ಚಟುವಟಿಕೆ 2 ಏಕರೂಪ ಆಡಳಿತ ವ್ಯವಸ್ಥೆ ಪರಿಚಯಕ್ಕಾಗಿ ಬ್ರೀಟೀಷ್ ಅಧಿಕಾರಿಗಳ ಏಕಪಾತ್ರಭಿನಯ.

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ


ಚಟುವಟಿಕೆ - ಚಟುವಟಿಕೆಯ ಹೆಸರು ಏಕರೂಪ ಆಡಳಿತ ವ್ಯವಸ್ಥೆ ಪರಿಚಯಕ್ಕಾಗಿ ಬ್ರೀಟೀಷ್ ಅಧಿಕಾರಿಗಳ ಏಕಪಾತ್ರಭಿನಯ.

ಅಂದಾಜು ಸಮಯ

1 ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಬ್ರಿಟಿಷ ವೇಷಭೂಷಣ ತರುವುದು
  • ಆಡಳಿತ ವ್ಯವಸ್ಥೆಯ ಏಕಪಾತ್ರಾಭಿನಯದ ಸಾಹಿತ್ಯವನ್ನು ಓದಿಕೊಂಡು ಬರುವುದು.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  • ಪಾತ್ರಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ
  • ಪಾತ್ರಗಳಲ್ಲಿ ಬರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿರಿ
  • ಬ್ರಿಟಿಷ ಅಧಿಕಾರಿಗಳ ನೀತಿಗಳ ಪರಿಣಾಮ ಪಟ್ಟಿ ಮಾಡಿ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ಸಹಾಯಕ ಸೈನ್ಯ ಪದ್ದತಿಯ ಮಾಹಿತಿ
  2. ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯ ಮಾಹಿತಿ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದ್ಯಾರ್ಥಿಗಳಿಗೆ ಲಾರ್ಡ ವೆಲ್ಲಸ್ಲಿ ಮತ್ತು ಲಾರ್ಡ ಡಾಲ್ ಹೌಸಿ ಇವರ ಪಾತ್ರಗಳ ಸ್ಕ್ರಿಪ್ಟ್ ತಯಾರಿಸಿ ಶಿಕ್ಷಕರಿಗೆ ತೋರಿಸಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ನಿಗದಿತ ದಿನದೊಂದು ಆ ಪಾತ್ರವನ್ನು ಮಾಡಲು ತಿಳಿಸುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಇವರ ಏಕ ಪಾತ್ರಾಭಿನಯದಿಂದ ನಿಮ್ಮ ಮನಸ್ಸಿನಲ್ಲಿ ಉದ್ಬವವಾದ ಪ್ರಶ್ನೆಗಳು ಯಾವವು ?
  2. ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರದಿದ್ದರೆ ಏನಾಗುತಿತ್ತು?
  3. ಸಹಾಯಕ ಸೈನ್ಯ ಪದ್ದತಿಯನ್ನು ಲಾರ್ಡ್ ವೆಲ್ಲಸ್ಲಿ ಜಾರಿಗೆ ತರದಿದ್ದರೆ ಏನಾಗುತಿತ್ತು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ