ನೀರು ಸಂರಕ್ಷಣಾ ವಿಧಾನಗಳು ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೩:೦೨, ೧೯ ಅಕ್ಟೋಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→‎ಚಟುವಟಿಕೆ - ಚಟುವಟಿಕೆಯ ಹೆಸರು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಮಳೆ ನೀರು ಕೊಯ್ಲು ಮಾದರಿ ತಯಾರಿಸಿ ಅದರ ಮಹತ್ವ ತಿಳಿಸಿ

ಅಂದಾಜು ಸಮಯ

30ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಾರ್ಡಬೋರ್ಡ್ ಅಥವಾ ಥರ್ಮಾಕೋಲ್ , ಮಾರ್ಕರ್ ಪೆನ್ನು ,ವ್ಯರ್ಥ ರಟ್ಟಿನ ಡಬ್ಬಿಗಳು , ಬಣ್ಣದ ಬಾಕ್ಸ್ ,ಗ್ರಂಥಾಲಯ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಮಾದರಿ ತಯಾರಿಕೆಯನ್ನು ಒಂದು ಗುಂಪಿಗೆ ನೀಡುವುದು .ಮಾದರಿ ಹೇಗಿರುತ್ತದೆ ಎನ್ನುವುದನ್ನು ಮೊದಲೇ ಶಿಕ್ಷಕರು ಕಪ್ಪು ಹಲಗೆಯ ಮೇಲೆ ಅದರ ರೂಪರೇಷೆಗಳನ್ನು ತಿಳಿಸುವುದು ಇನ್ನೊಂದು ಗುಂಪಿಗೆ ಮಳೆ ನೀರು ಕೋಯ್ಲು ಎಂದರೇನು ? ಇದರ ಪ್ರಮಾಖ್ಯತೆ ಬಗ್ಗೆ ಟಿಪ್ಪಣಿ ಬರೆಯಲು ತಿಳಿಸುವುದು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಮಳೆ ನೀರು ಕೊಯ್ಲು ಎಂದರೇನು ?
  2. ಮಳೆ ನೀರು ಕೊಯ್ಲುನ ಪ್ರಾಮುಖ್ಯತೆ ತಿಳಿಸಿ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ವ್ಯರ್ಥವಾಗಿ ಹರಿದು ಹೋಗುವ ನೀರಿನ ಬಳಕೆ ಹೇಗೆ ? ಚರ್ಚಿಸಿ
  2. ಮಳೆ ನೀರು ಕೊಯ್ಲು ವಿಧಾನವನ್ನು ವ್ಯಾಪಕವಾಗಿ ಬಳಸುವುದರಿಂದ ಆಗುವ ಪ್ರಯೋಜನಗಳೇನು ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಮಳೆ ನೀರು ಕೊಯ್ಲು ವಿಧಾನವನ್ನು ಅನುಸರಿಸುವ ಪ್ರದೇಶಗಳು ಯಾವುವು ? ಪತ್ತೆ ಹಚ್ಚಿ
  2. ನಮ್ಮ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ವ್ಯರ್ಥವಾಗಿ ಬಳಸದೆ ಹರಿದು ಹೋಗುವ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಅದಕ್ಕೆ ಪರಿಹಾರ ಕ್ರಮಗಳನ್ನು ತಿಳಿಸಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ