Difference between revisions of "ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ"

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search
(ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ)
 
(One intermediate revision by the same user not shown)
Line 1: Line 1:
[https://www.youtube.com/watch?v=GLMIWTb9DmQ ಗೆಳೆತನ ಚಟುವಟಿಕೆ ೧  ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ]
 
 
=====ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ=====
 
=====ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ=====
ಈ ಚಟುವಟಿಕೆಯನ್ನು ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.
+
ಈ ಚಟುವಟಿಕೆಯನ್ನು ಯೂಟೂಬ್‌ನಲ್ಲಿರುವ ಕಣವಿಯವರ ಕಿರುಪರಿಚಯದ ವೀಡಿಯೋ ಸಂಪನ್ಮೂಲ ಬಳಸಿ ಮಾಡಲಾಗುವುದು. ಇಲ್ಲಿ ಮುಶೈಸಂ ಅಲ್ಲದ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಇದರ ಲಿಂಕ್‌ ಅನ್ನು ಮಾತ್ರ ಹಂಚಿಕೆಮಾಡಬಹುದು.
  
 
'''ಕಲಿಕೋದ್ದೇಶಗಳು'''
 
'''ಕಲಿಕೋದ್ದೇಶಗಳು'''
#ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
+
#ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಮತ್ತು ಕವಿಯನ್ನು ಪರಿಚಯಿಸಲು ವೀಡಿಯೋ ಸಂಪನ್ಮೂಲದ ಬಳಕೆ
#ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
+
#ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ವೀಡಿಯೋ ಸಂಪನ್ಮೂಲದ ಬಳಕೆ
 
'''ವಿಷಯ ಉದ್ದೇಶಗಳು'''
 
'''ವಿಷಯ ಉದ್ದೇಶಗಳು'''
#ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು
+
#ಕವಿಯ ವ್ಯಕ್ತಿತ್ವವನ್ನು ತಿಳಿಯುವರು
#ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
+
#ಕವಿಯ ಸಾಧನೆಯನ್ನು ಮೆಚ್ಚುವರು
#ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
+
#ಕವಿಯ ಸಾಹಿತ್ಯ ಕೊಡುಗೆಗಳನ್ನು ತಿಳಿಯುವರು
 
'''ಕೌಶಲ್ಯ ಉದ್ದೇಶಗಳು'''  
 
'''ಕೌಶಲ್ಯ ಉದ್ದೇಶಗಳು'''  
#ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
+
#ವೀಡಿಯೋವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
#ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
+
#ವೀಡಿಯೋ ವೀಕ್ಷಣೆಯ ನಂತರ ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
#ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
 
 
#ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
 
#ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
 
'''ತರಗತಿ ಉದ್ದೇಶಗಳು'''  
 
'''ತರಗತಿ ಉದ್ದೇಶಗಳು'''  
#ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
+
#ವೀಡಿಯೋ ವೀಕ್ಷಣೆ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
 
#ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
 
#ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
 
'''ಉದ್ದೇಶಿತ ಸಮಯ'''
 
'''ಉದ್ದೇಶಿತ ಸಮಯ'''
  
 
+
೨೦ ನಿಮಿಷಗಳು
 
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ'''  
 
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ'''  
  
 +
ಶಿಕ್ಷಕರು ಮಕ್ಕಳಿಗೆ ವೀಡಿಯೋ ವೀಕ್ಷಣೆಯನ್ನು ಗಮನಹರಿಸಿ ನೋಡಲು ತಿಳಿಸುವುದು. ವೀಕ್ಷಣೆ ಮತ್ತು ಆಲಿಸುವಿಕೆಯತ್ತ ಗಮನಹರಿಸುವಂತೆ ಮಕ್ಕಳಿಗೆ ತಿಳಿಸುವುದು. 
 +
'''ಅಗತ್ಯ ಸಂಪನ್ಮೂಲಗಳು Materials/ Resources needed'''
  
'''ಅಗತ್ಯ ಸಂಪನ್ಮೂಲಗಳು Materials/ Resources needed'''
+
[https://www.youtube.com/watch?v=GLMIWTb9DmQ ಗೆಳೆತನ ಚಟುವಟಿಕೆ ೧  ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ]
  
 +
ವೀಡಿಯೋ ಲಿಂಕ್‌, ಪ್ರೊಜೆಕ್ಟರ್‌ ಮತ್ತು ಕಂವಪ್ಯೂಟರ್‌
  
 
'''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)'''
 
'''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)'''
  
 
+
ಮೊದಲು ಮಕ್ಕಳಿಗೆ ಗಮನವಿಟ್ಟು ವೀಕ್ಷಿಸಲು ತಿಳಿಸಿ ನಂತರ ಮಕ್ಕಳಿಗೆ ಮನನ ಮಾಡಿಕೊಳ್ಳಲು ಸಮಯನೀಡಿ ನಂತರ ಪ್ರಶ್ನೆಗಳನ್ನು ಕೇಳುವುದು 
  
 
'''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?'''
 
'''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?'''
 
 
  
 
'''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು'''
 
'''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು'''
  
 +
#ವಿಶ್ವವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ - ಕವನವನ್ನು ರಚಿಸಿದವರು ಯಾರು ?
 +
#ಕಣವಿಯವರ ತಂದೆ ತಾಯಿಯ ಹೆಸರನ್ನು ತಿಳಿಸಿ?
 +
#ಕಣವಿಯವರ ಹುಟ್ಟೂರು ಯಾವುದು?
 
#
 
#

Latest revision as of 18:09, 12 September 2019

ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ

ಈ ಚಟುವಟಿಕೆಯನ್ನು ಯೂಟೂಬ್‌ನಲ್ಲಿರುವ ಕಣವಿಯವರ ಕಿರುಪರಿಚಯದ ವೀಡಿಯೋ ಸಂಪನ್ಮೂಲ ಬಳಸಿ ಮಾಡಲಾಗುವುದು. ಇಲ್ಲಿ ಮುಶೈಸಂ ಅಲ್ಲದ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಇದರ ಲಿಂಕ್‌ ಅನ್ನು ಮಾತ್ರ ಹಂಚಿಕೆಮಾಡಬಹುದು.

ಕಲಿಕೋದ್ದೇಶಗಳು

  1. ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಮತ್ತು ಕವಿಯನ್ನು ಪರಿಚಯಿಸಲು ವೀಡಿಯೋ ಸಂಪನ್ಮೂಲದ ಬಳಕೆ
  2. ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ವೀಡಿಯೋ ಸಂಪನ್ಮೂಲದ ಬಳಕೆ

ವಿಷಯ ಉದ್ದೇಶಗಳು

  1. ಕವಿಯ ವ್ಯಕ್ತಿತ್ವವನ್ನು ತಿಳಿಯುವರು
  2. ಕವಿಯ ಸಾಧನೆಯನ್ನು ಮೆಚ್ಚುವರು
  3. ಕವಿಯ ಸಾಹಿತ್ಯ ಕೊಡುಗೆಗಳನ್ನು ತಿಳಿಯುವರು

ಕೌಶಲ್ಯ ಉದ್ದೇಶಗಳು

  1. ವೀಡಿಯೋವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
  2. ವೀಡಿಯೋ ವೀಕ್ಷಣೆಯ ನಂತರ ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
  3. ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.

ತರಗತಿ ಉದ್ದೇಶಗಳು

  1. ವೀಡಿಯೋ ವೀಕ್ಷಣೆ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
  2. ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು

ಉದ್ದೇಶಿತ ಸಮಯ

೨೦ ನಿಮಿಷಗಳು ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ

ಶಿಕ್ಷಕರು ಮಕ್ಕಳಿಗೆ ವೀಡಿಯೋ ವೀಕ್ಷಣೆಯನ್ನು ಗಮನಹರಿಸಿ ನೋಡಲು ತಿಳಿಸುವುದು. ವೀಕ್ಷಣೆ ಮತ್ತು ಆಲಿಸುವಿಕೆಯತ್ತ ಗಮನಹರಿಸುವಂತೆ ಮಕ್ಕಳಿಗೆ ತಿಳಿಸುವುದು. ಅಗತ್ಯ ಸಂಪನ್ಮೂಲಗಳು Materials/ Resources needed

ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ

ವೀಡಿಯೋ ಲಿಂಕ್‌, ಪ್ರೊಜೆಕ್ಟರ್‌ ಮತ್ತು ಕಂವಪ್ಯೂಟರ್‌

ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)

ಮೊದಲು ಮಕ್ಕಳಿಗೆ ಗಮನವಿಟ್ಟು ವೀಕ್ಷಿಸಲು ತಿಳಿಸಿ ನಂತರ ಮಕ್ಕಳಿಗೆ ಮನನ ಮಾಡಿಕೊಳ್ಳಲು ಸಮಯನೀಡಿ ನಂತರ ಪ್ರಶ್ನೆಗಳನ್ನು ಕೇಳುವುದು

ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?

ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು

  1. ವಿಶ್ವವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ - ಕವನವನ್ನು ರಚಿಸಿದವರು ಯಾರು ?
  2. ಕಣವಿಯವರ ತಂದೆ ತಾಯಿಯ ಹೆಸರನ್ನು ತಿಳಿಸಿ?
  3. ಕಣವಿಯವರ ಹುಟ್ಟೂರು ಯಾವುದು?