ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೨

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು


ಚಟುವಟಿಕೆ - ನೀವು ಭಾಗವಹಿಸಿದ ಯಾವುದಾದರೊಂದು ಜಾತ್ರೆಯ ಹಿನ್ನಲೆ ಮತ್ತು ಅಲ್ಲಿ ನಡೆದ ಘಟನಾವಳಿಗಳ ವರದಿ ತಯಾರಿಸಿ.

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ವಸ್ತುನಿಷ್ಠವಾಗಿ ವರದಿ ತಯಾರಿಸಿ.
  2. ಬೇರೆ-ಬೇರ ಮೂಲಗಳಿಂದ ಮಾಹಿತಿ ಸಂಗ್ರಹಿಸಿ.
  3. ಜಾತ್ರೆಯಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿ.

ಬಹುಮಾಧ್ಯಮ ಸಂಪನ್ಮೂಲಗಳ

ಕ್ಯಾಮೆರಾ ಬಳಸಿ ದೃಶ್ಯ ಸೆರೆಹಿಡಿಯಿರಿ.

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವರದಿಯನ್ನು ತರಗತಿಯಲ್ಲಿ ಚರ್ಚಿಸಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ವರದಿಯನ್ನು ಯಾವ ಆಧಾರಗಳ ಮೇಲೆ ರಚಿಸಿದ್ದಿರಾ?
  2. ಎಲ್ಲಾ ಆಧಾರಗಳಿಂದ ದೊರಕಿದ ಮಾಹಿತಿ ಸಾಮ್ಯತೆ ಇದೆಯಾ? ಅಥವಾ ವ್ಯತ್ಯಾಸ ಇದೆಯಾ?
  3. ಜಾತ್ರೆಯ ಕುರಿತು ಜನರಲ್ಲಿರುವ ಅಭಿಪ್ರಾಯಗಳೇನು?
  4. ಕಾಲದಿಂದ ಕಾಲಕ್ಕೆ ಆ ಜಾತ್ರೆಯ ಆಚರಣೆಯಲ್ಲಿ ಆಗಿರುವ ಬದಲಾವಣೆಗಳೇನು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಒಂದು ಘಟನೆಯ ವರದಿ ತಯಾರಿಸುವಾಗ ನೀವು ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಿರಾ?
  2. ಬೇರೆ-ಬೇರೆ ಮೂಲಗಳಿಂದ ವಿಭಿನ್ನ ಮಾಹಿತಿ ದೊರಕಿದಾಗ ಹೇಗೆ ಚರಿತ್ರೆ ರಚಿಸುತ್ತಿರಾ?
  3. ಚರಿತ್ರೆ ರಚನೆಯಲ್ಲಿ ಯಾವ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡ ಬಯಸುತ್ತಿರಾ?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ