ಚಟುವಟಿಕೆ 1 ಕಾನೂನು ದೃಷ್ಠಿಯಲ್ಲಿ ಎಲ್ಲರೂ ಸಮಾನರುನ ಎಂಬುದರ ಬಗ್ಗೆ ಚರ್ಚೆ.

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು ಕಾನೂನು ದೃಷ್ಠಿಯಲ್ಲಿ ಎಲ್ಲರೂ ಸಮಾನರು ಎಂಬುದರ ವಿಡಿಯೊ ನೋಡಿ ಚರ್ಚೆ


ಅಂದಾಜು ಸಮಯ

10 ನಿಮಿಷ ವಿಡಿಯೋ ನೋಡುವುದು 30 ನಿಮಿಷ ಚರ್ಚೆ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೆನ್ನು 'ಪೇಪರ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ವಿಡಿಯೋವನ್ನು ಸೂಕ್ಷ್ಮವಾಗಿ ವೀಕ್ಷಿಸುವುದು.
  2. ನಿಮಗೆ ಸರಿ ಎನಸಿದ ಅಂಶಗಳನ್ನು ಬರೆದುಕೊಳ್ಳುವುದು.
  3. ನಿಶ್ಯಬ್ದತೆಯನ್ನು ಕಾಪಾಡಿ
  4. ಈ ಕೆಳಗಿನ ಅಂಶಗಳ ಬಗ್ಗೆ ನಂತರ ಪರೀಕ್ಷಿಸುವುದು [ ಚರ್ಚೆ ಕ್ರಮವಾಗಿ ಸಾಗುವುದು]

ಮೂಲಭುತ ಸೌಲಭ್ಯಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಲಭ್ಯವಾಗುತ್ತವೇಯೇ ಗುಂಪಿನಲ್ಲಿ ಚರ್ಚಿಸಿ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ) ವಿದ್ಯಾರ್ಥಿಗಳಿಗೆ ವಿಡಿಯೋ ವೀಕ್ಷಿಸಲು ತಿಳಿಸಿ ನ್ಯಾಯ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೂ ಎಂಬ ಕಲ್ಪನೆ ಮೂಡಿಸುವುದು ಅದಕ್ಕೆ ಬಡವ ಬಲ್ಲಿದ ಎಂ ಬೇಧಬಾವ ಇಲ್ಲ ಎಂಬುದನ್ನು ಪ್ರಚಲಿತ ಘಟನೆಗಳ ಮೂಲಕ ಚರ್ಚಿಸಲು ತಿಳಿಸುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ