ಬದಲಾವಣೆಗಳು

Jump to navigation Jump to search
೧೨೫ ನೇ ಸಾಲು: ೧೨೫ ನೇ ಸಾಲು:     
==ಪರಿಕಲ್ಪನೆ #==
 
==ಪರಿಕಲ್ಪನೆ #==
 +
ಪ್ರಮುಖ ಪ್ರವಾಸಿ ಕೇಂದ್ರಗಳ ಸ್ಥಳ ಕಲ್ಪನೆ 
 +
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಕರ್ನಾಟಕದ ನಕ್ಷೆಯಲ್ಲಿ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳನ್ನು ಗುರ್ತಿಸುವುದು.
 +
#ವಿದ್ಯಾರ್ಥಿಗಳ ವಾಸಸ್ಥಳದಿಂದ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳಿಗಿರುವ ಅಂತರವನ್ನು ತಿಳಿದುಕೊಳ್ಳುವುದು.
 +
 +
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
ಪ್ರವಾಸಿ ಕೇಂದ್ರ ಹಾಗೂ ಅದರ ಸುತ್ತಮುತ್ತಲಿನ  ಇತರ ಆಕರ್ಷಣಿಯ  ಸ್ಥಳಗಳ  ಪರಿಚಯ  ಹಾಗೂ ವಿದ್ಯಾರ್ಥಿಗಳ ವಾಸಸ್ಥಳದಿಂದ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳಿಗಿರುವ ಅಂತರವನ್ನು ತಿಳಿದುಕೊಳ್ಳುವುದು  ಪ್ರವಾಸ ಕೈಗೊಳ್ಳುವುದಕ್ಕಾಗಿ ಪೂರ್ವ ಯೋಜನೆ ಮಾಡಿಕೊಳ್ಳಲು  ಅತ್ಯಂತ ಅವಶ್ಯಕ.
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 +
ಕರ್ನಾಟಕದಲ್ಲಿನ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಕರ್ನಾಟಕದ  ಬಾಹ್ಯ ರೇಖಾನಕ್ಷೆಯಲ್ಲಿ ಗುರ್ತಿಸುವುದು.ಹಾಗೂ ತನ್ನ ವಾಸಸ್ಥಳದಿಂದ ಆ ಕೇಂದ್ರಗಳಿಗಿರುವ ಅಂತರಗಳನ್ನು  ನಮೂದಿಸುವುದು. 
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ: ಮೂರು ದಿವಸಗಳು
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಕರ್ನಾಟಕದ  ಬಾಹ್ಯ ರೇಖಾನಕ್ಷೆ,ಸ್ಕೆಚ್ ಪೆನ್,ಪೆನ್ಸಿಲ್,  ಗಣಕಯಂತ್ರ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಪೂರ್ವಾಪೇಕ್ಷಿತ/ ಸೂಚನೆಗಳು ,  
*ಬಹುಮಾಧ್ಯಮ ಸಂಪನ್ಮೂಲಗಳು
+
ಅಂತರ್ ಜಾಲದ/ಅಟ್ಲಾಸ್  ಸಹಾಯದಿಂದ ಪ್ರಮುಖ ಪ್ರವಾಸಿ ಕೇಂದ್ರಗಳ ನ್ನು ಗುರುತಿಸಿ  googlemapನ ಸಹಾಯದೊಂದಿಗೆ ನಿಮ್ಮ ವಾಸಸ್ಥಳದಿಂದ ವಿವಿಧ ಕೇಂದ್ರಗಳಿಗಿರುವ ಅಂತರವನ್ನು ತಿಳಿದುಕೊಂಡು  ನಕ್ಷೆಯಲ್ಲಿ ಗುರುತಿಸಿ.
 +
*ಬಹುಮಾಧ್ಯಮ ಸಂಪನ್ಮೂಲಗಳು: ಗಣಕಯಂತ್ರ, ಇಂಟರ್ ನೆಟ್
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು: ವಿವಿಧ ಪ್ರವಾಸಿ ಕೇಂದ್ರಗಳಿರುವ  ನಕ್ಷೆಯನ್ನು ಪಡೆಯಲು ಹಾಗೂ  googlemap.
*ವಿಧಾನ
+
 
 +
*ವಿಧಾನ :ವಿದ್ಯಾರ್ಥಿಗಳು ಅಂತರ್ ಜಾಲದ ಸಹಾಯದಿಂದ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಕರ್ನಾಟಕದ ಬಾಹ್ಯ ರೇಖಾನಕ್ಷೆಯಲ್ಲಿ ಗುರ್ತಿಸಿ , ತರಗತಿಯಲ್ಲಿ ಪ್ರದರ್ಶಿಸುವುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
*ಮೌಲ್ಯ ನಿರ್ಣಯ - ಸ್ಥಳಗಳ ಪರಿಕಲ್ಪನೆ ಬೆಳಿಸಿಕೊಂಡು ನಕ್ಷೆಯಲ್ಲಿ  ಅವುಗಳನ್ನು  ಗುರ್ತಿಸಿ  ತಮ್ಮ ಸ್ಥಳದಿಂದ  ಅವುಗಳಿಗಿರುವ ಅಂತರವನ್ನು  ತಿಳಿಯುವರು. 
 +
 
 
*ಪ್ರಶ್ನೆಗಳು
 
*ಪ್ರಶ್ನೆಗಳು
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೧೦೩

edits

ಸಂಚರಣೆ ಪಟ್ಟಿ