"ನಿಯತಿಯನಾರ್ ಮೀೞೆದಪರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೯ intermediate revisions by ೨ users not shown)
೧೦ ನೇ ಸಾಲು: ೧೦ ನೇ ಸಾಲು:
 
#ಶಾಸನ ರಚನೆಯಲ್ಲಿ ಜನ್ನ ಎತ್ತಿದ ಕೈ :ಜನ್ನನ ಪ್ರತಿಭೆಯನ್ನು, ಶಾಸನಗಳ ರಚನೆಗೂ ಬಳಸಿಕೊಳ್ಳಲಾಗಿತ್ತು. ಶ್ರೇಷ್ಠಕವಿಯಾದ ಜನ್ನನ ಶಾಸನಗಳು ಒಂದು ಸಂಕಲನ ಗ್ರಂಥವಾಗಿ ಪ್ರಕಟವಾಗಿವೆ.
 
#ಶಾಸನ ರಚನೆಯಲ್ಲಿ ಜನ್ನ ಎತ್ತಿದ ಕೈ :ಜನ್ನನ ಪ್ರತಿಭೆಯನ್ನು, ಶಾಸನಗಳ ರಚನೆಗೂ ಬಳಸಿಕೊಳ್ಳಲಾಗಿತ್ತು. ಶ್ರೇಷ್ಠಕವಿಯಾದ ಜನ್ನನ ಶಾಸನಗಳು ಒಂದು ಸಂಕಲನ ಗ್ರಂಥವಾಗಿ ಪ್ರಕಟವಾಗಿವೆ.
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
 +
[https://www.youtube.com/watch?v=XbPPuvpQS5s ಯಶೋಧರ ಚರಿತ್ರೆ ಗಮಕ]
 +
{{Youtube|PLBiddJeb_C4qyve2mfrewL0-K6TNdMLKg&index}}
 +
 
=ಹೆಚ್ಚುವರಿ ಸಂಪನ್ಮೂಲ=
 
=ಹೆಚ್ಚುವರಿ ಸಂಪನ್ಮೂಲ=
 
'ಕಣಜ'ದಲ್ಲಿನ ಜನ್ನನ ಮಾಹಿತಿ ತಿಳಿಯಲು [http://www.kanaja.in/%E0%B2%9C%E0%B2%A8%E0%B3%8D%E0%B2%A8/ ಇಲ್ಲಿ ಕ್ಲಿಕ್ಕಿಸಿರ]
 
'ಕಣಜ'ದಲ್ಲಿನ ಜನ್ನನ ಮಾಹಿತಿ ತಿಳಿಯಲು [http://www.kanaja.in/%E0%B2%9C%E0%B2%A8%E0%B3%8D%E0%B2%A8/ ಇಲ್ಲಿ ಕ್ಲಿಕ್ಕಿಸಿರ]
೨೮ ನೇ ಸಾಲು: ೩೧ ನೇ ಸಾಲು:
 
'''ಲೆಸೆದುವು''' '''ತದ್ವನದೊಳಿರ್ದ''' '''ಮುತ್ತದ''' '''ಮುಗುಳ್ಗಳ್''' '''|| ೧''' '''||'''
 
'''ಲೆಸೆದುವು''' '''ತದ್ವನದೊಳಿರ್ದ''' '''ಮುತ್ತದ''' '''ಮುಗುಳ್ಗಳ್''' '''|| ೧''' '''||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' ಸಿಸಿರಮನೆ (ಶಿಶಿರವನ್ನೇ) ಪಡೆದು, ಪರಕೆಗೆ (ಹರಕೆಗೆ) ವಸಂತನ್ (ವಸಂತನು) + ಅಲರ್ವೋದ (ಹೂ ಬಿಟ್ಟ) (ಅಲರ್+ ಪೋದ) ಮಾವಿನ + ಅಡಿಮಂಚಿಕೆಯೊಳ್ (ಮಾವಿನ ಮರದ ಮಣೆ/ತುರಿಮಣೆ ಯಲ್ಲಿ) ಕುಸುರಿದರಿದ (ಚೂರು ಮಾಡಿದ) + ಅಡಗಿನ (ಮಾಂಸದ) + ಅಗತೆವೊಲ್ (ತುಂಡುಗಳಂತೆ) + ಎಸೆದುವು (ಶೋಭಿಸಿದವು/ಕಂಡವು) ತದ್ + ವನದೊಳ್ (ಆ ವನದಲ್ಲಿ) + ಇರ್ದ (ಇದ್ದ) ಮುತ್ತದ (ಮುತ್ತುಗದ) ಮುಗುಳ್ಗಳ್ (ಮೊಗ್ಗುಗಳು)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ಸಿಸಿರಮನೆ (ಶಿಶಿರವನ್ನೇ) ಪಡೆದು, ಪರಕೆಗೆ (ಹರಕೆಗೆ) ವಸಂತನ್ (ವಸಂತನು) + ಅಲರ್ವೋದ (ಹೂ ಬಿಟ್ಟ) (ಅಲರ್+ ಪೋದ) ಮಾವಿನ + ಅಡಿಮಂಚಿಕೆಯೊಳ್ (ಮಾವಿನ ಮರದ ಮಣೆ/ತುರಿಮಣೆ ಯಲ್ಲಿ) ಕುಸುರಿದರಿದ (ಚೂರು ಮಾಡಿದ) + ಅಡಗಿನ (ಮಾಂಸದ) + ಅಗತೆವೊಲ್ (ತುಂಡುಗಳಂತೆ) + ಎಸೆದುವು (ಶೋಭಿಸಿದವು/ಕಂಡವು) ತದ್ + ವನದೊಳ್ (ಆ ವನದಲ್ಲಿ) + ಇರ್ದ (ಇದ್ದ) ಮುತ್ತದ (ಮುತ್ತುಗದ) ಮುಗುಳ್ಗಳ್ (ಮೊಗ್ಗುಗಳು)
  
'''ಸಾರಾಂಶ:''' ಚಂಡಮಾರಿ ದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು, ಹೂವನ್ನು ಬಿಟ್ಟ ಮಾವಿನ ಮರದ ಮಣೆಯ ಮೇಲೆ ಕತ್ತರಿಸಿದ(ತುಂಡರಿಸಿದ) ಮಾಂಸದ ತುಂಡುಗಳಂತೆ ಆ ವನದಲ್ಲಿ ಉದುರಿದ್ದ ಮುತ್ತುಗದ ಹೂವಿನ ಮೊಗ್ಗುಗಳು ಕಂಗೊಳಿಸಿದವು.
 
೪೦ ನೇ ಸಾಲು: ೪೫ ನೇ ಸಾಲು:
 
'''ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್  || ೨ ||'''
 
'''ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್  || ೨ ||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' ಮಾರಿ ಮಲಯ + ಅನಿಳಂ (ಪರ್ವತದ ಗಾಳಿ) ನವ ನೀರಜ ವನಮ್ (ಹೊಸ ಕಮಲ ವನ) + ಎಂಬ ಕೆಂಡದೊಳ್ (ಕೆಂಡದಲ್ಲಿ) + ದಂಡ (ಸಾಷ್ಟಾಂಗ) ನಮಸ್ಕಾರದೆ (ನಮಸ್ಕಾರ ಮಾಡುತ್ತಾ) ಬಂದಪನ್ (ಬಂದನು) + ಇತ್ತ (ಈ ಕಡೆ) + ಅವಧಾರಿಪುದು (ಗಮನಹರಿಸುವುದು) + ಎಂಬಂತಿರೆ (ಎನ್ನುವಂತೆ ಇರಲು)+ ಉಲಿದವು (ನುಡಿದವು/ಹಾಡಿದವು) + ಅರಗಿಳಿ ಬನದೊಳ್ (ಅರಗಿಳಿಗಳು ವನದಲ್ಲಿ)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ಮಾರಿ ಮಲಯ + ಅನಿಳಂ (ಪರ್ವತದ ಗಾಳಿ) ನವ ನೀರಜ ವನಮ್ (ಹೊಸ ಕಮಲ ವನ) + ಎಂಬ ಕೆಂಡದೊಳ್ (ಕೆಂಡದಲ್ಲಿ) + ದಂಡ (ಸಾಷ್ಟಾಂಗ) ನಮಸ್ಕಾರದೆ (ನಮಸ್ಕಾರ ಮಾಡುತ್ತಾ) ಬಂದಪನ್ (ಬಂದನು) + ಇತ್ತ (ಈ ಕಡೆ) + ಅವಧಾರಿಪುದು (ಗಮನಹರಿಸುವುದು) + ಎಂಬಂತಿರೆ (ಎನ್ನುವಂತೆ ಇರಲು)+ ಉಲಿದವು (ನುಡಿದವು/ಹಾಡಿದವು) + ಅರಗಿಳಿ ಬನದೊಳ್ (ಅರಗಿಳಿಗಳು ವನದಲ್ಲಿ)
  
'''ಸಾರಾಂಶ:''' ಎಲ ಮಾರಿಯೇ, ಮಲಯ ಮಾರುತನು ಹೊಸ ಕಮಲ ವನವೆಂಬ ಕೆಂಡದ ಮೇಲ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬಂದನು. ಈ ಕಡೆ ಗಮನ ಹರಿಸು ಎನ್ನುವಂತೆ ವನದಲ್ಲ್ಲಿ ಅರಗಿಳಿಗಳು ನುಡಿದವು(ಉಲಿದವು).
 
'''ಸಾರಾಂಶ:''' ಎಲ ಮಾರಿಯೇ, ಮಲಯ ಮಾರುತನು ಹೊಸ ಕಮಲ ವನವೆಂಬ ಕೆಂಡದ ಮೇಲ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬಂದನು. ಈ ಕಡೆ ಗಮನ ಹರಿಸು ಎನ್ನುವಂತೆ ವನದಲ್ಲ್ಲಿ ಅರಗಿಳಿಗಳು ನುಡಿದವು(ಉಲಿದವು).
೫೨ ನೇ ಸಾಲು: ೫೯ ನೇ ಸಾಲು:
 
'''ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್ || ೩ ||'''
 
'''ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್ || ೩ ||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' ಅಂತು ದೊರೆವೆತ್ತು   ಬಂದ (ಹಾಗೆ ಒದಗಿ ಬಂದ) ವಸಂತದೊಳ್ (ವಸಂತದಲ್ಲಿ) + ಆ ಮಾರಿದತ್ತನುಂ (ಆ ಮಾರಿದತ್ತನೂ) ಪುರಜನಮುಂ (ಪುರಜನರೂ) ತಂತಮಗೆ (ತಮತಮಗೆ) ಚಂಡಮಾರಿಗೆ ಸಂತಸಮಂ ಮಾಡಲೆಂದು (ಚಂಡಮಾರಿಗೆ ಸಂತೋಷವನ್ನುಂಟು ಮಾಡಲೆಂದು) ಜಾತ್ರೆಗೆ ನೆರೆದರ್ (ಜಾತ್ರೆಗೆ ಸೇರಿದರು).
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ಅಂತು ದೊರೆವೆತ್ತು   ಬಂದ (ಹಾಗೆ ಒದಗಿ ಬಂದ) ವಸಂತದೊಳ್ (ವಸಂತದಲ್ಲಿ) + ಆ ಮಾರಿದತ್ತನುಂ (ಆ ಮಾರಿದತ್ತನೂ) ಪುರಜನಮುಂ (ಪುರಜನರೂ) ತಂತಮಗೆ (ತಮತಮಗೆ) ಚಂಡಮಾರಿಗೆ ಸಂತಸಮಂ ಮಾಡಲೆಂದು (ಚಂಡಮಾರಿಗೆ ಸಂತೋಷವನ್ನುಂಟು ಮಾಡಲೆಂದು) ಜಾತ್ರೆಗೆ ನೆರೆದರ್ (ಜಾತ್ರೆಗೆ ಸೇರಿದರು).
  
'''ಸಾರಾಂಶ:''' ಹಾಗೆ ಒದಗಿ ಬಂದ ವಸಂತಮಾಸದಲ್ಲಿ ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಸಂತೋಷವನ್ನು ಉಂಟುಮಾಡಲೆಂದು ಜಾತ್ರೆಯಲ್ಲಿ ಸೇರಿದರು.
 
'''ಸಾರಾಂಶ:''' ಹಾಗೆ ಒದಗಿ ಬಂದ ವಸಂತಮಾಸದಲ್ಲಿ ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಸಂತೋಷವನ್ನು ಉಂಟುಮಾಡಲೆಂದು ಜಾತ್ರೆಯಲ್ಲಿ ಸೇರಿದರು.
೬೪ ನೇ ಸಾಲು: ೭೩ ನೇ ಸಾಲು:
 
'''ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್                                    || ೪ ||'''
 
'''ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್                                    || ೪ ||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' [ಬಲಿಪೀಠದ ಬಳಿ] ನಿಂದು (ನಿಂತು) ನರಪತಿ (ರಾಜ) ತಳಾರಂಗೆ (ತಳಾರನಿಗೆ) + ಅಂದಂ (ಹೇಳಿದನು) ನೀನ್ (ನೀನು) ಬರಿಸು (ಕರೆದುಕೊಂಡು ಬಾ) ಮನುಜಯುಗಮಂ [ಇಬ್ಬರು ಮನುಷ್ಯರನ್ನು (ಯುಗ=ಎರಡು/ಇಬ್ಬರು)] ಮುನ್ನಂ (ಮೊದಲು) ಕೊಂದು + ಅರ್ಚಿಸುವೆಂ (ಪೂಜಿಸುವೆನು) ಪೂಜೆಯೊಳ್ (ಪೂಜೆಯಲ್ಲಿ) + ಎಂದಿನ ಪರಿ (ಎಂದಿನ ರೀತಿ) ತಪ್ಪೆ (ತಪ್ಪಿದರೆ) ದೇವಿ (ದೇವಿಯು/ಚಂಡಮಾರಿಯು) ತಪ್ಪದೆ (ಬಿಡದೆ/ಕೆಡುಕು ಮಾಡದೆ) ಮಾಣಳ್ (ಬಿಡಳು)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
[ಬಲಿಪೀಠದ ಬಳಿ] ನಿಂದು (ನಿಂತು) ನರಪತಿ (ರಾಜ) ತಳಾರಂಗೆ (ತಳಾರನಿಗೆ) + ಅಂದಂ (ಹೇಳಿದನು) ನೀನ್ (ನೀನು) ಬರಿಸು (ಕರೆದುಕೊಂಡು ಬಾ) ಮನುಜಯುಗಮಂ [ಇಬ್ಬರು ಮನುಷ್ಯರನ್ನು (ಯುಗ=ಎರಡು/ಇಬ್ಬರು)] ಮುನ್ನಂ (ಮೊದಲು) ಕೊಂದು + ಅರ್ಚಿಸುವೆಂ (ಪೂಜಿಸುವೆನು) ಪೂಜೆಯೊಳ್ (ಪೂಜೆಯಲ್ಲಿ) + ಎಂದಿನ ಪರಿ (ಎಂದಿನ ರೀತಿ) ತಪ್ಪೆ (ತಪ್ಪಿದರೆ) ದೇವಿ (ದೇವಿಯು/ಚಂಡಮಾರಿಯು) ತಪ್ಪದೆ (ಬಿಡದೆ/ಕೆಡುಕು ಮಾಡದೆ) ಮಾಣಳ್ (ಬಿಡಳು)
  
'''ಸಾರಾಂಶ:''' ಬಲಿಪೀಠದ ಬಳಿ ನಿಂತು ಮಹಾರಾಜ ಮಾರಿದತ್ತನು ತಳಾರನಿಗೆ ಇಬ್ಬರು ಮನುಷ್ಯರನ್ನು ಕರೆದುಕೊಂಡು ಬಾ. ಅವರನ್ನು ಕೊಂದು ದೇವಿಗೆ ಪೂಜೆಯನ್ನು ಸಲ್ಲಿಸುವೆನು. ಎಂದಿನ ಪದ್ಧತಿಯಂತೆ ಬಲಿಯನ್ನು ಕೊಡದೆ ತಪ್ಪಿಸಿದರೆ; ಚಂಡಮಾರಿ ದೇವತೆಯು ಕೆಡಕು ಮಾಡದೆ ಬಿಡುವುದಿಲ್ಲ ಎಂದು ಹೇಳಿದನು.
 
೭೬ ನೇ ಸಾಲು: ೮೭ ನೇ ಸಾಲು:
 
'''ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ || ೫ ||'''
 
'''ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ || ೫ ||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' ತಡವಾದಪ್ಪುದು (ತಡವಾಗುತ್ತದೆ) ಪೌರರ್ (ಪುರಜನರು) ಕುಡುವೇಳ್ಪುದು (ಕೊಡಬೇಕಾಗಿದೆ) ಹಲವು ಜೀವರಾಶಿಯ ಬಲಿಯಂ (ಬಲಿಯನ್ನು) ನಡೆಯೆನೆ (ಹೊರಡು ಎನ್ನಲು) ಹಸಾದಮ್ (ಪ್ರಸಾದ/ಅಪ್ಪಣೆ) + ಆಗಳೆ (ಕೂಡಲೇ) ಪಿಡಿತಾರದೆ (ಹಿಡಿದು ತಾರದೆ) ಮಾಣರ್ (ಬಿಡರು) + ಎನ್ನ ಕಿಂಕರರ್ (ನನ್ನ ಸೇವಕರು) + ಎನುತುಂ (ಎನ್ನುತ್ತ)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ತಡವಾದಪ್ಪುದು (ತಡವಾಗುತ್ತದೆ) ಪೌರರ್ (ಪುರಜನರು) ಕುಡುವೇಳ್ಪುದು (ಕೊಡಬೇಕಾಗಿದೆ) ಹಲವು ಜೀವರಾಶಿಯ ಬಲಿಯಂ (ಬಲಿಯನ್ನು) ನಡೆಯೆನೆ (ಹೊರಡು ಎನ್ನಲು) ಹಸಾದಮ್ (ಪ್ರಸಾದ/ಅಪ್ಪಣೆ) + ಆಗಳೆ (ಕೂಡಲೇ) ಪಿಡಿತಾರದೆ (ಹಿಡಿದು ತಾರದೆ) ಮಾಣರ್ (ಬಿಡರು) + ಎನ್ನ ಕಿಂಕರರ್ (ನನ್ನ ಸೇವಕರು) + ಎನುತುಂ (ಎನ್ನುತ್ತ)
  
'''ಸಾರಾಂಶ:''' ಮಾರಿದತ್ತ ಮಹಾರಾಜನು ಚಂಡಕರ್ಮನನ್ನು ಕುರಿತು ಇನ್ನು ತಡವಾಗುತ್ತದೆ. ಪುರಜನರು ಹಲವು ಜೀವರಾಶಿಯ ಬಲಿಯನ್ನು ಕೊಡಬೇಕು, ನಡೆ ಎಂದನು. ಆಗ ಚಂಡಕರ್ಮನು ಅಪ್ಪಣೆ, ನನ್ನ ಸೇವಕರು ಕೂಡಲ ಬಲಿಯನ್ನು ಹಿಡಿದು ತಾರದೆ ಬಿಡುವುದಿಲ್ಲ ಎಂದನು.
 
೮೮ ನೇ ಸಾಲು: ೧೦೧ ನೇ ಸಾಲು:
 
'''ಪೊಱಮಟ್ಟಂ ಚಂಡಕರ್ಮನೆಂಬ ತಳಾಱಂ || ೬ ||'''
 
'''ಪೊಱಮಟ್ಟಂ ಚಂಡಕರ್ಮನೆಂಬ ತಳಾಱಂ || ೬ ||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' ಕಿರಿ + ಪರೆಯದ (ಎಳೆಯ ಹರೆಯದ/ಪ್ರಾಯದ) ಶುಭಲಕ್ಷಣದ (ಒಳ್ಳೆಯ ಲಕ್ಷಣದ) ಅರಿಕೆಯ (ಬುದ್ಧಿವಂತರಾದ) ಸತ್ಕುಲದ (ಒಳ್ಳೆಯ ಕುಲದಲ್ಲಿ ಜನಿಸಿದ/ಸದ್ವಂಶದ) ಮರ್ತ್ಯಯುಗಲಕಮಂ (ಮರ್ತ್ಯ=ಮಾನವ, ಯುಗಲಕ=ಜೋಡಿ ಅಂದರೆ ಇಬ್ಬರು ಮನುಷ್ಯರನ್ನು) ತಾನ್ + ಅರಸಲ್ (ತಾನು ಹುಡುಕಲು) ಬಳರಿಯ (ಬಳರಿ ಎಂಬ ಹೆಸರಿನ ಮಾರಿಯ) ಬನದಿಂ (ವನದಿಂದ) ಪೊರಮಟ್ಟಂ (ಹೊರಟನು) ಚಂಡಕರ್ಮನ್ (ಚಂಡಕರ್ಮ) + ಎಂಬ ತಳಾರಂ (ಎಂಬ ತಳಾರನು)  
+
'''ಪದವಿಭಾಗ ಮತ್ತು ಪದಶಃ ಅರ್ಥ:'''
 +
 
 +
ಕಿರಿ + ಪರೆಯದ (ಎಳೆಯ ಹರೆಯದ/ಪ್ರಾಯದ) ಶುಭಲಕ್ಷಣದ (ಒಳ್ಳೆಯ ಲಕ್ಷಣದ) ಅರಿಕೆಯ (ಬುದ್ಧಿವಂತರಾದ) ಸತ್ಕುಲದ (ಒಳ್ಳೆಯ ಕುಲದಲ್ಲಿ ಜನಿಸಿದ/ಸದ್ವಂಶದ) ಮರ್ತ್ಯಯುಗಲಕಮಂ (ಮರ್ತ್ಯ=ಮಾನವ, ಯುಗಲಕ=ಜೋಡಿ ಅಂದರೆ ಇಬ್ಬರು ಮನುಷ್ಯರನ್ನು) ತಾನ್ + ಅರಸಲ್ (ತಾನು ಹುಡುಕಲು) ಬಳರಿಯ (ಬಳರಿ ಎಂಬ ಹೆಸರಿನ ಮಾರಿಯ) ಬನದಿಂ (ವನದಿಂದ) ಪೊರಮಟ್ಟಂ (ಹೊರಟನು) ಚಂಡಕರ್ಮನ್ (ಚಂಡಕರ್ಮ) + ಎಂಬ ತಳಾರಂ (ಎಂಬ ತಳಾರನು)  
  
'''ಸಾರಾಂಶ:''' ಚಂಡಕರ್ಮ ಎಂಬ ತಳಾರನು ಎಳೆಯ ವಯಸ್ಸಿನ, ಶುಭಲಕ್ಷಣದ, ಬುದ್ಧಿವಂತರಾದ, ಒಳ್ಳೆಯ ವಂಶದಲ್ಲಿ ಜನಿಸಿದ ಇಬ್ಬರು ಮನುಷ್ಯರನ್ನು ಹುಡುಕಲು ಆ ಮಾರಿದೇವತೆಯ ವನದಿಂದ ಹೊರಟನು.
 
'''ಸಾರಾಂಶ:''' ಚಂಡಕರ್ಮ ಎಂಬ ತಳಾರನು ಎಳೆಯ ವಯಸ್ಸಿನ, ಶುಭಲಕ್ಷಣದ, ಬುದ್ಧಿವಂತರಾದ, ಒಳ್ಳೆಯ ವಂಶದಲ್ಲಿ ಜನಿಸಿದ ಇಬ್ಬರು ಮನುಷ್ಯರನ್ನು ಹುಡುಕಲು ಆ ಮಾರಿದೇವತೆಯ ವನದಿಂದ ಹೊರಟನು.
೧೦೦ ನೇ ಸಾಲು: ೧೧೫ ನೇ ಸಾಲು:
 
'''ರ್ವ ನಿಮಿತ್ತಂ ಕಳೆದು ಬೞಕ ಬಾಲಕಯುಗಮಂ      || ೭ ||'''
 
'''ರ್ವ ನಿಮಿತ್ತಂ ಕಳೆದು ಬೞಕ ಬಾಲಕಯುಗಮಂ      || ೭ ||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' ಮುನಿ ಸಮುದಾಯ ಸಮೇತಂ(ಮುನಿಗಳ ಸಮುದಾಯ/ಸಮೂಹದ ಸಮೇತವಾಗಿ) ವಿನೇಯಜನ (ವಿನೀತರಾದ/ವಿಧೇಯರಾದ ಜನ) ವನಜ ವನ (ಕಮಲವನ) ದಿವಾಕರನ್ (ಸೂರ್ಯನು) + ಅಂತು (ಹಾಗೆ) + ಆ ಮುನಿಪನ್ (ಮುನಿಯು) + ಉಪವಾಸಮಂ (ಉಪವಾಸವನ್ನು) ಪರ್ವ (ವ್ರತ/ಹಬ್ಬ) ನಿಮಿತ್ತಂ (ಕಾರಣವಾಗಿ) ಕಳೆದು, ಬಳಿಕ + ಬಾಲಕಯುಗಮಂ (ನಂತರ ಬಾಲಕರಿಬ್ಬರನ್ನು)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ಮುನಿ ಸಮುದಾಯ ಸಮೇತಂ(ಮುನಿಗಳ ಸಮುದಾಯ/ಸಮೂಹದ ಸಮೇತವಾಗಿ) ವಿನೇಯಜನ (ವಿನೀತರಾದ/ವಿಧೇಯರಾದ ಜನ) ವನಜ ವನ (ಕಮಲವನ) ದಿವಾಕರನ್ (ಸೂರ್ಯನು) + ಅಂತು (ಹಾಗೆ) + ಆ ಮುನಿಪನ್ (ಮುನಿಯು) + ಉಪವಾಸಮಂ (ಉಪವಾಸವನ್ನು) ಪರ್ವ (ವ್ರತ/ಹಬ್ಬ) ನಿಮಿತ್ತಂ (ಕಾರಣವಾಗಿ) ಕಳೆದು, ಬಳಿಕ + ಬಾಲಕಯುಗಮಂ (ನಂತರ ಬಾಲಕರಿಬ್ಬರನ್ನು)
  
'''ಸಾರಾಂಶ:''' ವಿನೀತ/ವಿಧೇಯರಾದ ಜನರೆಂಬ ಕಮಲವನಕ್ಕೆ ಸೂರ್ಯನಂತೆ ಕಂಗೊಳಿಸುತ್ತ ಸುದತ್ತಾಚಾರ್ಯರೆಂಬ ಮುನಿಗಳು, ಮುನಿಗಳ ಸಮುದಾಯದ ಸಮೇತವಾಗಿ, ಹಬ್ಬದ ಪ್ರಯುಕ್ತ ಉಪವಾಸದ ವ್ರತವನ್ನು ಮಾಡಿದರು. ನಂತರ ಇಬ್ಬರು ಬಾಲಕರನ್ನು ಕರೆದು ಭಿಕ್ಷೆಯನ್ನು ತರುವಂತೆ ಕಳುಹಿಸಿದರು.
 
೧೧೨ ನೇ ಸಾಲು: ೧೨೯ ನೇ ಸಾಲು:
 
'''ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ  || ೮ ||'''
 
'''ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ  || ೮ ||'''
  
'''ಪದವಿಭಾಗ ಮತ್ತು ಪದಶಃ''' ಅರ್ಥ: ಚರಿಗೆಗೆ (ಜೈನಯತಿಗಳು ಆಹಾರಕ್ಕಾಗಿ ಭಿಕ್ಷಾಟಣೆ ಮಾಡುವುದು) ಬೀಳ್ಕೊಡೆ (ಕಳುಹಿಸಿ ಕೊಡಲು) ಗುರುಗಳ ಚರಣಕ್ಕೆ (ಗುರುಗಳ ಪಾದಕ್ಕೆ) + ಆ ಯುಗಳಮ್ (ಆ ಇಬ್ಬರು) + ಎರಗಿ (ನಮಸ್ಕರಿಸಿ) ಪೊರಮಟ್ಟ + ಆಗಳ್ (ಹೊರಟಾಗ) ತರುಣ (ಎಳೆಯ) ವನಹರಿಣ (ಕಾಡುಜಿಂಕೆ) ಯುಗಮಂ (ಎರಡನ್ನು) ತರಕ್ಷು (ಹುಲಿ) ಪಿಡಿವಂತೆ (ಹಿಡಿಯುವಂತೆ) ಚಂಡಕರ್ಮಂ (ಚಂಡಕರ್ಮನು) ಪಿಡಿದಂ (ಹಿಡಿದನು)
+
'''ಪದವಿಭಾಗ ಮತ್ತು ಪದಶಃ''' '''ಅರ್ಥ:'''
 +
 
 +
ಚರಿಗೆಗೆ (ಜೈನಯತಿಗಳು ಆಹಾರಕ್ಕಾಗಿ ಭಿಕ್ಷಾಟಣೆ ಮಾಡುವುದು) ಬೀಳ್ಕೊಡೆ (ಕಳುಹಿಸಿ ಕೊಡಲು) ಗುರುಗಳ ಚರಣಕ್ಕೆ (ಗುರುಗಳ ಪಾದಕ್ಕೆ) + ಆ ಯುಗಳಮ್ (ಆ ಇಬ್ಬರು) + ಎರಗಿ (ನಮಸ್ಕರಿಸಿ) ಪೊರಮಟ್ಟ + ಆಗಳ್ (ಹೊರಟಾಗ) ತರುಣ (ಎಳೆಯ) ವನಹರಿಣ (ಕಾಡುಜಿಂಕೆ) ಯುಗಮಂ (ಎರಡನ್ನು) ತರಕ್ಷು (ಹುಲಿ) ಪಿಡಿವಂತೆ (ಹಿಡಿಯುವಂತೆ) ಚಂಡಕರ್ಮಂ (ಚಂಡಕರ್ಮನು) ಪಿಡಿದಂ (ಹಿಡಿದನು)
  
'''ಸಾರಾಂಶ:''' ಆ ಮಕ್ಕಳಿಬ್ಬರೂ (ಅಭಯರುಚಿ ಮತ್ತು ಅಭಯಮತಿ) ಗುರುಗಳ ಪಾದಕ್ಕೆ ನಮಸ್ಕರಿಸಿ ಭಿಕ್ಷೆಯನ್ನು ತರಲು ಹೊರಟರು. ಹಾಗೆ ಅವರು ಚರಿಗೆಗೆ ಹೋಗುತ್ತಿದ್ದಾಗ ಚಂಡಕರ್ಮನು ಅವರಿಬ್ಬರನ್ನು ’ಎಳೆಯ ಜಿಂಕೆಯ ಮರಿಗಳನ್ನು ಹುಲಿ ಹಿಡಿಯುವಂತೆ’ ಹಿಡಿದನು.
 
೧೨೪ ನೇ ಸಾಲು: ೧೪೩ ನೇ ಸಾಲು:
 
'''ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್   || ೯ ||'''
 
'''ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್   || ೯ ||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' ಅಭಯರುಚಿ + ಅಭಯಮತಿ + ಎಂಬ ಉಭಯಮನ್ (ಅಭಯರುಚಿ
+
'''ಪದವಿಭಾಗ ಮತ್ತು ಪದಶಃ ಅರ್ಥ:'''
  
ಅಭಯಮತಿ ಎಂಬ ಇಬ್ಬರನ್ನು) + ಆ ಪಾಪಕರ್ಮನ್ (ಆ ಪಾಪಕರ್ಮನು/ಪಾಪಿಯು) + ಉಯ್ವ + ಎಡೆಯೊಳ್ (ಒಯ್ಯುವ/ಎಳೆದೊಯ್ಯುವ/ಕರೆದುಕೊಂಡು ಹೋಗುವ ಸಮಯದಲ್ಲಿ) ಮತ್ತೆ + ಅಭಯರುಚಿ ತಂಗೆಗೆ (ಅಭಯ ರುಚಿಯು ತಂಗಿಗೆ) + ಅಂದಪನ್ (ಹೇಳುತ್ತಾನೆ) + ಅಭೀತೆಯಾಗು (ಭಯವನ್ನು ಬಿಡು) + ಎಲಗೆ (ಎಲೈ), ತಾಯೆ, ಮರಣದ ದೆಸೆಯೊಳ್ (ಸಾವಿನ ಬಗ್ಗೆ)
+
ಅಭಯರುಚಿ + ಅಭಯಮತಿ + ಎಂಬ ಉಭಯಮನ್ (ಅಭಯರುಚಿ ಅಭಯಮತಿ ಎಂಬ ಇಬ್ಬರನ್ನು) + ಆ ಪಾಪಕರ್ಮನ್ (ಆ ಪಾಪಕರ್ಮನು/ಪಾಪಿಯು) + ಉಯ್ವ + ಎಡೆಯೊಳ್ (ಒಯ್ಯುವ/ಎಳೆದೊಯ್ಯುವ/ಕರೆದುಕೊಂಡು ಹೋಗುವ ಸಮಯದಲ್ಲಿ) ಮತ್ತೆ + ಅಭಯರುಚಿ ತಂಗೆಗೆ (ಅಭಯ ರುಚಿಯು ತಂಗಿಗೆ) + ಅಂದಪನ್ (ಹೇಳುತ್ತಾನೆ) + ಅಭೀತೆಯಾಗು (ಭಯವನ್ನು ಬಿಡು) + ಎಲಗೆ (ಎಲೈ), ತಾಯೆ, ಮರಣದ ದೆಸೆಯೊಳ್ (ಸಾವಿನ ಬಗ್ಗೆ)  
  
'''ಸಾರಾಂಶ:''' ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಎಳೆದುಕೊಂಡು/ಹೊತ್ತುಕೊಂಡು ಹೋಗುವ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು ಎಲ ತಾಯಿ, ಮರಣದ ಬಗ್ಗೆ ಭಯಪಡಬೇಡ ಎಂದು ಹೇಳುತ್ತಾನೆ.
 
'''ಸಾರಾಂಶ:''' ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಎಳೆದುಕೊಂಡು/ಹೊತ್ತುಕೊಂಡು ಹೋಗುವ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು ಎಲ ತಾಯಿ, ಮರಣದ ಬಗ್ಗೆ ಭಯಪಡಬೇಡ ಎಂದು ಹೇಳುತ್ತಾನೆ.
೧೩೮ ನೇ ಸಾಲು: ೧೫೭ ನೇ ಸಾಲು:
 
'''ಜಯಮೆ ತಪಂ ತಪಕೆ ಬೇಱೆ ಕೋಡೆರಡೊಳವೇ     || ೧೦ ||'''
 
'''ಜಯಮೆ ತಪಂ ತಪಕೆ ಬೇಱೆ ಕೋಡೆರಡೊಳವೇ     || ೧೦ ||'''
  
'''ಪದವಿಭಾಗ ಮತ್ತು ಪದಶಃ ಅರ್ಥ:''' ನಿಯತಿಯನ್ (ವಿಧಿಯನ್ನು) + ಆರ್ (ಯಾರು) ಮೀರಿದಪರ್ (ಮೀರುತ್ತಾರೆ) ಭಯಮ್ (ಭಯ) + ಏವುದೊ (ಯಾವುದೋ) ಮುಟ್ಟಿದ (ಕಷ್ಟದ) + ಎಡೆಗೆ (ಸಮಯದಲ್ಲಿ) ಸೈರಿಸುವುದೆ (ಸಹಿಸುವುದೇ) ಕೇಳ್ ನಯವಿದೆ (ಕೇಳು ನೀತಿಯನ್ನು ಬಲ್ಲವಳೇ) ಪೆತ್ತ (ಪಡೆದ/ಉಂಟಾದ) ಪರೀಷಹ (ಜೈನಧರ್ಮದ ಪ್ರಕಾರ ಮುಕ್ತಿ ಬಯಸುವವರಿಗೆ ಅಡ್ಡಿಯುಂಟುಮಾಡುವ ೨೨ ಬಗೆಯ ಕ್ಲೇಷಗಳು/ತೊಂದರೆಗಳು) ಜಯಮೆ (ಜಯವೇ) ತಪಂ (ತಪಸ್ಸು) ತಪಕೆ (ತಪಕ್ಕ) ಬೇರೆ ಕೋಡು(ಕೊಂಬು) + ಎರಡು + ಒಳವೇ (ಇರುವವೇ)
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
 +
 
 +
ನಿಯತಿಯನ್ (ವಿಧಿಯನ್ನು) + ಆರ್ (ಯಾರು) ಮೀರಿದಪರ್ (ಮೀರುತ್ತಾರೆ) ಭಯಮ್ (ಭಯ) + ಏವುದೊ (ಯಾವುದೋ) ಮುಟ್ಟಿದ (ಕಷ್ಟದ) + ಎಡೆಗೆ (ಸಮಯದಲ್ಲಿ) ಸೈರಿಸುವುದೆ (ಸಹಿಸುವುದೇ) ಕೇಳ್ ನಯವಿದೆ (ಕೇಳು ನೀತಿಯನ್ನು ಬಲ್ಲವಳೇ) ಪೆತ್ತ (ಪಡೆದ/ಉಂಟಾದ) ಪರೀಷಹ (ಜೈನಧರ್ಮದ ಪ್ರಕಾರ ಮುಕ್ತಿ ಬಯಸುವವರಿಗೆ ಅಡ್ಡಿಯುಂಟುಮಾಡುವ ೨೨ ಬಗೆಯ ಕ್ಲೇಷಗಳು/ತೊಂದರೆಗಳು) ಜಯಮೆ (ಜಯವೇ) ತಪಂ (ತಪಸ್ಸು) ತಪಕೆ (ತಪಕ್ಕ) ಬೇರೆ ಕೋಡು(ಕೊಂಬು) + ಎರಡು + ಒಳವೇ (ಇರುವವೇ)
  
'''ಸಾರಾಂಶ:''' ಚಂಡಕರ್ಮನು ಎಳೆದುಕೊಂಡು ಹೋಗುವಾಗ ಅಭಯರುಚಿಯು ತನ್ನ ತಂಗಿಯಾದ ಅಭಯಮತಿಯನ್ನು ಕುರಿತು ನೀತಿಶಾಸ್ತ್ರವನ್ನು ಬಲ್ಲವಳೇ/ನೀತಿವಂತಳೇ ಕೇಳು, ವಿಧಿ ನಿಯಮವನ್ನು ಮೀರಲು ಯಾರಿಗೆ ಸಾಧ್ಯವಾಗುತ್ತದೆ? ನಿನಗೆ ಭಯವೇಕೆ? ಇಂತಹ ಸಮಯದಲ್ಲಿ ಬಂದ ಕಷ್ಟವನ್ನು ಸಹಿಸಿಕೊಳ್ಳಬೇಕು. ಸಂಭವಿಸುವ ಪರಿಷಹಗಳನ್ನು (೨೨ ಬಗೆಯ ಕ್ಲೇಶಗಳನ್ನು) ಜಯಿಸುವುದೇ ನಿಜವಾದ ತಪಸ್ಸು; ತಪಸ್ಸಿಗೆ ಬೇರೆ ಎರಡು ಕೋಡು/ಕೊಂಬುಗಳಿವೆಯೇ? ಎಂದು ಹೇಳಿದನು. (ಜೈನಧರ್ಮದ ಪ್ರಕಾರ ಪರೀಷಹಗಳನ್ನು ನಿಗ್ರಹಿಸುವುದೇ ಬಹು ಮುಖ್ಯ)
 
೧೪೪ ನೇ ಸಾಲು: ೧೬೫ ನೇ ಸಾಲು:
 
==ಪರಿಕಲ್ಪನೆ ೧==
 
==ಪರಿಕಲ್ಪನೆ ೧==
 
===ಚಟುವಟಿಕೆ-೧===
 
===ಚಟುವಟಿಕೆ-೧===
#ವಿಧಾನ/ಪ್ರಕ್ರಿಯೆ
+
#ವಿಧಾನ/ಪ್ರಕ್ರಿಯೆ  
 
#ಸಮಯ
 
#ಸಮಯ
 
#ಸಾಮಗ್ರಿಗಳು/ಸಂಪನ್ಮೂಲಗಳು
 
#ಸಾಮಗ್ರಿಗಳು/ಸಂಪನ್ಮೂಲಗಳು
೧೬೯ ನೇ ಸಾಲು: ೧೯೦ ನೇ ಸಾಲು:
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
  
[[ವರ್ಗ:ಪದ್ಯ]]
+
[[ವರ್ಗ:ನಿಯತಿಯನಾರ್ ಮೀೞೆದಪರ್]]
[[ವರ್ಗ:೯ನೇ ತರಗತಿ]]
 
೦೯:೩೩, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಕಲಿಕೋದ್ದೇಶಗಳು

ಕವಿ ಪರಿಚಯ

ಕವಿ ಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ (ಕಾಲ :ಕ್ರಿ.ಶ.೧೧೮೦-೧೨೬೦) ಜನ್ನನ ತಂದೆ ಶಂಕರ (ಕವಿ ಸುಮನೋಬಾಣ)ನು ಹೊಯ್ಸಳ ನಾರಸಿಂಹನಲ್ಲಿ ದಂಡಾಧೀಶನಾಗಿದ್ದನು.ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು.ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ).ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು. ಜೈನಮತೀಯನಾದರೂ, ಅವನ ಸಾಹಿತ್ಯ ಕೃಷಿ, ಸರ್ವಪ್ರಾಕಾರಗಳನ್ನು ವ್ಯಾಪಿಸಿತ್ತು. ಜನ್ನನು, ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ ,ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦, ತಾಳೆಗರಿಗಳ ಪ್ರತಿಗಳನ್ನು ಬರೆಸಿ,ಉದಾರ ಸಂಭಾವನೆಯೊಂದಿಗೆ ವಿದ್ವಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು, ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು.

ಜನ್ನನ ರಚನೆಗಳು :

  1. ಜನ್ನನು ಕ್ರಿ.ಶ.೧೨೦೯ರಲ್ಲಿ ಯಶೋಧರ ಚರಿತ್ರೆಯನ್ನು ರಚಿಸಿದನು.
  2. ಜನ್ನನ ಎರಡನೆಯ ರಚನೆ ಅನಂತನಾಥಪುರಾಣ ಜೈನರ ೧೪ನೆಯ ತೀರ್ಥಂಕರನಾದ ಅನಂತನಾಥಸ್ವಾಮಿಯ ಜೀವನಚರಿತ್ರೆಯನ್ನು ಕುರಿತದ್ದು.
  3. ಶಾಸನ ರಚನೆಯಲ್ಲಿ ಜನ್ನ ಎತ್ತಿದ ಕೈ :ಜನ್ನನ ಪ್ರತಿಭೆಯನ್ನು, ಶಾಸನಗಳ ರಚನೆಗೂ ಬಳಸಿಕೊಳ್ಳಲಾಗಿತ್ತು. ಶ್ರೇಷ್ಠಕವಿಯಾದ ಜನ್ನನ ಶಾಸನಗಳು ಒಂದು ಸಂಕಲನ ಗ್ರಂಥವಾಗಿ ಪ್ರಕಟವಾಗಿವೆ.

ಶಿಕ್ಷಕರಿಗೆ ಟಿಪ್ಪಣಿ

ಯಶೋಧರ ಚರಿತ್ರೆ ಗಮಕ

ಹೆಚ್ಚುವರಿ ಸಂಪನ್ಮೂಲ

'ಕಣಜ'ದಲ್ಲಿನ ಜನ್ನನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿರ

ವಿಕಿ ಸೋರ್ಸ್‌ ನಲ್ಲಿರುವ ಯಶೋಧರ ಚರಿತ್ರೆಯ ಮಾಹಿತಿ

ಜನ್ನ ಮತ್ತು ಅವನ ಕೃತಿಗಳ ಮಾಹಿತಿ

ಸಾರಾಂಶ

ಪದ್ಯದ ಸಾರಾಂಶ - ಕನ್ನಡ ದೀವಿಗೆಯಲ್ಲಿನ ಸಂಪನ್ಮೂಲದ ಸಹಾಯ ಪಡೆಯಲಾಗಿದೆ

ಸಿಸಿರಮನೆ ಪಡೆದು ಪರಕೆಗೆ

ವಸಂತನಲರ್ವೋದ ಮಾವಿನಡಿಮಂಚಿಕೆಯೊಳ್

ಕುಸುರಿದಱದಡಗಿನಗತೆವೊ

ಲೆಸೆದುವು ತದ್ವನದೊಳಿರ್ದ ಮುತ್ತದ ಮುಗುಳ್ಗಳ್ || ೧ ||

ಪದವಿಭಾಗ ಮತ್ತು ಪದಶಃ ಅರ್ಥ:

ಸಿಸಿರಮನೆ (ಶಿಶಿರವನ್ನೇ) ಪಡೆದು, ಪರಕೆಗೆ (ಹರಕೆಗೆ) ವಸಂತನ್ (ವಸಂತನು) + ಅಲರ್ವೋದ (ಹೂ ಬಿಟ್ಟ) (ಅಲರ್+ ಪೋದ) ಮಾವಿನ + ಅಡಿಮಂಚಿಕೆಯೊಳ್ (ಮಾವಿನ ಮರದ ಮಣೆ/ತುರಿಮಣೆ ಯಲ್ಲಿ) ಕುಸುರಿದರಿದ (ಚೂರು ಮಾಡಿದ) + ಅಡಗಿನ (ಮಾಂಸದ) + ಅಗತೆವೊಲ್ (ತುಂಡುಗಳಂತೆ) + ಎಸೆದುವು (ಶೋಭಿಸಿದವು/ಕಂಡವು) ತದ್ + ವನದೊಳ್ (ಆ ವನದಲ್ಲಿ) + ಇರ್ದ (ಇದ್ದ) ಮುತ್ತದ (ಮುತ್ತುಗದ) ಮುಗುಳ್ಗಳ್ (ಮೊಗ್ಗುಗಳು)

ಸಾರಾಂಶ: ಚಂಡಮಾರಿ ದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು, ಹೂವನ್ನು ಬಿಟ್ಟ ಮಾವಿನ ಮರದ ಮಣೆಯ ಮೇಲೆ ಕತ್ತರಿಸಿದ(ತುಂಡರಿಸಿದ) ಮಾಂಸದ ತುಂಡುಗಳಂತೆ ಆ ವನದಲ್ಲಿ ಉದುರಿದ್ದ ಮುತ್ತುಗದ ಹೂವಿನ ಮೊಗ್ಗುಗಳು ಕಂಗೊಳಿಸಿದವು.

ಮಾರಿ ಮಲಯಾನಿಳಂ ನವ

ನೀರಜವನಮೆಂಬ ಕೆಂಡದೊಳ್ ದಂಡನಮ

ಸ್ಕಾರದೆ ಬಂದಪನಿತ್ತವ

ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್  || ೨ ||

ಪದವಿಭಾಗ ಮತ್ತು ಪದಶಃ ಅರ್ಥ:

ಮಾರಿ ಮಲಯ + ಅನಿಳಂ (ಪರ್ವತದ ಗಾಳಿ) ನವ ನೀರಜ ವನಮ್ (ಹೊಸ ಕಮಲ ವನ) + ಎಂಬ ಕೆಂಡದೊಳ್ (ಕೆಂಡದಲ್ಲಿ) + ದಂಡ (ಸಾಷ್ಟಾಂಗ) ನಮಸ್ಕಾರದೆ (ನಮಸ್ಕಾರ ಮಾಡುತ್ತಾ) ಬಂದಪನ್ (ಬಂದನು) + ಇತ್ತ (ಈ ಕಡೆ) + ಅವಧಾರಿಪುದು (ಗಮನಹರಿಸುವುದು) + ಎಂಬಂತಿರೆ (ಎನ್ನುವಂತೆ ಇರಲು)+ ಉಲಿದವು (ನುಡಿದವು/ಹಾಡಿದವು) + ಅರಗಿಳಿ ಬನದೊಳ್ (ಅರಗಿಳಿಗಳು ವನದಲ್ಲಿ)

ಸಾರಾಂಶ: ಎಲ ಮಾರಿಯೇ, ಮಲಯ ಮಾರುತನು ಹೊಸ ಕಮಲ ವನವೆಂಬ ಕೆಂಡದ ಮೇಲ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬಂದನು. ಈ ಕಡೆ ಗಮನ ಹರಿಸು ಎನ್ನುವಂತೆ ವನದಲ್ಲ್ಲಿ ಅರಗಿಳಿಗಳು ನುಡಿದವು(ಉಲಿದವು).

ಅಂತು ದೊರೆವೆತ್ತು ಬಂದ ವ

ಸಂತದೊಳಾ ಮಾರಿದತ್ತನುಂ ಪುರಜನಮುಂ

ತಂತಮಗೆ ಚಂಡಮಾರಿಗೆ

ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್ || ೩ ||

ಪದವಿಭಾಗ ಮತ್ತು ಪದಶಃ ಅರ್ಥ:

ಅಂತು ದೊರೆವೆತ್ತು   ಬಂದ (ಹಾಗೆ ಒದಗಿ ಬಂದ) ವಸಂತದೊಳ್ (ವಸಂತದಲ್ಲಿ) + ಆ ಮಾರಿದತ್ತನುಂ (ಆ ಮಾರಿದತ್ತನೂ) ಪುರಜನಮುಂ (ಪುರಜನರೂ) ತಂತಮಗೆ (ತಮತಮಗೆ) ಚಂಡಮಾರಿಗೆ ಸಂತಸಮಂ ಮಾಡಲೆಂದು (ಚಂಡಮಾರಿಗೆ ಸಂತೋಷವನ್ನುಂಟು ಮಾಡಲೆಂದು) ಜಾತ್ರೆಗೆ ನೆರೆದರ್ (ಜಾತ್ರೆಗೆ ಸೇರಿದರು).

ಸಾರಾಂಶ: ಹಾಗೆ ಒದಗಿ ಬಂದ ವಸಂತಮಾಸದಲ್ಲಿ ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಸಂತೋಷವನ್ನು ಉಂಟುಮಾಡಲೆಂದು ಜಾತ್ರೆಯಲ್ಲಿ ಸೇರಿದರು.

ನಿಂದು ನರಪತಿ ತಳಾಱಂ

ಗಂದಂ ನೀನ್ ಬರಿಸು ಮನುಜಯುಗಮಂ ಮುನ್ನಂ

ಕೊಂದರ್ಚಿಸುವೆಂ ಪೂಜೆಯೊ

ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್                                    || ೪ ||

ಪದವಿಭಾಗ ಮತ್ತು ಪದಶಃ ಅರ್ಥ:

[ಬಲಿಪೀಠದ ಬಳಿ] ನಿಂದು (ನಿಂತು) ನರಪತಿ (ರಾಜ) ತಳಾರಂಗೆ (ತಳಾರನಿಗೆ) + ಅಂದಂ (ಹೇಳಿದನು) ನೀನ್ (ನೀನು) ಬರಿಸು (ಕರೆದುಕೊಂಡು ಬಾ) ಮನುಜಯುಗಮಂ [ಇಬ್ಬರು ಮನುಷ್ಯರನ್ನು (ಯುಗ=ಎರಡು/ಇಬ್ಬರು)] ಮುನ್ನಂ (ಮೊದಲು) ಕೊಂದು + ಅರ್ಚಿಸುವೆಂ (ಪೂಜಿಸುವೆನು) ಪೂಜೆಯೊಳ್ (ಪೂಜೆಯಲ್ಲಿ) + ಎಂದಿನ ಪರಿ (ಎಂದಿನ ರೀತಿ) ತಪ್ಪೆ (ತಪ್ಪಿದರೆ) ದೇವಿ (ದೇವಿಯು/ಚಂಡಮಾರಿಯು) ತಪ್ಪದೆ (ಬಿಡದೆ/ಕೆಡುಕು ಮಾಡದೆ) ಮಾಣಳ್ (ಬಿಡಳು)

ಸಾರಾಂಶ: ಬಲಿಪೀಠದ ಬಳಿ ನಿಂತು ಮಹಾರಾಜ ಮಾರಿದತ್ತನು ತಳಾರನಿಗೆ ಇಬ್ಬರು ಮನುಷ್ಯರನ್ನು ಕರೆದುಕೊಂಡು ಬಾ. ಅವರನ್ನು ಕೊಂದು ದೇವಿಗೆ ಪೂಜೆಯನ್ನು ಸಲ್ಲಿಸುವೆನು. ಎಂದಿನ ಪದ್ಧತಿಯಂತೆ ಬಲಿಯನ್ನು ಕೊಡದೆ ತಪ್ಪಿಸಿದರೆ; ಚಂಡಮಾರಿ ದೇವತೆಯು ಕೆಡಕು ಮಾಡದೆ ಬಿಡುವುದಿಲ್ಲ ಎಂದು ಹೇಳಿದನು.

ತಡವಾದಪ್ಪುದು ಪೌರರ್

ಕುಡುವೇೞ್ಪುದು ಹಲವು ಜೀವರಾಶಿಯ ಬಲಿಯಂ

ನಡೆಯೆನೆ ಹಸಾದಮಾಗಳೆ

ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ || ೫ ||

ಪದವಿಭಾಗ ಮತ್ತು ಪದಶಃ ಅರ್ಥ:

ತಡವಾದಪ್ಪುದು (ತಡವಾಗುತ್ತದೆ) ಪೌರರ್ (ಪುರಜನರು) ಕುಡುವೇಳ್ಪುದು (ಕೊಡಬೇಕಾಗಿದೆ) ಹಲವು ಜೀವರಾಶಿಯ ಬಲಿಯಂ (ಬಲಿಯನ್ನು) ನಡೆಯೆನೆ (ಹೊರಡು ಎನ್ನಲು) ಹಸಾದಮ್ (ಪ್ರಸಾದ/ಅಪ್ಪಣೆ) + ಆಗಳೆ (ಕೂಡಲೇ) ಪಿಡಿತಾರದೆ (ಹಿಡಿದು ತಾರದೆ) ಮಾಣರ್ (ಬಿಡರು) + ಎನ್ನ ಕಿಂಕರರ್ (ನನ್ನ ಸೇವಕರು) + ಎನುತುಂ (ಎನ್ನುತ್ತ)

ಸಾರಾಂಶ: ಮಾರಿದತ್ತ ಮಹಾರಾಜನು ಚಂಡಕರ್ಮನನ್ನು ಕುರಿತು ಇನ್ನು ತಡವಾಗುತ್ತದೆ. ಪುರಜನರು ಹಲವು ಜೀವರಾಶಿಯ ಬಲಿಯನ್ನು ಕೊಡಬೇಕು, ನಡೆ ಎಂದನು. ಆಗ ಚಂಡಕರ್ಮನು ಅಪ್ಪಣೆ, ನನ್ನ ಸೇವಕರು ಕೂಡಲ ಬಲಿಯನ್ನು ಹಿಡಿದು ತಾರದೆ ಬಿಡುವುದಿಲ್ಲ ಎಂದನು.

ಕಿಱವರೆಯದ ಶುಭಲಕ್ಷಣ

ದಱಕೆಯ ಸತ್ಕುಲದ ಮರ್ತ್ಯಯುಗಲಕಮಂ ತಾ

ನಱಸಲ್ ಬಳರಿಯ ಬನದಿಂ

ಪೊಱಮಟ್ಟಂ ಚಂಡಕರ್ಮನೆಂಬ ತಳಾಱಂ || ೬ ||

ಪದವಿಭಾಗ ಮತ್ತು ಪದಶಃ ಅರ್ಥ:

ಕಿರಿ + ಪರೆಯದ (ಎಳೆಯ ಹರೆಯದ/ಪ್ರಾಯದ) ಶುಭಲಕ್ಷಣದ (ಒಳ್ಳೆಯ ಲಕ್ಷಣದ) ಅರಿಕೆಯ (ಬುದ್ಧಿವಂತರಾದ) ಸತ್ಕುಲದ (ಒಳ್ಳೆಯ ಕುಲದಲ್ಲಿ ಜನಿಸಿದ/ಸದ್ವಂಶದ) ಮರ್ತ್ಯಯುಗಲಕಮಂ (ಮರ್ತ್ಯ=ಮಾನವ, ಯುಗಲಕ=ಜೋಡಿ ಅಂದರೆ ಇಬ್ಬರು ಮನುಷ್ಯರನ್ನು) ತಾನ್ + ಅರಸಲ್ (ತಾನು ಹುಡುಕಲು) ಬಳರಿಯ (ಬಳರಿ ಎಂಬ ಹೆಸರಿನ ಮಾರಿಯ) ಬನದಿಂ (ವನದಿಂದ) ಪೊರಮಟ್ಟಂ (ಹೊರಟನು) ಚಂಡಕರ್ಮನ್ (ಚಂಡಕರ್ಮ) + ಎಂಬ ತಳಾರಂ (ಎಂಬ ತಳಾರನು)

ಸಾರಾಂಶ: ಚಂಡಕರ್ಮ ಎಂಬ ತಳಾರನು ಎಳೆಯ ವಯಸ್ಸಿನ, ಶುಭಲಕ್ಷಣದ, ಬುದ್ಧಿವಂತರಾದ, ಒಳ್ಳೆಯ ವಂಶದಲ್ಲಿ ಜನಿಸಿದ ಇಬ್ಬರು ಮನುಷ್ಯರನ್ನು ಹುಡುಕಲು ಆ ಮಾರಿದೇವತೆಯ ವನದಿಂದ ಹೊರಟನು.

ಮುನಿಸಮುದಾಯ ಸಮೇತಂ

ವಿನೇಯಜನ ವನಜವನದಿವಾಕರನಂತಾ

ಮುನಿಪನುಪವಾಸಮಂ ಪ

ರ್ವ ನಿಮಿತ್ತಂ ಕಳೆದು ಬೞಕ ಬಾಲಕಯುಗಮಂ      || ೭ ||

ಪದವಿಭಾಗ ಮತ್ತು ಪದಶಃ ಅರ್ಥ:

ಮುನಿ ಸಮುದಾಯ ಸಮೇತಂ(ಮುನಿಗಳ ಸಮುದಾಯ/ಸಮೂಹದ ಸಮೇತವಾಗಿ) ವಿನೇಯಜನ (ವಿನೀತರಾದ/ವಿಧೇಯರಾದ ಜನ) ವನಜ ವನ (ಕಮಲವನ) ದಿವಾಕರನ್ (ಸೂರ್ಯನು) + ಅಂತು (ಹಾಗೆ) + ಆ ಮುನಿಪನ್ (ಮುನಿಯು) + ಉಪವಾಸಮಂ (ಉಪವಾಸವನ್ನು) ಪರ್ವ (ವ್ರತ/ಹಬ್ಬ) ನಿಮಿತ್ತಂ (ಕಾರಣವಾಗಿ) ಕಳೆದು, ಬಳಿಕ + ಬಾಲಕಯುಗಮಂ (ನಂತರ ಬಾಲಕರಿಬ್ಬರನ್ನು)

ಸಾರಾಂಶ: ವಿನೀತ/ವಿಧೇಯರಾದ ಜನರೆಂಬ ಕಮಲವನಕ್ಕೆ ಸೂರ್ಯನಂತೆ ಕಂಗೊಳಿಸುತ್ತ ಸುದತ್ತಾಚಾರ್ಯರೆಂಬ ಮುನಿಗಳು, ಮುನಿಗಳ ಸಮುದಾಯದ ಸಮೇತವಾಗಿ, ಹಬ್ಬದ ಪ್ರಯುಕ್ತ ಉಪವಾಸದ ವ್ರತವನ್ನು ಮಾಡಿದರು. ನಂತರ ಇಬ್ಬರು ಬಾಲಕರನ್ನು ಕರೆದು ಭಿಕ್ಷೆಯನ್ನು ತರುವಂತೆ ಕಳುಹಿಸಿದರು.

ಚರಿಗೆಗೆ ಬೀೞ್ಕೊಡೆ ಗುರುಗಳ

ಚರಣಕ್ಕಾ ಯುಗಳಮೆಱಗಿ ಪೊಱಮಟ್ಟಾಗಳ್

ತರುಣ ವನಹರಿಣಯುಗಮಂ

ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ  || ೮ ||

ಪದವಿಭಾಗ ಮತ್ತು ಪದಶಃ ಅರ್ಥ:

ಚರಿಗೆಗೆ (ಜೈನಯತಿಗಳು ಆಹಾರಕ್ಕಾಗಿ ಭಿಕ್ಷಾಟಣೆ ಮಾಡುವುದು) ಬೀಳ್ಕೊಡೆ (ಕಳುಹಿಸಿ ಕೊಡಲು) ಗುರುಗಳ ಚರಣಕ್ಕೆ (ಗುರುಗಳ ಪಾದಕ್ಕೆ) + ಆ ಯುಗಳಮ್ (ಆ ಇಬ್ಬರು) + ಎರಗಿ (ನಮಸ್ಕರಿಸಿ) ಪೊರಮಟ್ಟ + ಆಗಳ್ (ಹೊರಟಾಗ) ತರುಣ (ಎಳೆಯ) ವನಹರಿಣ (ಕಾಡುಜಿಂಕೆ) ಯುಗಮಂ (ಎರಡನ್ನು) ತರಕ್ಷು (ಹುಲಿ) ಪಿಡಿವಂತೆ (ಹಿಡಿಯುವಂತೆ) ಚಂಡಕರ್ಮಂ (ಚಂಡಕರ್ಮನು) ಪಿಡಿದಂ (ಹಿಡಿದನು)

ಸಾರಾಂಶ: ಆ ಮಕ್ಕಳಿಬ್ಬರೂ (ಅಭಯರುಚಿ ಮತ್ತು ಅಭಯಮತಿ) ಗುರುಗಳ ಪಾದಕ್ಕೆ ನಮಸ್ಕರಿಸಿ ಭಿಕ್ಷೆಯನ್ನು ತರಲು ಹೊರಟರು. ಹಾಗೆ ಅವರು ಚರಿಗೆಗೆ ಹೋಗುತ್ತಿದ್ದಾಗ ಚಂಡಕರ್ಮನು ಅವರಿಬ್ಬರನ್ನು ’ಎಳೆಯ ಜಿಂಕೆಯ ಮರಿಗಳನ್ನು ಹುಲಿ ಹಿಡಿಯುವಂತೆ’ ಹಿಡಿದನು.

ಅಭಯರುಚಿಯಭಯಮತಿಯೆಂ

ಬುಭಯಮನಾ ಪಾಪಕರ್ಮನುಯ್ವೆಡೆಯೊಳ್ ಮ

ತ್ತಭಯರುಚಿ ತಂಗೆಗೆಂದಪ

ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್   || ೯ ||

ಪದವಿಭಾಗ ಮತ್ತು ಪದಶಃ ಅರ್ಥ:

ಅಭಯರುಚಿ + ಅಭಯಮತಿ + ಎಂಬ ಉಭಯಮನ್ (ಅಭಯರುಚಿ ಅಭಯಮತಿ ಎಂಬ ಇಬ್ಬರನ್ನು) + ಆ ಪಾಪಕರ್ಮನ್ (ಆ ಪಾಪಕರ್ಮನು/ಪಾಪಿಯು) + ಉಯ್ವ + ಎಡೆಯೊಳ್ (ಒಯ್ಯುವ/ಎಳೆದೊಯ್ಯುವ/ಕರೆದುಕೊಂಡು ಹೋಗುವ ಸಮಯದಲ್ಲಿ) ಮತ್ತೆ + ಅಭಯರುಚಿ ತಂಗೆಗೆ (ಅಭಯ ರುಚಿಯು ತಂಗಿಗೆ) + ಅಂದಪನ್ (ಹೇಳುತ್ತಾನೆ) + ಅಭೀತೆಯಾಗು (ಭಯವನ್ನು ಬಿಡು) + ಎಲಗೆ (ಎಲೈ), ತಾಯೆ, ಮರಣದ ದೆಸೆಯೊಳ್ (ಸಾವಿನ ಬಗ್ಗೆ)

ಸಾರಾಂಶ: ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಎಳೆದುಕೊಂಡು/ಹೊತ್ತುಕೊಂಡು ಹೋಗುವ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು ಎಲ ತಾಯಿ, ಮರಣದ ಬಗ್ಗೆ ಭಯಪಡಬೇಡ ಎಂದು ಹೇಳುತ್ತಾನೆ.

ನಿಯತಿಯನಾರ್ ಮೀಱದಪರ್

ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್

ನಯವಿದೆ ಪೆತ್ತ ಪರೀಷಹ

ಜಯಮೆ ತಪಂ ತಪಕೆ ಬೇಱೆ ಕೋಡೆರಡೊಳವೇ     || ೧೦ ||

ಪದವಿಭಾಗ ಮತ್ತು ಪದಶಃ ಅರ್ಥ:

ನಿಯತಿಯನ್ (ವಿಧಿಯನ್ನು) + ಆರ್ (ಯಾರು) ಮೀರಿದಪರ್ (ಮೀರುತ್ತಾರೆ) ಭಯಮ್ (ಭಯ) + ಏವುದೊ (ಯಾವುದೋ) ಮುಟ್ಟಿದ (ಕಷ್ಟದ) + ಎಡೆಗೆ (ಸಮಯದಲ್ಲಿ) ಸೈರಿಸುವುದೆ (ಸಹಿಸುವುದೇ) ಕೇಳ್ ನಯವಿದೆ (ಕೇಳು ನೀತಿಯನ್ನು ಬಲ್ಲವಳೇ) ಪೆತ್ತ (ಪಡೆದ/ಉಂಟಾದ) ಪರೀಷಹ (ಜೈನಧರ್ಮದ ಪ್ರಕಾರ ಮುಕ್ತಿ ಬಯಸುವವರಿಗೆ ಅಡ್ಡಿಯುಂಟುಮಾಡುವ ೨೨ ಬಗೆಯ ಕ್ಲೇಷಗಳು/ತೊಂದರೆಗಳು) ಜಯಮೆ (ಜಯವೇ) ತಪಂ (ತಪಸ್ಸು) ತಪಕೆ (ತಪಕ್ಕ) ಬೇರೆ ಕೋಡು(ಕೊಂಬು) + ಎರಡು + ಒಳವೇ (ಇರುವವೇ)

ಸಾರಾಂಶ: ಚಂಡಕರ್ಮನು ಎಳೆದುಕೊಂಡು ಹೋಗುವಾಗ ಅಭಯರುಚಿಯು ತನ್ನ ತಂಗಿಯಾದ ಅಭಯಮತಿಯನ್ನು ಕುರಿತು ನೀತಿಶಾಸ್ತ್ರವನ್ನು ಬಲ್ಲವಳೇ/ನೀತಿವಂತಳೇ ಕೇಳು, ವಿಧಿ ನಿಯಮವನ್ನು ಮೀರಲು ಯಾರಿಗೆ ಸಾಧ್ಯವಾಗುತ್ತದೆ? ನಿನಗೆ ಭಯವೇಕೆ? ಇಂತಹ ಸಮಯದಲ್ಲಿ ಬಂದ ಕಷ್ಟವನ್ನು ಸಹಿಸಿಕೊಳ್ಳಬೇಕು. ಸಂಭವಿಸುವ ಪರಿಷಹಗಳನ್ನು (೨೨ ಬಗೆಯ ಕ್ಲೇಶಗಳನ್ನು) ಜಯಿಸುವುದೇ ನಿಜವಾದ ತಪಸ್ಸು; ತಪಸ್ಸಿಗೆ ಬೇರೆ ಎರಡು ಕೋಡು/ಕೊಂಬುಗಳಿವೆಯೇ? ಎಂದು ಹೇಳಿದನು. (ಜೈನಧರ್ಮದ ಪ್ರಕಾರ ಪರೀಷಹಗಳನ್ನು ನಿಗ್ರಹಿಸುವುದೇ ಬಹು ಮುಖ್ಯ)

ಪರಿಕಲ್ಪನೆ ೧

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ