"ಟರ್ಟಲ್‌ಬಾಕ್ಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೭೪ ನೇ ಸಾಲು: ೭೪ ನೇ ಸಾಲು:
  
 
==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==
 
==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==
 +
ಪ್ರಸ್ತುತ ಟರ್ಟಲ್‌ ಬ್ಲಾಕ್‌ನ ಯಾವುದೇ ಅನ್ವಯಕಗಳು ಮೊಬೈಲ್‌ನಲ್ಲಿ ಲಭ್ಯವಿಲ್ಲ.  ಆದರೆ ಟರ್ಟಲ್ ಡ್ರಾ ಎಂಬ ಅನ್ವಯಕವಿದ್ದು ಅದೂ ಸಹ ಟರ್ಟಲ್ ಬ್ಲಾಕ್‌ನಂತೆಯೇ ಕೆಲಸ ಮಾಡುತ್ತದೆ.
  
 
==ಸಂಪನ್ಮೂಲ ರಚನೆಯ ಆಲೋಚನೆಗಳು==
 
==ಸಂಪನ್ಮೂಲ ರಚನೆಯ ಆಲೋಚನೆಗಳು==
  
 
==ಆಕರಗಳು==
 
==ಆಕರಗಳು==

೦೯:೦೦, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಟರ್ಟಲ್ ಬ್ಲಾಕ್‌ ಎಂಬುದು ಚಿತ್ರ ರಚಿಸಲು ಮತ್ತು ವಿನ್ಯಾಸಗೊಳಿಸಲು ಚಿಕ್ಕ ರೊಬೋಟಿಕ್ ಟರ್ಟಲ್‌ ಕಮಾಂಡ್‌ನ್ನು ಕಲಿಯುವ ಮೋಜಿನ ಚಟುವಟಿಕೆಯಾಗಿದೆ. ಟರ್ಟಲ್ ಬ್ಲಾಕ್‌ ಮೂಲಕ ತುಂಬಾ ಸರಳವಾಗಿ ಮಾಡಬಲ್ಲ ಏಕೈಕ ಕೆಲಸವೆಂದರೆ ರೇಖಾಗಣಿತ ಮತ್ತು ಕಲೆಯನ್ನು ಪ್ರೊಗ್ರಾಮಿಂಗ್ ಮೂಲಕ ಒಟ್ಟುಗೂಡಿಸುತ್ತದೆ. ಲೋಗೋ ಪ್ರೋಗ್ರಾಮಿಂಗ್‌ ಭಾಷೆಯೆಂತೆಯೇ ಟರ್ಟಲ್ ರೇಖಾಗಣಿತವೂ ಪ್ರಮುಖ ಪಾತ್ರವಾಗಿದೆ. ಹೀಗಿದ್ದರೂ ಟರ್ಟಲ್‌ ಬ್ಲಾಕ್‌ನ ಪ್ರಮುಖ ಉದ್ದೇಶವು ಸ್ಥಬ್ದ ಕಲಾಚಿತ್ರಗಳದ್ದೇ ಆಗಿದೆ.

ಐ.ಸಿ.ಟಿ ಸಾಮರ್ಥ್ಯ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಇದು ಮಕ್ಕಳಿಗಾಗಿ ಸುಲಭವಾಗಿ ವಿನ್ಯಾಸಗೊಳಿಸಿದ ಮತ್ತು ಇತರೆ ವಯಸ್ಸಿನವರಿಗಾಗಿ ತುಂಬಾ ಪ್ರಬಲವಾಗಿ ವಿನ್ಯಾಸಗೊಳಿಸಿದ್ದಾಗಿದೆ. ಚಿತ್ರಗಳನ್ನು ರಚಿಸುವ ಮೂಲಕ ರೇಖಾಗಣಿತ ಮತ್ತು ಪ್ರೊಗ್ರಾಮಿಂಗ್‌ ನ್ನು ಅನ್ವೇಸಿಸುವ ಅವಕಾಶ ನೀಡುವ ಚಿತ್ರಗಳ ರಚನೆಯೇ ಈ ಟರ್ಟಲ್‌ ಆರ್ಟ್‌ನ ಪ್ರಮುಖ ಗಮನವಾಗಿದೆ.

ಆವೃತ್ತಿ

The TurtleBlocks Tool version – 98-1

ಸಂರಚನೆ

ಟರ್ಟಲ್ ಬ್ಲಾಕ್‌ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → TurtleBlocks ಮೂಲಕ ತೆರೆಯಬಹುದಾಗಿದೆ.

ಲಕ್ಷಣಗಳ ಮೇಲ್ನೋಟ

ಇತರೇ ಸಮಾನ ಅನ್ವಯಕಗಳು

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಅನ್ವಯಕ ಬಳಕೆ

ಕಾರ್ಯಕಾರಿತ್ವ








ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ Applications → Ubuntu Software Center → ಗೆ ಬಂದು ಬಲಬದಿಯ search box ನಲ್ಲಿ “TurtleBlocks” ಎಂದು ನಮೂದಿಸಿ→ Install ಬಟನ್ ಮೇಲೆ ಕ್ಲಿಕ್ ಮಾಡಿ. (ಇಲ್ಲಿ ಪಾಸ್‌ವರ್ಡ್ ನಮೂದಿಸಲು ಕೇಳಿದಲ್ಲಿ ನಿಮ್ಮ ಕಂಪ್ಯೂಟರ್‌ನ ಆರಂಭಿಕ ಪಾಸ್‌ವರ್ಡ್‌ ನಮೂದಿಸಿ)
ಟರ್ಮಿನಲ್‌ನಿಂದ ಟರ್ಮಿನಲ್ ತೆರೆಯಿರಿ(ctrl+Alt+T ಒತ್ತಿರಿ), ಟರ್ಮಿನಲ್ ವಿಂಡೋ ತೆರೆದ ನಂತರ ಈ ಕೆಳಗಿನ ಕಮಾಂಡ್‌ ನಮೂದಿಸಿ. Sudo apt-get installed TurtleBlocks ಈಗ ಉಬುಂಟು ಆರಂಭಿಕ ಪಾಸ್‌ವರ್ಡ್ ನಮೂದಿಸಿ Enter ಒತ್ತಿರಿ.
ವೆಬ್‌ಪುಟದಿಂದ ಈ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. https://apps.ubuntu.com/cat/applications/precise/turteblocks/
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಪ್ರಸ್ತುತ ಟರ್ಟಲ್‌ ಬ್ಲಾಕ್‌ನ ಯಾವುದೇ ಅನ್ವಯಕಗಳು ಮೊಬೈಲ್‌ನಲ್ಲಿ ಲಭ್ಯವಿಲ್ಲ. ಆದರೆ ಟರ್ಟಲ್ ಡ್ರಾ ಎಂಬ ಅನ್ವಯಕವಿದ್ದು ಅದೂ ಸಹ ಟರ್ಟಲ್ ಬ್ಲಾಕ್‌ನಂತೆಯೇ ಕೆಲಸ ಮಾಡುತ್ತದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು