"ಕಜಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೪೩ ನೇ ಸಾಲು: ೪೩ ನೇ ಸಾಲು:
 
ಸಾಮಾನ್ಯವಾಗಿ  ಸ್ಕ್ರೀನ್ ಶಾಟ್ ಬಳಸಲು ಗಣಕಯಂತ್ರದ ಪ್ರಿಂಟ್ ಸ್ಕ್ರೀನ್ ಕೀಲಿಯನ್ನು ಬಳಸುತ್ತೇವೆ. ಆದರೆ ಈ ಆಯ್ಕೆಯು ಗಣಕತೆರೆಯ ಸಂಪೂರ್ಣ ತೆರೆಯನ್ನು ಕಾಪಿಡುತ್ತದೆ. ನಾವು ಮತ್ತೆ ಅದನ್ನು ಬದಲಾಯಿಸಲು ಜಿಂಪ್ ಅಥವಾ ಇನ್ನಾವುದೇ ಚಿತ್ರಗಳನ್ನು ಬದಲಿಸುವ ಅನ್ವಯಕಗಳನ್ನು ಬಳಸಬೇಕಾಗುತ್ತದೆ.
 
ಸಾಮಾನ್ಯವಾಗಿ  ಸ್ಕ್ರೀನ್ ಶಾಟ್ ಬಳಸಲು ಗಣಕಯಂತ್ರದ ಪ್ರಿಂಟ್ ಸ್ಕ್ರೀನ್ ಕೀಲಿಯನ್ನು ಬಳಸುತ್ತೇವೆ. ಆದರೆ ಈ ಆಯ್ಕೆಯು ಗಣಕತೆರೆಯ ಸಂಪೂರ್ಣ ತೆರೆಯನ್ನು ಕಾಪಿಡುತ್ತದೆ. ನಾವು ಮತ್ತೆ ಅದನ್ನು ಬದಲಾಯಿಸಲು ಜಿಂಪ್ ಅಥವಾ ಇನ್ನಾವುದೇ ಚಿತ್ರಗಳನ್ನು ಬದಲಿಸುವ ಅನ್ವಯಕಗಳನ್ನು ಬಳಸಬೇಕಾಗುತ್ತದೆ.
 
====ತೆರೆಯುವುದು====
 
====ತೆರೆಯುವುದು====
<gallery mode="packed" heights="200px" caption=" ಕಜಮ್ ತೆರೆಯುವುದು">  
+
<gallery mode="packed" heights="300px" caption=" ಕಜಮ್ ತೆರೆಯುವುದು">  
 
File:Kazam_home_page.png|ಕಜಮ್ ತೆರೆಯುವುದು
 
File:Kazam_home_page.png|ಕಜಮ್ ತೆರೆಯುವುದು
 
  </gallery>
 
  </gallery>
#ಈ ತಂತ್ರಾಂಶವನ್ನು  application – Sound and Video – Kazam ನ ಮೂಲಕ ತೆರೆಯಬಹುದು.  
+
#ಈ ತಂತ್ರಾಂಶವನ್ನು  application – Sound and Video – Kazam ನ ಮೂಲಕ ತೆರೆಯಬಹುದು.
 +
 
 
====ಕಜಮ್ ನ ಪ್ರಮುಖ ಆಯ್ಕೆಗಳು====
 
====ಕಜಮ್ ನ ಪ್ರಮುಖ ಆಯ್ಕೆಗಳು====
 
#Screencast- ತೆರೆಯನ್ನು ಚಿತ್ರೀಕರಿಸಲು ಈ ಆಯ್ಕೆಯನ್ನು ಬಳಸಬಹುದು'''-
 
#Screencast- ತೆರೆಯನ್ನು ಚಿತ್ರೀಕರಿಸಲು ಈ ಆಯ್ಕೆಯನ್ನು ಬಳಸಬಹುದು'''-

೧೦:೦೯, ೩ ಆಗಸ್ಟ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಕಜಮ್ ಎಂಬುದು ಗಣಕಯಂತ್ರದ ಪರದೆಯನ್ನು ಕಾಪಿಡಲು (ಸ್ಕ್ರೀನ್ ಶಾಟ್) ಹಾಗು ಪರದೆಯನ್ನು ಚಿತ್ರೀಕರಿಸುವ (ಸ್ಕ್ರೀನ್ ಕಾಸ್ಟ್) ಮೂಲಕ ಸಂಪನ್ಮೂಲ ರಚನೆಗೆ ಸಹಾಯಕವಾಗುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ವಿವಿಧ ವಿಷಯ ಸಂಪನ್ಮೂಲಗಳ ರಚನೆಯಲ್ಲಿ ಚಿತ್ರಗಳ ರಚನೆಗೆ, ನೀಡಿರುವ ಅಳತೆಗಳಿಗೆ ಅನುಗುಣವಾಗಿ ಚಿತ್ರ ಅಥವಾ ವಿಡಿಯೋಗಳನ್ನು ಮರು-ಗಾತ್ರಕ್ಕೊಳಪಡಿಸಿ ನಮಗೆ ಬೇಕಿರುವ ರೀತಿಯಲ್ಲಿ ಬಳಸುವ ಒಂದು ವಿಶೇಷ ಸಾಧನವಾಗಿದೆ.
ಆವೃತ್ತಿ
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಸಮುದಾಯದ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಕಜಮ್ ಅನ್ನು ಬಳಸಿ ಚಿತ್ರಗಳನ್ನು ಸೆರೆಹಿಡಿಯಬಹುದು, ನಮ್ಮ ಅವಶ್ಯಕತೆಗೆ ತಕ್ಕಂತೆ ಉದ್ದ ಮತ್ತು ಅಗಲಗಳನ್ನು ಬದಲಿಸಿ ಕಾಪಿಡಬಹುದು. ಚಿತ್ರ ಅಥವಾ ವಿಡಿಯೋವನ್ನು ವಿವಿಧ ಶೈಲಿಯಲ್ಲಿ ಕತ್ತರಿಸಬಹುದು.ನಂತರ ಅವಕ್ಕೆ ಬೇಕಾದ ಪಠ್ಯ ಅಥವಾ ಧ್ವನಿಯನ್ನು ಸೇರಿಸಬಹುದು. ಈ ಅನುಕೂಲಗಳು ಮುಶೈಸಂ ಗಳ ಸೃಷ್ಟಿ ಹಾಗು ಬಳಕೆಗೆ ಸಹಕಾರಿಯಾಗುತ್ತವೆ.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ kazam ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install kazam

ಅನ್ವಯಕ ಬಳಕೆ

ಪ್ರಿಂಟ್ ಸ್ಕ್ರೀನ್ ಬಳಸಿ

ಸಾಮಾನ್ಯವಾಗಿ ಸ್ಕ್ರೀನ್ ಶಾಟ್ ಬಳಸಲು ಗಣಕಯಂತ್ರದ ಪ್ರಿಂಟ್ ಸ್ಕ್ರೀನ್ ಕೀಲಿಯನ್ನು ಬಳಸುತ್ತೇವೆ. ಆದರೆ ಈ ಆಯ್ಕೆಯು ಗಣಕತೆರೆಯ ಸಂಪೂರ್ಣ ತೆರೆಯನ್ನು ಕಾಪಿಡುತ್ತದೆ. ನಾವು ಮತ್ತೆ ಅದನ್ನು ಬದಲಾಯಿಸಲು ಜಿಂಪ್ ಅಥವಾ ಇನ್ನಾವುದೇ ಚಿತ್ರಗಳನ್ನು ಬದಲಿಸುವ ಅನ್ವಯಕಗಳನ್ನು ಬಳಸಬೇಕಾಗುತ್ತದೆ.

ತೆರೆಯುವುದು

  1. ಈ ತಂತ್ರಾಂಶವನ್ನು application – Sound and Video – Kazam ನ ಮೂಲಕ ತೆರೆಯಬಹುದು.

ಕಜಮ್ ನ ಪ್ರಮುಖ ಆಯ್ಕೆಗಳು

  1. Screencast- ತೆರೆಯನ್ನು ಚಿತ್ರೀಕರಿಸಲು ಈ ಆಯ್ಕೆಯನ್ನು ಬಳಸಬಹುದು-
  2. Screenshot- ತೆರೆಯ ಒಂದು ಭಾಗವನ್ನು ಸೆರೆಹಿಡಿಯಬಹುದು
  3. Fullscreen- ತೆರೆಯ ಸಂಪೂರ್ಣ ಆಯ್ಕೆ ಮಾಡುತ್ತದೆ.ಈ ಆಯ್ಕೆ ನಾವು ಕೆಲವು ಡಿಜಿಪಠ್ಯಗಳ ಬೋಧನೆಯಲ್ಲಿ ಬಹಳ ಉಪಯೋಗವಾದುದು.
  4. Window- ಈ ಆಯ್ಕೆಯು ತೆರೆಯ ಮೇಲಿರುವ ಪ್ರಸ್ತುತ ಕಿಟಕಿಯನ್ನು ಸೆರೆಹಿಡಿಯಲು/ ಚಿತ್ರೀಕರಿಸಲು ಸಹಕಾರಿಯಾದುದು. ಯಾವುದಾದರೂ ಒಂದು ಅನ್ವಯಕಗಳ ಬಳಕೆಯಲ್ಲಿ ಉಪಯೋಗಕಾರಿಯಾಗಿದೆ.
  5. Area- ಈ ಆಯ್ಕೆಯನ್ನು ಬಳಸುವುದರ ಮೂಲಕ ಬಳಕೆದಾರರು ಪ್ರಸ್ತುತ ಕಿಟಕಿಯ ಯಾವುದಾದರು ಪುಟ್ಟಭಾಗವನ್ನು ಮಾತ್ರ ಸೆರೆಹಿಡಿಯಬಹುದಾಗಿದೆ.
  6. Mouse cursor- ಈ ಆಯ್ಕೆಯು ಮೌಸ್ ಕರ್ಜರ್ ಅನ್ನು ತೋರಿಸುವ ಅಥವಾ ಅಡಗಿಸುವ ಮೂಲಕ ತೆರೆಯನ್ನು ಸೆರೆಹಿಡಿಯಬಹುದಾಗಿದೆ.
  7. Sound from the speaker- ಗಣಕಯಂತ್ರದ ಸ್ಪಿಕರ್ ಇಂದ ಬರುವ ಶಬ್ದವನ್ನು ಕೂಡ ನಾವು ಸೆರೆಹಿಡಿಯಬಹುದಾಗಿದೆ. ಈ ಆಯ್ಕೆ ನಮಗೆ ವಿಡಿಯೋವೊಂದನ್ನು ಕಾಪಿಡುವಾಗ ಬಹಳ ಸಹಕಾರಿಯಾಗುತ್ತದೆ.
  8. Sound from microphone- ಮೈಕ್ ಒಂದನ್ನು ಬಳಸಿ ಅಥವಾ ನಮ್ಮದೇ ಮಾತುಗಳನ್ನು ಸೇರಿಸಿ ವಿಡಿಯೋವೊಂದನ್ನು ಕಾಪಿಡುವಾಗ ಈ ಆಯ್ಕೆ ಬಹಳ ಸಹಕಾರಿಯಾದುದು.
    1. ವಿ.ಸೂ: ಮೇಲಿನ ಎರಡು ಆಯ್ಕೆಗಳು ಕಜಮ್ ಅನ್ನು ಬಳಸಿ ವಿಡಿಯೋ ಮಾಡಲು ಉಪಯುಕ್ತವಾಗಿದೆ.
  9. Seconds to wait before capturing- ಈ ಆಯ್ಕೆ ನಾವು ಚಿತ್ರಸೆರೆಯನ್ನು ಮಾಡುವಾಗ ಅಥವಾ ವಿಡಿಯೋವನ್ನು ಕಾಪಿಡುವಾಗ ಕಾಲಮಿತಿಯನ್ನು ನಿಶ್ಚಯ ಮಾಡಬಹುದಾಗಿದೆ. ಇದರಿಂದ ನಮಗೆ ಬೇಕಿರುವ ಹಂತದವರೆಗೂ ನಾವು ತಲುಪಿ ನಂತರ ಕಜಮ್ ಅನ್ನು ಪ್ರಾರಂಭಿಸಬಹುದಾಗಿದೆ.
  10. Capture- ಈ ಆಯ್ಕೆ ನಮಗೆ ಕಜಮ್ ಅನ್ನು ಕಾರ್ಯನಿರತಗೊಳಿಸುತ್ತದೆ.

ಸ್ಕ್ರೀನ್ ಶಾಟ್ ಬಳಕೆ

ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಸೆರೆ ಅಥವಾ ತೆರೆಯ ವಿಡಿಯೋವನ್ನು ಕಾಪಿಡಬಹುದು. ಇದಕ್ಕಾಗಿ ತೆರೆಯಲ್ಲಿ ಆಯ್ಕೆಯನ್ನು ಬದಲಿಸಬಹುದು.

ಚಿತ್ರದ ಗಾತ್ರ ಕಡಿಮೆ ಮಾಡುವುದು

COL - Scaling an image using GIMP.png

ಚಿತ್ರವನ್ನು ತೆರೆದ ನಂತರ ಟೂಲ್‌ಬಾಕ್ಸ್‌ ನಲ್ಲಿ ಸ್ಕೇಲ್‌ ಟೂಲ್‌ ಆಯ್ಕೆ ಮಾಡಿಕೊಂಡು ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಥವಾ ಅಲ್ಲಿ ಮೂಡುವ ವಿಂಡೋನಲ್ಲಿ ಉದ್ದ, ಅಗಲಗಳ ಮಾಹಿತಿಯನ್ನು ನಮೂದಿಸಿ ಚಿತ್ರದ ಅಳತೆಯನ್ನು ನಿಗದಿ ಮಾಡಬಹುದು. ಆಥವಾ ಮೆನುಬಾರ್‌ನ Image → Scale image ಮೂಲಕವು ತೆರೆಯಬಹುದು.

ಚಿತ್ರದ ಗಾತ್ರ ತುಂಬಾ ಇದ್ದಾಗ, ವೆಬ್‌ಪುಟಗಳಿಗೆ ಅಪ್‌ಲೋಡ್ ಮಾಡುವುದು ದುಸ್ತರವಾಗುತ್ತದೆ. ಇಂತಹ ಸಮಯದಲ್ಲಿ ಚಿತ್ರದ ಅಳತೆಯನ್ನು ಕಡಿಮೆ ಮಾಡುವುದರಿಂದ ಅದರ ಗಾತ್ರವನ್ನು ಕಡಿಮೆ ಮಾಡಬಹುದು.

ಚಿತ್ರವನ್ನು ಸ್ಥಳಾಂತರಿಸುವುದು

GIMP 5 Move.png

ಚಿತ್ರವನ್ನು ಕತ್ತರಿಸಿದ ನಂತರ ಅದೇ ಪರದೆಯಲ್ಲಿ ಮತ್ತೊಂದು ಚಿತ್ರವನ್ನು ಸೇರಿಸಬೇಕಾದಲ್ಲಿ ಮೊದಲನೇ ಚಿತ್ರವನ್ನು ಒಂದು ಬದಿಗೆ ಸರಿಸಬೇಕಾಗುತ್ತದೆ. ಇದಕ್ಕೇ ಟೂಲ್‌ ಬಾಕ್ಸ್‌ನಲ್ಲಿ ಮೂವ್ ಟೂಲ್ ಬಳಸಿ. ಮೂವ್ ಟೂಲ್ ಆಯ್ಕೆ ಮಾಡಿ ನಂತರ ಚಿತ್ರದ ಮೇಲೆ ಕ್ಲಿಕ್ ಮಾಡಿ. ಚಿತ್ರವನ್ನು ಒಂದು ಬದಿಗೆ ಎಳೆದು ಸರಿಸಿ.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ 'File + Save As' ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ 'Ctrl+S' ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ಚಿತ್ರವು .xcf ನಮೂನೆಯಲ್ಲಿ ಉಳಿಯುತ್ತದೆ. ಆದರೆ ಇದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಟತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಚಿತ್ರವನ್ನು ತೆರೆದು ಸಂಕಲನ ಮುಂದುವರೆಸಬಹುದು.

ಎಲ್ಲಾ ರೀತಿಯ ಎಡಿಟಿಂಗ್ ಕಾರ್ಯ ಮುಗಿದ ಮೇಲೆ ಅಂತಿಮ ಚಿತ್ರವನ್ನು ಎಕ್ಸ್‌ಪೋರ್ಟ್‌ ಮಾಡಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ಚಿತ್ರವು .xcf ನಮೂನೆಯಲ್ಲಿ ಉಳಿಯುತ್ತದೆ. ಚಿತ್ರವು .PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

  1. ಎಲ್ಲಾ ರೀತಿಯ ನಮೂನೆಯ ಚಿತ್ರಗಳನ್ನು ಸಂಕಲನ ಮಾಡಬಹುದಾಗಿದೆ. ಹಾಗೆಯೇ ವಿವಿಧ ನಮೂನೆಗಳಿಗೆ ಚಿತ್ರಗಳನ್ನು ಎಕ್ಸ್‌ಪೋರ್ಟ್‌ ಮಾಡಬಹುದು.
  2. ವಿವಿಧ ರೀತಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಹಾಗು ಬಣ್ಣಗಳನ್ನು ಸಂರಚಿಸಿಕೊಳ್ಳಬಹುದು. ವಿವಿಧ ಕಲರ್ ಟೂಲ್‌ಗಳು ಮತ್ತು ಬ್ರಷ್‌ಗಳನ್ನು ಆಯ್ದುಕೊಳ್ಳಬಹುದಾಗಿದೆ.
  3. ಪಾರದರ್ಶಕ ಲೇಯರ್‌ಗಳನ್ನು ಅಳವಡಿಸಿಕೊಳ್ಳಬಹುದು.

ಸಂಪನ್ಮೂಲ ರಚನೆಯ ಆಲೋಚನೆಗಳು

ವಿವಿಧ ವಿಷಯಗಳ ಸಂಪನ್ಮೂಲ ರಚನೆಯ ಪ್ರಕ್ರಿಯೆಯಲ್ಲಿ ಚಿತ್ರಗಳನ್ನು ಅವಶ್ಯಕತೆಗೆ ಅನುಗುಣವಾಗಿ ಸಂಕಲನ ಮಾಡಿಕೊಂಡು, ಪಠ್ಯ ಸೇರಿಸಿ ಬಳಸಬಹುದು.

ಆಕರಗಳು

ವಿಕಿಪೀಡಿಯಾ]