ಬದಲಾವಣೆಗಳು

Jump to navigation Jump to search
೭೦ ನೇ ಸಾಲು: ೭೦ ನೇ ಸಾಲು:  
ಈ ಪರಿಕರವು ಪ್ರತಿಯೊಂದು ಧಾತುವಿಗೂ ಅಹ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಈ ಅನ್ವಯಕದ ಮೂಲಕವೇ ಧಾತುವಿನ ವಿಕಿಪೀಡಿಯಾವನ್ನು ನೋಡಬಹುದು.  
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ. ಕ್ಯಾಲ್ಜಿಯಂನಿಂದ ಪ್ರತಿಯೊಂದು ಧಾತುವಿನ ಪರಮಾಣು ಸಂಖ್ಯೆ, ಪರಮಾಣು ತೂಕ, ಸಂಕೇತ, ಕರಗುವ ಬಿಂದು, ಕುದಿಯುವ ಬಿಂದು, ಲೋಹಗಳು/ಅಲೋಹಗಳು, ಯಾವ ಗುಂಪಿಗೆ ಸೇರಿವೆ, ಆ ಧಾತುವಿನಿಂದ ಉಂಟಾಗುವ ರೋಹಿತ ಹೀಗೆ ಹಲವಾರು ವಿಷಯಗಳನ್ನು ಏಕ-ಕಾಲದಲ್ಲೇ ತಿಳಿಯಬಹುದು. ಅಡ್ಡ ಸಾಲು ಮತ್ತು ಕಂಬ ಸಾಲುಗಳನ್ನು ವಿವಿಧ ಬಣ್ಣಗಳಲ್ಲಿ ರೂಪಿಸಿರುವುದರಿಂದ ಯಾವ ಧಾತು ಯಾವ ಸಾಲಿನಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಎಲೆಕ್ಟ್ರಾನ್ ವಿನ್ಯಾಸವನ್ನು ಹಾಗೂ ಎಲ್ಲ ರೀತಿಯ ಮುಖ್ಯ ಅಂಶಗಳನ್ನು ಒಳಗೊಂಡಿರುವುದರಿಂದ ಮಕ್ಕಳಲ್ಲಿ ಆ ವಿಷಯದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ.  
+

ಸ್ಕ್ರೀನ್‌ಶಾಟ್ ಹಾಗು ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಬಳಸಿ ಚಿತ್ರ ಹಾಗು ವೀಡಿಯೋ ಸಂಪನ್ಮೂಲಗಳನ್ನು ರಚಿಸಿಕೊಳ್ಳಬಹುದು.
 +
 
=== ಆಕರಗಳು ===
 
=== ಆಕರಗಳು ===
 
[https://en.wikipedia.org/wiki/Kalzium ವಿಕಿಪೀಡಿಯಾ]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

ಸಂಚರಣೆ ಪಟ್ಟಿ