"ಕಜಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೩೫ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Kazam See in English]''</div>
 
===ಪರಿಚಯ===
 
===ಪರಿಚಯ===
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
೪ ನೇ ಸಾಲು: ೭ ನೇ ಸಾಲು:
 
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|ಕಜಮ್ ಎಂಬುದು ಗಣಕಯಂತ್ರದ ಪರದೆಯನ್ನು ಕಾಪಿಡಲು (ಸ್ಕ್ರೀನ್ ಶಾಟ್) ಹಾಗು ಪರದೆಯನ್ನು ಚಿತ್ರೀಕರಿಸುವ (ಸ್ಕ್ರೀನ್ ಕಾಸ್ಟ್) ಮೂಲಕ ಸಂಪನ್ಮೂಲ ರಚನೆಗೆ ಸಹಾಯಕವಾಗುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದೆ.  
+
|ಕಜಮ್ ಎಂಬುದು ಗಣಕಯಂತ್ರದ ಪರದೆಯನ್ನು ಕಾಪಿಡಲು (ಸ್ಕ್ರೀನ್ ಶಾಟ್) ಹಾಗು ಪರದೆಯನ್ನು ಚಿತ್ರೀಕರಿಸುವ (ಸ್ಕ್ರೀನ್ ಕಾಸ್ಟ್) ಮೂಲಕ ಸಂಪನ್ಮೂಲ ರಚನೆಗೆ ಸಹಾಯಕವಾಗುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದೆ. ಸ್ಕ್ರೀನ್ ಶಾಟ್ ಎಂದರೆ ಗಣಕ ಅಥವಾ ದೂರವಾಣಿಯ ಪರದೆಯಲ್ಲಿ ಮೂಡಿರುವ ಮಾಹಿತಿಯನ್ನು ಕಾಪಿಡುವುದು. ಸ್ಕ್ರೀನ್ ಕಾಸ್ಟ್ ಎಂದರೆ ಗಣಕಯಂತ್ರದ ಪರದೆಯನ್ನು ಅದರ ಸಮೇತ ಕಾಪಿಡುವುದು, ಇದರಲ್ಲಿ ಧ್ವನಿಯೂ ಸಹ ಸೇರಿರುತ್ತದೆ. 
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|ವಿವಿಧ ವಿಷಯ ಸಂಪನ್ಮೂಲಗಳ ರಚನೆಯಲ್ಲಿ ಚಿತ್ರಗಳ ರಚನೆಗೆ, ನೀಡಿರುವ ಅಳತೆಗಳಿಗೆ ಅನುಗುಣವಾಗಿ ಚಿತ್ರ ಅಥವಾ ವಿಡಿಯೋಗಳನ್ನು ಮರು-ಗಾತ್ರಕ್ಕೊಳಪಡಿಸಿ ನಮಗೆ ಬೇಕಿರುವ ರೀತಿಯಲ್ಲಿ ಬಳಸುವ ಒಂದು ವಿಶೇಷ ಸಾಧನವಾಗಿದೆ.  
+
|ವಿವಿಧ ವಿಷಯ ಸಂಪನ್ಮೂಲಗಳ ರಚನೆಯಲ್ಲಿ ಚಿತ್ರಗಳ ರಚನೆಗೆ, ನೀಡಿರುವ ಅಳತೆಗಳಿಗೆ ಅನುಗುಣವಾಗಿ ಚಿತ್ರ ಅಥವಾ ವಿಡಿಯೋಗಳನ್ನು ಮರು-ಗಾತ್ರಕ್ಕೊಳಪಡಿಸಿ ನಮಗೆ ಬೇಕಿರುವ ರೀತಿಯಲ್ಲಿ ಬಳಸುವ ಒಂದು ವಿಶೇಷ ಸಾಧನವಾಗಿದೆ. ಇದನ್ನು ಡಿಜಿಟಲ್ ಕಥಾ ನಿರೂಪಣೆಗೂ ಬಳಸಬಹುದು.  
 
|-
 
|-
 
|ಆವೃತ್ತಿ   
 
|ಆವೃತ್ತಿ   
|ಕಜಮ್ 1.4.5  
+
|-ಕಜಮ್ 1.4.5  
 
|-
 
|-
 
|ಸಂರಚನೆ  
 
|ಸಂರಚನೆ  
೨೧ ನೇ ಸಾಲು: ೨೪ ನೇ ಸಾಲು:
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|ಕಜಮ್ ಅನ್ವಯಕವು ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಲಭ್ಯವಿಲ್ಲ, ಆದರೆ ಆಂಡ್ರಾಯಿಡ್ ಆವೃತ್ತಿಯ ಮೊಬೈಲ್‌ಗಳಲ್ಲಿ ಚಿತ್ರ ಸಂಪಾದನೆ ಹಾಗು ಚಿತ್ರೀಕರಣಕ್ಕಾಗಿ ಬಳಸಬಹುದಾದ ಹಲವು ಅನ್ವಯಕಗಳು ಲಭ್ಯವಿವೆ. ಉದಾ: [https://play.google.com/store/apps/details?id=com.hecorat.screenrecorder.free&hl=en AZ Screen Recorder]  
+
|-ಕಜಮ್ ಅನ್ವಯಕವು ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಲಭ್ಯವಿಲ್ಲ, ಆದರೆ ಆಂಡ್ರಾಯಿಡ್ ಆವೃತ್ತಿಯ ಮೊಬೈಲ್‌ಗಳಲ್ಲಿ ಚಿತ್ರ ಸಂಪಾದನೆ ಹಾಗು ಚಿತ್ರೀಕರಣಕ್ಕಾಗಿ ಬಳಸಬಹುದಾದ ಹಲವು ಅನ್ವಯಕಗಳು ಲಭ್ಯವಿವೆ. ಉದಾ: [https://play.google.com/store/apps/details?id=com.hecorat.screenrecorder.free&hl=en AZ Screen Recorder]  
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
೨೮ ನೇ ಸಾಲು: ೩೧ ನೇ ಸಾಲು:
  
 
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
ಕಜಮ್ ಅನ್ನು ಬಳಸಿ ಚಿತ್ರಗಳನ್ನು ಸೆರೆಹಿಡಿಯಬಹುದು, ನಮ್ಮ ಅವಶ್ಯಕತೆಗೆ ತಕ್ಕಂತೆ ಉದ್ದ ಮತ್ತು ಅಗಲಗಳನ್ನು ಬದಲಿಸಿ ಕಾಪಿಡಬಹುದು. ಚಿತ್ರ ಅಥವಾ ವಿಡಿಯೋವನ್ನು ವಿವಿಧ ಶೈಲಿಯಲ್ಲಿ ಕತ್ತರಿಸಬಹುದು.ನಂತರ ಅವಕ್ಕೆ ಬೇಕಾದ ಪಠ್ಯ ಅಥವಾ ಧ್ವನಿಯನ್ನು ಸೇರಿಸಬಹುದು. ಈ ಅನುಕೂಲಗಳು ಮುಶೈಸಂ ಗಳ ಸೃಷ್ಟಿ ಹಾಗು ಬಳಕೆಗೆ ಸಹಕಾರಿಯಾಗುತ್ತವೆ.
+
ಕಜಮ್ ಅನ್ನು ಬಳಸಿ ಚಿತ್ರಗಳನ್ನು ಸೆರೆಹಿಡಿಯಬಹುದು, ನಮ್ಮ ಅವಶ್ಯಕತೆಗೆ ತಕ್ಕಂತೆ ಉದ್ದ ಮತ್ತು ಅಗಲಗಳನ್ನು ಬದಲಿಸಿ ಕಾಪಿಡಬಹುದು. ಚಿತ್ರ ಅಥವಾ ವಿಡಿಯೋವನ್ನು ವಿವಿಧ ಶೈಲಿಯಲ್ಲಿ ಕತ್ತರಿಸಬಹುದು. ನಂತರ ಅವುಗಳಿಗೆ ಬೇಕಾದ ಪಠ್ಯ ಅಥವಾ ಧ್ವನಿಯನ್ನು ಸೇರಿಸಬಹುದು. ಈ ಅನುಕೂಲಗಳು ಮುಶೈಸಂ ಗಳ ಸೃಷ್ಟಿ ಹಾಗು ಬಳಕೆಗೆ ಸಹಕಾರಿಯಾಗುತ್ತವೆ.
  
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> GIMP </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> kazam </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
## <code>sudo apt-get install gimp </code>
+
## <code>sudo apt-get install kazam </code>
  
 
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
GIMP ಎಂದರೆ GNU Image Manipulation program ಎಂದು ಅರ್ಥ.
 
====ಜಿಂಪ್ ಇಮೇಜ್ ಎಡಿಟರ್ ತೆರೆಯುವುದು====
 
<gallery mode="packed" heights="200px" caption=" ಜಿಂಪ್‌ ತೆರೆಯುವುದು">
 
File:COL-Opening_GIMP.png|ಜಿಂಪ್‌ ತೆರೆಯುವುದು
 
File:COL_-_Opening_an_image_file_using_GIMP.png|ಜಿಂಪ್‌ನೊಂದಿಗೆ ಕಡತ ತೆರೆದಿರುವುದು
 
File:GIMP_1_Main_Window.png|ಟೂಲ್ ಬಾಕ್ಸ್ ತೆರೆಯುವುದು
 
</gallery>
 
#ಈ ತಂತ್ರಾಂಶವನ್ನು  application – Graphics – GIMP Image Editor ನ ಮೂಲಕ ತೆರೆಯಬಹುದು. ಅದಲ್ಲದೆ ಮತ್ತೊಂದು ರೀತಿಯಲ್ಲಿಯೂ ಜಿಂಪ್ ತೆರೆಯಬಹುದು. ನೀವು ಸಂಕಲನ ಮಾಡಬೇಕಿರುವ ಚಿತ್ರದ ಮೇಲೆ ಮೌಸ್‌ನ ಬಲಬದಿಯನ್ನು ಒತ್ತಿ "Open with" ಆಯ್ಕೆ ಮೂಲಕವು ಜಿಂಪ್‌ನಲ್ಲಿ ಚಿತ್ರ ತೆರೆಯಬಹುದು.
 
# ಸಂಕಲನ ಮಾಡಲು ಚಿತ್ರ ಸೇರಿಸಲು, ಮೆನುಬಾರ್‌ನಲ್ಲಿ  File → Open → Select image ನ್ನು ಆಯ್ಕೆ ಮಾಡಿ. ಚಿತ್ರವನ್ನು ಜಿಂಪ್‌ ಮೂಲಕ ತೆರೆದಾಗ ಎರಡನೇ ಚಿತ್ರದಲ್ಲಿರುವಂತೆ ಕಾಣಬಹುದು.
 
#ಟೂಲ್‌ಬಾಕ್ಸ್‌ ಕಾಣಿಸದಿದ್ದಲ್ಲಿ ಮೆನುಬಾರ್‌ನಲ್ಲಿ Windows ನಲ್ಲಿ ಕ್ಲಿಕ್ ಮಾಡಿ Tool box ಆಯ್ಕೆ ಮಾಡಿಕೊಳ್ಳಿ .
 
  
====ಜಿಂಪ್ ಮೂಲಕ ಚಿತ್ರ ಕತ್ತರಿಸುವುದು====
+
====ಪ್ರಿಂಟ್ ಸ್ಕ್ರೀನ್ ಬಳಸಿ====
<gallery mode="packed" heights="200px" caption=" ಜಿಂಪ್ ಮೂಲಕ ಚಿತ್ರ ಕತ್ತರಿಸುವುದು">  
+
ಸಾಮಾನ್ಯವಾಗಿ  ಸ್ಕ್ರೀನ್ ಶಾಟ್ ಬಳಸಲು ಗಣಕಯಂತ್ರದ "ಪ್ರಿಂಟ್ ಸ್ಕ್ರೀನ್" ಕೀಲಿಯನ್ನು ಬಳಸುತ್ತೇವೆ. ಆದರೆ ಈ ಆಯ್ಕೆಯು ಗಣಕತೆರೆಯ "ಸಂಪೂರ್ಣ ತೆರೆ"ಯನ್ನು ಕಾಪಿಡುತ್ತದೆ. ನಾವು ಮತ್ತೆ ಅದನ್ನು ಬದಲಾಯಿಸಲು ಜಿಂಪ್ ಅಥವಾ ಇನ್ನಾವುದೇ ಚಿತ್ರಗಳನ್ನು ಬದಲಿಸುವ ಅನ್ವಯಕಗಳನ್ನು ಬಳಸಬೇಕಾಗುತ್ತದೆ.
File:GIMP_2_Select_Tool.png|ಚಿತ್ರ ಆಯ್ಕೆ ಟೂಲ್‌
+
 
File:COL - Crop to selection of an image, using GIMP.png|ಚಿತ್ರ ಕತ್ತರಿಸುವುದು
+
====ತೆರೆಯುವುದು====
 +
<gallery mode="packed" heights="300px" caption=" ಕಜಮ್ ತೆರೆಯುವುದು">  
 +
File:Kazam_home_page.png|ಕಜಮ್ ತೆರೆಯುವುದು
 
  </gallery>
 
  </gallery>
#'''ಚಿತ್ರವನ್ನು ಆಯ್ಕೆ ಮಾಡುವ ಟೂಲ್‌ಗಳು'''-
+
ಈ ತಂತ್ರಾಂಶವನ್ನು  application – Sound and Video – Kazam ನ ಮೂಲಕ ತೆರೆಯಬಹುದು.
##"ಆಯತಾಕಾರ"- ಚಿತ್ರವನ್ನು ಆಯತಾಕಾರದಲ್ಲಿ ಆಯ್ಕೆ ಮಾಡುತ್ತದೆ.
 
##"ವೃತ್ತಾಕಾರ"-  ಚಿತ್ರವನ್ನು ವೃತ್ತಾಕಾರದಲ್ಲಿ ಆಯ್ಕೆ ಮಾಡುತ್ತದೆ.
 
##"ಮುಕ್ತವಾದ ಆಯ್ಕೆ" : ಕೈ ಬರಹದ ಮೂಲಕ ನಮಗೆ ಬೇಕಾದ ರೀತಿಯಲ್ಲಿ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು
 
#ಚಿತ್ರವನ್ನು ನಿಮಗೆ ಬೇಕಾದ ರೀತಿ ಆಯ್ಕೆ ಮಾಡಿಕೊಂಡ ನಂತರ ಎರಡನೇ ಚಿತ್ರದಲ್ಲಿ ಕಾಣುವಂತೆ ಮೆನುಬಾರ್‌ನಲ್ಲಿ Image > Crop to Selection ಆಯ್ಕೆ ಮಾಡಿ. ಆಗ ನೀವು ಆಯ್ಕೆ ಮಾಡಿಕೊಂಡ ವ್ಯಾಪ್ತಿಯಷ್ಟು ಚಿತ್ರ ಮಾತ್ರ ನಿಮ್ಮ ಪರದೆಯಲ್ಲಿ ಉಳಿಯುತ್ತದೆ.
 
  
====ಚಿತ್ರಕ್ಕೆ ಪಠ್ಯ ಸೇರಿಸುವುದು====
+
====ಕಜಮ್ ನ ಪ್ರಮುಖ ಆಯ್ಕೆಗಳು====
[[File:Entering_text_on_an_image_using_GIMP.png|400px|left]]
+
#Screencast- ತೆರೆಯನ್ನು ಚಿತ್ರೀಕರಿಸಲು ಈ ಆಯ್ಕೆಯನ್ನು ಬಳಸಬಹುದು'''-
ಪಠ್ಯ ಸೇರಿಸಲು ಟೂಲ್‌ಬಾಕ್ಸ್‌ನಲ್ಲಿ “A” ನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ಮೆನುಬಾರ್‌ನಲ್ಲಿ Tools > Text ನ್ನು ಆಯ್ಕೆ ಮಾಡಿಕೊಳ್ಳಬಹುದು. ಆಗ ನಿಮಗೆ ಚಿಕ್ಕದಾದ ಒಂದು ಬಾಕ್ಸ್ ಕಾಣಿಸುತ್ತದೆ. ಈಗ ಎಲ್ಲಿ ನಿಮಗೆ ಪಠ್ಯ ಸೇರಿಸ ಬೇಕಿದೆಯೋ ಆ ಜಾಗಕ್ಕೆ ಬಾಕ್ಸನ್ನು ಸರಿಸಿ. ನಂತರ ಪಠ್ಯ ನಮೂದಿಸಿ. ನಂತರ ಪಠ್ಯದ ಬಣ್ಣ ಮತ್ತು ಗಾತ್ರವನ್ನು ಆಯ್ಕೆ ಮಾಡಿಕೊಳ್ಳಿ. ಪಠ್ಯ ಬಾಕ್ಸ್‌ನ ಅಗಲ ಉದ್ದವನ್ನು ಬೇಕಾದಷ್ಟರ ಗಾತ್ರಕ್ಕೆ ಹೊಂದಿಸಿಕೊಳ್ಳಬಹುದು.  
+
#Screenshot- ತೆರೆಯ ಒಂದು ಭಾಗವನ್ನು ಸೆರೆಹಿಡಿಯಬಹುದು
ಚಿತ್ರಕ್ಕೆ ಟೈಟಲ್ ಅಥವಾ ಟಿಪ್ಪಣಿ ಸೇರಿಸಲು ಟೂಲ್ ಉಪಯುಕ್ತವಾಗುತ್ತದೆ.
+
#Fullscreen- ತೆರೆಯ ಸಂಪೂರ್ಣ ಆಯ್ಕೆ ಮಾಡುತ್ತದೆ.ಈ ಆಯ್ಕೆ ನಾವು ಕೆಲವು ಡಿಜಿಪಠ್ಯಗಳ ಬೋಧನೆಯಲ್ಲಿ ಬಹಳ ಉಪಯೋಗವಾದುದು.
{{clear}}
+
#Window- ಈ ಆಯ್ಕೆಯು ತೆರೆಯ ಮೇಲಿರುವ ಪ್ರಸ್ತುತ ಕಿಟಕಿಯನ್ನು ಸೆರೆಹಿಡಿಯಲು/ ಚಿತ್ರೀಕರಿಸಲು ಸಹಕಾರಿಯಾದುದು. ಯಾವುದಾದರೂ ಒಂದು ಅನ್ವಯಕಗಳ ಬಳಕೆಯಲ್ಲಿ ಉಪಯೋಗಕಾರಿಯಾಗಿದೆ.  
 +
#Area- ಈ ಆಯ್ಕೆಯನ್ನು ಬಳಸುವುದರ ಮೂಲಕ ಬಳಕೆದಾರರು ಪ್ರಸ್ತುತ ಕಿಟಕಿಯ ಯಾವುದಾದರು ಪುಟ್ಟಭಾಗವನ್ನು ಮಾತ್ರ ಸೆರೆಹಿಡಿಯಬಹುದಾಗಿದೆ.  
 +
#Mouse cursor- ಈ ಆಯ್ಕೆಯು ಮೌಸ್ ಕರ್ಜರ್ ಅನ್ನು ತೋರಿಸುವ ಅಥವಾ ಅಡಗಿಸುವ ಮೂಲಕ ತೆರೆಯನ್ನು ಸೆರೆಹಿಡಿಯಬಹುದಾಗಿದೆ.
 +
#Sound from the speaker- ಗಣಕಯಂತ್ರದ ಸ್ಪಿಕರ್ ಇಂದ ಬರುವ ಶಬ್ದವನ್ನು ಕೂಡ ನಾವು ಸೆರೆಹಿಡಿಯಬಹುದಾಗಿದೆ. ಈ ಆಯ್ಕೆ ನಮಗೆ ವಿಡಿಯೋವೊಂದನ್ನು ಕಾಪಿಡುವಾಗ ಬಹಳ ಸಹಕಾರಿಯಾಗುತ್ತದೆ.  
 +
#Sound from microphone- ಮೈಕ್ ಒಂದನ್ನು ಬಳಸಿ ಅಥವಾ ನಮ್ಮದೇ ಮಾತುಗಳನ್ನು ಸೇರಿಸಿ ವಿಡಿಯೋವೊಂದನ್ನು ಕಾಪಿಡುವಾಗ ಈ ಆಯ್ಕೆ ಬಹಳ ಸಹಕಾರಿಯಾದುದು.
 +
##'''ವಿ.ಸೂ:''' ಮೇಲಿನ ಎರಡು ಆಯ್ಕೆಗಳು ಕಜಮ್ ಅನ್ನು ಬಳಸಿ ವಿಡಿಯೋ ಮಾಡಲು ಉಪಯುಕ್ತವಾಗಿದೆ.
 +
#Seconds to wait before capturing- ಈ ಆಯ್ಕೆ ನಾವು ಚಿತ್ರಸೆರೆಯನ್ನು ಮಾಡುವಾಗ ಅಥವಾ ವಿಡಿಯೋವನ್ನು ಕಾಪಿಡುವಾಗ ಕಾಲಮಿತಿಯನ್ನು ನಿಶ್ಚಯ ಮಾಡಬಹುದಾಗಿದೆ. ಇದರಿಂದ ನಮಗೆ ಬೇಕಿರುವ ಹಂತದವರೆಗೂ ನಾವು ತಲುಪಿ ನಂತರ ಕಜಮ್ ಅನ್ನು ಪ್ರಾರಂಭಿಸಬಹುದಾಗಿದೆ.
 +
#Capture- ಆಯ್ಕೆ ನಮಗೆ ಕಜಮ್ ಅನ್ನು ಕಾರ್ಯನಿರತಗೊಳಿಸುತ್ತದೆ.
  
====ಚಿತ್ರದ ಗಾತ್ರ ಕಡಿಮೆ ಮಾಡುವುದು====
+
====ಸ್ಕ್ರೀನ್ ಶಾಟ್ ಬಳಕೆ====
[[File:COL_-_Scaling_an_image_using_GIMP.png|400px|left]]
+
ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಸೆರೆ ಅಥವಾ ತೆರೆಯ ವಿಡಿಯೋವನ್ನು ಕಾಪಿಡಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಇಂದ  ಸ್ಕ್ರೀನ್ ಶಾಟ್ ಎಂದು ಆಯ್ಕೆಯನ್ನು ಬದಲಿಸಬಹುದು.
ಚಿತ್ರವನ್ನು ತೆರೆದ ನಂತರ ಟೂಲ್‌ಬಾಕ್ಸ್‌ ನಲ್ಲಿ ಸ್ಕೇಲ್‌ ಟೂಲ್‌ ಆಯ್ಕೆ ಮಾಡಿಕೊಂಡು ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಥವಾ ಅಲ್ಲಿ ಮೂಡುವ ವಿಂಡೋನಲ್ಲಿ ಉದ್ದ, ಅಗಲಗಳ ಮಾಹಿತಿಯನ್ನು ನಮೂದಿಸಿ ಚಿತ್ರದ ಅಳತೆಯನ್ನು ನಿಗದಿ ಮಾಡಬಹುದು. ಆಥವಾ ಮೆನುಬಾರ್‌ನ  <u>Image → Scale image</u> ಮೂಲಕವು ತೆರೆಯಬಹುದು.  
+
<gallery mode="packed" heights="250px">
 +
File:Kazam_home_page.png|ಕಜಮ್ ಮುಖ್ಯಕಿಟಕಿ
 +
File:Delay_count_down.png|ತಡಮಾಡುವ ಕಿರುಕಿಟಕಿ
 +
</gallery>
 +
ಬಳಕೆದಾರರು ಕಜಮ್ ತೆರೆದ ನಂತರ ತಮಗೆ ಬೇಕಾದ ಆಯ್ಕೆಯನ್ನು ಆರಿಸಬಹುದಾಗಿದೆ. ಇಲ್ಲಿ ಮೂರು ವಿವಿಧ ಆಯ್ಕೆಗಳಿದ್ದು ಪೂರ್ಣತೆರೆ, ತೆರೆಯ ಒಂದು ಭಾಗ ಅಥವಾ ಕಿಟಕಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
 +
*ಪೂರ್ಣತೆರೆ- ಪರದೆಯ ಸಂಪೂರ್ಣ ತೆರೆಯನ್ನು ಕಾಪಿಡುತ್ತದೆ.
 +
*ತೆರೆಯ ಭಾಗ- ತಮ್ಮ ಗಣಕಯಂತ್ರದ ಪರದೆಯ ಭಾಗವನ್ನು ಮೌಸ್ ಮೂಲಕ ಗುರುತಿಸಬೇಕಾಗುತ್ತದೆ. ನಂತರ ಆ ಭಾಗ ಮಾತ್ರ ಚಿತ್ರ ಅಥವಾ ದೃಶ್ಯರೂಪದಲ್ಲಿ ಸೆರೆಯಾಗುತ್ತದೆ.
 +
*ಕಿಟಕಿ- ಪರದೆಯಲ್ಲಿರುವ ಯಾವುದಾದರೂ ಒಂದು ಕಿಟಕಿಯನ್ನು ಆಯ್ಕೆಮಾಡಿದರೆ ಆ ಕಿಟಕಿ ಮಾತ್ರ ಸೆರೆಯಾಗುತ್ತದೆ.
 +
ಬಳಕೆದಾರರು ತಮಗೆ ಬೇಕಾದ ಆಯ್ಕೆಯನ್ನು ಮಾಡಿದ ನಂತರ Capture ಎಂದು ಕ್ಲಿಕ್ಕಿಸಿದರೆ ಕಜಮ್ ಆ ತೆರೆಯನ್ನು ಸೆರೆಹಿಡಿಯುತ್ತದೆ.  
  
ಚಿತ್ರದ ಗಾತ್ರ ತುಂಬಾ ಇದ್ದಾಗ, ವೆಬ್‌ಪುಟಗಳಿಗೆ ಅಪ್‌ಲೋಡ್ ಮಾಡುವುದು ದುಸ್ತರವಾಗುತ್ತದೆ. ಇಂತಹ ಸಮಯದಲ್ಲಿ ಚಿತ್ರದ ಅಳತೆಯನ್ನು ಕಡಿಮೆ ಮಾಡುವುದರಿಂದ ಅದರ ಗಾತ್ರವನ್ನು ಕಡಿಮೆ ಮಾಡಬಹುದು.
+
====ಸ್ಕ್ರೀನ್ ಕಾಸ್ಟ್ ಬಳಕೆ====
{{clear}}
+
ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಯ ವಿಡಿಯೋವನ್ನು ಚಿತ್ರೀಕರಿಸಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಎಂದು ಆಯ್ಕೆಯನ್ನು ಬದಲಿಸಬಹುದು.
====ಚಿತ್ರವನ್ನು ಸ್ಥಳಾಂತರಿಸುವುದು====
+
<gallery mode="packed" heights="300px" caption=" ಕಜಮ್ ಸ್ಕ್ರೀನ್ ಕಾಸ್ಟ್">
[[File:GIMP_5_Move.png|200px|left]]
+
File:Screencasting_home_page.png|ಕಜಮ್ ಸ್ಕ್ರೀನ್ ಕಾಸ್ಟ್
ಚಿತ್ರವನ್ನು ಕತ್ತರಿಸಿದ ನಂತರ ಅದೇ ಪರದೆಯಲ್ಲಿ ಮತ್ತೊಂದು ಚಿತ್ರವನ್ನು ಸೇರಿಸಬೇಕಾದಲ್ಲಿ ಮೊದಲನೇ ಚಿತ್ರವನ್ನು ಒಂದು ಬದಿಗೆ ಸರಿಸಬೇಕಾಗುತ್ತದೆ. ಇದಕ್ಕೇ ಟೂಲ್‌ ಬಾಕ್ಸ್‌ನಲ್ಲಿ ಮೂವ್ ಟೂಲ್ ಬಳಸಿ.  
+
</gallery>
ಮೂವ್ ಟೂಲ್ ಆಯ್ಕೆ ಮಾಡಿ ನಂತರ ಚಿತ್ರದ ಮೇಲೆ ಕ್ಲಿಕ್ ಮಾಡಿ. ಚಿತ್ರವನ್ನು ಒಂದು ಬದಿಗೆ ಎಳೆದು ಸರಿಸಿ.  
+
ಇಲ್ಲಿ ಬಳಕೆದಾರರು ತಮ್ಮ ಮೌಸ್ ಸೂಚಕವನ್ನು ತೆರೆಯ ಮೇಲೆ ಕಾಣಿಸುವ, ಸ್ಪೀಕರ್ ನಿಂದ ಅಥವಾ ಮೈಕಿನಿಂದ ಧ್ವನಿಯನ್ನು ಕಾಪಿಡುವ ಆಯ್ಕೆಗಳಿರುತ್ತವೆ. ಕೆಲ ಕ್ಷಣಗಳ ಅಂತರದ ನಂತರ ಚಿತ್ರೀಕರಣವನ್ನು ಪ್ರಾರಂಭಿಸಬಹುದಾಗಿದೆ.  
 +
ಎಲ್ಲಾ ಆಯ್ಕೆಗಳು ಮುಗಿದ ನಂತರ Capture ಎಂದು ಒತ್ತಬಹುದು.
 
{{clear}}
 
{{clear}}
  
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ 'File + Save As' ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ  'Ctrl+S' ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ಚಿತ್ರವು .xcf ನಮೂನೆಯಲ್ಲಿ ಉಳಿಯುತ್ತದೆ. ಆದರೆ ಇದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಟತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಚಿತ್ರವನ್ನು ತೆರೆದು ಸಂಕಲನ ಮುಂದುವರೆಸಬಹುದು.  
+
ಕಜಮ್ ನ ಕಾರ್ಯ ಮುಗಿದ ನಂತರ ನಾವು ಅದನ್ನು ನಿಲ್ಲಿಸಬೇಕಾಗುತ್ತದೆ. ಸ್ಕ್ರೀನ್ ಶಾಟ್ ಬಳಕೆಯಲ್ಲಿ ಇದು ಬೇಕಿಲ್ಲವಾದರೂ ಸ್ಕ್ರೀನ್ ಕಾಸ್ಟ್ ಬಳಕೆಯಲ್ಲಿ ವಿಡಿಯೋ ಚಿತ್ರೀಕರಣವಾಗುವುದರಿಂದ ತೆರೆಯ ಮೇಲ್ಬಾಗದಲ್ಲಿ ಕಾಣುವ Finish recording ಮೇಲೆ ಕ್ಲಿಕ್ಕಿಸಿದರೆ ಕಜಮ್ ನ ಕಾರ್ಯ ನಿಲ್ಲುತ್ತದೆ.
 +
<gallery mode="packed" heights="250px">
 +
File:Stop_screencasting.png|ಕಜಮ್ ಕಾರ್ಯ ಪೂರ್ಣಗೊಳಿಸಲು
 +
File:Save_sreencasted_video.png|ಸೆರೆಯಾದ ವಿಡಿಯೋ ಮುದ್ರಣಕ್ಕಾಗಿ
 +
  </gallery>
 +
ಹೀಗೆ ಸೆರೆಯಾದ ಚಿತ್ರವು ತಾನಾಗೆ ಕಡತಕೋಶದಲ್ಲಿ ಉಳಿಸಲ್ಪಡುತ್ತದೆ. ವಿಡಿಯೋವನ್ನು ನಾವು ಲಭ್ಯವಿರುವ ಅನ್ವಯಕಗಳನ್ನು ಬಳಸಿ ಸಂಕಲನ ಮಾಡಬಹುದು ಅಥವಾ ನಂತರದ ಬಳಕೆಗಾಗಿ ಕಾಪಿಡಬಹುದು.  
 +
ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು.
 +
<gallery mode="packed" heights="300px">
 +
File:Choose_lacation_to_save_your_screenshot.png|ಕಾಪಿಡುವ ಜಾಗದ ಆಯ್ಕೆ
 +
</gallery>
 +
ಈ ಚಿತ್ರವು PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ. ಆದರೆ ವಿಡಿಯೋವನ್ನು ನಾವು ನಂತರದ ಬಳಕೆಗಾಗಿ ಕಾಪಿಟ್ಟರೆ ಅದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಡತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಪ್ರೊಜೆಕ್ಟ್ ಅನ್ನು ತೆರೆದು ಸಂಕಲನ ಮುಂದುವರೆಸಬಹುದು. ಎಲ್ಲಾ ರೀತಿಯ ಸಂಕಲನ(ಎಡಿಟಿಂಗ್) ಕಾರ್ಯ ಮುಗಿದ ಮೇಲೆ ಅಂತಿಮ ವಿಡಿಯೋವನ್ನು ಎಕ್ಸ್‌ಪೋರ್ಟ್‌ ಮಾಡಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು.  ಈ ವಿಡಿಯೋ ನಮಗೆ ಬೇಕಿರುವ ನಮೂನೆಯಲ್ಲಿ ಉಳಿಯುತ್ತದೆ.
  
ಎಲ್ಲಾ ರೀತಿಯ ಎಡಿಟಿಂಗ್ ಕಾರ್ಯ ಮುಗಿದ ಮೇಲೆ ಅಂತಿಮ ಚಿತ್ರವನ್ನು ಎಕ್ಸ್‌ಪೋರ್ಟ್‌ ಮಾಡಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು.  ಈ ಚಿತ್ರವು .xcf  ನಮೂನೆಯಲ್ಲಿ ಉಳಿಯುತ್ತದೆ. ಚಿತ್ರವು .PNG .JPEG .JPG  ನಮೂನೆಯಲ್ಲಿ ಉಳಿಯುತ್ತದೆ.
 
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
#ಎಲ್ಲಾ ರೀತಿಯ ನಮೂನೆಯ ಚಿತ್ರಗಳನ್ನು ಸಂಕಲನ ಮಾಡಬಹುದಾಗಿದೆ. ಹಾಗೆಯೇ ವಿವಿಧ ನಮೂನೆಗಳಿಗೆ ಚಿತ್ರಗಳನ್ನು ಎಕ್ಸ್‌ಪೋರ್ಟ್‌ ಮಾಡಬಹುದು.  
+
#ಸ್ಕ್ರೀನ್‌ಶಾಟ್‌ ತೆಗೆಯಲು ನಿರ್ಧರಿಸಿದ ಪುಟದಲ್ಲಿ  ಅವಶ್ಯಕವಿರುವ ಪುಟವನ್ನು ಅಥವಾ ಮಾಹಿತಿಯನ್ನು ತೆರೆಯಲು ಅನುಕೂಲಕವಾಗುವಂತೆ ಸ್ಕ್ರೀನ್‌ಶಾಟ್‌ಗೆ ಸಮಯ ನಿಗದಿ ಮಾಡಬಹುದು.
#ವಿವಿಧ ರೀತಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಹಾಗು ಬಣ್ಣಗಳನ್ನು ಸಂರಚಿಸಿಕೊಳ್ಳಬಹುದು. ವಿವಿಧ ಕಲರ್ ಟೂಲ್‌ಗಳು ಮತ್ತು ಬ್ರಷ್‌ಗಳನ್ನು ಆಯ್ದುಕೊಳ್ಳಬಹುದಾಗಿದೆ.  
+
#ಮೌಸ್‌ ಕರ್ಸರ್‌ ಒಳಗೊಳಿಸಲು ಅಥವ ಒಳಗೊಳ್ಳಿಸದಿರಲು ಆಯ್ಕೆ ಇದೆ.
#ಪಾರದರ್ಶಕ ಲೇಯರ್‌ಗಳನ್ನು ಅಳವಡಿಸಿಕೊಳ್ಳಬಹುದು.  
+
#ಚಿತ್ರ ಹಾಗು ವಿಡಿಯೋ ಮುದ್ರಣಕ್ಕೆ ಒಂದೇ ಅನ್ವಯಕವಾಗಿರುವುದರಿಂದ ಬಳಕೆದಾರರು ಹಲವಾರು ಕಡೆ ಹುಡುಕಾಡುವ ಅವಶ್ಯಕತೆ ಇಲ್ಲ.
 +
 
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
ವಿವಿಧ ವಿಷಯಗಳ ಸಂಪನ್ಮೂಲ ರಚನೆಯ ಪ್ರಕ್ರಿಯೆಯಲ್ಲಿ ಚಿತ್ರಗಳನ್ನು ಅವಶ್ಯಕತೆಗೆ ಅನುಗುಣವಾಗಿ ಸಂಕಲನ ಮಾಡಿಕೊಂಡು, ಪಠ್ಯ ಸೇರಿಸಿ ಬಳಸಬಹುದು.  
+
#ಕಂಪ್ಯೂಟರ್‌ ಪರದೆಯ ಮೇಲೆ ಮೂಡುವ ವಿಷಯದ ಚಿತ್ರವನ್ನು ತೆಗೆದುಕೊಳ್ಳಬಹುದು, ಬೇರೊಬ್ಬರಿಗೆ ಯಾವುದಾದರೊಂದು ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಬಹುದು. ಸ್ಕ್ರೀನ್‌ಶಾಟ್‌ ಸಾಮಾನ್ಯವಾದ ಚಿತ್ರವಾಗಿದ್ದು ಇದನ್ನು ಸುಲಭವಾಗಿ ಇತರರಿಗೆ ಇಮೇಲ್ ಮೂಲಕ ಹಂಚಿಕೊಳ್ಳಬಹುದು. ವಿವಿಧ ವಿಷಯಗಳ ಸಂಪನ್ಮೂಲ ರಚನೆಯ ಪ್ರಕ್ರಿಯೆಯಲ್ಲಿ ಚಿತ್ರಗಳನ್ನು ಅವಶ್ಯಕತೆಗೆ ಅನುಗುಣವಾಗಿ ಸಂಕಲನ ಮಾಡಿಕೊಂಡು, ಪಠ್ಯ ಸೇರಿಸಿ ಬಳಸಬಹುದು.  
 +
#ಕಜಮ್ ನಲ್ಲಿ ವಿಡಿಯೋ ಮುದ್ರಣ ಕೂಡ ಇರುವುದು ಉನ್ನತ ಮಟ್ಟದ ಪಠ್ಯ ಸಂಪನ್ಮೂಲ ಸೃಷ್ಟಿಗೆ ಉಪಯುಕ್ತವಾಗಿದೆ. ಇರುವ ವಿಡಿಯೋವನ್ನು ಬೇರೆ ಭಾಷೆಗೆ ಭಾಷಾಂತರಿಸಲು ಇದು ಉಪಯುಕ್ತ.
 +
#ಮೇಲಿನ ಎರಡೂ ವಿಧಾನಗಳ ಮೂಲಕ ಸೃಷ್ಟಿಸುವ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳೆಂಬುದನ್ನು ಖಾತರಿಪಡಿಸಿಕೊಳ್ಳಿರಿ.
 +
 
 
=== ಆಕರಗಳು ===
 
=== ಆಕರಗಳು ===
[https://en.wikipedia.org/wiki/GIMP ವಿಕಿಪೀಡಿಯಾ]]
+
[https://launchpad.net/kazam ಕಜಮ್]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೦೫:೦೧, ೬ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಕಜಮ್ ಎಂಬುದು ಗಣಕಯಂತ್ರದ ಪರದೆಯನ್ನು ಕಾಪಿಡಲು (ಸ್ಕ್ರೀನ್ ಶಾಟ್) ಹಾಗು ಪರದೆಯನ್ನು ಚಿತ್ರೀಕರಿಸುವ (ಸ್ಕ್ರೀನ್ ಕಾಸ್ಟ್) ಮೂಲಕ ಸಂಪನ್ಮೂಲ ರಚನೆಗೆ ಸಹಾಯಕವಾಗುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದೆ. ಸ್ಕ್ರೀನ್ ಶಾಟ್ ಎಂದರೆ ಗಣಕ ಅಥವಾ ದೂರವಾಣಿಯ ಪರದೆಯಲ್ಲಿ ಮೂಡಿರುವ ಮಾಹಿತಿಯನ್ನು ಕಾಪಿಡುವುದು. ಸ್ಕ್ರೀನ್ ಕಾಸ್ಟ್ ಎಂದರೆ ಗಣಕಯಂತ್ರದ ಪರದೆಯನ್ನು ಅದರ ಸಮೇತ ಕಾಪಿಡುವುದು, ಇದರಲ್ಲಿ ಧ್ವನಿಯೂ ಸಹ ಸೇರಿರುತ್ತದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ವಿವಿಧ ವಿಷಯ ಸಂಪನ್ಮೂಲಗಳ ರಚನೆಯಲ್ಲಿ ಚಿತ್ರಗಳ ರಚನೆಗೆ, ನೀಡಿರುವ ಅಳತೆಗಳಿಗೆ ಅನುಗುಣವಾಗಿ ಚಿತ್ರ ಅಥವಾ ವಿಡಿಯೋಗಳನ್ನು ಮರು-ಗಾತ್ರಕ್ಕೊಳಪಡಿಸಿ ನಮಗೆ ಬೇಕಿರುವ ರೀತಿಯಲ್ಲಿ ಬಳಸುವ ಒಂದು ವಿಶೇಷ ಸಾಧನವಾಗಿದೆ. ಇದನ್ನು ಡಿಜಿಟಲ್ ಕಥಾ ನಿರೂಪಣೆಗೂ ಬಳಸಬಹುದು.
ಆವೃತ್ತಿ
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಸಮುದಾಯದ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಕಜಮ್ ಅನ್ನು ಬಳಸಿ ಚಿತ್ರಗಳನ್ನು ಸೆರೆಹಿಡಿಯಬಹುದು, ನಮ್ಮ ಅವಶ್ಯಕತೆಗೆ ತಕ್ಕಂತೆ ಉದ್ದ ಮತ್ತು ಅಗಲಗಳನ್ನು ಬದಲಿಸಿ ಕಾಪಿಡಬಹುದು. ಚಿತ್ರ ಅಥವಾ ವಿಡಿಯೋವನ್ನು ವಿವಿಧ ಶೈಲಿಯಲ್ಲಿ ಕತ್ತರಿಸಬಹುದು. ನಂತರ ಅವುಗಳಿಗೆ ಬೇಕಾದ ಪಠ್ಯ ಅಥವಾ ಧ್ವನಿಯನ್ನು ಸೇರಿಸಬಹುದು. ಈ ಅನುಕೂಲಗಳು ಮುಶೈಸಂ ಗಳ ಸೃಷ್ಟಿ ಹಾಗು ಬಳಕೆಗೆ ಸಹಕಾರಿಯಾಗುತ್ತವೆ.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ kazam ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install kazam

ಅನ್ವಯಕ ಬಳಕೆ

ಪ್ರಿಂಟ್ ಸ್ಕ್ರೀನ್ ಬಳಸಿ

ಸಾಮಾನ್ಯವಾಗಿ ಸ್ಕ್ರೀನ್ ಶಾಟ್ ಬಳಸಲು ಗಣಕಯಂತ್ರದ "ಪ್ರಿಂಟ್ ಸ್ಕ್ರೀನ್" ಕೀಲಿಯನ್ನು ಬಳಸುತ್ತೇವೆ. ಆದರೆ ಈ ಆಯ್ಕೆಯು ಗಣಕತೆರೆಯ "ಸಂಪೂರ್ಣ ತೆರೆ"ಯನ್ನು ಕಾಪಿಡುತ್ತದೆ. ನಾವು ಮತ್ತೆ ಅದನ್ನು ಬದಲಾಯಿಸಲು ಜಿಂಪ್ ಅಥವಾ ಇನ್ನಾವುದೇ ಚಿತ್ರಗಳನ್ನು ಬದಲಿಸುವ ಅನ್ವಯಕಗಳನ್ನು ಬಳಸಬೇಕಾಗುತ್ತದೆ.

ತೆರೆಯುವುದು

ಈ ತಂತ್ರಾಂಶವನ್ನು application – Sound and Video – Kazam ನ ಮೂಲಕ ತೆರೆಯಬಹುದು.

ಕಜಮ್ ನ ಪ್ರಮುಖ ಆಯ್ಕೆಗಳು

  1. Screencast- ತೆರೆಯನ್ನು ಚಿತ್ರೀಕರಿಸಲು ಈ ಆಯ್ಕೆಯನ್ನು ಬಳಸಬಹುದು-
  2. Screenshot- ತೆರೆಯ ಒಂದು ಭಾಗವನ್ನು ಸೆರೆಹಿಡಿಯಬಹುದು
  3. Fullscreen- ತೆರೆಯ ಸಂಪೂರ್ಣ ಆಯ್ಕೆ ಮಾಡುತ್ತದೆ.ಈ ಆಯ್ಕೆ ನಾವು ಕೆಲವು ಡಿಜಿಪಠ್ಯಗಳ ಬೋಧನೆಯಲ್ಲಿ ಬಹಳ ಉಪಯೋಗವಾದುದು.
  4. Window- ಈ ಆಯ್ಕೆಯು ತೆರೆಯ ಮೇಲಿರುವ ಪ್ರಸ್ತುತ ಕಿಟಕಿಯನ್ನು ಸೆರೆಹಿಡಿಯಲು/ ಚಿತ್ರೀಕರಿಸಲು ಸಹಕಾರಿಯಾದುದು. ಯಾವುದಾದರೂ ಒಂದು ಅನ್ವಯಕಗಳ ಬಳಕೆಯಲ್ಲಿ ಉಪಯೋಗಕಾರಿಯಾಗಿದೆ.
  5. Area- ಈ ಆಯ್ಕೆಯನ್ನು ಬಳಸುವುದರ ಮೂಲಕ ಬಳಕೆದಾರರು ಪ್ರಸ್ತುತ ಕಿಟಕಿಯ ಯಾವುದಾದರು ಪುಟ್ಟಭಾಗವನ್ನು ಮಾತ್ರ ಸೆರೆಹಿಡಿಯಬಹುದಾಗಿದೆ.
  6. Mouse cursor- ಈ ಆಯ್ಕೆಯು ಮೌಸ್ ಕರ್ಜರ್ ಅನ್ನು ತೋರಿಸುವ ಅಥವಾ ಅಡಗಿಸುವ ಮೂಲಕ ತೆರೆಯನ್ನು ಸೆರೆಹಿಡಿಯಬಹುದಾಗಿದೆ.
  7. Sound from the speaker- ಗಣಕಯಂತ್ರದ ಸ್ಪಿಕರ್ ಇಂದ ಬರುವ ಶಬ್ದವನ್ನು ಕೂಡ ನಾವು ಸೆರೆಹಿಡಿಯಬಹುದಾಗಿದೆ. ಈ ಆಯ್ಕೆ ನಮಗೆ ವಿಡಿಯೋವೊಂದನ್ನು ಕಾಪಿಡುವಾಗ ಬಹಳ ಸಹಕಾರಿಯಾಗುತ್ತದೆ.
  8. Sound from microphone- ಮೈಕ್ ಒಂದನ್ನು ಬಳಸಿ ಅಥವಾ ನಮ್ಮದೇ ಮಾತುಗಳನ್ನು ಸೇರಿಸಿ ವಿಡಿಯೋವೊಂದನ್ನು ಕಾಪಿಡುವಾಗ ಈ ಆಯ್ಕೆ ಬಹಳ ಸಹಕಾರಿಯಾದುದು.
    1. ವಿ.ಸೂ: ಮೇಲಿನ ಎರಡು ಆಯ್ಕೆಗಳು ಕಜಮ್ ಅನ್ನು ಬಳಸಿ ವಿಡಿಯೋ ಮಾಡಲು ಉಪಯುಕ್ತವಾಗಿದೆ.
  9. Seconds to wait before capturing- ಈ ಆಯ್ಕೆ ನಾವು ಚಿತ್ರಸೆರೆಯನ್ನು ಮಾಡುವಾಗ ಅಥವಾ ವಿಡಿಯೋವನ್ನು ಕಾಪಿಡುವಾಗ ಕಾಲಮಿತಿಯನ್ನು ನಿಶ್ಚಯ ಮಾಡಬಹುದಾಗಿದೆ. ಇದರಿಂದ ನಮಗೆ ಬೇಕಿರುವ ಹಂತದವರೆಗೂ ನಾವು ತಲುಪಿ ನಂತರ ಕಜಮ್ ಅನ್ನು ಪ್ರಾರಂಭಿಸಬಹುದಾಗಿದೆ.
  10. Capture- ಈ ಆಯ್ಕೆ ನಮಗೆ ಕಜಮ್ ಅನ್ನು ಕಾರ್ಯನಿರತಗೊಳಿಸುತ್ತದೆ.

ಸ್ಕ್ರೀನ್ ಶಾಟ್ ಬಳಕೆ

ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಸೆರೆ ಅಥವಾ ತೆರೆಯ ವಿಡಿಯೋವನ್ನು ಕಾಪಿಡಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಇಂದ ಸ್ಕ್ರೀನ್ ಶಾಟ್ ಎಂದು ಆಯ್ಕೆಯನ್ನು ಬದಲಿಸಬಹುದು.

ಬಳಕೆದಾರರು ಕಜಮ್ ತೆರೆದ ನಂತರ ತಮಗೆ ಬೇಕಾದ ಆಯ್ಕೆಯನ್ನು ಆರಿಸಬಹುದಾಗಿದೆ. ಇಲ್ಲಿ ಮೂರು ವಿವಿಧ ಆಯ್ಕೆಗಳಿದ್ದು ಪೂರ್ಣತೆರೆ, ತೆರೆಯ ಒಂದು ಭಾಗ ಅಥವಾ ಕಿಟಕಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

  • ಪೂರ್ಣತೆರೆ- ಪರದೆಯ ಸಂಪೂರ್ಣ ತೆರೆಯನ್ನು ಕಾಪಿಡುತ್ತದೆ.
  • ತೆರೆಯ ಭಾಗ- ತಮ್ಮ ಗಣಕಯಂತ್ರದ ಪರದೆಯ ಭಾಗವನ್ನು ಮೌಸ್ ಮೂಲಕ ಗುರುತಿಸಬೇಕಾಗುತ್ತದೆ. ನಂತರ ಆ ಭಾಗ ಮಾತ್ರ ಚಿತ್ರ ಅಥವಾ ದೃಶ್ಯರೂಪದಲ್ಲಿ ಸೆರೆಯಾಗುತ್ತದೆ.
  • ಕಿಟಕಿ- ಪರದೆಯಲ್ಲಿರುವ ಯಾವುದಾದರೂ ಒಂದು ಕಿಟಕಿಯನ್ನು ಆಯ್ಕೆಮಾಡಿದರೆ ಆ ಕಿಟಕಿ ಮಾತ್ರ ಸೆರೆಯಾಗುತ್ತದೆ.

ಬಳಕೆದಾರರು ತಮಗೆ ಬೇಕಾದ ಆಯ್ಕೆಯನ್ನು ಮಾಡಿದ ನಂತರ Capture ಎಂದು ಕ್ಲಿಕ್ಕಿಸಿದರೆ ಕಜಮ್ ಆ ತೆರೆಯನ್ನು ಸೆರೆಹಿಡಿಯುತ್ತದೆ.

ಸ್ಕ್ರೀನ್ ಕಾಸ್ಟ್ ಬಳಕೆ

ಅನ್ವಯಕವನ್ನು ಪ್ರಾರಂಭಿಸಿದ ನಂತರ ನಮಗೆ ಕಾಣುವ ತೆರೆಯಲ್ಲಿ ತೆರೆಯ ವಿಡಿಯೋವನ್ನು ಚಿತ್ರೀಕರಿಸಬಹುದು. ಇದಕ್ಕಾಗಿ ತೆರೆಯ ಮೇಲೆ ಸ್ಕ್ರೀನ್ ಕಾಸ್ಟ್ ಎಂದು ಆಯ್ಕೆಯನ್ನು ಬದಲಿಸಬಹುದು.

ಇಲ್ಲಿ ಬಳಕೆದಾರರು ತಮ್ಮ ಮೌಸ್ ಸೂಚಕವನ್ನು ತೆರೆಯ ಮೇಲೆ ಕಾಣಿಸುವ, ಸ್ಪೀಕರ್ ನಿಂದ ಅಥವಾ ಮೈಕಿನಿಂದ ಧ್ವನಿಯನ್ನು ಕಾಪಿಡುವ ಆಯ್ಕೆಗಳಿರುತ್ತವೆ. ಕೆಲ ಕ್ಷಣಗಳ ಅಂತರದ ನಂತರ ಚಿತ್ರೀಕರಣವನ್ನು ಪ್ರಾರಂಭಿಸಬಹುದಾಗಿದೆ. ಎಲ್ಲಾ ಆಯ್ಕೆಗಳು ಮುಗಿದ ನಂತರ Capture ಎಂದು ಒತ್ತಬಹುದು.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಕಜಮ್ ನ ಕಾರ್ಯ ಮುಗಿದ ನಂತರ ನಾವು ಅದನ್ನು ನಿಲ್ಲಿಸಬೇಕಾಗುತ್ತದೆ. ಸ್ಕ್ರೀನ್ ಶಾಟ್ ಬಳಕೆಯಲ್ಲಿ ಇದು ಬೇಕಿಲ್ಲವಾದರೂ ಸ್ಕ್ರೀನ್ ಕಾಸ್ಟ್ ಬಳಕೆಯಲ್ಲಿ ವಿಡಿಯೋ ಚಿತ್ರೀಕರಣವಾಗುವುದರಿಂದ ತೆರೆಯ ಮೇಲ್ಬಾಗದಲ್ಲಿ ಕಾಣುವ Finish recording ಮೇಲೆ ಕ್ಲಿಕ್ಕಿಸಿದರೆ ಕಜಮ್ ನ ಕಾರ್ಯ ನಿಲ್ಲುತ್ತದೆ.

ಹೀಗೆ ಸೆರೆಯಾದ ಚಿತ್ರವು ತಾನಾಗೆ ಕಡತಕೋಶದಲ್ಲಿ ಉಳಿಸಲ್ಪಡುತ್ತದೆ. ವಿಡಿಯೋವನ್ನು ನಾವು ಲಭ್ಯವಿರುವ ಅನ್ವಯಕಗಳನ್ನು ಬಳಸಿ ಸಂಕಲನ ಮಾಡಬಹುದು ಅಥವಾ ನಂತರದ ಬಳಕೆಗಾಗಿ ಕಾಪಿಡಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು.

ಈ ಚಿತ್ರವು PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ. ಆದರೆ ವಿಡಿಯೋವನ್ನು ನಾವು ನಂತರದ ಬಳಕೆಗಾಗಿ ಕಾಪಿಟ್ಟರೆ ಅದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಡತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಪ್ರೊಜೆಕ್ಟ್ ಅನ್ನು ತೆರೆದು ಸಂಕಲನ ಮುಂದುವರೆಸಬಹುದು. ಎಲ್ಲಾ ರೀತಿಯ ಸಂಕಲನ(ಎಡಿಟಿಂಗ್) ಕಾರ್ಯ ಮುಗಿದ ಮೇಲೆ ಅಂತಿಮ ವಿಡಿಯೋವನ್ನು ಎಕ್ಸ್‌ಪೋರ್ಟ್‌ ಮಾಡಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ವಿಡಿಯೋ ನಮಗೆ ಬೇಕಿರುವ ನಮೂನೆಯಲ್ಲಿ ಉಳಿಯುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

  1. ಸ್ಕ್ರೀನ್‌ಶಾಟ್‌ ತೆಗೆಯಲು ನಿರ್ಧರಿಸಿದ ಪುಟದಲ್ಲಿ ಅವಶ್ಯಕವಿರುವ ಪುಟವನ್ನು ಅಥವಾ ಮಾಹಿತಿಯನ್ನು ತೆರೆಯಲು ಅನುಕೂಲಕವಾಗುವಂತೆ ಸ್ಕ್ರೀನ್‌ಶಾಟ್‌ಗೆ ಸಮಯ ನಿಗದಿ ಮಾಡಬಹುದು.
  2. ಮೌಸ್‌ ಕರ್ಸರ್‌ ಒಳಗೊಳಿಸಲು ಅಥವ ಒಳಗೊಳ್ಳಿಸದಿರಲು ಆಯ್ಕೆ ಇದೆ.
  3. ಚಿತ್ರ ಹಾಗು ವಿಡಿಯೋ ಮುದ್ರಣಕ್ಕೆ ಒಂದೇ ಅನ್ವಯಕವಾಗಿರುವುದರಿಂದ ಬಳಕೆದಾರರು ಹಲವಾರು ಕಡೆ ಹುಡುಕಾಡುವ ಅವಶ್ಯಕತೆ ಇಲ್ಲ.

ಸಂಪನ್ಮೂಲ ರಚನೆಯ ಆಲೋಚನೆಗಳು

  1. ಕಂಪ್ಯೂಟರ್‌ ಪರದೆಯ ಮೇಲೆ ಮೂಡುವ ವಿಷಯದ ಚಿತ್ರವನ್ನು ತೆಗೆದುಕೊಳ್ಳಬಹುದು, ಬೇರೊಬ್ಬರಿಗೆ ಯಾವುದಾದರೊಂದು ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಬಹುದು. ಸ್ಕ್ರೀನ್‌ಶಾಟ್‌ ಸಾಮಾನ್ಯವಾದ ಚಿತ್ರವಾಗಿದ್ದು ಇದನ್ನು ಸುಲಭವಾಗಿ ಇತರರಿಗೆ ಇಮೇಲ್ ಮೂಲಕ ಹಂಚಿಕೊಳ್ಳಬಹುದು. ವಿವಿಧ ವಿಷಯಗಳ ಸಂಪನ್ಮೂಲ ರಚನೆಯ ಪ್ರಕ್ರಿಯೆಯಲ್ಲಿ ಚಿತ್ರಗಳನ್ನು ಅವಶ್ಯಕತೆಗೆ ಅನುಗುಣವಾಗಿ ಸಂಕಲನ ಮಾಡಿಕೊಂಡು, ಪಠ್ಯ ಸೇರಿಸಿ ಬಳಸಬಹುದು.
  2. ಕಜಮ್ ನಲ್ಲಿ ವಿಡಿಯೋ ಮುದ್ರಣ ಕೂಡ ಇರುವುದು ಉನ್ನತ ಮಟ್ಟದ ಪಠ್ಯ ಸಂಪನ್ಮೂಲ ಸೃಷ್ಟಿಗೆ ಉಪಯುಕ್ತವಾಗಿದೆ. ಇರುವ ವಿಡಿಯೋವನ್ನು ಬೇರೆ ಭಾಷೆಗೆ ಭಾಷಾಂತರಿಸಲು ಇದು ಉಪಯುಕ್ತ.
  3. ಮೇಲಿನ ಎರಡೂ ವಿಧಾನಗಳ ಮೂಲಕ ಸೃಷ್ಟಿಸುವ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳೆಂಬುದನ್ನು ಖಾತರಿಪಡಿಸಿಕೊಳ್ಳಿರಿ.

ಆಕರಗಳು

ಕಜಮ್]