ಜೀವನ ದರ್ಶನ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು

ಪರಿಕಲ್ಪನಾ ನಕ್ಷೆ

ಕಲಿಕೋದ್ದೇಶಗಳು

 1. ದಾಸ ಸಾಹಿತ್ಯವನ್ನು ಅರ್ಥೈಸುವುದು
 2. ದಾಸ ಸಾಹಿತ್ಯ ಪರಿಚಯದ ಮೂಲಕ ಜೀವನ ಸತ್ಯದ ಅರ್ಥೈಸುವುದು
 3. ದಾಸ ಸಾಹಿತ್ಯದ ಮೂಲಕ ನೈಜ ಜೀವನವನ್ನು ಪರಿಚಯಿಸುವುದು

ಭಾಷಾ ಕಲಿಕಾ ಗುರಿಗಳು

 1. ಚಿತ್ರ ಸಂಪನ್ಮೂಲ ಬಳಸಿ (ಪ್ರಸ್ತುತಿ)ವ್ಯಕ್ತಿ ಪರಿಚಯ ಮತ್ತು ಸಂವಹನ ಮಾಡುವುದು
 2. ಇಂಡಿಕ್‌ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
 3. ಡಿಜಿಡಲ್ ಶಬ್ಧಕೋಶ ಬಳಸಿ ಕಠಿಣ ಪದಕ್ಕೆ ಅರ್ಥ ಹುಡುಕುವುದು
 4. ಧ್ವನಿ (ವಚನ) ಕೇಳುವುದರ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆ
 5. ಪುಸ್ತಕವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 6. ವಾಕ್ಯ ರಚನೆಯನ್ನು ಶ್ರೀಮಂತಗೊಳಿಸಲು, ಪದ ಸಂಪತ್ತನ್ನು ಹೆಚ್ಚಿಸುವುದು

ಹಿನ್ನೆಲೆ/ಸಂದರ್ಭ

ಶ್ರೀಪಾದರಾಯ

ಪ್ರಕೃತ ಪದ್ಯಭಾಗದಲ್ಲಿ ಮುಕ್ತಿಯನ್ನು ಬಯಸುವವರಿಗಾಗಿ ವಾತಾವರಣ ಹೇಗೆ ಅನುಕೂಲವಾಗಿರಬೇಕು ಎಂಬ ಚಿತ್ರಣವಿದೆ. ಇವರ ಕೀರ್ತನೆಗಳಲ್ಲಿ ಆತ್ಮಶೋಧನೆ ಭಗವಂತನ ಆರಾಧನೆ ದೈವ ತತ್ವ ಪ್ರತಿಪಾದನೆ ಮತ್ತು ನೀತಿಲೋಕ ನೀತಿಬೋಧನೆಗಳು ಅಡಕವಾಗಿದೆ. ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಕೀರ್ತನೆ ಜನಪ್ರಿಯವಾದದ್ದು. ಶ್ರೀಯುತರ ಕೀರ್ತನೆಗಳಲ್ಲಿ ದೇಸಿಯತೆಯ ಸೊಗಡಿದೆ.

ಗೋಪಾಲದಾಸರು

ದೇವರು ಭಕ್ತ ಪರಾಧೀನ. ಅನಾಥರಕ್ಷಕ.ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ ಅವರ ಸಂಕಷ್ಟಗಳನ್ನು ಪರಿಹರಿಸುತ್ತಾನೆ. ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು ಸಂಕಷ್ಟವನ್ನು ಪರಿಹರಿಸುವ ಗುಣ ಈ ಪರಮಾತ್ಮನದು. ಆದುದರಿಮದ ಈ ಬಗವಂತನ್ನು ಹೃದಯಕಮಲದಲ್ಲಿಟ್ಟು ಆರಾಧಿಸಬೇಕು. ನಂಬಿಕಟ್ಟವರಿಲ್ಲ.ನಂಬಿಕೆ ಮತ್ತು ಪ್ರೀತಿ ದೃಢ ಸಂಕಲ್ಪಗಳು ಸದಾ ಅಚಲವಾಗಿರ ಬೇಕು ಎಂದು ದಾಸರು ಈ ಕೀರ್ತನೆಯಲ್ಲಿ ಸ್ತುತಿಸಿದ್ದಾರೆ.

ವಿಜಯದಾಸರು

ಮಾನವನ ಜನ್ಮದ ಸಾರ್ಥಕತೆ ಮುಕ್ತಿಗೊಳಿಸುವಲ್ಲಿ ಇದೆ. ಇಹಲೋಕದಿಂದ ಮುಕ್ತನಾಗಲು ಸದಾ ಹರಿ ಸ್ಮರಣೆಮಾಡಬೇಕು. ಅಚಲವಾದ ದೃಢ ನಂಬಿಕೆಯಿಂದ ದೈವಸಾಕ್ಷಾತ್ಕಾರವಾಗುತ್ತದೆ.ಭಕ್ತಿ - ಭಕ್ತ ಒಂದಾಗ ಮಾತ್ರ ಮುಕ್ತಿ ಸಾಧ್ಯ ಎಂದು ಈ ಕೀರ್ತನೆಯಲ್ಲಿ ವ್ಯಕ್ತವಾಗಿದೆ.

ಕವಿ ಪರಿಚಯ

 1. ಕನಕದಾಸ ಡಾಕ್ಯೂಮೆಂಟರಿ ಭಾಗ 1
 2. ಕನಕದಾಸ ಡಾಕ್ಯೂಮೆಂಟರಿ ಭಾಗ 2
 3. ಕನಕದಾಸ ಡಾಕ್ಯೂಮೆಂಟರಿ ಭಾಗ 3
 4. ಸಂತ ಕವಿ ಕನಕದಾಸ ಕಿರುಚಿತ್ರ

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

ಸಾರಾಂಶ

ಪರಿಕಲ್ಪನೆ ೧

ಚಟುವಟಿಕೆ-೧
 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ