೧ ನೇ ಸಾಲು: |
೧ ನೇ ಸಾಲು: |
− | ಪರಿಚಯದ ಹೊಸ ಹೆಜ್ಜೆ ಭಾಗ - ೩
| + | == ಸಾರಾಂಶ == |
| + | ಹಿಂದಿನ ವಾರಗಳ್ಲಿ ಕಿಶೊರಿಯರಿಗೆ ಹೊಸ ಹೆಜ್ಜೆ ಹೊಸ ದಿಶೆ ತಂಡದ ಪರಿಚಯ ಆಗಿದೆ. ಆದರೆ ಅವರ ಜೊತೆ ತಂತ್ರಜ್ಙಾನದ de-mystication ಬಗ್ಗೆ ಮಾತನಾಡಲು ಆಗಿಲ್ಲ. ಈ ವಾರ ಆಡಿಯೋ ರೆಕಾರ್ಡರ್ನಲ್ಲಿ ಕಿಶೋರಿಯರು ಹಾಡಿದ ಹಾಡುಗಳನ್ನು ರೆಕಾರ್ಡ್ ಮಾಡಿ ಅವರ ಎದುರಿಗೇ ಅವುಗಳನ್ನು ಅವರ ಚಿತ್ರಗಳ ಜೊತೆಗೆ ಜೋಡಿಸಿ ಮಾಡಿದ ವೀಡಿಯೋವನ್ನು ತೋರಿಸುವುದರಿಂದ ತಂತ್ರಜ್ಙಾನದ ಸುತ್ತಲಿರುವ ಕ್ಲಿಷ್ಟತೆಯನ್ನು ಹೋಗಲಾಡಿಸಬಹುದು. |
| + | |
| + | ಮುಖ್ಯ ಫೆಸಿಲಿಟೇಟರ್: ಕಾರ್ತಿಕ್ |
| + | |
| + | ಕೊ-ಫೆಸಿಲಿಟೇಟರ್ಗಳು: ಅನುಷಾ, ಶ್ರೇಯಸ್ |
| + | |
| + | == ಊಹೆಗಳು == |
| + | # ಇದು ಸರಕಾರಿ ಶಾಲೆ. |
| + | # ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ. |
| + | # ಗೈರು ಹಾಜಾರಾಗುವವರ ಸಂಖ್ಯೆ ಜಾಸ್ತಿ ಇದೆ. |
| + | # ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು. |
| + | # ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು. |
| + | # ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು. |
| + | # ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು. |
| + | # ಎಲ್ಲರಿಗೂ ಕನ್ನಡ ಗೊತ್ತಿಲ್ಲ. |
| + | # ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ. |
| + | # ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ) |
| + | # ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು. |
| + | # ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು. |
| + | |
| + | == ಉದ್ದೇಶ == |
| + | ಮಾಹಿತಿ ತಂತ್ರಜ್ಞಾನದ ಸುತ್ತಲು ಇರುವ ಕ್ಲಿಷ್ಟಕರ ಚತ್ರಣವನ್ನು ಹೋಗಲಾಡಿಸುವುದು ಹಾಗು ನಮ್ಮ ಪರಿಚಯವನ್ನು ಉತ್ಸಾಹದಾಯಯಕವಾಗಿ ಮಾಡಿಕೊಳ್ಳುವುದು |
| + | |
| + | == ಪ್ರಕ್ರಿಯೆ == |
| + | ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. |
| + | |
| + | ಕಟ್ಟುಪಾಡುಗಳನ್ನು ಇದಾದ ನಂತರ ನಾವೇ ನೆನಪಿಸುವುದು. '''(೧೦ ನಿಮಿಷ)''' |
| + | |
| + | ಆಡಿಯೋ ರೆಕಾರ್ಡಿಂಗ್ ಮಾಡಲು ಗುಂಪುಗಳನ್ನು ಮಾಡಿಕೊಳ್ಳುವುದು. |
| + | |
| + | ಇದೇ ಸಮಯದಲ್ಲಿ ಇನ್ನೊಬ್ಬ ಫೆಸಿಲಿಟೇಟರ್ ಇನ್ನೊಂದು ಕೊಠಡಿಯಲ್ಲಿ ರೆಕಾರ್ಡಿಂಗ್ಗೆ ಸಿಧ್ಧತೆ ಮಾಡಿಕೊಳ್ಳುತ್ತಿರುವುದು. '''(೧೦ ನಿಮಿಷ)''' |
| + | |
| + | ಗುಂಪುಗಳನ್ನು ಮಾಡಿಕೊಂಡ ನಂತರ ಒಂದೊಂದೇ ಗುಂಪನ್ನು ಇನ್ನೊಂದು ಕೊಠಡಿಗೆ ಕಳುಹಿಸುವುದು. ಅಲ್ಲಿ ಅವರಿಗೆ ಒಂದು ಅಕ್ಷರವನ್ನು ಕೊಟ್ಟು ಆ ಅಕ್ಷರದಿಂದ ಪ್ರಾರಂಭವಾಗುವ ಹಾಡನ್ನು ಹಾಡಲು ಹೇಳುವುದು. ಈ ಹಾಡನ್ನು ರೆಕಾರ್ಡ್ ಮಾಡಿಕೊಳ್ಳುವುದು. |
| + | |
| + | ಇದೇ ಸಮಯದಲ್ಕಿ ಒಬ್ಬ ಫೆಸಿಲಿಟೇಟರ್ ಕಿಶೋರಿಯರ ಗುಂಪು ಚಿತ್ರಗಳನ್ನು ತೆಗೆಯಬೇಕು. |
| + | |
| + | ಪ್ರಥಮ ಗುಂಪಿನ ನಂತರ ಬರುವ ಗುಂಪುಗಳಿಗೆ ಹಿಂದಿನ ಗುಂಪಿನವರು ಕೊನೆಗೊಳಿಸಿದ ಅಕ್ಷರದಿಂದ ಪ್ರಾರಂಭವಾಗುವ ಹಾಡನ್ನು ಹಾಡಲು ಹೇಳುವುದು. ಇವುಗಳನ್ನು ಕೂಡ ರೆಕಾರ್ಡ್ ಮಾಡಿಕೊಳ್ಳುವುದು. |
| + | |
| + | ರೆಕಾರ್ಡ್ ಮಾಡಿದ ಆಡಿಯೋ ತುಣುಕುಗಳು ಹಾಗು ಕಿಶೋರಿಯರ ಗುಂಪು ಚಿತ್ರಗಳನ್ನು ಸೇರಿಸಿ ವೀಡಿಯೊ ಮಾಡಿ ಕಿಶೋರಿಯರಿಗೆ ತೋರಿಸುವದು. '''(೨೫ ನಿಮಿಷ)''' |
| + | |
| + | ವೀಡಿಯೋ ನೋಡಿದ ನಂತರ ನಿಮಗೆ ಏನು ಅನ್ನಿಸಿತು? ಎಂಬ ಪ್ರಶ್ನೆಯ ಮೂಲಕ ಚರ್ಚೆಯನ್ನು ಆರಂಭಿಸುವುದು. |
| + | |
| + | ವಿಡಿಯೋ ಅನ್ನು ಹೇಗೆ ಮಾಡಲಾಯಿತು ಎಂದು ಕಿಶೋರಿಯರಿಗೆ ತಿಳಿಸುವುದು. ಹಾಗು ತಂತ್ರಜ್ಞಾನ ತುಂಬ ಸರಳವಾದ ವಿಚಾರ. ಮುಂದಿನ ದಿನಗಳಲ್ಲಿ ನಾವು ಅವುಗಳನ್ನು ಉಪಯೋಗಿಸಿಕೊಂಡು ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಳ್ಳೋಣ ಎಂದು ಹೇಳುವುದು. '''(೧೦ ನಿಮಿಷ)''' |
| + | |
| + | ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ಈ ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು. '''(೫ ನಿಮಿಷ)''' |
| + | |
| + | == ಬೇಕಾದ ಸಂಪನ್ಮೂಲಗಳು == |
| + | • ಕಂಪ್ಯೂಟರ್/ಲ್ಯಾಪ್ಟಾಪ್ - ೧ |
| + | |
| + | • ಸ್ಪೀಕರ್ - ೧ |
| + | |
| + | • ಆಡಿಯೋ ರೆಕಾರ್ಡರ್ |
| + | |
| + | == ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು == |
| + | ಒಬ್ಬ ಮುಖ್ಯ ಫೆಸಿಲಿಟೇಟರ್, ಇಬ್ಬರು ಸಹಾಯಕ ಫೆಸಿಲಿಟೇಟರ್ಗಳು |
| + | |
| + | == ಒಟ್ಟು ಸಮಯ == |
| + | ೬೦ ನಿಮಿಷ |
| + | |
| + | == ಇನ್ಪುಟ್ಗಳು == |
| + | ಸಂಕಲನ ಮಾಡಿದ ವಿಡಿಯೋ |
| + | |
| + | == ಔಟ್ಪುಟ್ಗಳು == |