ಐಸಿಟಿ ವಿದ್ಯಾರ್ಥಿ ಪಠ್ಯ/ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೯:೧೦, ೧೫ ಏಪ್ರಿಲ್ ೨೦೧೯ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (→‎ಚಟುವಟಿಕೆಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಐಸಿಟಿ ವಿದ್ಯಾರ್ಥಿ ಪಠ್ಯ
ಧ್ವನಿ ದೃಶ್ಯ ಸಂವಹನ ಹಂತ2ರ ಕಲಿಕಾ ತಪಶೀಲ ಪಟ್ಟಿ ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2 ಕೆಜಿಯೋಗ್ರಾಫಿನೊಂದಿಗೆ ನಿಮ್ಮ ಡೆಸ್ಕ್‌ಟಾಪ್‌ ಭೂಪಟ


ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2ರಲ್ಲಿ, ನಾವು (ರಾಜಕೀಯ ನಕ್ಷೆಗಳು) ನಕ್ಷೆಗಾಗಿ ಕೆಜಿಯೋಗ್ರಫಿ ಕಲಿಯುವೆವು. ಗಣಿತಶಾಸ್ತ್ರವನ್ನು ಕಲಿಯಲು ನಾವು ಜಿಯೋಜಿಬ್ರಾನೊಂದಿಗೆ ಮುಂದುವರಿಸುತ್ತೇವೆ.

ಚಟುವಟಿಕೆಗಳು

  1. ಚಟುವಟಿಕೆ 1 - ಕೆಜಿಯೋಗ್ರಾಫಿನೊಂದಿಗೆ ನಿಮ್ಮ ಡೆಸ್ಕ್‌ಟಾಪ್‌ ಭೂಪಟ
  2. ಚಟುವಟಿಕೆ 2 - ೨ನೇ ಹಂತದ ಗಣಿತವನ್ನು ಜಿಯೋಜಿಬ್ರಾದೊಂದಿಗೆ ಅನ್ವೇಷಿಸಿ