Difference between revisions of "ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು"

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search
Line 61: Line 61:
 
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
 
ಪ್ರವಾಸೋದ್ಯಮದ ಪ್ರಾಮುಖ್ಯತೆ  
 
ಪ್ರವಾಸೋದ್ಯಮದ ಪ್ರಾಮುಖ್ಯತೆ  
ಪ್ರವಾಸೋದ್ಯಮದಿಂದ ರಾಜ್ಯದ ಆರ್ಥಿಕ ಅಭಿವೃದ್ಧಿ  ಹಾಗೂ  ಸಾಂಸ್ಕ್ರತಿಕ ಬೆಳವಣಿಗೆ ,
+
   
ಮನರಂಜನೆಯ ತಾಣ
 
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
#ರಾಜ್ಯದ  ಆರ್ಥಿಕ  ಅಭಿವೃದ್ಧಿ  ಹಾಗೂ  ಸಾಂಸ್ಕ್ರತಿಕ  ಬೆಳವಣಿಗೆ  ಯಲ್ಲಿ  ಪ್ರವಾಸೋದ್ಯಮದ  ಪಾತ್ರವನ್ನು  ತಿಳಿಯುವುದು.  
 
#ರಾಜ್ಯದ  ಆರ್ಥಿಕ  ಅಭಿವೃದ್ಧಿ  ಹಾಗೂ  ಸಾಂಸ್ಕ್ರತಿಕ  ಬೆಳವಣಿಗೆ  ಯಲ್ಲಿ  ಪ್ರವಾಸೋದ್ಯಮದ  ಪಾತ್ರವನ್ನು  ತಿಳಿಯುವುದು.  

Revision as of 06:58, 2 December 2013

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ಸಂಬಂಧಿಸಿದಂತೆ ವಿವರವನ್ನು ನೋಡಬಹುದು, ಪ್ರವಾಸ ಮಾಡುವುದರಿಂದ ಆಗುವ ಪ್ರಯೋಜನ ಮತ್ತು ಸೌಲಭ್ಯಗಳನ್ನು ತಿಳಿಸಿರುತ್ತಾರೆ. ಜ್ಞಾನಾತ್ಮಕ ಮತ್ತು ಅನ್ವಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಕರ್ನಾಟಕದ ರಾಜ್ಯದ ಪ್ರವಾಸಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದ್ದು, ಮಕ್ಕಳು ತಮ್ಮ ನಾಡಿನ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳಲು ಸ್ವಪ್ರೇರಣೆಯಾಗಿದೆ. ಪ್ರವಾಸಗಳಿಂದ ನಾಡು, ನುಡಿ, ಸಂಸ್ಕ್ರತಿ, ನಾಗರಿಕತೆ ಜನಜೀವನದ ಕ್ರಮ ಮುಂತಾದವುಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಕರ್ನಾಟಕವು ಪ್ರವಾಸಿಗರ ಸ್ವರ್ಗ ಎಂಬುದನ್ನು ಮಕ್ಕಳು ಸ್ವಅನುಭವ ಹೊಂದುವರು.

ಮತ್ತಷ್ಟು ಮಾಹಿತಿ

ಪ್ರವಾಸಿ ಸ್ನೇಹಿ:- ೧೯೭೦ ರ ಸೆಪ್ಟೆಂಬರ್ ೨೭ ರಂದು United Nations World Toursim Organisation (UNWTO) ಸಂಸ್ಥೆಯು ವಿಶ್ವ ಪ್ರವಾಸೋದ್ಯಮವು ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ರೂಪಿಸಿತು. ೧೯೮೦ ರಲ್ಲಿ ಇದೇ ಸಂಸ್ಥೆ ಸೆಪ್ಟೆಂಬರ್ ೨೭ನ್ನು ವಿಶ್ವ ಪ್ರವಾಸೊದ್ಯಮ ದಿನವನ್ನಾಗಿ ಆಚರಿಸುವುದಲ್ಲದೆ ಪ್ರತಿ ವರ್ಷವೂ ಒಂದೊಂದು ವಿಷಯಕ್ಕೆ ಆದತ್ಯೆ ನೀಡಲು ನಿರ್ಧರಿಸಿರು. ಇದಕ್ಕಾಗಿ ೧೯೯೭ ರಿಂದ ಸತತವಾಗಿ ಒಂದೊಂದು ದೇಶದ ಸಹಭಾಗಿತ್ವವನ್ನು ಪಡೆಯಲಾಯಿತು ೨೦೦೮ ರಲ್ಲಿ ಭಾರತದ ಸಹಯೋಗವಿದ್ದಾಗ ಪ್ರವಾಸೋದ್ಯಮದ ಮೇಲೆ ಜಾಗತಿಕ ತಾಪಮಾನ ಮತ್ತು ವಾತಾವರಣದ ಪ್ರಭಾವ ಎಂಬ ವಿಷಯಕ್ಕೆ ಅವಕಾಶ ಕಲ್ಪಿಸಲಾಗಿತ್ತು . ೨೦೧೩ ರಲ್ಲಿ ಆಯ್ಕೆಯಾಗಿರುವ ವಿಷಯ ನೀರು ( ಸಂಗ್ರಹ ವಿಜಯ ಕರ್ನಾಟಕ ದಿನ ಪತ್ರಿಕೆ ೨೭-೯-೨೦೧೩) ಡಿ.ಡಿ. ಚಂದನದಲ್ಲಿ ರಾತ್ರಿ ೯ ಗಂಟೆಗೆ ಪ್ರಸಾರವಾಗುವ 'ಕರ್ನಾಟಕ ದರ್ಶನ' ಕಾರ್ಯಕ್ರಮ ವೀಕ್ಷಣೆಯಿಂದ ಕರ್ನಾಟಕದ ಪ್ರವಾಸಿ ತಾಣಗಳಬಗ್ಗೆ ಹೆಚ್ಚಿನ ವಿವರವನ್ನು ಪಡೆಯಬಹುದು.

 

ಉಪಯುಕ್ತ ವೆಬ್ ಸೈಟ್ ಗಳು

ಕರ್ನಾಟಕದ ಪ್ರವಾಸಿ ಕೇಂದ್ರಗಳು ಮಾಹಿತಿ ಮತ್ತು ನಕ್ಷೆಗಾಗಿ

ಕರ್ನಾಟಕದ ಪ್ರವಾಸಿ ತಾಣಗಳು ಚಿತ್ರ ಸಹಿತ ಮಾಹಿತಿ

ಕರ್ನಾಟಕದ ಪ್ರವಾಸಿ ತಾಣದ ಚಿತ್ರಗಳು

ಮತ್ತಷ್ಟು

ಸಂಬಂಧ ಪುಸ್ತಕಗಳು

ಕಿರಿಯರ ಕರ್ನಾಟಕ

ಪ್ರಧಾನ ಸಂಪಾದಕರು : ಎಲ್.ಎಸ್. ಶೇಷಗಿರಿರಾವ್. ಕರ್ನಾಟಕದ ಪರಿಚಯ, ನಿರ್ಸಗದ ಸೊಬಗು ಜನತೆಯ ಕಲೆ, ಸಾಹಿತ್ಯ, ನದಿಗಳ ವಿವರವಿದೆ.

ಚಿಣ್ಣರ ಜಿಲ್ಲಾ ದರ್ಶನ

ಸಾ.ಶಿ.ಇ ,ಸರ್ವ ಶಿಕ್ಷಣ ಅಭಿಯಾನ, ಪ್ರತಿಯೊಂದು ಜಿಲ್ಲೆಗೂ ಸಂಬಂಧಪಟ್ಟ ಐತಿಹಾಸಿಕ ಸ್ಥಳಗಳ ಮಾಹಿತಿ ಲಭ್ಯ

ಬೋಧನೆಯ ರೂಪರೇಶಗಳು

ಪ್ರವಾಸೋದ್ಯಮದ ಮಹತ್ವ,ಬೆಳವಣಿಗೆ,ಪ್ರವಾಸಿ ಕೇಂದ್ರಗಳ ಸಂರಕ್ಷಣೆ ಹಾಗೂ ವಿವಿಧ ಪ್ರವಾಸಿ ತಾಣಗಳ ಪರಿಚಯ

ಪ್ರಮುಖ ಪರಿಕಲ್ಪನೆಗಳು #

ಪ್ರವಾಸೋದ್ಯಮದ ಪ್ರಾಮುಖ್ಯತೆ

ಕಲಿಕೆಯ ಉದ್ದೇಶಗಳು

  1. ರಾಜ್ಯದ ಆರ್ಥಿಕ ಅಭಿವೃದ್ಧಿ ಹಾಗೂ ಸಾಂಸ್ಕ್ರತಿಕ ಬೆಳವಣಿಗೆ ಯಲ್ಲಿ ಪ್ರವಾಸೋದ್ಯಮದ ಪಾತ್ರವನ್ನು ತಿಳಿಯುವುದು.
  2. ಮನರಂಜನೆಯಲ್ಲಿ ಪ್ರವಾಸಿ ಕೇಂದ್ರಗಳ ಪಾತ್ರವನ್ನು ಅರಿಯುವುದು.


ಪೂ ರ್ವ ಬಾವಿ ಸಿದ್ಧತೆಗಾಗಿ ಸ್ಥಳೀಯವಾಗಿ ಲಭ್ಯವಿರುವ ಪ್ರಮುಖ ಗಿರಿಧಾಮಗಳು, ಜಲಪಾತಗಳು, ವನ್ಯಜೀವಿಧಾಮಗಳು, ಯಾತ್ರಸ್ಥಳಗಳು, ಕೋಟೆಗಳು ಇವುಗಳನ್ನು ಪಟ್ಟಿಮಾಡಿಸುವುದು.

  • ಅಂದಾಜು ಸಮಯ : ೨ ರಿಂದ ೩ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ನೋಟ್ ಪುಸ್ತಕ, ಪೆನ್ನು, ಡ್ರಾಯಿಂಗ್ ಶೀಟ್ ಇತ್ಯಾದಿ.

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ಗುಂಪುಚಟು ವಟಿಕೆ, ವೀಕ್ಷಣೆ

  • ಬಹುಮಾಧ್ಯಮ ಸಂಪನ್ಮೂಲಗಳು

ದಿನ ಪತ್ರಿಕೆ, ವೃತ್ತ ಪತ್ತಿಕೆಗಳಿಂದ, ಮಾಹಿತಿಗಳ ಲಭ್ಯ

  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು

ಉಪಯುಕ್ತವಾದ ಮಾಹಿತಿಗಳನ್ನು ವೆಬ್ ತಾಣಗಳಿಂದ ಪಡೆಯಬಹುದು.

  • ವಿಧಾನ
ಗುಂಪು ಚಟುವಟಿಕೆಗಳಲ್ಲಿ ಅಥವಾ ವಿದ್ಯಾರ್ಥಿವಾರು ಚಟುವಟಿಕೆಗಳನ್ನು ಮಾಡಿಸಬಹುದು. 
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ