"ಗೆಳೆತನ ಚಟುವಟಿಕೆ ೩ ಪದ್ಯದ ಸುಮಧುರವಾದ ಗೀತೆಯನ್ನು ಕೇಳು ಅದರಂತೆ ಹಾಡಿರಿಗೆಳೆತನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
− | [https://www.youtube.com/watch?v=7w-Q1_lFlGM&t=107s ಪದ್ಯದ ಸುಮಧುರವಾದ ಗೀತೆಯನ್ನು ಕೇಳು ಅದರಂತೆ ಹಾಡಿರಿ ] | + | [https://www.youtube.com/watch?v=7w-Q1_lFlGM&t=107s ಪದ್ಯದ ಸುಮಧುರವಾದ ಗೀತೆಯನ್ನು ಕೇಳು ಅದರಂತೆ ಹಾಡಿರಿ] |
=====ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ===== | =====ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ===== | ||
− | ಈ ಚಟುವಟಿಕೆಯನ್ನು | + | ಈ ಚಟುವಟಿಕೆಯನ್ನು ಮಕ್ಕಳಿಗೆ ಕಂಠಪಾಠವನ್ನು ಮಾಡಿಸುವ ಬದಲಿಗೆ, ಪದ್ಯದ ಧ್ವನಿ ಮುದ್ರಿಕೆಯನ್ನು ಪದೆ ಪದೆ ಕೇಳಿಸುವುದರಿಂದ ಸಾಲುಗಳು ಬೇಗ ಮನನವಾಗುತ್ತದೆ ಎಂಬ ಉದ್ದೇಶದಿಂದ ಮಾಡಲಾಗಿದೆ. ಉಪ್ಪಿಗಿಂತಲು ರುಚಿಯು ......ಇದರ ಹದನು (ಆರು ಸಾಲು). |
'''ಕಲಿಕೋದ್ದೇಶಗಳು''' | '''ಕಲಿಕೋದ್ದೇಶಗಳು''' |
೦೫:೧೨, ೧೩ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ
ಪದ್ಯದ ಸುಮಧುರವಾದ ಗೀತೆಯನ್ನು ಕೇಳು ಅದರಂತೆ ಹಾಡಿರಿ
ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ
ಈ ಚಟುವಟಿಕೆಯನ್ನು ಮಕ್ಕಳಿಗೆ ಕಂಠಪಾಠವನ್ನು ಮಾಡಿಸುವ ಬದಲಿಗೆ, ಪದ್ಯದ ಧ್ವನಿ ಮುದ್ರಿಕೆಯನ್ನು ಪದೆ ಪದೆ ಕೇಳಿಸುವುದರಿಂದ ಸಾಲುಗಳು ಬೇಗ ಮನನವಾಗುತ್ತದೆ ಎಂಬ ಉದ್ದೇಶದಿಂದ ಮಾಡಲಾಗಿದೆ. ಉಪ್ಪಿಗಿಂತಲು ರುಚಿಯು ......ಇದರ ಹದನು (ಆರು ಸಾಲು).
ಕಲಿಕೋದ್ದೇಶಗಳು
- ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
- ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
ವಿಷಯ ಉದ್ದೇಶಗಳು
- ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು
- ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
- ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
ಕೌಶಲ್ಯ ಉದ್ದೇಶಗಳು
- ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
- ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
- ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
- ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
ತರಗತಿ ಉದ್ದೇಶಗಳು
- ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
- ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
ಉದ್ದೇಶಿತ ಸಮಯ
ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ
ಅಗತ್ಯ ಸಂಪನ್ಮೂಲಗಳು Materials/ Resources needed
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು