ಬದಲಾವಣೆಗಳು

Jump to navigation Jump to search
ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ
೧ ನೇ ಸಾಲು: ೧ ನೇ ಸಾಲು: −
==ಪರಿಚಯ==
+
===ಪರಿಚಯ===
===ಐ.ಸಿ.ಟಿ ಸಾಮರ್ಥ್ಯ===
+
====ಮೂಲ ಮಾಹಿತಿ====
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
  −
ಟಕ್ಸ್‌ ಟೈಪಿಂಗ್ ಸ್ವಂತತ್ರ ಮತ್ತು ಮುಕ್ತ ತಂತ್ರಾಂಶದ ಟೈಪಿಂಗ್ ಸಹಾಯಕವಾಗಿದ್ದು, ಹೊಸದಾಗಿ ಕಂಪ್ಯೂಟರ್‌ ಕಲಿಯುವವರಿಗೆಂದೇ ರಚಿಸಲಾಗಿದೆ. ಟಕ್ಸ್‌ ಟೈಪಿಂಗ್ ಅನ್ವಯಕವು ಮಕ್ಕಳ ಶೈಕ್ಷಣಿಕ ಟೈಪಿಂಗ್ ಪ್ರೋಗ್ರಾಂ ಆಗಿದೆ.
  −
===ಆವೃತ್ತಿ===
  −
Stable version release is 1.8.0 / November 10, 2009.
  −
 
  −
===ಸಂರಚನೆ===
  −
ಟಕ್ಸ್‌ ಟೈಪಿಂಗ್ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.
  −
===ಲಕ್ಷಣಗಳ ಮೇಲ್ನೋಟ===
  −
ಈ ಅನ್ವಯಕವು ಎರಡು ವೀಡಿಯೋ ಶೈಲಿಯ ಪ್ರೋಗ್ರಾಂಗಳನ್ನು ಯುವಜನರಿಗಾಗಿ ಹಾಗು ವಾಕ್ಯಗಳು ಹಾಗು ಬೆರಳುಗಳ ಪಾಠಗಳನ್ನು ಅನುಭವವುಳ್ಳ ಬಳಕೆದಾರರಿಗೆ ಒದಗಿಸುತ್ತದೆ.  ಇದು ನಿಮಿಷಕ್ಕೆ ಎಷ್ಟು ಅಕ್ಷರಗಳನ್ನು ಟೈಪು ಮಾಡುತ್ತೇವೆ ಎಂಬ ಆಟವನ್ನು ಮನರಂಜನಾತ್ಮಕವಾಗಿ ವಿನ್ಯಾಶಗೊಳಿಸಿದೆ.
  −
 
  −
===ಇತರೇ ಸಮಾನ ಅನ್ವಯಕಗಳು===
  −
# Klavaro  ಎಂಬುದು ಸ್ವತಂತ್ರವಾಗಿ ಭಾಷೆ ಟೈಪು ಮಾಡಲು ಬಳಸುವ ಮತ್ತೊಂದು ಸರಳ ಅನ್ವಯಕವಾಗಿದೆ.
  −
# KTouch  ಎಂಬುದು ಸಹ ಮಕ್ಕಳು ಮತ್ತು ದೊಡ್ಡವರು  ಟೈಪಿಂಗ್ ಕಲಿಯಲು ಬಳಸುವ ಅನ್ವಯಕಗಳು.
  −
 
  −
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
  −
Community Project <br>
  −
Website-tux4kids.alioth.debian.org/tuxtype
  −
 
  −
==ಅನ್ವಯಕ ಬಳಕೆ ==
  −
===ಕಾರ್ಯಕಾರಿತ್ವ===
  −
ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.
  −
<br>
  −
<gallery  mode=packed heights=250px>
  −
Image|ನಾವು ಟಕ್ಸ್‌ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ  lesson ಮೂಲಕ ನಾವು ಟೈಪಿಂಗ್ ಪ್ರಾರಂಭಿಸಬಹುದು.
  −
Image|ನಾವು  lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು.  ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ.
  −
</gallery>
  −
<br>
  −
<gallery  mode=packed heights=250px>
  −
Image|ಕೀಬೋರ್ಡ್‌ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು  p ಕೀ ಗಳನ್ನು ಬಳಸಬೇಕು.
  −
Image|space ಮತ್ತು  p ಕೀ ಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀ ಮೇಲೆ ಬಳಸಬೇಕಾಗುತ್ತದೆ.
  −
</gallery>
  −
 
  −
===ಕಡತ ರೂಪ===
  −
 
  −
===ಕಡತ ಉಳಿಸಿಕೊಳ್ಳುವುದು===
  −
 
  −
===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===
  −
 
  −
===ಉನ್ನತೀಕರಿಸಿದ ಲಕ್ಷಣಗಳು===
  −
 
  −
==ಅನುಸ್ಥಾಪನೆ ==
   
{| class="wikitable"
 
{| class="wikitable"
 
|-
 
|-
! ಅನುಸ್ಥಾಪನೆ ವಿಧಾನಗಳು !! ಹಂತಗಳು
+
| ಐ.ಸಿ.ಟಿ ಸಾಮರ್ಥ್ಯ
 +
|
 +
|-
 +
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
 +
|
 
|-
 
|-
| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ || Type Tux Typing and then click install
+
|ಆವೃತ್ತಿ 
 +
|
 
|-
 
|-
| ಟರ್ಮಿನಲ್‌ನಿಂದ || sudo apt-get install tuxtype
+
|ಸಂರಚನೆ
 +
|
 
|-
 
|-
| ವೆಬ್‌ಪುಟದಿಂದ || http://tux_typing.en.softonic.com/
+
|ಇತರೇ ಸಮಾನ ಅನ್ವಯಕಗಳು
 +
|
 
|-
 
|-
|ವೆಬ್‌ಆಧಾರಿತ ನೊಂದಣಿ|| Not applicable
+
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 +
|
 +
|-
 +
|ಅಭಿವೃದ್ದಿ ಮತ್ತು ಸಮುದಾಯ ಸಹಾಯ
 +
|
 
|}
 
|}
   −
==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==
+
==== ಲಕ್ಷಣಗಳ ಮೇಲ್ನೋಟ ====
 
+
==== ಅನುಸ್ಥಾಪನೆ ====
==ಸಂಪನ್ಮೂಲ ರಚನೆಯ ಆಲೋಚನೆಗಳು==
+
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
ಇದು ಟೈಪಿಂಗ್ ಕಲಿಸುವ ಆಟವಾಗಿದ್ದು, ಟೈಪಿಂಗ್ ವೇಗವನ್ನು ಮತ್ತು ನಿಖರತೆಯನ್ನ ಹೆಚ್ಚಿಸಲು ಸಹಾಯಕವಾಗುತ್ತದೆ. ಈ ಆನ್ವಯಕದಲ್ಲಿನ ಎಲ್ಲಾ ಅಧ್ಯಾಯಗಳು ಕೀಬೋರ್ಡ್‌ನ ಪ್ರತಿಯೊಂದು ಕೀಗಳನ್ನು ಬಳಸಲು ಸಾಧ್ಯವಾಗುವಂತಹ ಪ್ರಾಯೋಗಿಕ ಕಲಿಕೆಯನ್ನು ನೀಡುತ್ತದೆ.
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
+
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
==ಆಕರಗಳು==
+
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
[https://en.wikipedia.org/wiki/Tux_Typing ವಿಕಿಪೀಡಿಯ]
+
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
+
## <code>sudo apt-get install ____ </code>
    +
=== ಅನ್ವಯಕ ಬಳಕೆ  ===
 +
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
==== ಉನ್ನತೀಕರಿಸಿದ ಲಕ್ಷಣಗಳು ====
 +
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
=== ಆಕರಗಳು ===
   −
[[ವರ್ಗ:ಅನ್ವಯಕಗಳನ್ನು_ಅನ್ವೇಷಿಸಿ]]
+
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

ಸಂಚರಣೆ ಪಟ್ಟಿ