ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೧
Revision as of 05:20, 18 July 2014 by Sathish mr (talk | contribs) (→ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು))
ಚಟುವಟಿಕೆ - ಹಲಗಲಿ ಬೇಡರ ಲಾವಣಿ ಯಿಂದ ಚರಿತ್ರೆ ರಚನೆ
ಅಂದಾಜು ಸಮಯ
೩೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಹತ್ತನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕ ಮತ್ತು ಖಾಲಿ ಕಾಗದ ಹಾಳೆಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿ ಇರಬೇಕು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಎಲ್ಲಾ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಕನ್ನಡ ಭಾಷಾ ಪುಸ್ತಕದಲ್ಲಿರು ಹಲಗಲಿ ಬೇಡರ ಲಾವಣಿಯನ್ನು ಓದಿಕೊಂಡು ೧೮೫೭ ರ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಹೇಗೆ ಭಾಗವಹಿಸಿದರು ಎನ್ನುವುದನ್ನು ಬರೆಯುವಂತೆ ತಿಳಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಈ ರೀತಿ ಲಾವಣಿಗಳಿಂದ ಚರಿತ್ರೆ ರಚನೆ ಸಾಧ್ಯವೇ?
- ಲಾವಣಿಗಳು ಸಂಪೂರ್ಣವಾಗಿ ಸತ್ಯವನ್ನೇ ಒಳಗೊಂಡಿದೆಯೇ?
- ಲಾವಣಿಗಳು ಈಗಾಗಲೇ ಇರುವ ಚರಿತ್ರೆಗೆ ಸಂವಾದಿಯಾಗಿ ಇವೆಯೇ? ಅಥವಾ ವಿರುದ್ಧವಾಗಿ ಇವೆಯೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಒಬ್ಬ ಇತಿಹಾಸಕಾರ ಚರಿತ್ರೆ ರಚಿಸುವ ಸಂದರ್ಭದಲ್ಲಿ ಯಾವುದರ ಪರಿಜ್ಞಾನ ಹೊಂದಿರಬೇಕು?
- ಇತಿಹಾಸ ರಚನೆ ಮಾಡುವ ಸಂದರ್ಭದಲ್ಲಿ ಆಕರಗಳ ಸೂಕ್ಷ್ಮ ಪರಿಶಿಲನೆಯ ಅಗತ್ಯವೇನು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ