ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Kalzium See in English]''</div>
 
===ಪರಿಚಯ===
 
===ಪರಿಚಯ===
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
೪ ನೇ ಸಾಲು: ೭ ನೇ ಸಾಲು:  
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|ಕ್ಯಾಲ್ಜಿಯಂ ಒಂದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು, ವಿಷಯ ಸಂಪನ್ಮೂಲ ರಚನೆಯ ಪರಿಕರವಾಗಿದ (ವಿಜ್ಞಾನ).  
+
|ಕ್ಯಾಲ್ಜಿಯಂ ಒಂದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು, ವಿಷಯ ಸಂಪನ್ಮೂಲ ರಚನೆಯ ಪರಿಕರವಾಗಿದೆ (ವಿಜ್ಞಾನ).  
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
೧೬ ನೇ ಸಾಲು: ೧೯ ನೇ ಸಾಲು:  
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|[http://periodictableexplorer.com/pc_ptc.htm Periodic Table Classic], [http://gchemutils.nongnu.org/ Gnome Chemistry Utils]
+
|
 +
*[http://periodictableexplorer.com/pc_ptc.htm Periodic Table Classic],  
 +
*[http://gchemutils.nongnu.org/ Gnome Chemistry Utils]
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
೨೮ ನೇ ಸಾಲು: ೩೩ ನೇ ಸಾಲು:  
#ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ.  
 
#ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ.  
 
#ಯಾವ ಧಾತು ಯಾರು ಕಂಡುಹಿಡಿದರು ಮತ್ತು ಯಾವಾಗ ಕಂಡು ಹಿಡಿದರು ಎಂಬುದನ್ನು ಸಹ ಒಳಗೊಂಡಿದೆ.
 
#ಯಾವ ಧಾತು ಯಾರು ಕಂಡುಹಿಡಿದರು ಮತ್ತು ಯಾವಾಗ ಕಂಡು ಹಿಡಿದರು ಎಂಬುದನ್ನು ಸಹ ಒಳಗೊಂಡಿದೆ.
#ಪ್ರತಿ ಧಾತು ಯಾವುದರಲ್ಲಿ ಬಳಸುತ್ತಾರೆ ಎನ್ನುವ ಚಿತ್ರ ಸಹಿತ ತೋರಿಸಲಾಗಿದೆ.
+
#ಪ್ರತಿ ಧಾತು ಯಾವುದರಲ್ಲಿ ಬಳಸುತ್ತಾರೆ ಎನ್ನುವುದನ್ನು ಚಿತ್ರ ಸಹಿತ ತೋರಿಸಲಾಗಿದೆ.
 
#ಸಮೀಕರಣ ಸಮತೋಲನಗೊಳಿಸುವ ಮತ್ತು ಗಣಕಗಳನ್ನ ಹೊಂದಿದೆ.
 
#ಸಮೀಕರಣ ಸಮತೋಲನಗೊಳಿಸುವ ಮತ್ತು ಗಣಕಗಳನ್ನ ಹೊಂದಿದೆ.
    
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Kalzium</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Kalzium</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
+
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## <code>sudo apt-get install kalzium </code>
 
## <code>sudo apt-get install kalzium </code>
೫೧ ನೇ ಸಾಲು: ೫೬ ನೇ ಸಾಲು:  
====ಅಣುವಿನ ಮಾದರಿ ಮಾಹಿತಿ====
 
====ಅಣುವಿನ ಮಾದರಿ ಮಾಹಿತಿ====
 
[[File:kalzium 6.png|400px|left]]
 
[[File:kalzium 6.png|400px|left]]
ಅಣುವಿನ ಮಾದರಿ(Atom Model) ಪುಟವು ಅಣುಗಳ ಶೆಲ್ ಗಳ ಮಾದರಿಯನ್ನು ತೋರಿಸುತ್ತದೆ. ಪ್ರತಿಯೊಂದು ವೃತ್ತಾಕಾರದ ಕಕ್ಷೆಯು ಅಣುಗಳ ಶೆಲ್ ಗಳನ್ನು ಮತ್ತು ಹಳದಿ ವೃತ್ತವು ಎಲೆಕ್ಟ್ರಾನ್ ಗಳನ್ನು ಪ್ರತಿನಿಧಿಸುತ್ತದೆ.  
+
ಅಣುವಿನ ಮಾದರಿ(Atom Model) ಪುಟವು ಅಣುಗಳ ಶೆಲ್ ಗಳ ಮಾದರಿಯನ್ನು ತೋರಿಸುತ್ತದೆ. ಪ್ರತಿಯೊಂದು ವೃತ್ತಾಕಾರದ ಕಕ್ಷೆಯು ಅಣುಗಳ ಶೆಲ್ ಗಳನ್ನು ಮತ್ತು ಹಳದಿ ವೃತ್ತವು ಎಲೆಕ್ಟ್ರಾನ್ ಗಳನ್ನು ಪ್ರತಿನಿಧಿಸುತ್ತವೆ.  
 
{{clear}}
 
{{clear}}
    
====ಐಸೊಟೋಪ್ ಮಾಹಿತಿ====
 
====ಐಸೊಟೋಪ್ ಮಾಹಿತಿ====
 
[[File:kalzium 7.png|400px|left]]
 
[[File:kalzium 7.png|400px|left]]
ಐಸೊಟೋಪ್ ಪುಟದಲ್ಲಿ ಆ ಐಸೊಟೋಪ್ ಗೆ ಸಂಬಂಧಿಸಿದ ಮಾಹಿತಿಗಳು ಮೂಡುತ್ತವೆ. ನಮೂದಿಸಿದ ಐಸೊಟೋಪಿನ ದ್ರವ್ಯರಾಶಿ, ನ್ಯೂಟ್ರಾನ್ ಗಳ ಸಂಖ್ಯೆ,ಐಸೊಟೋಪಿನ ಶೇಕಡಾವಾರು, ಆಫ್ ಲೈಪ್ ಪೀರಿಯಡ್, ಎನರ್ಜಿ ಮತ್ತು ಮೋಡ್ ಆಫ್ ಡೀಕೆ, ಸ್ಪಿನ್, ಪ್ಯಾರಿಟಿ  ಮತ್ತು ಮ್ಯಾಗ್ನಟಿಕ್ ಮೂಮೆಂಟ್ ಮಾಹಿತಿಗಳು ದೊರೆಯುತ್ತವೆ.  
+
ಐಸೊಟೋಪ್ ಪುಟದಲ್ಲಿ ಆ ಐಸೊಟೋಪ್ ಗೆ ಸಂಬಂಧಿಸಿದ ಮಾಹಿತಿಗಳು ಮೂಡುತ್ತವೆ. ನಮೂದಿಸಿದ ಐಸೊಟೋಪಿನ ದ್ರವ್ಯರಾಶಿ, ನ್ಯೂಟ್ರಾನ್ ಗಳ ಸಂಖ್ಯೆ, ಐಸೊಟೋಪಿನ ಶೇಕಡಾವಾರು, ಆಫ್ ಲೈಪ್ ಪೀರಿಯಡ್, ಎನರ್ಜಿ ಮತ್ತು ಮೋಡ್ ಆಫ್ ಡೀಕೆ, ಸ್ಪಿನ್, ಪ್ಯಾರಿಟಿ  ಮತ್ತು ಮ್ಯಾಗ್ನಟಿಕ್ ಮೂಮೆಂಟ್ ಮಾಹಿತಿಗಳು ದೊರೆಯುತ್ತವೆ.  
 
{{clear}}
 
{{clear}}
    
====ಸ್ಪೆಕ್ಟ್ರಮ್ ಮಾಹಿತಿ====
 
====ಸ್ಪೆಕ್ಟ್ರಮ್ ಮಾಹಿತಿ====
 
[[File:kalzium 8.png|400px|left]]
 
[[File:kalzium 8.png|400px|left]]
ರೋಹಿತ(Spectrum)ದ ಪುಟವು ಧಾತುವಿನ ರೋಹಿತವನ್ನು ಪ್ರಸ್ತುತ ಪಡಿಸುತ್ತದೆ. ತರಂಗ ದೂರಗಳ ವ್ಯಾಪ್ತಿ, ಮಾನಗಳು ಮತ್ತು ರೋಹಿತದ ವಿಧಗಳನ್ನು ಆಯ್ಕೆ ಮಾಡಬಹುದು.ಇಂಟೆಂಸಿಟಿ ಕೋಷ್ಟಕವನ್ನು ಪುಟದ ಬಲಭಾಗದ ಕೆಳತುದಿಯಲ್ಲಿ ಕಾಣಬಹುದು.
+
ರೋಹಿತ(Spectrum)ದ ಪುಟವು ಧಾತುವಿನ ರೋಹಿತವನ್ನು ಪ್ರಸ್ತುತ ಪಡಿಸುತ್ತದೆ. ತರಂಗ ದೂರಗಳ ವ್ಯಾಪ್ತಿ, ಮಾನಗಳು ಮತ್ತು ರೋಹಿತದ ವಿಧಗಳನ್ನು ಆಯ್ಕೆ ಮಾಡಬಹುದು. ಇಂಟೆಂಸಿಟಿ ಕೋಷ್ಟಕವನ್ನು ಪುಟದ ಬಲಭಾಗದ ಕೆಳತುದಿಯಲ್ಲಿ ಕಾಣಬಹುದು.
 
{{clear}}
 
{{clear}}
   ೬೮ ನೇ ಸಾಲು: ೭೩ ನೇ ಸಾಲು:     
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
ಈ ಪರಿಕರವು ಪ್ರತಿಯೊಂದು ಧಾತುವಿಗೂ ಅಹ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಈ ಅನ್ವಯಕದ ಮೂಲಕವೇ ಧಾತುವಿನ ವಿಕಿಪೀಡಿಯಾವನ್ನು ನೋಡಬಹುದು.  
+
ಈ ಪರಿಕರವು ಪ್ರತಿಯೊಂದು ಧಾತುವಿಗೂ ಸಹ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಈ ಅನ್ವಯಕದ ಮೂಲಕವೇ ಧಾತುವಿನ ವಿಕಿಪೀಡಿಯಾವನ್ನು ನೋಡಬಹುದು.  
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ. ಕ್ಯಾಲ್ಜಿಯಂನಿಂದ ಪ್ರತಿಯೊಂದು ಧಾತುವಿನ ಪರಮಾಣು ಸಂಖ್ಯೆ, ಪರಮಾಣು ತೂಕ, ಸಂಕೇತ, ಕರಗುವ ಬಿಂದು, ಕುದಿಯುವ ಬಿಂದು, ಲೋಹಗಳು/ಅಲೋಹಗಳು, ಯಾವ ಗುಂಪಿಗೆ ಸೇರಿವೆ, ಆ ಧಾತುವಿನಿಂದ ಉಂಟಾಗುವ ರೋಹಿತ ಹೀಗೆ ಹಲವಾರು ವಿಷಯಗಳನ್ನು ಏಕ-ಕಾಲದಲ್ಲೇ ತಿಳಿಯಬಹುದು. ಅಡ್ಡ ಸಾಲು ಮತ್ತು ಕಂಬ ಸಾಲುಗಳನ್ನು ವಿವಿಧ ಬಣ್ಣಗಳಲ್ಲಿ ರೂಪಿಸಿರುವುದರಿಂದ ಯಾವ ಧಾತು ಯಾವ ಸಾಲಿನಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಎಲೆಕ್ಟ್ರಾನ್ ವಿನ್ಯಾಸವನ್ನು ಹಾಗೂ ಎಲ್ಲ ರೀತಿಯ ಮುಖ್ಯ ಅಂಶಗಳನ್ನು ಒಳಗೊಂಡಿರುವುದರಿಂದ ಮಕ್ಕಳಲ್ಲಿ ಆ ವಿಷಯದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ.  

ಸ್ಕ್ರೀನ್‌ಶಾಟ್ ಹಾಗು ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಬಳಸಿ ಚಿತ್ರ ಹಾಗು ವೀಡಿಯೋ ಸಂಪನ್ಮೂಲಗಳನ್ನು ರಚಿಸಿಕೊಳ್ಳಬಹುದು.
 +
 
=== ಆಕರಗಳು ===
 
=== ಆಕರಗಳು ===
 
[https://en.wikipedia.org/wiki/Kalzium ವಿಕಿಪೀಡಿಯಾ]
 
[https://en.wikipedia.org/wiki/Kalzium ವಿಕಿಪೀಡಿಯಾ]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
೪೧೦

edits

ಸಂಚರಣೆ ಪಟ್ಟಿ