ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_KWordquiz See in English]''</div>
 
===ಪರಿಚಯ===
 
===ಪರಿಚಯ===
'ಕೆ-ವರ್ಡ್ ಕ್ವಿಜ್' ಎಂಬುದು ಮಿಂಚುಪಟ್ಟಿ, ಬಹು ಆಯ್ಕೆಮಾದರಿಗಳು ಮತ್ತು ಪ್ರಶ್ನೋತ್ತರಗಳ ಮೂಲಕ ಶಬ್ದಕೋಶ ಕಲಿಕೆಗೆ ಮತ್ತು ರಸಪ್ರಶ್ನೆಗಳನ್ನು ಕೇಳಲು ಬಳಸುವ ತಂತ್ರಾಂಶವಾಗಿದೆ.
+
'ಕೆ-ವರ್ಡ್ ಕ್ವಿಜ್' ಎಂಬುದು ಮಿಂಚುಪಟ್ಟಿ, ಬಹುಆಯ್ಕೆ ಮಾದರಿಗಳು ಮತ್ತು ಪ್ರಶ್ನೋತ್ತರಗಳ ಮೂಲಕ ಶಬ್ದಕೋಶ ಕಲಿಕೆಗೆ ಮತ್ತು ರಸಪ್ರಶ್ನೆಗಳನ್ನು ಕೇಳಲು ಬಳಸುವ ತಂತ್ರಾಂಶವಾಗಿದೆ.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
೧೪ ನೇ ಸಾಲು: ೧೭ ನೇ ಸಾಲು:  
|-
 
|-
 
|ಸಂರಚನೆ  
 
|ಸಂರಚನೆ  
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. ಸ್ಥಳೀಯ ಭಾಷೆಯಲ್ಲಿ ಬಳಸಲು ಕೆಲವು ಸಂರಚನೆಗಳನ್ನು ಮೆನುಬಾರ್‌ ಮೂಲಕ ಮಾಡಿಕೊಳ್ಳಬೇಕಾಗುತ್ತದೆ.  
+
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. ಸ್ಥಳೀಯ ಭಾಷೆಯಲ್ಲಿ ಬಳಸಲು ಕೆಲವು ಸಂರಚನೆಗಳನ್ನು ಮೆನುಬಾರ್‌ ಮೂಲಕ ಅಳವಡಿಕೆ ಮಾಡಿಕೊಳ್ಳಬೇಕಾಗುತ್ತದೆ.  
 
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
೩೦ ನೇ ಸಾಲು: ೩೩ ನೇ ಸಾಲು:  
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> KWordQuiz</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> KWordQuiz</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
+
## Application > System Tools > ಮೂಲಕ ಟರ್ಮಿನಲ್‌ ಅನ್ನು ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## <code>sudo apt-get install kwordquiz </code>
 
## <code>sudo apt-get install kwordquiz </code>
೪೪ ನೇ ಸಾಲು: ೪೭ ನೇ ಸಾಲು:  
File:KWordQuiz_2_Editor_option.png|ಪ್ರಶ್ನೋತ್ತರ ರಚನೆ
 
File:KWordQuiz_2_Editor_option.png|ಪ್ರಶ್ನೋತ್ತರ ರಚನೆ
 
</gallery>
 
</gallery>
#ಕೆ-ವರ್ಡ್‌ಕ್ವಿಜ್‌ ನ್ನು Application > Education > KWordQuiz  ಮೂಲಕ ತೆರೆಯಬಹುದು. ಕೆ-ವರ್ಡ್‌ಕ್ವಿಜ್‌ ಮುಖ್ಯಪುಟ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದರಲ್ಲಿ ಕಾಲಂ೧ ಅನ್ನು ಪ್ರಶ್ನೆಯಾಗಿ ಮತ್ತು ಕಾಲಂ ೨ ಅನ್ನು ಅದಕ್ಕೆ ಉತ್ತರವಾಗಿ ನಮ್ಮ ಪ್ರಶ್ನಾವಳಿಗಳನ್ನು ರಚಿಸಿಕೊಳ್ಳಬಹುದು.
+
#ಕೆ-ವರ್ಡ್‌ಕ್ವಿಜ್‌ ನ್ನು Application > Education > KWordQuiz  ಮೂಲಕ ತೆರೆಯಬಹುದು. ಕೆ-ವರ್ಡ್‌ಕ್ವಿಜ್‌ ಮುಖ್ಯಪುಟ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದರಲ್ಲಿ ಕಾಲಂ-೧ ಅನ್ನು ಪ್ರಶ್ನೆಯಾಗಿ ಮತ್ತು ಕಾಲಂ-೨ ಅನ್ನು ಅದಕ್ಕೆ ಉತ್ತರವಾಗಿ ನಮ್ಮ ಪ್ರಶ್ನಾವಳಿಗಳನ್ನು ರಚಿಸಿಕೊಳ್ಳಬಹುದು.
#ಪ್ರಶ್ನೋತ್ತರಗಳನ್ನು ರಚಿಸುವ ಮೊದಲು, ಕಾಲಂ ೧ ಮತ್ತು ಕಾಲಂ ೨ ಕ್ಕೆ ಶೀರ್ಷಿಕೆಗಳನ್ನು ನೀಡಬೇಕು, ಅದಕ್ಕಾಗಿ Vocabulary ಯಲ್ಲಿ colum setting ಅನ್ನು ಕ್ಲಿಕ್ಕಿಸಿ. ಇಲ್ಲಿ ಉದಾಹರಣಗೆ ಕಾಲಂ ೧ ನಲ್ಲಿ ರಾಜ್ಯದ ಹೆಸರು,ಕಾಲಂ 2- ರಾಜಧಾನಿಯ ಹೆಸರು ನಮೂದಿಸಿ OK ಒತ್ತಿರಿ.  
+
#ಪ್ರಶ್ನೋತ್ತರಗಳನ್ನು ರಚಿಸುವ ಮೊದಲು, ಕಾಲಂ-೧ ಮತ್ತು ಕಾಲಂ-೨ ಕ್ಕೆ ಶೀರ್ಷಿಕೆಗಳನ್ನು ನೀಡಬೇಕು, ಅದಕ್ಕಾಗಿ Vocabulary ಯಲ್ಲಿ column setting ಅನ್ನು ಕ್ಲಿಕ್ಕಿಸಿ. ಇಲ್ಲಿ ಉದಾಹರಣೆಗೆ ಕಾಲಂ-೧ ನಲ್ಲಿ ರಾಜ್ಯದ ಹೆಸರು,ಕಾಲಂ-2 ರಾಜಧಾನಿಯ ಹೆಸರು ನಮೂದಿಸಿ OK ಒತ್ತಿರಿ.  
#ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು.ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು.  
+
#ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು. ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು.  
    
====ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆಯ ವಿಧಾನಗಳು====
 
====ಕೆ-ವರ್ಡ್‌ಕ್ವಿಜ್ ಮೂಲಕ ರಸಪ್ರಶ್ನೆಯ ವಿಧಾನಗಳು====
೫೪ ನೇ ಸಾಲು: ೫೭ ನೇ ಸಾಲು:  
File:KWordQuiz_6_Question_and_Answers_option.png|ಪ್ರಶ್ನೆ ಮತ್ತು ಉತ್ತರ ಮಾದರಿ ರಸಪ್ರಶ್ನೆ
 
File:KWordQuiz_6_Question_and_Answers_option.png|ಪ್ರಶ್ನೆ ಮತ್ತು ಉತ್ತರ ಮಾದರಿ ರಸಪ್ರಶ್ನೆ
 
</gallery>
 
</gallery>
#ಮೊದಲನೇಯದು ಪ್ಲಾಶ್‌ಕಾರ್ಡ್‌ ಮೂಲಕ ರಸಪ್ರಶ್ನೆ ಚಟುವಟಿಕೆ ನಡೆಸುವುದು. ಇಲ್ಲಿ ಈಗಾಗಲೇ ನಾವು ರಚಿಸಿಕೊಂಡಿರುವ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆಗಳು ಮಾತ್ರವೇ ಪ್ರದರ್ಶಸುತ್ತವೆ. ಭಾಗವಹಿಸಿರುವ ಮಕ್ಕಳು ಆ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳಬೇಕು. ಸರಿಯಾದ ಉತ್ತರವನ್ನು ಹೇಳಿದರೆ "I know" ಎಂಬ ಆಯ್ಕೆಯನ್ನು ಹಾಗು ತಪ್ಪು ಉತ್ತರ ಹೇಳಿದರೆ "I do not know" ಎಂಬ ಆಯ್ಕೆಯನ್ನು ಒತ್ತಬೇಕು. ಸರಿಯಾದ ಉತ್ತರವನ್ನು ಪರೀಕ್ಷಿಸಲು "Check" ಬಟನ್ನು ಒತ್ತಬೇಕು. ಈ ಪರದೆಯಲ್ಲಿ  ನೀವು ಹೇಳಿದ ಸರಿ ಉತ್ತರಗಳು ಮತ್ತು ತಪ್ಪು ಉತ್ತರಗಳ ಸಂಖ್ಯೆಯನ್ನು ಸಹ ನೋಡಬಹುದು.  
+
#ಮೊದಲನೆಯದು ಪ್ಲಾಶ್‌ಕಾರ್ಡ್‌ ಮೂಲಕ ರಸಪ್ರಶ್ನೆ ಚಟುವಟಿಕೆ ನಡೆಸುವುದು. ಇಲ್ಲಿ ಈಗಾಗಲೇ ನಾವು ರಚಿಸಿಕೊಂಡಿರುವ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆಗಳು ಮಾತ್ರವೇ ಪ್ರದರ್ಶಸುತ್ತವೆ. ಭಾಗವಹಿಸಿರುವ ಮಕ್ಕಳು ಆ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳಬೇಕು. ಸರಿಯಾದ ಉತ್ತರವನ್ನು ಹೇಳಿದರೆ "I know" ಎಂಬ ಆಯ್ಕೆಯನ್ನು ಹಾಗು ತಪ್ಪು ಉತ್ತರ ಹೇಳಿದರೆ "I do not know" ಎಂಬ ಆಯ್ಕೆಯನ್ನು ಒತ್ತಬೇಕು. ಸರಿಯಾದ ಉತ್ತರವನ್ನು ಪರೀಕ್ಷಿಸಲು "Check" ಬಟನ್‌ ಅನ್ನು ಒತ್ತಬೇಕು. ಈ ಪರದೆಯಲ್ಲಿ  ನೀವು ಹೇಳಿದ ಸರಿ ಉತ್ತರಗಳು ಮತ್ತು ತಪ್ಪು ಉತ್ತರಗಳ ಸಂಖ್ಯೆಯನ್ನು ಸಹ ನೋಡಬಹುದು.  
 
#ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ಆಯ್ಕೆ ಮಾಡಿಕೊಂಡು "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.  
 
#ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ಆಯ್ಕೆ ಮಾಡಿಕೊಂಡು "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.  
 
#ಮೂರನೇ ಮಾದರಿಯಲ್ಲಿ, ಪ್ರಶ್ನೆಯನ್ನು ನೀಡಿ ಉತ್ತರವನ್ನು ನಮೂದಿಸಲು ಕೇಳುತ್ತದೆ.  
 
#ಮೂರನೇ ಮಾದರಿಯಲ್ಲಿ, ಪ್ರಶ್ನೆಯನ್ನು ನೀಡಿ ಉತ್ತರವನ್ನು ನಮೂದಿಸಲು ಕೇಳುತ್ತದೆ.  
 
#ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ನಮೂದಿಸಿ ನಂತರ "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.
 
#ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ನಮೂದಿಸಿ ನಂತರ "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು.
   −
====ರಸಪ್ರಶ್ನೆಯ ವಿಧಾನಗಳು====
+
====ಸ್ಥಳೀಯ ಭಾಷೆಯಲ್ಲಿ ಕೆ-ವರ್ಡ್‌ಕ್ವಿಜ್ ಬಳಕೆ====
 +
[[File:KwordQuiz in Local Language.png|450px|left]]
 +
ಸ್ಥಳೀಯ ಭಾಷೆಯಲ್ಲಿ ಕೆ-ವರ್ಡ್‌ಕ್ವಿಜ್ ಬಳಕೆ ಮಾಡಬಹುದಾಗಿದ್ದು, ಇದಕ್ಕಾಗಿ ನಿಮ್ಮ ಡೆಸ್ಕ್‌ಟಾಪ್‌ನಲ್ಲಿನ ಮೇಲಿನ ಪ್ಯಾನೆಲ್‌ನಲ್ಲಿ ''EN" ಆಯ್ಕೆಯಲ್ಲಿ ನಿಮ್ಮ ಭಾಷೆಯನ್ನು ಆಯ್ದಕೊಂಡು ನಂತರ ನೇರವಾಗಿ ಕೆ-ವರ್ಡ್‌ಕ್ವಿಜ್  ಪ್ರಶ್ನೋತ್ತರ ರಚನೆಯನ್ನು ನಿಮ್ಮ ಭಾಷೆಯಲ್ಲಿ ಮುಂದುವರೆಸಬಹುದು.
 +
{{clear}}
    
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು.
 +
 +
ಈಗಾಗಲೇ ಕೆ-ಅನಗ್ರಾಮ್‌ ಬಳಕೆಯ ಸಂದರ್ಭದಲ್ಲಿ ನೀವುಗಳು ರಚಿಸಿರುವ ಕಡತವು ಸಹ .kvtml ನಮೂನೆಯಲ್ಲಿ ಉಳಿದಿರುತ್ತದೆ. ಇದೇ ಕಡತವನ್ನು ಕೆ-ವರ್ಡ್‌ಕ್ವಿಜ್ ನಲ್ಲಿಯೂ ಬಳಸಬಹುದು.
 +
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 +
ಕೆ-ವರ್ಡ್‌ಕ್ವಿಜ್ ಕೇವಲ ಭಾಷೆ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಇತರೇ ವಿಷಯಗಳ ಬಗೆಗಿನ ಶಬ್ದಕೋಶಗಳುಳ್ಳ ರಸಪ್ರಶ್ನೆ ರಚನೆಯಲ್ಲಿಯೂ ಬಳಸಬಹುದಾದ ಪರಿಕರವಾಗಿದೆ.
 +
ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ರಚಿಸಿದ ವರ್ಡ್‌ಕ್ವಿಜ್ ಅನ್ವಯಕದ ಕಡತಗಳನ್ನು ಕೆ-ವರ್ಡ್‌ಕ್ವಿಜ್ ನಲ್ಲಿ ತೆರೆಯಬಹುದಾಗಿದೆ. ಅದೇ ರೀತಿ ಲಿನಕ್ಸ್‌ನಲ್ಲಿ "Parley" ಅನ್ವಯಕದ ಮೂಲಕ ರಚಿಸಿದ ಕಡತಗಳನ್ನು ಸಹ ಕೆ-ವರ್ಡ್‌ಕ್ವಿಜ್ ನಲ್ಲಿ ತೆರೆಯಬಹುದಾಗಿದೆ.
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
ತರಗತಿಯಲ್ಲಿ ಭಾಷೆ ಹಾಗು ವಿವಿಧ ವಿಷಯಗಳಿಗೆ ಪ್ರಶ್ನಾವಳಿಗಳ ಮೂಲಕ ರಸಪ್ರಶ್ನೆ ಚಟುವಟಿಕೆಯನ್ನು ನಡೆಸಬಹುದು. ಮಕ್ಕಳು ಮಾತಿನ ಮೂಲಕ, ಆಯ್ಕೆಯ ಮೂಲಕ ಹಾಗು ಉತ್ತರವನ್ನು ಟೈಪ್ ಮಾಡುವ ಮೂಲಕ ಈ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಮಕ್ಕಳ ಕಲಿಕೆ ಮತ್ತು ಭಾಗವಹಿಸುವಿಕೆಯನ್ನು ಮೌಲ್ಯಮಾಪನ ಮಾಡಬಹುದು.
 
=== ಆಕರಗಳು ===
 
=== ಆಕರಗಳು ===
 
+
[https://en.wikipedia.org/wiki/KWordQuiz ವಿಕಿಪೀಡಿಯ]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
೪೧೦

edits

ಸಂಚರಣೆ ಪಟ್ಟಿ