"ಟಕ್ಸ್‌ ಪೈಂಟ್‌ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
==ಪರಿಚಯ==
+
===ಪರಿಚಯ===
===ಐ.ಸಿ.ಟಿ ಸಾಮರ್ಥ್ಯ===
+
====ಮೂಲ ಮಾಹಿತಿ====
# ಟಕ್ಸ್ ಪೈಂಟ್ ಎಂಬುದು ಡಿಜಿಟಲ್ ವರ್ಣಚಿತ್ರಕಾರರಿಗೆ ಒಂದು ವೇಗದ ಮತ್ತು ಸುಲಭವಾದ ತೆರೆದ ಸಂಪನ್ಮೂಲವಾಗಿದೆ. ಇದು ನಿಮಗೆ ಕಾರ್ಯಕ್ರಮದ ಬದಲು ಕಲೆಯ ಕಡೆಗೆ ಗಮನ ಹರಿಯುವಂತೆ ಮಾಡುತ್ತದೆ. 
 
# ಟಕ್ಸ್ ಪೈಂಟ್ ಅನೇಕ ವಿವಿಧ ರೀತಿಯ ಬ್ರಷ್ ಗಳನ್ನು ಹೊಂದಿರುವ ಜೊತೆಗೆ ಇದ್ದಿಲು ಮತ್ತು ಚಿತ್ರವನ್ನು ನೈಸರ್ಗಿಕವಾಗಿ ಬಿಡಿಸಲು ಬೇಕಾದ ಶಾಯಿಗಳನ್ನು ಹೊಂದಿದೆ. ಆದರೆ ಹೆಚ್ಚು ವಿನ್ಯಾಸವುಳ್ಳ  ಬ್ರಷ್ ಎಂಜಿನ್ ನಿಮ್ಮ ಸ್ವಂತ ಬ್ರಷ್(ಕುಂಚ)ಗಳ ಜೊತೆ ಪ್ರಯೋಗ ಮಾಡಲು  ಮತ್ತು ಸಂಪೂರ್ಣ ನೈಸರ್ಗಿಕವಲ್ಲದ ಚಿತ್ರಕಲೆಗೆ ಅನುಮತಿಸುತ್ತದೆ. 
 
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
 
ಟಕ್ಸ್ ಪೈಂಟ್ ಎಂಬುದು ಸ್ವತಂತ್ರ ಮತ್ತು ಮುಕ್ತ ಗ್ರಾಫಿಕ್ ಎಡಿಟಿಂಗ್ ಅನ್ವಯಕವಾಗಿದ್ದು ವಿವಿಧ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ತುಂಬಾ ಸರಳವಾದ ಇಂಟರ್‌ಪೇಸ್ ಹೊಂದಿದ್ದು, ಈ ಹಿಂದೆ ಚಿತ್ರಗಳ ಪರಿಕರಗಳೊಂದಿಗೆ ಡ್ರಾಯಿಂಗ್ ಜಾಗವನ್ನು ಹೊಂದಿರುತ್ತದೆ. ಕಾರ್ಟೂನ್ ತಂತ್ರಾಂಶಗಳಂತಹ ಹಲವು ಪರಿಕರಗಳನ್ನು ಮತ್ತು ಯುವ ಕಲಿಕಾರ್ಥಿಗಳನ್ನು ಉತ್ತೇಜಿಸುವಂತಹ ಹಲವಾರು ರೀತಿಯ ಪರಿಕರಗಳನ್ನು ಟಕ್ಸ್ ಪೈಂಟ್ ಹೊಂದಿದೆ. 
 
===ಆವೃತ್ತಿ===
 
1. Tool Version
 
The Tux Paint version – 0.9.21
 
===ಸಂರಚನೆ===
 
ಟಕ್ಸ್‌ಪೈಂಟ್‌ನ್ನು ಈ ಮೂಲಕ ತೆರೆಯಬಹುದು.  Applications → Education → Tux Paint 
 
===ಲಕ್ಷಣಗಳ ಮೇಲ್ನೋಟ===
 
# ಟೂಲ್‌ಬಾಕ್ಸ್‌ನಲ್ಲಿ ಹಲವಾರು ಪರಿಕರಗಳನ್ನು ಮತ್ತು ಅನ್ವಯಕ ನಿಯಂತ್ರಖಗಳನ್ನು ಕಾಣಬಹುದು.(undo, save, new, print)
 
# ಚಿತ್ರಗಳನ್ನು ರಚಿಸಲು ಹಾಗು ಸಂಕಲನ ಮಾಡಲು ಸೂಕ್ತವಾದ ಕ್ಯಾನ್ವಾಸ್
 
# ಕಲರ್‌ಪ್ಯಾಲೆಟ್‌ನ್ನು ಹೊಂದಿದ್ದು, ಬೇಕಾದ ಬಣ್ಣವನ್ನು ಆರಿಸಿಕೊಳ್ಳಬಹುದಾಗಿದೆ.
 
# ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಟೂಲ್‌ಗಳನ್ನು ನೀಡಲಾಗಿದೆ.  (ಉದಾ:  brushes, fonts or sub-tools, depending on the current tool)
 
# ಮಾಹಿತಿ ಲಭ್ಯತೆ, ಸೂಚನೆಗಳು ಮತ್ತು ಟಿಪ್ಪಣಿಗಳ ಮೂಲಕ ಪ್ರೋತ್ಸಾಹಿಸಲಾಗುತ್ತದೆ.
 
===ಇತರೇ ಸಮಾನ ಅನ್ವಯಕಗಳು===
 
Similar applications include GIMP, MyPaint, Kolorpaint
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 
1. Tux paint help document is Here
 
2. Tux paint tutorials are Here.
 
 
 
==ಅನ್ವಯಕ ಬಳಕೆ ==
 
===ಕಾರ್ಯಕಾರಿತ್ವ===
 
<br>
 
<gallery  mode=packed heights=250px>
 
Image|ಹಂತ 1- ನಾವು ಟಕ್ಸ್‌ಪೈಂಟ್  ತೆರೆದಾಗ ಈ ಮೇಲಿನ ರೀತಿಯ ವಿಂಡೋ ಕಾಣಬಹುದು. ಈ ಅನ್ವಯಕವೂ ಮೇಲಿನ ವಿಂಡೋದಲ್ಲಿ ಕೆಳಕಂಡ ಆಯ್ಕೆಗಳನ್ನು ಹೊಂದಿರುತ್ತದೆ.
 
ಎಡಬದಿ: ಇಲ್ಲಿ ಟೂಲ್‌ಬಾರ್ ಇದ್ದು, ಚಿತ್ರ ರಚಿಸಲು ಮತ್ತು ಸಂಕಲನ ಮಾಡಲು ಬೇಕಾದ ಪರಿಕರಗಳನ್ನು ಒದಗಿಸುತ್ತದೆ. ಮಧ್ಯಭಾಗ: ಇದು ಚಿತ್ರ ರಚಿಸಲು ಇರುವ ಜಾಗವಾಗಿದೆ. ಬಲಬದಿ:  ಸೆಲೆಕ್ಟರ್  , ಇಲ್ಲಿ ವಿವಿಧ ಪರಿಕರಗಳಿದ್ದು, ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದರ ಇನ್ನುಳಿದ ಬಾಗಗಳನ್ನು ಸಹ ತೊರಿಸುತ್ತದೆ. ಉದಾ: ಬ್ರಶ್‌ನ್ನು ಆಯ್ಕೆ ಮಾಡಿಕೊಂಡಾಗ, ಈ ಜಾಗದಲ್ಲಿ ಇನ್ನುಳಿದ ವಿವಿದ ವಿನ್ಯಾಸದ ಬ್ರಶ್‌ಗಳನ್ನು ನೀಡುತ್ತದೆ. ಕೆಳಗಡೆ  : ಇದು ಕಲರ್‌ ಪ್ಯಾಲೆಟ್‌ ಆಗಿದ್ದು, ನಮಗೆ ಬೇಕಾದ ಬಣ್ಣವನ್ನು ಇಲ್ಲಿಂದ ಆಯ್ಕೆ ಮಾಡಿಕೊಳ್ಳಬಹುದು. ಕಲರ್‌ ಪ್ಯಾಲೆಟ್‌ನ ಕೆಳಗೆ, ಇಲ್ಲಿ ನಾವು ಚಿತ್ರಗಳನ್ನು ರಚಿಸುವಾಗ ಅದಕ್ಕೆ ಸೂಕ್ತವಾದ ಟಿಪ್ಪಣಿಗಳನ್ನು ನೋಡಬಹುದು.
 
Image|ಹಂತ  2- ಪೈಂಟ್‌ ಬ್ರಶ್‌ ಪರಿಕರವು ನಾವು ಮುಕ್ತವಾಗಿ ಚಿತ್ರಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಚಿತ್ರಬಿಡಿಸಿದಂತೆಲ್ಲಾ ಶಬ್ದವನ್ನು ಕೇಳಬಹುದಾಗಿದೆ.
 
</gallery>
 
<br>
 
<gallery  mode=packed heights=250px>
 
Image|ಹಂತ 3-ಬಣ್ಣ ತುಂಬಿದ ಮತ್ತು ತುಂಬದ ಆಕಾರಗಳ ಉದಾಹರಣೆ
 
Image|ಹಂತ 4-ಮೌಸ್‌ ಮೂಲಕ ಪರಿಕರಗಳನ್ನು ಸ್ಥಳಾಂತರಿಸುವುದು. ಟಕ್ಸ್‌ಪೈಂಟ್‌ನಲ್ಲಿ ಆಕಾರಗಳನ್ನು ಬರೆಯಲು, "Shapes" ನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನಿಮಗೆ ಬೇಕಾದ ಆಕಾರವನ್ನು ಆಯ್ಕೆ ಮಾಡಿಕೊಂಡು ಅದನ್ನು ಕ್ಯಾನ್ವಾಸ್‌ ಮೇಲೆ ಬಿಡಿಸಬಹುದು. ಮೌಸ್‌ನ ಎಡಬದಿಯನ್ನು ಒತ್ತಿಹಿಡಿದು ಚಲಿಸಿ ಆಕಾರ ರಚನೆಯಾದ ನಂತರ ಮೌಸ್‌ ಬಿಡಬೇಕು. ಈಗ ಆಕಾರ ರಚನೆಯಾಗುತ್ತದೆ. 
 
</gallery>
 
<br>
 
<gallery  mode=packed heights=250px>
 
Image|ಹಂತ 5-ಟಕ್ಸ್‌ಪೈಂಟ್‌ ಮೂಲಕ ಸರಳ ಆನಿಮೇಷನ್. ವಿವಿಧ ಸ್ಲೈಡ್‌ಗಳನ್ನು ಬಳಸಿಕೊಂಡು ಸರಳವಾದ ಅನಿಮೇಷನ್‌ನ್ನು ರಚಿಸಬಹುದು. ಉದಾ:  ಒಂದು ಮರದ ಜೀವನ ಚಕ್ರದ ಹಂತಗಳನ್ನು ಬೀಜ ಬಿತ್ತನೆ ಮಾಡುವಾಗಿನಿಂದ ಅದು ಮರವಾಗಿ ಬೆಳೆಯುವ ರೀತಿಯ ಆನಿಮೇಷನ್ ಮೂಲಕ ತೋರಿಸಬಹುದು. ಇದಕ್ಕಾಗಿ ಹಲವು ಚಿತ್ರಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಬೀಜ ಮೊಳಕೆಯೊಡೆಯುತ್ತಾ ಬೆಳೆಯುವುದು ಹಾಗೆಯೇ ಸೂರ್ಯ ಆಕಾಶದಲ್ಲಿ ಚಲಿಸುವಂತಹ ಚಿತ್ರಗಳನ್ನು ಬಿಡಿಸಿಕೊಳ್ಳಬೇಕು. ಪ್ರತಿ ಚಿತ್ರದಲ್ಲಿಯೂ ಸಹ ಗಿಡದ ಬೆಳವಣಿಗೆಯ ಒಂದು ಸಣ್ಣ ಬದಲಾವಣೆಯನ್ನು  ಬಿಡಿಸಿಕೊಳ್ಳಬೇಕು. ನಂತರ ಈ ಎಲ್ಲಾ ಚಿತ್ರಗಳನ್ನು ಒಟ್ಟಾಗಿಸಿ ಅನಿಮೇಷನ್ ಮೂಲಕ ಚಲಿಸಿದಾಗ ಪ್ರತೀ ಚಿತ್ರದಲ್ಲಿನ ಸಣ್ಣ ಬದಲಾವಣೆಗಳೇ ಅನಿಮೇಷನ್‌ ರೀತಿಯಲ್ಲಿ ಕಾಣುತ್ತವೆ. ಪ್ರತಿ ಚಿತ್ರಗಳನ್ನು ಒಂದೊಮದು ಕಡತಗಳಾಗಿ ಉಳಿಸಕೊಳ್ಳಬೇಕು.
 
Image|ಹಂತ 6 - ಅನಿಮೇಷನ್ ಚಲಿಸುವುದು. ಅನಿಮೇಷನ್ ಚಲನೆಯನ್ನು ನೋಡಲು, "Slides" ಮೇಲೆ ಕ್ಲಿಕ್ ಮಾಡಿ. ನೀವು ಈಗಾಗಲೇ ಉಳಿಸಿರುವ ಚಿತ್ರಗಳು ಅಲ್ಲಿ ಕಾಣುತ್ತವೆ ಅವುಗಳಿಗೆ ಕ್ರಮಸಂಖ್ಯೆ ನಮೂದಿಸಿ. ನಂತರ ಚಲನೆಯ ವೇಗವನ್ನು ಸಹ ನಮೂದಿಸಬಹುದು. ನಾವು ಹೊಂದಿಸಿದ ಕ್ರಮಸಂಖ್ಯೆಯ ಪ್ರಕಾರ ಹಾಗು ವೇಗದ ಪ್ರಕಾರ ಚಿತ್ರಗಳು ಚಲಿಸುತ್ತವೆ. ಆ ಚಿತ್ರಗಳಲ್ಲಿನ ಸಣ್ಣ ಬದಲಾವಣೆಗಳು ಅನಿಮೇಷನ್ ರೀತಿಯಲ್ಲಿ ನಾವು ನೋಡಬಹುದು.
 
</gallery>
 
 
 
===ಕಡತ ರೂಪ===
 
ಇಲ್ಲಿ ರಚನೆಯಾಗುವ ಚಿತ್ರಗಳ ಕಡತಗಳು  /home/.tuxpaint/saved folder ನಲ್ಲಿ  'png'  ನಮೂನೆಯಲ್ಲಿ ಉಳಿಯುತ್ತವೆ.  .tuxpaint  ಕಡತಕೋಶವನ್ನು ತೆರೆಯಲು ನೀವು ಉಬುಂಟುವಿನ /home ನಲ್ಲಿ  'view hidden' ನ್ನು ಆಯ್ಕೆ ಮಾಡಬೇಕು. ಇಲ್ಲಿ ಉಳಿದಿರುವ ಕಡತಗಳು ಅವು ರಚನೆಯಾದ ದಿನಾಂಕದ ಮಾದರಿಯಲ್ಲಿ ಉಳಿದಿರುತ್ತವೆ. ('year+month+date' in YYYYDDMM).
 
 
 
===ಕಡತ ಉಳಿಸಿಕೊಳ್ಳುವುದು===
 
ಕಡತ ಉಳಿಸಲು ಹಂತಗಳು
 
# ಮೆನುಬಾರ್‌ನ File menu  ಗೆ ಹೋಗಿ  Save  ಆಯ್ಕೆ ಮಾಡಿಕೊಳ್ಲಿ
 
# ಕಡತಕ್ಕೆ ಸೂಕ್ತವಾಗುವ ಹೆಸರನ್ನು ನಮೂದಿಸಿ.
 
# ಈ ಕಡತವನ್ನು  *.ora , *.jpg , *.png and *.jpeg ಮಾದರಿಯಲ್ಲಿ ಉಳಿಸಿಕೊಳ್ಳಬಹುದು.
 
 
 
===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===
 
# ಮೆನುಬಾರ್‌ನ File menu  ಗೆ ಹೋಗಿ  Export  ಆಯ್ಕೆ ಮಾಡಿಕೊಳ್ಲಿ
 
# ಕಡತಕ್ಕೆ ಸೂಕ್ತವಾಗುವ ಹೆಸರನ್ನು ನಮೂದಿಸಿ.
 
# ಈ ಕಡತವನ್ನು  *.ora , *.jpg , *.png and *.jpeg ಮಾದರಿಯಲ್ಲಿ ಉಳಿಸಿಕೊಳ್ಳಬಹುದು.
 
ಇಲ್ಲಿ ಸೇವ್‌ ಮಾಡಲಾದ ಕಡತಗಳು ನಿಮ್ಮ  ಗಣಕಯಂತ್ರದ  Home Folder - .tuxpaint - saved  ಕಡತಕೋಶದಲ್ಲಿ ಉಳಿದುಕೊಂಡಿರುತ್ತವೆ.
 
ಸಾಮನ್ಯವಾಗಿ  Home Folder ನಲ್ಲಿ  .tuxpaint ನಂತಹ ಕಡತಕೋಶಗಳು ವೀಕ್ಷಣಗೆ ಲಭ್ಯವಿರುವುದಿಲ್ಲ ಆದ್ದರಿಂದ  Home Folder ಗೆ ಪ್ರವೇಶಿಸಿದ ನಂತರ Ctrl+H ನ್ನು ಒತ್ತಬೇಕು. ಆಗ ಎಲ್ಲಾ ಕಡತಕೋಶಗಳು ಕಾಣಿಸುತ್ತವೆ.
 
 
 
===ಉನ್ನತೀಕರಿಸಿದ ಲಕ್ಷಣಗಳು===
 
# ಬಹುವಿವಿಧ ಆಯ್ಕೆಗಳು
 
# ಸರಳವಾದ ಬಳಕೆಯ ಮೇಲ್ಮೈ ನೋಟ
 
# ಮನರಂಜಿತ ಬಳಕೆಯ ಪರಿಕರಗಳು
 
# ರಚನೆ/ಡ್ರಾಯಿಂಗ್ ಪರಿಕರಗಳು
 
# ಕಮಾಂಡ್ಗಳು
 
 
 
==ಅನುಸ್ಥಾಪನೆ ==
 
 
{| class="wikitable"
 
{| class="wikitable"
 
|-
 
|-
! ಅನುಸ್ಥಾಪನೆ ವಿಧಾನಗಳು !! ಹಂತಗಳು
+
| ಐ.ಸಿ.ಟಿ ಸಾಮರ್ಥ್ಯ
 +
|
 
|-
 
|-
| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ || Applications → Ubuntu Software Center → search as “Tux Paint” → Click on Install. (If it asks any authentication, Enter your Ubuntu login password.)
+
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
 +
|
 
|-
 
|-
| ಟರ್ಮಿನಲ್‌ನಿಂದ || Open terminal by clicking (ctrl+Alt+T), Once window page is open, in front of dollar($) symbol just type below command.
+
|ಆವೃತ್ತಿ  
  sudo apt-get install tuxpaint
+
|
Now, Enter your ubuntu login password(it will be hide) then press Enter.
 
 
|-
 
|-
| ವೆಬ್‌ಪುಟದಿಂದ || Follow the below link for Installing through web, but again it will take you through software center. https://apps.ubuntu.com/cat/applications/precise/tuxpaint/
+
|ಸಂರಚನೆ
 +
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.  
 
|-
 
|-
|ವೆಬ್‌ಆಧಾರಿತ ನೊಂದಣಿ||  
+
|ಇತರೇ ಸಮಾನ ಅನ್ವಯಕಗಳು
 +
|
 +
|-
 +
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 +
|
 +
|-
 +
|ಅಭಿವೃದ್ದಿ ಮತ್ತು ಸಮುದಾಯ ಸಹಾಯ
 +
|
 
|}
 
|}
  
==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==
+
==== ಲಕ್ಷಣಗಳ ಮೇಲ್ನೋಟ ====
currently there is no mobile app for Tux Paint
+
==== ಅನುಸ್ಥಾಪನೆ ====
 
+
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
==ಸಂಪನ್ಮೂಲ ರಚನೆಯ ಆಲೋಚನೆಗಳು==
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
# ಸರಳವಾದ ಡ್ರಾಯಿಂಗ್‌ಗಳನ್ನು ರಚಿಸಲು ಟಕ್ಸ್‌ಪೈಂಟ್ ಸೂಕ್ತವಾದುದು. ಇಲ್ಲಿನ ಡ್ರಾಯಿಂಗ್‌ಗಳು ನೀವೆ ಸ್ವತಃ ರಚಿಸುವವು ಆಗಿರಬಹುದು ಅಥವಾ ಈಗಾಗಲೇ ಟಕ್ಸ್‌ಪೈಂಟ್‌ನಲ್ಲಿ ಸಂಯೋಜಿತವಾಗಿರುವ ವಿವಿಧ ಸ್ಟಾಂಪ್‌ಗಳು ಹಾಗು ಚಿತ್ರಗಳ ಸಂಯೋಜನೆಯು ಆಗಿರಬಹುದಾಗಿದೆ. ಚಿತ್ರಗಳನ್ನು ಮತ್ತು ಗ್ರಾಫಿಕ್ ಸಂಪನ್ಮೂಲಗಳನ್ನು ಟಕ್ಸ್‌ಪೈಂಟ್‌ ಮೂಲಕ ರಚಿಸಬಹುದು ಹಾಗು ಚಿತ್ರಗಳನ್ನು ಚಿತ್ರಕಥೆಗಳನ್ನು ಸಿಧ್ದಪಡಿಸುವಾಗ ಪಠ್ಯದ ಜೊತೆಗೆ ಸೇರಿಸಬಹುದು.
+
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಕೆಳಗಿನ ವಿಧಾನವನ್ನು ಅನುಸರಿಸಿ.  
 
+
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
# ಟಕ್ಸ್‌ಪೈಂಟ್‌ ಮೂಲಕ ಸರಳ ಆನಿಮೇಷನ್. ವಿವಿಧ ಸ್ಲೈಡ್‌ಗಳನ್ನು ಬಳಸಿಕೊಂಡು ಸರಳವಾದ ಅನಿಮೇಷನ್‌ನ್ನು ರಚಿಸಬಹುದು. ಉದಾ: ಒಂದು ಮರದ ಜೀವನ ಚಕ್ರದ ಹಂತಗಳನ್ನು ಬೀಜ ಬಿತ್ತನೆ ಮಾಡುವಾಗಿನಿಂದ ಅದು ಮರವಾಗಿ ಬೆಳೆಯುವ ರೀತಿಯ ಆನಿಮೇಷನ್ ಮೂಲಕ ತೋರಿಸಬಹುದು.
+
## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 +
## <code>sudo apt-get install ____ </code>
  
==ಆಕರಗಳು==
+
=== ಅನ್ವಯಕ ಬಳಕೆ  ===
[https://en.wikipedia.org/wiki/Tux_Paint ವಿಕಿಪೀಡಿಯ]
+
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
==== ಉನ್ನತೀಕರಿಸಿದ ಲಕ್ಷಣಗಳು ====
 +
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
=== ಆಕರಗಳು ===
  
[[ವರ್ಗ:ಅನ್ವಯಕಗಳನ್ನು_ಅನ್ವೇಷಿಸಿ]]
+
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೦೭:೨೨, ೨೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಆವೃತ್ತಿ
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು