"ದುಡಿಮೆ ಮತ್ತು ಆರ್ಥಿಕ ಜೀವನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೭೯ ನೇ ಸಾಲು: ೭೯ ನೇ ಸಾಲು:
  
 
#.[https://books.google.co.in/books?id=B955X3C-9E8C&printsec=frontcover&dq=division+of+labour&hl=en&sa=X&ei=fp-uVOXUEc6fugSbvoHoBg&ved=0CB0Q6AEwAA#v=onepage&q=division%20of%20labour&f=false ಶ್ರಮವಿಭಜನೆಗೆ ಸಂಬಂದಿಸಿದ ಎಮಿಲಿ ಡರ್ಕಿಮ್ ರವರ ಪುಸ್ತವನ್ನು ಓದಿರಿ]
 
#.[https://books.google.co.in/books?id=B955X3C-9E8C&printsec=frontcover&dq=division+of+labour&hl=en&sa=X&ei=fp-uVOXUEc6fugSbvoHoBg&ved=0CB0Q6AEwAA#v=onepage&q=division%20of%20labour&f=false ಶ್ರಮವಿಭಜನೆಗೆ ಸಂಬಂದಿಸಿದ ಎಮಿಲಿ ಡರ್ಕಿಮ್ ರವರ ಪುಸ್ತವನ್ನು ಓದಿರಿ]
 +
#.[https://books.google.co.in/books?id=ZMLD3bubCjIC&printsec=frontcover&dq=unemployment+in+india&hl=en&sa=X&ei=jqOuVN30MIeWuATpjoHoBw&ved=0CCIQ6AEwAQ#v=onepage&q=unemployment%20in%20india&f=false ಗ್ರಾಮೀಣ ಪ್ರದೇಶದ ನಿರುದ್ಯೋಗದ ಬಗ್ಗೆ ಮತ್ತು ಭಾರತದ ನಿರುದ್ಯೋಗದ ಬಗ್ಗೆ ಇರುವ ಪುಸ್ತಕವನ್ನು ವೀಕ್ಷಿಸಲು ಈ ಲಿಂಕ್ ನ್ನು ನೋಡಿರಿ.]
  
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =

೧೫:೩೮, ೮ ಜನವರಿ ೨೦೧೫ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ ದುಡಿಮೆ ಮತ್ತು ಆರ್ಥಿಕ ಜೀವನ

ಮತ್ತಷ್ಟು ಮಾಹಿತಿ

ಪ್ರೀತಿಯ ಶಿಕ್ಷಕರೇ ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಾವು ಬೋಧಿಸಬೇಕಾಗಿದೆ.

  1. ದುಡಿಮೆ ಎಂಬುವುದು ನಮ್ಮ ಜೇವನದ ಅತಿ ಮುಖ್ಯ ಅಂಗವಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆಮಾಡಬೇಕಾಗಿದೆ.
  2. ದುಡಿಮೆಯ ಸ್ವರೂಪ ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುತ್ತದೆ ಎಂದು ಮನವರಿಕೆ ಮಾಡಬೇಕು.
  3. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಗಿಂತಲೂ ಉದ್ಯೋಗಿಗಳ ಸಂಖ್ಯೆಯೇ ಕಡಿಮೆ ಇದೆ ಕಾರಣವೇನು? ಎಂದು ಮನವರಿಕೆ ಮಾಡ ಬೇಕಿದೆ.
  4. ಸಂಘಟಿತವಾದ ದುಡಿಮೆಯಿಂದ ನಾವು ಅನೇಕ ಸಮಸ್ಯೆಗಳಿಂದ ದೂರವಿರಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ.
  5. ಇತ್ತೀಚೆಗೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಜನರ ವಲಸೆಗೆ ಕಾರಣವೇನು? ಎಂದು ವಿದ್ಯಾರ್ಥಿಗಳಿಗೆ ನಾವು ತಿಳಿಯಪಡಿಸಬೇಕಾಗಿದೆ.
  6. ಪಟ್ಟಣಕ್ಕೆ ವಲಸೆ ಬರುವುದರಿಂದ ಆಗುವ ತೊಂದರೆಗಳನ್ನು ತಿಳಿಸಬೇಕಾಗಿದೆ.
  7. ದುಡಿಮೆ ಮತ್ತು ಕೂಲಿ ಹಂಚಿಕೆಯಲ್ಲಿ ಆಗುವ ತಾರತಮ್ಯತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕಾಗಿದೆ.
  8. ಲಿಂಗ ವಯಸ್ಸು ಸಾಮರ್ಥ್ಯದ ಆದಾರದ ಮೇಲೆ ದುಡಿಮೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುತ್ತಾ ಸಮಾನ ಸಾಮರ್ಥ್ಯಕ್ಕೆ ಸಮಾನ ವೇತನ ಎಂಬ ಕಲ್ಪಣೆಯನ್ನು ಕೊಡಬೇಕಾಗಿದೆ
  9. ನಿರುದ್ಯೋಗ ಒಂದು ಸಮಸ್ಯೆ ಎಂದು ವಿವರಿಸುತ್ತಾ ಕೃಷಿ ದುಡಿಮೆಯ ಮೂಲಕ ನಮ್ಮ ನಿರುದ್ಯೋಗದ ಸಮಸ್ಯೆಯನ್ನು ಪರಿಹರಿಸಬಹುದು ಎಂದು ತಿಳಿಸಬೇಕಾಗಿದೆ.
  10. ನಿರುದ್ಯೋಗ ಒಂದು ಸಮಸ್ಯೆ ಎಂದು ವಿವರಿಸುತ್ತಾ ನಿರುದ್ಯೋಗ ಬಡತನ,ವಿಘಟನೆ , ಮೋಸ, ವಂಚನೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಯಪಡಿಸಬೇಕಾಗಿದೆ.

ದೈಹಿಕ ಶ್ರಮದ ವಿಡಿಯೋ ನೋಡಲು ಇದನ್ನು ಪ್ಲೇ ಮಾಡಿ


ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಗ್ರಾಮೀಣ ಕೆಲಸದ ವಿಡಿಯೋ ನೋಡಿ ಪಂಚಾಯತಿ ನೋಡಿ

  1. .ಸೂಕ್ಮ ಅರ್ಥಶಾಸ್ತ್ರ , ಸ್ಥೂಲ ಅರ್ಥಶಾಸ್ತ್ರ, ಕಾರ್ಮಿಕರ ವಿಭಜನೆ, ಆರ್ಥಿಕ ಮುಗ್ಗಟ್ಟು,ಬಡತನ ಮತ್ತು ಅಭಿವೃಧ್ಧಿ ,ನಿರುದ್ಯೋಗ ಇತ್ಯಾದಿಗಳ ಮಾಹಿತಿಗಾಗಿ ಶಿಕ್ಷಕರು ಇಲ್ಲಿ ಕ್ಲಿಕ್ ಮಾಡಬಹುದು.
  2. .ಮಾನವನ ಆರ್ಥಿಕ ಮತ್ತು ಸಾಮಾಜಿಕ ಪ್ರಜ್ಞೆ ಹೇಗೆ ಬೆಳೆಯಿತು,ಜಾತಿಯತೆ ಮತ್ತು ವರ್ಗ ವ್ಯವಸ್ಥೆ ಬೆಳೆದು ಬಂದ ದಾರಿ ಮತ್ತು ಅದಕ್ಕೂ ಆರ್ಥಿಕ ವ್ಯವಸ್ಥೆಗೂ ಇರುವ ಸಂಬಂಧ,ಆದುನಿಕ ಅರ್ಥಶಾಸ್ತ್ರದ ಬೆಳವಣಿಗೆ ಬಗ್ಗೆ ಸವಿವರವಾದ ಮಾಹಿತಿಗಾಗಿ ಈ ಲಿಂಕ್ ನ್ನು ಕ್ಲಿಕ್ ಮಾಡಬೇಕು
  3. .ನಿರುದ್ಯೋಗ ಎಂದರೇನು? ನಿರುದ್ಯೋಗದಲ್ಲಿ ಇರುವ ವಿಧಗಳು ಯಾವುವು? ನಿರುದ್ಯೋಗ ಯಾಕೆ ಉಂಟಾಗುತ್ತಿದೆ.ನಿರುದ್ಯೋಗದಿಂದಾಗುವ ವಿವಿಧ ಪರಿಣಾಮಗಳು ಇತ್ಯಾದಿ ವಿಷಯದ ಬಗ್ಗೆ ಸವಿವರವಾದ ಮಾಹಿತಿಯನ್ನು ಚರ್ಚಿಸಲಾಗಿದೆ. ಈ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ.
  4. .ವಿವಿಧ ಕಾಲದಲ್ಲಿ ವೃತ್ತಿ ಬೆಳೆದ ರೀತಿಯನ್ನು ಇಲ್ಲಿ ಚರ್ಚಿಸಲಾಗಿದೆ.ಪುರಾತನ ಕಾಲದಿಂದಲೂ ಜಾತಿ ವ್ಯವಸ್ಥೆ ಮತ್ತು ವೃತ್ತಿಗೆ ಇರುವ ಸಂಬಂದವನ್ನು ಇಲ್ಲಿ ಚರ್ಚಿಸಲಾಗಿದೆ. ಈ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
  5. .ದುಡಿಮೆ ಮತ್ತು ಆರ್ಥಿಕ ಜೀವನದ ಬಗ್ಗೆ ಮಾಹಿತಿಗಾಗಿ ರವಿ ಅಹೇರಿಯವರ ಭ್ಲಾಗ್ ವೀಕ್ಷಣೆ ಮಾಡಿ. ಇಲ್ಲಿ ಕ್ಲಿಕ್ಕಿಸಿ
  6. .ದುಡಿಮೆಯಲ್ಲಿರುವ ಬೇಧ ಭಾವವನ್ನು ಕುರಿತು ಮಾಹಿತಿಯನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
  7. .ದುಡಿಮೆಯಲ್ಲಿ ಇರುವ ಬೇಧ ಭಾವದ ಸ್ವರುಪವನ್ನು ಕುರಿತು ಮಾಹಿತಿ ತಿಳಿಯಲು ಈ ಲಿಂಕ್ ನ್ನು ನೋಡಿರಿ
  8. .ಭಾರತದಲ್ಲಿ ನಿರುದ್ಯೋಗದ ಮಾಹಿತಿಗಾಗಿ ಈ ಲಿಂಕ್ ನ್ನು ನೋಡಿರಿ.
  9. .ಭಾರತದಲ್ಲಿ ನಿರುದ್ಯೋಗದ ಸ್ವರೂಪ , ಭಾರತದಲ್ಲಿ ಯಾಕೆ ನಿರುದ್ಯೋಗ ಇವೆ, ನಿರುದ್ಯೋಗದ ವಿಧಗಳು ಯಾವುವು?,ನಿರುದ್ಯೊಗದ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂದು ಮಾಹಿತಿಯನ್ನು ತಿಳಿಯಲು ಈ ಲಿಂಕ್ ನ್ನು ನೋಡಿರಿ
  10. .ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಯಾವ ಪ್ರಮಾಣದಲ್ಲಿ ಇದೆ, ಭಾರತದಲ್ಲಿ ನಿರುದ್ಯೋಗವನ್ನು ಹೇಗೆ ನಿವಾರಿಸುವುದು,ನಿರುದ್ಯೋಗದ ಸ್ವರೂಪವನ್ನು ತಿಳಿಯಲು ಈ ಲಿಂಕ್ ನ್ನು ಒತ್ತಿರಿ
  11. .ಸಂಘಟಿತ ಕೆಲಸಗಾರರು ಮತ್ತು ಅಸಂಘಟಿತ ಕೆಲಸಗಾರರ ಬಗ್ಗೆ ಮಾಹಿತಿಗಾಗಿ , ಅವರ ಸಮಸ್ಯೆಗಳು ಭಾರತಗಳು ಹೇಗೆ ಇವೆ ಎಂಬುವುದನ್ನು ತಿಳಿಯಲು ಈ ಲಿಂಕ್ ನ್ನು ಕ್ಲಿಕ್ ಮಾಡಿರಿ
  12. .ಬಾಲಕಾರ್ಮಿಕರು ,ಅವರ ಸಮಸ್ಯೆಗಳು, ವಲಸೆ ಸಮಸ್ಯೆ, ಈ ಸಮಸ್ಯೆಗಳಿಗೆ ಪರಿಹಾರೋಪಾಯಗಳು, ಕಾರ್ಮಿಕ ಪಧ್ಧತಿಯ ಇತಿಹಾಸ, ಬಾರತದಲ್ಲಿ ಕಾರ್ಮಿಕ ಪಧ್ಧತಿ ಬೆಳೆದು ಬಂದ ರೀತಿಯ ಬಗ್ಗೆ ಮಾಹಿತಿಯನ್ನು ಪಡೆಯಲು ಈ ಲಿಂಕ್ ನ್ನು ಕ್ಲಿಕ್ ಮಾಡಬೇಕು

ಪಾಠಕ್ಕೆ ಸ0ಬಂಧಿಸಿದ ಉಪಯುಕ್ತ ಚಿತ್ರಗಳು

  1. .ಸಂಘಟಿತ ಕೆಲಸಗಾರರು ಮತ್ತು ಅಸಂಘಟಿತ ಕೆಲಸಗಾರರ ಬಗ್ಗೆ ಚಿತ್ರ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ
  2. .ಶ್ರಮವಿಭಜನೆಗೆ ಸಂಬಂಧಿಸಿದ ಚಿತ್ರಗಳ ವೀಕ್ಷಣೆ, ಶ್ರಮ ವಿಭಜನೆ ಸಂಬಂಧಿಸಿದ ಬಾರ್ ಗ್ರಾಫ್ ಗಳನ್ನು ನೋಡಲು ಈ ಲಿಂಕ್ ನ್ನು ನೋಡಿರಿ
  3. .ನಿರುದ್ಯೋಗದ ಸಮಸ್ಯೆಯ ಕುರಿತು ಚಿತ್ರ ವಿಕ್ಷಣೆ ಮಾಡಲು ಈ ಲಿಂಕ್ ನೋಡಿರಿ,

ಸಂಬಂಧ ಪುಸ್ತಕಗಳು

  1. .ಶ್ರಮವಿಭಜನೆಗೆ ಸಂಬಂದಿಸಿದ ಎಮಿಲಿ ಡರ್ಕಿಮ್ ರವರ ಪುಸ್ತವನ್ನು ಓದಿರಿ
  2. .ಗ್ರಾಮೀಣ ಪ್ರದೇಶದ ನಿರುದ್ಯೋಗದ ಬಗ್ಗೆ ಮತ್ತು ಭಾರತದ ನಿರುದ್ಯೋಗದ ಬಗ್ಗೆ ಇರುವ ಪುಸ್ತಕವನ್ನು ವೀಕ್ಷಿಸಲು ಈ ಲಿಂಕ್ ನ್ನು ನೋಡಿರಿ.

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಮಿತ್ರರೇ ಈ ಕರುಣಾಜನಕ ಬಡತನ ನೋಡಲು ಕರುಳು ಕಿತ್ತುಬರುವಂತಿದೆ ಇದಕ್ಕೆ ಕಾರಣವೇನು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಬೇಕಿದೆ.

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "


ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು