"ಜಿಂಪ್ ಇಮೇಜ್ ಎಡಿಟರ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೯ ನೇ ಸಾಲು: ೧೯ ನೇ ಸಾಲು:

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 1 - GIMP  ತೆರೆಯಿರಿ Applcation – Graphics – GIMP Image Editor  1. ನಂತರ ಮೆನುಬಾರ್‌ನಲ್ಲಿ  File → New → ಆಯ್ಕೆಮಾಡಿ ಚಿತ್ರದ ಗಾತ್ರವನ್ನು ನಮೂದಿಸಿ → OK ಕ್ಲಿಕ್ ಮಾಡಿ.  2. ಟೂಲ್‌ಬಾಕ್ಸ್‌ ಕಾಣಿಸದಿದ್ದಲ್ಲಿ ಮೆನುಬಾರ್‌ನಲ್ಲಿ Windows ನಲ್ಲಿ ಕ್ಲಿಕ್ ಮಾಡಿ Tool box ಆಯ್ಕೆ ಮಾಡಿಕೊಳ್ಳಿ .  3. ಚಿತ್ರ ಸೇರಿಸಲು ಮೆನುಬಾರ್‌ನಲ್ಲಿ  File → Open → Select image.  ಅಥವಾ ನೇರವಾಗಿ ನೀವು ಎಡಿಟ್‌ ಮಾಡಬೇಕಿರುವ ಚಿತ್ರದ ಮೇಲೆ ಬಲ ಮೌಸ್ ಕ್ಲಿಕ್ ಮಾಡಿ
Image|Text

Openwith- GIMP Image Editor ಮೂಲಕ ತೆರೆಯಬಹುದು.

Image|ಹಂತ 2 - ಚಿತ್ರವನ್ನು ಆಯ್ಕೆ ಮಾಡುವ ಟೂಲ್‌ಗಳು ಆಯತಾಕಾರ- ಚಿತ್ರವನ್ನು ಆಯತಾಕಾರದಲ್ಲಿ ಆಯ್ಕೆ ಮಾಡುತ್ತದೆ. ವೃತ್ತಾಕರಾ-  ಚಿತ್ರವನ್ನು ವೃತ್ತಾಕಾರದಲ್ಲಿ ಆಯ್ಕೆ ಮಾಡುತ್ತದೆ. ಮುಕ್ತವಾದ ಆಯ್ಕೆ : ಕೈಬರಹದ ಮೂಲಕ ನಮಗೆ ಬೇಕಾದ ರೀತಿಯಲ್ಲಿ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

</gallery>

</gallery>

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 3 - ಚಿತ್ರವನ್ನು ಕತ್ತರಿಸು ನೀವು ಉಳಿಸಿಕೊಳ್ಳಬಯಸುವ ವ್ಯಾಪ್ತಿಯನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ವ್ಯಾಪ್ತಿಯು ಕಂದುಬಣ್ಣದಿಂದ ಕೂಡಿರುತ್ತದೆ.  ಆಯ್ಕೆ ಮಾಡಿರುವ ಜಾಗದ ಮೇಲೆ ಡಬಲ್‌ಕ್ಲಿಕ್ ಮಾಡಿ. ಆ ಚಿತ್ರ ಅಷ್ಟು ಮಾತ್ರವೇ ಉಳಿಯುತ್ತದೆ. ಈ ಟೂಲ್ ಹೇಗೆಲ್ಲಾ ಬಳಕೆಯಾಗುತ್ತದೆ. 1. ದೊಡ್ಡ ಚಿತ್ರಗಳ ಉದ್ದ ಅಗಲವನ್ನು ಕಡಿಮೆ ಮಾಡಲು 2. ಚಿತ್ರದಲ್ಲಿನ ಅನವಶ್ಯಕವಾಗಿರುವ ಭಾಗವನ್ನು ತೆಗೆಯಲು.
Image|Text

Image|ಹಂತ 4 - ಅಳತೆ : ಚಿತ್ರವನ್ನು ತೆರೆದ ನಂತರ ಟೂಲ್‌ಬಾಕ್ಸ್‌ ನಲ್ಲಿ ಸ್ಕೇಲ್‌ ಟೂಲ್‌ ಆಯ್ಕೆ ಮಾಡಿಕೊಂಡು ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ  ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಥವಾ ಅಲ್ಲಿ ಮೂಡುವ ವಿಂಡೋನಲ್ಲಿ ಉದ್ದ, ಅಗಲಗಳ ಮಾಹಿತಿಯನ್ನು ನಮೂದಿಸಿ ಚಿತ್ರದ ಅಳತೆಯನ್ನು ನಿಗದಿ ಮಾಡಬಹುದು. ಚಿತ್ರದ ಗಾತ್ರ ತುಂಬಾ ಇದ್ದಾಗ, ವೆಬ್‌ಪುಟಗಳಿಗೆ ಅಪ್‌ಲೋಡ್ ಮಾಡುವುದು ದುಸ್ತರವಾಗುತ್ತದೆ. ಇಂತಹ ಸಮಯದಲ್ಲಿ ಚಿತ್ರದ ಅಳತೆಯನ್ನು ಕಡಿಮೆ ಮಾಡುವುದರಿಂದ ಅದರ ಗಾತ್ರವನ್ನು ಕಡಿಮೆ ಮಾಡಬಹುದು.

</gallery>

<gallery  mode=packed heights=250px>

Image|ಹಂತ 5 - ಸ್ಥಳಾಂತರಿಸು ಚಿತ್ರವನ್ನು ಅಳತೆ ಮಾಡಿದ ನಂತೆ , ಅದೇ ಜಗದಲ್ಲಿ ಮತ್ತೊಂದು ಚಿತ್ರವನ್ನು ಹಾಕಬಯಸಿದಲ್ಲಿ ಮೊದಲನೇ ಚಿತ್ರವನ್ನು ಒಂದು ಬದಿಗೆ ಸರಿಸಬೇಕಾಗುತ್ತದೆ. ಇದಕ್ಕೇ ಟೂಲ್‌ ಬಾಕ್ಸ್‌ನಲ್ಲಿ ಮೂವ್ ಟೂಲ್ ಬಳಸಿ. ಮೂವ್ ಟೂಲ್ ಆಯ್ಕೆ ಮಾಡಿ ನಂತರ ಚಿತ್ರದ ಮೇಲೆ ಕ್ಲಿಕ್ ಮಾಡಿ. ಚಿತ್ರವನ್ನು ಒಂದು ಬದಿಗೆ ಎಳೆದು ಸರಿಸಿ.

Image|ಹಂತ 6 - ಪಠ್ಯ ಸೇರಿಸಿ ಟೂಲ್‌ಬಾಕ್ಸ್‌ನಲ್ಲಿ “A” ನ್ನಯ ಆಯ್ಕೆ ಮಾಡಿಕೊಳ್ಳಿ.ಆಗ ನಿಮಗೆ ಚಿಕ್ಕಾದಾದ ಒಂದು ಬಾಕ್ಸ್ ಕಾಣಿಸುತ್ತದೆ. ಈಗ ಎಲ್ಲಿ ನಿಮಗೆ ಪಠ್ಯ ಸೇರಿಸಬೇಕಿದೆಯೋ ಆ ಜಾಗಕ್ಕೆ ಬಾಕ್ಸನ್ನು ಸರಿಸಿ. ನಂತರ ಪಠ್ಯ ನಮೂದಿಸಿ. ನಂತರ ಪಠ್ಯದ ಬಣ್ಣ ಮತ್ತ ಗಾತ್ರವನ್ನು ಆಯ್ಕೆ ಮಾಡಿಕೊಳ್ಳಿ. ಪಠ್ಯ ಬಾಕ್ಸ್‌ನ ಅಗಲ ಉದ್ದವನ್ನು ಬೇಕಾದಷ್ಟರ ಗಾತ್ರಕ್ಕೆ ಹೊಂದಿಸಿಕೊಳ್ಳಬಹುದು.  ಚಿತ್ರಕ್ಕೆ ಟೈಟಲ್ ಅಥವಾ ಟಿಪ್ಪಣಿ ಸೇರಿಸಲು ಈ ಟೂಲ್ ಉಪಯುಕ್ತವಾಗುತ್ತದೆ.

</gallery>

</gallery>

೩೧ ನೇ ಸಾಲು: ೩೭ ನೇ ಸಾಲು:

===ಕಡತ ಉಳಿಸಿಕೊಳ್ಳುವುದು===

===ಕಡತ ಉಳಿಸಿಕೊಳ್ಳುವುದು===

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS  ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ  CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು.  ಈ ಚಿತ್ರವು .xcf  ನಮೂನೆಯಲ್ಲಿ ಉಳಿಯುತ್ತದೆ.

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

ಎಲ್ಲಾ ರೀತಿಯ ಎಡಿಟಿಂಗ್ ಕಾರ್ಯ ಮುಗಿದ ಮೇಲೆ ಅಂತಿಮ ಚಿತ್ರವನ್ನು ಎಕ್ಸ್‌ಪೋರ್ಟ್‌ ಮಾಡಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿನ  FILE – Export AS ನ್ನು ಬಳಸಿ.  ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು.  ಈ ಚಿತ್ರವು .xcf  ನಮೂನೆಯಲ್ಲಿ ಉಳಿಯುತ್ತದೆ. ಚಿತ್ರವು .PNG .JPEG .JPG  ನಮೂನೆಯಲ್ಲಿ ಉಳಿಯುತ್ತದೆ.

===ಉನ್ನತೀಕರಿಸಿದ ಲಕ್ಷಣಗಳು===

===ಉನ್ನತೀಕರಿಸಿದ ಲಕ್ಷಣಗಳು===

- Modifying Images

==ಅನುಸ್ಥಾಪನೆ ==

==ಅನುಸ್ಥಾಪನೆ ==

೧೧:೩೧, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಜಿಂಪ್- ರಾಸ್ಟರ್ ಗ್ರಾಫಿಕ್ಸ್ ಎಡಿಟರ್ ನ ಒಂದು ಮುಕ್ತ ಸಂಪನ್ಮೂಲವಾಗಿದೆ. ಇದನ್ನು ಚಿತ್ರಗಳನ್ನು ಸಂಪಾದಿಸಲು, ಚಿತ್ರಗಳಿಗೆ ಮರು-ಸ್ಪರ್ಶ ನೀಡಲು, ರೇಖಾಚಿತ್ರಗಳನ್ನು ರಚಿಸಲು, ಚಿತ್ರಗಳನ್ನು ಮರು-ಗಾತ್ರಗೊಳಿಸಲು, ವಿವಿಧ ಚಿತ್ರಿಕಾ ವಿನ್ಯಾಸಗಳನ್ನು ಬದಲಾಯಿಸಲು ಹಾಗೂ ಇದೇ ರೀತಿಯ ವಿಶೇಷ ಕಾರ್ಯಗಳಿಗೆಂದು ಬಳಸುತ್ತಾರೆ. ಜಿಂಪ್-ಒಂದು ವಿಸ್ತರಣೀಯ ತಂತ್ರಾಂಶವಾಗಿದೆ. ಜಿಂಪ್ ನ್ನು ಚಿತ್ರಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ಚಿತ್ರಗಳ ವರ್ಧನೆಗೆ ಬಳಸುತ್ತಾರೆ. ಈ ಅನ್ವಯವು ಜಿ ಎನ್ ಯು(GNU’S Not Unix)ವಿನಿಂದ ಸಾರ್ವಜನಿಕ ಪರವಾನಗಿ ಪಡೆದ ಉಚಿತ ಹಾಗೂ ಮುಕ್ತ ತಂತ್ರಾಂಶವಾಗಿದೆ.

ಐ.ಸಿ.ಟಿ ಸಾಮರ್ಥ್ಯ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಚಿತ್ರಗಳ ರಚನೆಗೆ, ಚಿತ್ರಗಳ ಪರಿಷ್ಕರಣೆಗೆ, ಚಿತ್ರಗಳ ವಿನ್ಯಾಸಗಳಿಗೆ ಮತ್ತು ನೀಡಿರುವ ಅಳತೆಗಳಿಗೆ ಅನುಗುಣವಾಗಿ ಚಿತ್ರಗಳನ್ನು ಮರು-ಗಾತ್ರಕ್ಕೊಳಪಡಿಸಲು ಬಳಸುವ ಒಂದು ವಿಶೇಷ ಸಾಧನವಾಗಿದೆ.

ಆವೃತ್ತಿ

ಜಿಂಪ್- ಇಮೇಜ್ ಎಡಿಟರ್ (ಚಿತ್ರ ಸಂಪಾದಕ ತಂತ್ರಾಂಶ)ದ ಆವೃತ್ತಿ….. 2.8.10

ಸಂರಚನೆ

ಜಿಂಪ್-ಇಮೇಜ್ ಎಡಿಟರ್, ಉಬಂಟು ಡಿಸ್ಟ್ರಿಬ್ಯೂಷನ್ ನ (ತರಬೇತಿಯಲ್ಲಿ) ಒಂದು ಭಾಗವಾಗಿದೆ. ಈ ತಂತ್ರಾಂಶವನ್ನು ಅಪ್ಲಿಕೇಷನ್ → ಗ್ರಾಫಿಕ್ಸ್ → ಜಿಂಪ್-ಇಮೇಜ್ ಎಡಿಟರ್ ನ ಮೂಲಕ ತಲುಪಬಹುದು. Applcation – Graphics – GIMP Image Editor

ಲಕ್ಷಣಗಳ ಮೇಲ್ನೋಟ

ಜಿಂಪ್ ನ್ನು ಬಳಸಿ ಚಿತ್ರಗಳ ಗಾತ್ರಗಳನ್ನು ಕಡಿಮೆ ಮಾಡಬಹುದು. ಅಂದರೆ ನಮ್ಮ ಅವಶ್ಯಕತೆಗೆ ತಕ್ಕಂತೆ ಉದ್ದ ಮತ್ತು ಅಗಲಗಳನ್ನು ಕಡಿಮೆ ಮಾಡಬಹುದು.ಚಿತ್ರ/ಪೋಟೊಗಳ ರೆಸಲ್ಯೂಷನ್ ಕಡಿಮೆ ಮಾಡಬಹುದು. ಈ ರೀತಿ ಬದಲಾಯಿಸಿದ ಚಿತ್ರಗಳನ್ನು ಎಕ್ಸ್ ಪೋರ್ಟ್ ಮಾಡಬೇಕು. ಅವು .ಜೆಪಿಜಿ ಎಂದು ಸೇವ್ ಆಗುವವು.

ಇತರೇ ಸಮಾನ ಅನ್ವಯಕಗಳು

GIMP Inkscape , XGimp image editor, etc

ಅಭಿವೃದ್ದಿ ಮತ್ತು ಸಮುದಾಯ ಸಹಾಯ

The GIMP Development Team

ಅನ್ವಯಕ ಬಳಕೆ

ಕಾರ್ಯಕಾರಿತ್ವ

ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಈ ಚಿತ್ರವು .xcf ನಮೂನೆಯಲ್ಲಿ ಉಳಿಯುತ್ತದೆ.

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಎಲ್ಲಾ ರೀತಿಯ ಎಡಿಟಿಂಗ್ ಕಾರ್ಯ ಮುಗಿದ ಮೇಲೆ ಅಂತಿಮ ಚಿತ್ರವನ್ನು ಎಕ್ಸ್‌ಪೋರ್ಟ್‌ ಮಾಡಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿನ FILE – Export AS ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಈ ಚಿತ್ರವು .xcf ನಮೂನೆಯಲ್ಲಿ ಉಳಿಯುತ್ತದೆ. ಚಿತ್ರವು .PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

- Modifying Images

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು