೧ ನೇ ಸಾಲು: |
೧ ನೇ ಸಾಲು: |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> |
| + | ''[https://teacher-network.in/OER/index.php/Learn_KWordquiz See in English]''</div> |
| ===ಪರಿಚಯ=== | | ===ಪರಿಚಯ=== |
− | 'ಕೆ-ವರ್ಡ್ ಕ್ವಿಜ್' ಎಂಬುದು ಮಿಂಚುಪಟ್ಟಿ, ಬಹು ಆಯ್ಕೆಮಾದರಿಗಳು ಮತ್ತು ಪ್ರಶ್ನೋತ್ತರಗಳ ಮೂಲಕ ಶಬ್ದಕೋಶ ಕಲಿಕೆಗೆ ಮತ್ತು ರಸಪ್ರಶ್ನೆಗಳನ್ನು ಕೇಳಲು ಬಳಸುವ ತಂತ್ರಾಂಶವಾಗಿದೆ. | + | 'ಕೆ-ವರ್ಡ್ ಕ್ವಿಜ್' ಎಂಬುದು ಮಿಂಚುಪಟ್ಟಿ, ಬಹುಆಯ್ಕೆ ಮಾದರಿಗಳು ಮತ್ತು ಪ್ರಶ್ನೋತ್ತರಗಳ ಮೂಲಕ ಶಬ್ದಕೋಶ ಕಲಿಕೆಗೆ ಮತ್ತು ರಸಪ್ರಶ್ನೆಗಳನ್ನು ಕೇಳಲು ಬಳಸುವ ತಂತ್ರಾಂಶವಾಗಿದೆ. |
| ====ಮೂಲ ಮಾಹಿತಿ==== | | ====ಮೂಲ ಮಾಹಿತಿ==== |
| {| class="wikitable" | | {| class="wikitable" |
೧೪ ನೇ ಸಾಲು: |
೧೭ ನೇ ಸಾಲು: |
| |- | | |- |
| |ಸಂರಚನೆ | | |ಸಂರಚನೆ |
− | |ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. ಸ್ಥಳೀಯ ಭಾಷೆಯಲ್ಲಿ ಬಳಸಲು ಕೆಲವು ಸಂರಚನೆಗಳನ್ನು ಮೆನುಬಾರ್ ಮೂಲಕ ಮಾಡಿಕೊಳ್ಳಬೇಕಾಗುತ್ತದೆ. | + | |ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. ಸ್ಥಳೀಯ ಭಾಷೆಯಲ್ಲಿ ಬಳಸಲು ಕೆಲವು ಸಂರಚನೆಗಳನ್ನು ಮೆನುಬಾರ್ ಮೂಲಕ ಅಳವಡಿಕೆ ಮಾಡಿಕೊಳ್ಳಬೇಕಾಗುತ್ತದೆ. |
| |- | | |- |
| |ಇತರೇ ಸಮಾನ ಅನ್ವಯಕಗಳು | | |ಇತರೇ ಸಮಾನ ಅನ್ವಯಕಗಳು |
೩೦ ನೇ ಸಾಲು: |
೩೩ ನೇ ಸಾಲು: |
| ==== ಅನುಸ್ಥಾಪನೆ ==== | | ==== ಅನುಸ್ಥಾಪನೆ ==== |
| # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |
− | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code> KWordQuiz</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. | + | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code> KWordQuiz</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. |
| # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | | # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. |
− | ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. | + | ## Application > System Tools > ಮೂಲಕ ಟರ್ಮಿನಲ್ ಅನ್ನು ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. |
| ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | | ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ |
| ## <code>sudo apt-get install kwordquiz </code> | | ## <code>sudo apt-get install kwordquiz </code> |
೪೪ ನೇ ಸಾಲು: |
೪೭ ನೇ ಸಾಲು: |
| File:KWordQuiz_2_Editor_option.png|ಪ್ರಶ್ನೋತ್ತರ ರಚನೆ | | File:KWordQuiz_2_Editor_option.png|ಪ್ರಶ್ನೋತ್ತರ ರಚನೆ |
| </gallery> | | </gallery> |
− | #ಕೆ-ವರ್ಡ್ಕ್ವಿಜ್ ನ್ನು Application > Education > KWordQuiz ಮೂಲಕ ತೆರೆಯಬಹುದು. ಕೆ-ವರ್ಡ್ಕ್ವಿಜ್ ಮುಖ್ಯಪುಟ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದರಲ್ಲಿ ಕಾಲಂ೧ ಅನ್ನು ಪ್ರಶ್ನೆಯಾಗಿ ಮತ್ತು ಕಾಲಂ ೨ ಅನ್ನು ಅದಕ್ಕೆ ಉತ್ತರವಾಗಿ ನಮ್ಮ ಪ್ರಶ್ನಾವಳಿಗಳನ್ನು ರಚಿಸಿಕೊಳ್ಳಬಹುದು. | + | #ಕೆ-ವರ್ಡ್ಕ್ವಿಜ್ ನ್ನು Application > Education > KWordQuiz ಮೂಲಕ ತೆರೆಯಬಹುದು. ಕೆ-ವರ್ಡ್ಕ್ವಿಜ್ ಮುಖ್ಯಪುಟ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದರಲ್ಲಿ ಕಾಲಂ-೧ ಅನ್ನು ಪ್ರಶ್ನೆಯಾಗಿ ಮತ್ತು ಕಾಲಂ-೨ ಅನ್ನು ಅದಕ್ಕೆ ಉತ್ತರವಾಗಿ ನಮ್ಮ ಪ್ರಶ್ನಾವಳಿಗಳನ್ನು ರಚಿಸಿಕೊಳ್ಳಬಹುದು. |
− | #ಪ್ರಶ್ನೋತ್ತರಗಳನ್ನು ರಚಿಸುವ ಮೊದಲು, ಕಾಲಂ ೧ ಮತ್ತು ಕಾಲಂ ೨ ಕ್ಕೆ ಶೀರ್ಷಿಕೆಗಳನ್ನು ನೀಡಬೇಕು, ಅದಕ್ಕಾಗಿ Vocabulary ಯಲ್ಲಿ colum setting ಅನ್ನು ಕ್ಲಿಕ್ಕಿಸಿ. ಇಲ್ಲಿ ಉದಾಹರಣಗೆ ಕಾಲಂ ೧ ನಲ್ಲಿ ರಾಜ್ಯದ ಹೆಸರು,ಕಾಲಂ 2- ರಾಜಧಾನಿಯ ಹೆಸರು ನಮೂದಿಸಿ OK ಒತ್ತಿರಿ. | + | #ಪ್ರಶ್ನೋತ್ತರಗಳನ್ನು ರಚಿಸುವ ಮೊದಲು, ಕಾಲಂ-೧ ಮತ್ತು ಕಾಲಂ-೨ ಕ್ಕೆ ಶೀರ್ಷಿಕೆಗಳನ್ನು ನೀಡಬೇಕು, ಅದಕ್ಕಾಗಿ Vocabulary ಯಲ್ಲಿ column setting ಅನ್ನು ಕ್ಲಿಕ್ಕಿಸಿ. ಇಲ್ಲಿ ಉದಾಹರಣೆಗೆ ಕಾಲಂ-೧ ನಲ್ಲಿ ರಾಜ್ಯದ ಹೆಸರು,ಕಾಲಂ-2 ರಾಜಧಾನಿಯ ಹೆಸರು ನಮೂದಿಸಿ OK ಒತ್ತಿರಿ. |
− | #ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು.ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು. | + | #ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು. ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು. |
| | | |
| ====ಕೆ-ವರ್ಡ್ಕ್ವಿಜ್ ಮೂಲಕ ರಸಪ್ರಶ್ನೆಯ ವಿಧಾನಗಳು==== | | ====ಕೆ-ವರ್ಡ್ಕ್ವಿಜ್ ಮೂಲಕ ರಸಪ್ರಶ್ನೆಯ ವಿಧಾನಗಳು==== |
೫೪ ನೇ ಸಾಲು: |
೫೭ ನೇ ಸಾಲು: |
| File:KWordQuiz_6_Question_and_Answers_option.png|ಪ್ರಶ್ನೆ ಮತ್ತು ಉತ್ತರ ಮಾದರಿ ರಸಪ್ರಶ್ನೆ | | File:KWordQuiz_6_Question_and_Answers_option.png|ಪ್ರಶ್ನೆ ಮತ್ತು ಉತ್ತರ ಮಾದರಿ ರಸಪ್ರಶ್ನೆ |
| </gallery> | | </gallery> |
− | #ಮೊದಲನೇಯದು ಪ್ಲಾಶ್ಕಾರ್ಡ್ ಮೂಲಕ ರಸಪ್ರಶ್ನೆ ಚಟುವಟಿಕೆ ನಡೆಸುವುದು. ಇಲ್ಲಿ ಈಗಾಗಲೇ ನಾವು ರಚಿಸಿಕೊಂಡಿರುವ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆಗಳು ಮಾತ್ರವೇ ಪ್ರದರ್ಶಸುತ್ತವೆ. ಭಾಗವಹಿಸಿರುವ ಮಕ್ಕಳು ಆ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳಬೇಕು. ಸರಿಯಾದ ಉತ್ತರವನ್ನು ಹೇಳಿದರೆ "I know" ಎಂಬ ಆಯ್ಕೆಯನ್ನು ಹಾಗು ತಪ್ಪು ಉತ್ತರ ಹೇಳಿದರೆ "I do not know" ಎಂಬ ಆಯ್ಕೆಯನ್ನು ಒತ್ತಬೇಕು. ಸರಿಯಾದ ಉತ್ತರವನ್ನು ಪರೀಕ್ಷಿಸಲು "Check" ಬಟನ್ನು ಒತ್ತಬೇಕು. ಈ ಪರದೆಯಲ್ಲಿ ನೀವು ಹೇಳಿದ ಸರಿ ಉತ್ತರಗಳು ಮತ್ತು ತಪ್ಪು ಉತ್ತರಗಳ ಸಂಖ್ಯೆಯನ್ನು ಸಹ ನೋಡಬಹುದು. | + | #ಮೊದಲನೆಯದು ಪ್ಲಾಶ್ಕಾರ್ಡ್ ಮೂಲಕ ರಸಪ್ರಶ್ನೆ ಚಟುವಟಿಕೆ ನಡೆಸುವುದು. ಇಲ್ಲಿ ಈಗಾಗಲೇ ನಾವು ರಚಿಸಿಕೊಂಡಿರುವ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆಗಳು ಮಾತ್ರವೇ ಪ್ರದರ್ಶಸುತ್ತವೆ. ಭಾಗವಹಿಸಿರುವ ಮಕ್ಕಳು ಆ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳಬೇಕು. ಸರಿಯಾದ ಉತ್ತರವನ್ನು ಹೇಳಿದರೆ "I know" ಎಂಬ ಆಯ್ಕೆಯನ್ನು ಹಾಗು ತಪ್ಪು ಉತ್ತರ ಹೇಳಿದರೆ "I do not know" ಎಂಬ ಆಯ್ಕೆಯನ್ನು ಒತ್ತಬೇಕು. ಸರಿಯಾದ ಉತ್ತರವನ್ನು ಪರೀಕ್ಷಿಸಲು "Check" ಬಟನ್ ಅನ್ನು ಒತ್ತಬೇಕು. ಈ ಪರದೆಯಲ್ಲಿ ನೀವು ಹೇಳಿದ ಸರಿ ಉತ್ತರಗಳು ಮತ್ತು ತಪ್ಪು ಉತ್ತರಗಳ ಸಂಖ್ಯೆಯನ್ನು ಸಹ ನೋಡಬಹುದು. |
| #ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ಆಯ್ಕೆ ಮಾಡಿಕೊಂಡು "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು. | | #ಇಲ್ಲಿ ಪ್ರಶ್ನೋತ್ತರಗಳ ಪಟ್ಟಿಯಿಂದ ಪ್ರಶ್ನೆ ಹಾಗು ಉತ್ತರಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ಸರಿಯಾದ ಉತ್ತರವನ್ನು ಆಯ್ಕೆ ಮಾಡಿಕೊಂಡು "Check" ಬಟನ್ ಒತ್ತಬೇಕು. ಆಗ ನಿಮ್ಮ ಉತ್ತರ ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಮಾಹಿತಿಯನ್ನು ಹಾಗು ತಪ್ಪಾಗಿದ್ದಲ್ಲಿ ಸರಿಯಾದ ಉತ್ತರವನ್ನು ನೋಡಬಹುದು. |
| #ಮೂರನೇ ಮಾದರಿಯಲ್ಲಿ, ಪ್ರಶ್ನೆಯನ್ನು ನೀಡಿ ಉತ್ತರವನ್ನು ನಮೂದಿಸಲು ಕೇಳುತ್ತದೆ. | | #ಮೂರನೇ ಮಾದರಿಯಲ್ಲಿ, ಪ್ರಶ್ನೆಯನ್ನು ನೀಡಿ ಉತ್ತರವನ್ನು ನಮೂದಿಸಲು ಕೇಳುತ್ತದೆ. |
೬೧ ನೇ ಸಾಲು: |
೬೪ ನೇ ಸಾಲು: |
| ====ಸ್ಥಳೀಯ ಭಾಷೆಯಲ್ಲಿ ಕೆ-ವರ್ಡ್ಕ್ವಿಜ್ ಬಳಕೆ==== | | ====ಸ್ಥಳೀಯ ಭಾಷೆಯಲ್ಲಿ ಕೆ-ವರ್ಡ್ಕ್ವಿಜ್ ಬಳಕೆ==== |
| [[File:KwordQuiz in Local Language.png|450px|left]] | | [[File:KwordQuiz in Local Language.png|450px|left]] |
− | ಸ್ಥಳೀಯ ಭಾಷೆಯಲ್ಲಿ ಕೆ-ವರ್ಡ್ಕ್ವಿಜ್ ಬಳಕೆ ಮಾಡಬಹುದಾಗಿದ್ದು, ಇದಕ್ಕಾಗಿ ನಿಮ್ಮ ಡೆಸ್ಕ್ಟಾಪ್ನಲ್ಲಿನ ಮೇಲಿನ ಪ್ಯಾನೆಲ್ನಲ್ಲಿ ''EN" ಆಯ್ಕೆಯಲ್ಲಿ ನಿಮ್ಮ ಭಾಷೆಯನ್ನು ಆಯ್ದಕೊಂಡು ನಮತರ ನೇರವಾಗಿ ಕೆ-ವರ್ಡ್ಕ್ವಿಜ್ ಪ್ರಶ್ನೋತ್ತರ ರಚನೆಯನ್ನು ನಿಮ್ಮ ಭಾಷೆಯಲ್ಲಿ ಮುಂದುವರೆಸಬಹುದು. | + | ಸ್ಥಳೀಯ ಭಾಷೆಯಲ್ಲಿ ಕೆ-ವರ್ಡ್ಕ್ವಿಜ್ ಬಳಕೆ ಮಾಡಬಹುದಾಗಿದ್ದು, ಇದಕ್ಕಾಗಿ ನಿಮ್ಮ ಡೆಸ್ಕ್ಟಾಪ್ನಲ್ಲಿನ ಮೇಲಿನ ಪ್ಯಾನೆಲ್ನಲ್ಲಿ ''EN" ಆಯ್ಕೆಯಲ್ಲಿ ನಿಮ್ಮ ಭಾಷೆಯನ್ನು ಆಯ್ದಕೊಂಡು ನಂತರ ನೇರವಾಗಿ ಕೆ-ವರ್ಡ್ಕ್ವಿಜ್ ಪ್ರಶ್ನೋತ್ತರ ರಚನೆಯನ್ನು ನಿಮ್ಮ ಭಾಷೆಯಲ್ಲಿ ಮುಂದುವರೆಸಬಹುದು. |
| {{clear}} | | {{clear}} |
| | | |
೬೭ ನೇ ಸಾಲು: |
೭೦ ನೇ ಸಾಲು: |
| ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು. | | ಪ್ರಶ್ನೋತ್ತರಗಳನ್ನು ಅಂತಿಮಗೊಳಿಸಿದ ನಂತರ ಈ ರಸಪ್ರಶ್ನೆಯನ್ನು ಉಳಿಸಬಹುದು. ಇದಕ್ಕಾಗಿ File>Save ನ್ನು ಆಯ್ಕೆ ಮಾಡಿ. ರಸಪ್ರಶ್ನೆಗೆ ಕಡತದ ಹೆಸರನ್ನು ಸೂಚಿಸಿ, ಹೆಸರಿನೊಂದಿಗೆ .kvtml ನ್ನು ಸಹ ನಮೂದಿಸಿ ಉಳಿಸಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ ಉಳಿಸಬಹುದು. |
| | | |
− | ಈಗಾಗಲೇ ಕೆ-ಅನಗ್ರಾಮ್ ಬಳಕೆಯ ಸಂದರ್ಭದಲ್ಲಿ ನೀವುಗಳು ರಚಿಸಿರುವ ಕಡತವು ಸಹ .kvtml ನಮೂನೆಯಲ್ಲಿ ಉಳಿದಿರುತ್ತದೆ. ಇದೇ ಕಡತವನ್ನು ಕೆ-ವರ್ಡ್ಕ್ವಿಜ್ನಲ್ಲಿಯೂ ಬಳಸಬಹುದು. | + | ಈಗಾಗಲೇ ಕೆ-ಅನಗ್ರಾಮ್ ಬಳಕೆಯ ಸಂದರ್ಭದಲ್ಲಿ ನೀವುಗಳು ರಚಿಸಿರುವ ಕಡತವು ಸಹ .kvtml ನಮೂನೆಯಲ್ಲಿ ಉಳಿದಿರುತ್ತದೆ. ಇದೇ ಕಡತವನ್ನು ಕೆ-ವರ್ಡ್ಕ್ವಿಜ್ ನಲ್ಲಿಯೂ ಬಳಸಬಹುದು. |
| | | |
| ==== ಉನ್ನತೀಕರಿಸಿದ ಲಕ್ಷಣಗಳು ==== | | ==== ಉನ್ನತೀಕರಿಸಿದ ಲಕ್ಷಣಗಳು ==== |
೭೩ ನೇ ಸಾಲು: |
೭೬ ನೇ ಸಾಲು: |
| ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ರಚಿಸಿದ ವರ್ಡ್ಕ್ವಿಜ್ ಅನ್ವಯಕದ ಕಡತಗಳನ್ನು ಕೆ-ವರ್ಡ್ಕ್ವಿಜ್ ನಲ್ಲಿ ತೆರೆಯಬಹುದಾಗಿದೆ. ಅದೇ ರೀತಿ ಲಿನಕ್ಸ್ನಲ್ಲಿ "Parley" ಅನ್ವಯಕದ ಮೂಲಕ ರಚಿಸಿದ ಕಡತಗಳನ್ನು ಸಹ ಕೆ-ವರ್ಡ್ಕ್ವಿಜ್ ನಲ್ಲಿ ತೆರೆಯಬಹುದಾಗಿದೆ. | | ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ರಚಿಸಿದ ವರ್ಡ್ಕ್ವಿಜ್ ಅನ್ವಯಕದ ಕಡತಗಳನ್ನು ಕೆ-ವರ್ಡ್ಕ್ವಿಜ್ ನಲ್ಲಿ ತೆರೆಯಬಹುದಾಗಿದೆ. ಅದೇ ರೀತಿ ಲಿನಕ್ಸ್ನಲ್ಲಿ "Parley" ಅನ್ವಯಕದ ಮೂಲಕ ರಚಿಸಿದ ಕಡತಗಳನ್ನು ಸಹ ಕೆ-ವರ್ಡ್ಕ್ವಿಜ್ ನಲ್ಲಿ ತೆರೆಯಬಹುದಾಗಿದೆ. |
| === ಸಂಪನ್ಮೂಲ ರಚನೆಯ ಆಲೋಚನೆಗಳು === | | === ಸಂಪನ್ಮೂಲ ರಚನೆಯ ಆಲೋಚನೆಗಳು === |
− | ತರಗತಿಯಲ್ಲಿ ಭಾಷೆ ಹಾಗು ವಿವಿಧ ವಿಷಯಗಳಿಗೆ ಪ್ರಶ್ನಾವಳಿಗಳ ಮೂಲಕ ರಸಪ್ರಶ್ನೆ ಚಟುವಟಿಕೆಯನ್ನು ನಡೆಸಬಹುದು. ಮಕ್ಕಳು ಮಾತಿನ ಮೂಲಕ, ಆಯ್ಕೆಯ ಮೂಲಕ ಹಾಗು ಉತ್ತರವನ್ನು ಟೈಪು ಮಾಡುವ ಮೂಲಕ ಈ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಮಕ್ಕಳ ಕಲಿಕೆ ಮತ್ತು ಭಾಗವಹಿಸುವಿಕೆಯನ್ನು ಮೌಲ್ಯಮಾಪನ ಮಾಡಬಹುದು. | + | ತರಗತಿಯಲ್ಲಿ ಭಾಷೆ ಹಾಗು ವಿವಿಧ ವಿಷಯಗಳಿಗೆ ಪ್ರಶ್ನಾವಳಿಗಳ ಮೂಲಕ ರಸಪ್ರಶ್ನೆ ಚಟುವಟಿಕೆಯನ್ನು ನಡೆಸಬಹುದು. ಮಕ್ಕಳು ಮಾತಿನ ಮೂಲಕ, ಆಯ್ಕೆಯ ಮೂಲಕ ಹಾಗು ಉತ್ತರವನ್ನು ಟೈಪ್ ಮಾಡುವ ಮೂಲಕ ಈ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಮಕ್ಕಳ ಕಲಿಕೆ ಮತ್ತು ಭಾಗವಹಿಸುವಿಕೆಯನ್ನು ಮೌಲ್ಯಮಾಪನ ಮಾಡಬಹುದು. |
| === ಆಕರಗಳು === | | === ಆಕರಗಳು === |
| [https://en.wikipedia.org/wiki/KWordQuiz ವಿಕಿಪೀಡಿಯ] | | [https://en.wikipedia.org/wiki/KWordQuiz ವಿಕಿಪೀಡಿಯ] |
| [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |