ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
The printable version is no longer supported and may have rendering errors. Please update your browser bookmarks and please use the default browser print function instead.

ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ


ಗಂಧದೊಲು - ಶ್ರೀ ಗಂಧದಂತೆ

ಸರಸವಿರಸ - ಸರಸ ವಿರಸ ಸೇರಿದರೆ

ಹೆಗಲುಗೊಟ್ಟು - ಭುಜದ ಸಹಾಯವನ್ನು ನೀಡಿ

ಚಂಚಲತೆ - ಮನಸ್ಸು ಒಂದೆಡೆಯಿಂದ ಮತ್ತೊಂದೆಡೆಗೆ ಜಿಗಿಯುವುದು

ಜೀವನದನಂತ - ಜೀವನದ ಅನಂತವಾದ

ಪಸರಿಸಿಹ - ಹರಡಿರುವ

ಗೆಳೆತನದ ಮಹತ್ವವನ್ನು ಬಿಂಬಿಸುವ ಕಥೆಯ ವೀಡಿಯೋ ವೀಕ್ಷಿಸಿ ಮತ್ತು ಉತ್ತರಿಸಿ

ಈ ಚಟುವಟಿಕೆಯನ್ನು ಇಂಡಿಕ್‌ ಅನಾಗ್ರಾಮ್‌ ಬಳಸಿ ಪದಗಳು ಅದಲು ಬದಲಾದಂತೆ ಅದರ ಅರ್ಥವನ್ನು ತಿಳಿಯಲು ಬಳಸಿಕೊಳ್ಳಲಾಗುವುದು. ಕಠಿಣ ಪದಗಳ ಅರ್ಥವನ್ನು ತಿಳಿಯಲು ಗೋಲ್ಡನ್‌ ಶಬ್ಧಕೋಶವನ್ನು ಬಳಸಿಕೊಳ್ಳಬಹುದಾಗಿದೆ.

ಕಲಿಕೋದ್ದೇಶಗಳು

ವಿಷಯ ಉದ್ದೇಶಗಳು

  1. ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಇಂಡಿಕ್‌ ಅನಾಗ್ರಾಮ್ ತಂತ್ರಾಂಶದ ಬಳಕೆ
  2. ಕಠಿಣ ಪದಗಳ ಅರ್ಥ ತಿಳಿಯಲು ಗೋಲ್ಡನ್‌ ಶಬ್ಧಕೋಶವನ್ನು ಬಳಕೆ

ಕೌಶಲ್ಯ ಉದ್ದೇಶಗಳು

  1. ಅದಲು ಬದಲಾದ ಪದಗಳನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
  2. ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ತಿಳಿಯುವುದು ಮತ್ತು ಅರ್ಥೈಸುವುದು
  3. ಚಿತ್ರದಲ್ಲಿರುವ ನಿರ್ದಿಷ್ಟ ಪದಗಳನ್ನು ಗುರುತಿಸುವುದು
  4. ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.

ತರಗತಿ ಉದ್ದೇಶಗಳು

  1. ಹೊಸ ಪದ ಪರಿಚಯ
  2. ತಿಳಿದ ಪದದ ಅರ್ಥಪೂರ್ಣ ಬಳಕೆ

ಉದ್ದೇಶಿತ ಸಮಯ


ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ


ಅಗತ್ಯ ಸಂಪನ್ಮೂಲಗಳು Materials/ Resources needed


ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)


ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?


ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು