"ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೭ ನೇ ಸಾಲು: | ೧೭ ನೇ ಸಾಲು: | ||
'''ಕಲಿಕೋದ್ದೇಶಗಳು''' | '''ಕಲಿಕೋದ್ದೇಶಗಳು''' | ||
− | + | ||
− | |||
'''ವಿಷಯ ಉದ್ದೇಶಗಳು''' | '''ವಿಷಯ ಉದ್ದೇಶಗಳು''' | ||
− | # | + | #ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಇಂಡಿಕ್ ಅನಾಗ್ರಾಮ್ ತಂತ್ರಾಂಶದ ಬಳಕೆ |
− | # | + | #ಕಠಿಣ ಪದಗಳ ಅರ್ಥ ತಿಳಿಯಲು ಗೋಲ್ಡನ್ ಶಬ್ಧಕೋಶವನ್ನು ಬಳಕೆ |
− | |||
'''ಕೌಶಲ್ಯ ಉದ್ದೇಶಗಳು''' | '''ಕೌಶಲ್ಯ ಉದ್ದೇಶಗಳು''' | ||
− | # | + | #ಅದಲು ಬದಲಾದ ಪದಗಳನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ. |
− | #ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು | + | #ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ತಿಳಿಯುವುದು ಮತ್ತು ಅರ್ಥೈಸುವುದು |
− | #ಚಿತ್ರದಲ್ಲಿರುವ ನಿರ್ದಿಷ್ಟ | + | #ಚಿತ್ರದಲ್ಲಿರುವ ನಿರ್ದಿಷ್ಟ ಪದಗಳನ್ನು ಗುರುತಿಸುವುದು |
#ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ. | #ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ. | ||
'''ತರಗತಿ ಉದ್ದೇಶಗಳು''' | '''ತರಗತಿ ಉದ್ದೇಶಗಳು''' | ||
− | # | + | #ಹೊಸ ಪದ ಪರಿಚಯ |
− | # | + | #ತಿಳಿದ ಪದದ ಅರ್ಥಪೂರ್ಣ ಬಳಕೆ |
'''ಉದ್ದೇಶಿತ ಸಮಯ''' | '''ಉದ್ದೇಶಿತ ಸಮಯ''' | ||
೦೫:೪೭, ೧೩ ಸೆಪ್ಟೆಂಬರ್ ೨೦೧೯ ದ ಇತ್ತೀಚಿನ ಆವೃತ್ತಿ
ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ
ಗಂಧದೊಲು - ಶ್ರೀ ಗಂಧದಂತೆ
ಸರಸವಿರಸ - ಸರಸ ವಿರಸ ಸೇರಿದರೆ
ಹೆಗಲುಗೊಟ್ಟು - ಭುಜದ ಸಹಾಯವನ್ನು ನೀಡಿ
ಚಂಚಲತೆ - ಮನಸ್ಸು ಒಂದೆಡೆಯಿಂದ ಮತ್ತೊಂದೆಡೆಗೆ ಜಿಗಿಯುವುದು
ಜೀವನದನಂತ - ಜೀವನದ ಅನಂತವಾದ
ಪಸರಿಸಿಹ - ಹರಡಿರುವ
ಗೆಳೆತನದ ಮಹತ್ವವನ್ನು ಬಿಂಬಿಸುವ ಕಥೆಯ ವೀಡಿಯೋ ವೀಕ್ಷಿಸಿ ಮತ್ತು ಉತ್ತರಿಸಿ
ಈ ಚಟುವಟಿಕೆಯನ್ನು ಇಂಡಿಕ್ ಅನಾಗ್ರಾಮ್ ಬಳಸಿ ಪದಗಳು ಅದಲು ಬದಲಾದಂತೆ ಅದರ ಅರ್ಥವನ್ನು ತಿಳಿಯಲು ಬಳಸಿಕೊಳ್ಳಲಾಗುವುದು. ಕಠಿಣ ಪದಗಳ ಅರ್ಥವನ್ನು ತಿಳಿಯಲು ಗೋಲ್ಡನ್ ಶಬ್ಧಕೋಶವನ್ನು ಬಳಸಿಕೊಳ್ಳಬಹುದಾಗಿದೆ.
ಕಲಿಕೋದ್ದೇಶಗಳು
ವಿಷಯ ಉದ್ದೇಶಗಳು
- ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಇಂಡಿಕ್ ಅನಾಗ್ರಾಮ್ ತಂತ್ರಾಂಶದ ಬಳಕೆ
- ಕಠಿಣ ಪದಗಳ ಅರ್ಥ ತಿಳಿಯಲು ಗೋಲ್ಡನ್ ಶಬ್ಧಕೋಶವನ್ನು ಬಳಕೆ
ಕೌಶಲ್ಯ ಉದ್ದೇಶಗಳು
- ಅದಲು ಬದಲಾದ ಪದಗಳನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
- ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ತಿಳಿಯುವುದು ಮತ್ತು ಅರ್ಥೈಸುವುದು
- ಚಿತ್ರದಲ್ಲಿರುವ ನಿರ್ದಿಷ್ಟ ಪದಗಳನ್ನು ಗುರುತಿಸುವುದು
- ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
ತರಗತಿ ಉದ್ದೇಶಗಳು
- ಹೊಸ ಪದ ಪರಿಚಯ
- ತಿಳಿದ ಪದದ ಅರ್ಥಪೂರ್ಣ ಬಳಕೆ
ಉದ್ದೇಶಿತ ಸಮಯ
ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ
ಅಗತ್ಯ ಸಂಪನ್ಮೂಲಗಳು Materials/ Resources needed
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು