ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
''[https://teacher-network.in/OER/index.php/Learn_Tux_Typing See in English]'' <br>
 +
''[https://teacher-network.in/OER/hi/index.php/%E0%A4%9F%E0%A4%95%E0%A5%8D%E0%A4%B8_%E0%A4%9F%E0%A4%BE%E0%A4%87%E0%A4%AA%E0%A4%BF%E0%A4%82%E0%A4%97_%E0%A4%B8%E0%A5%80%E0%A4%96%E0%A4%BF%E0%A4%8F हिंदी में देखने के लिए]''
 
===ಪರಿಚಯ===
 
===ಪರಿಚಯ===
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
೧೮ ನೇ ಸಾಲು: ೨೦ ನೇ ಸಾಲು:  
|
 
|
 
*'''[https://www.kde.org/applications/education/ktouch/ KTouch]''',
 
*'''[https://www.kde.org/applications/education/ktouch/ KTouch]''',
*'''[http://klavaro.sourceforge.net/en/ Klavaro]'''
+
*'''[http://klavaro.sourceforge.net/en/ Klavaro]'''
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
೩೨ ನೇ ಸಾಲು: ೩೪ ನೇ ಸಾಲು:  
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>Tux Typing</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>Tux Typing</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ಸಹ ತೆರೆಯಬಹುದು.
 
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ಸಹ ತೆರೆಯಬಹುದು.
೪೮ ನೇ ಸಾಲು: ೫೦ ನೇ ಸಾಲು:  
#ನಾವು ಟಕ್ಸ್‌ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ ಪಾಠಗಳನ್ನು ಅಥವಾ ಗೇಮ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ನಾವು ಟೈಪಿಂಗ್ ಪ್ರಾರಂಭಿಸಬಹುದು. .  
 
#ನಾವು ಟಕ್ಸ್‌ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ ಪಾಠಗಳನ್ನು ಅಥವಾ ಗೇಮ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ನಾವು ಟೈಪಿಂಗ್ ಪ್ರಾರಂಭಿಸಬಹುದು. .  
 
#ನಾವು  lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು.  ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ  
 
#ನಾವು  lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು.  ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ  
#ಕೀಬೋರ್ಡ್‌ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು  p ಕೀ ಗಳನ್ನು ಬಳಸಬೇಕು. ನಿಮ್ಮ 'Caps Lock'  ಕೀ ಚಾಲನೆಯಲ್ಲಿದೆಯೇ? ಅಥವ ಇಲ್ಲವೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 'Caps Lock' ಕೀ ಚಾಲನೆಯಲ್ಲಿದ್ದರೆ ಟಕ್ಸ್‌ ಟೈಪಿಂಗ್ ಕಾರ್ಯನಿರ್ವಹಿಸುವುದಿಲ್ಲ.
+
#ಕೀಬೋರ್ಡ್‌ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು  p ಕೀಲಿಗಳನ್ನು ಬಳಸಬೇಕು. ನಿಮ್ಮ 'Caps Lock'  ಕೀಲಿ ಚಾಲನೆಯಲ್ಲಿದೆಯೇ? ಅಥವಾ ಇಲ್ಲವೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 'Caps Lock' ಕೀಲಿ ಚಾಲನೆಯಲ್ಲಿದ್ದರೆ ಟಕ್ಸ್‌ ಟೈಪಿಂಗ್ ಕಾರ್ಯನಿರ್ವಹಿಸುವುದಿಲ್ಲ.
 
#ಈ ಪಾಠಗಳನ್ನು ಅಭ್ಯಾಸಮಾಡಲು ಆರಂಭಿಸಿದ ನಂತರ ಟೈಪಿಂಗ್ ಮಾಡುವಾಗ ಎಲ್ಲಾ ಬೆರಳುಗಳನ್ನು ಬಳಸುವುದನ್ನು ಕಲಿಯುವಿರಿ. ಈ ಮೂಲಕ ವೇಗವಾಗಿ ಟೈಪಿಂಗ್ ಮಾಡಲು ಸಾಧ್ಯವಾಗುತ್ತದೆ. ಟೈಪಿಂಗ್ ಮಾಡುವಾಗ ಕೀಲಿಮಣೆ ನೋಡುವ ಅವಶ್ಯಕತೆ ಇರುವುದಿಲ್ಲ. ನೀವು ಮಾನಿಟರ್‌ನನ್ನೇ ನೋಡಬಹುದು ಹಾಗು ಈ ಮೂಲಕ ಟೈಪಿಂಗ್‌ ನಲ್ಲಿ ನೀವು ಮಾಡುತ್ತಿರುವ ತಪ್ಪುಗಳನ್ನು ಗುರುತಿಸಿಕೊಳ್ಳಬಹುದು.
 
====ಟೈಪಿಂಗ್ ಪ್ರಾರಂಭಿಸಿ====
 
====ಟೈಪಿಂಗ್ ಪ್ರಾರಂಭಿಸಿ====
 
[[File:TuxTyping_5_Keyboard_screen_typing_instruction.png|400px|left]]  
 
[[File:TuxTyping_5_Keyboard_screen_typing_instruction.png|400px|left]]  
space ಮತ್ತು  p ಕೀ ಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಕೆಂಪು ಬಣ್ಣದ ಸೂಚಕ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀ ಮೇಲೆ ಬಳಸಬೇಕಾಗುತ್ತದೆ. .   
+
space ಮತ್ತು  p ಕೀಲಿಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಕೆಂಪು ಬಣ್ಣದ ಸೂಚಕ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀಲಿ ಮೇಲೆ ಬಳಸಬೇಕಾಗುತ್ತದೆ. .   
 
{{clear}}
 
{{clear}}
  
೨೩೭

edits

ಸಂಚರಣೆ ಪಟ್ಟಿ