| ಉಬುಂಟು ಸಾಪ್ಟ್ವೇರ್ ಸೆಂಟರ್ನಿಂದ || Applications → Ubuntu Software Center → ಗೆ ಬಂದು ಬಲಬದಿಯ search box ನಲ್ಲಿ “TurtleBlocks” ಎಂದು ನಮೂದಿಸಿ→ Install ಬಟನ್ ಮೇಲೆ ಕ್ಲಿಕ್ ಮಾಡಿ. (ಇಲ್ಲಿ ಪಾಸ್ವರ್ಡ್ ನಮೂದಿಸಲು ಕೇಳಿದಲ್ಲಿ ನಿಮ್ಮ ಕಂಪ್ಯೂಟರ್ನ ಆರಂಭಿಕ ಪಾಸ್ವರ್ಡ್ ನಮೂದಿಸಿ)
|-
|-
−
| ಟರ್ಮಿನಲ್ನಿಂದ ||
+
| ಟರ್ಮಿನಲ್ನಿಂದ || ಟರ್ಮಿನಲ್ ತೆರೆಯಿರಿ(ctrl+Alt+T ಒತ್ತಿರಿ), ಟರ್ಮಿನಲ್ ವಿಂಡೋ ತೆರೆದ ನಂತರ ಈ ಕೆಳಗಿನ ಕಮಾಂಡ್ ನಮೂದಿಸಿ. Sudo apt-get installed TurtleBlocks ಈಗ ಉಬುಂಟು ಆರಂಭಿಕ ಪಾಸ್ವರ್ಡ್ ನಮೂದಿಸಿ Enter ಒತ್ತಿರಿ.
|-
|-
−
| ವೆಬ್ಪುಟದಿಂದ ||
+
| ವೆಬ್ಪುಟದಿಂದ || ಈ ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. https://apps.ubuntu.com/cat/applications/precise/turteblocks/