ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
The printable version is no longer supported and may have rendering errors. Please update your browser bookmarks and please use the default browser print function instead.

ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ text comment ಗಂಧದೊಲು - ಶ್ರೀ ಗಂಧದಂತೆ ಸರಸವಿರಸ - ಸರಸ ವಿರಸ ಸೇರಿದರೆ ಹೆಗಲುಗೊಟ್ಟು - ಭುಜದ ಸಹಾಯವನ್ನು ನೀಡಿ ಚಂಚಲತೆ - ಮನಸ್ಸು ಒಂದೆಡೆಯಿಂದ ಮತ್ತೊಂದೆಡೆಗೆ ಜಿಗಿಯುವುದು ಜೀವನದನಂತ - ಜೀವನದ ಅನಂತವಾದ ಪಸರಿಸಿಹ - ಹರಡಿರುವ