ಪರಿಸರ ವಿಜ್ಞಾನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೪:೪೪, ೬ ನವೆಂಬರ್ ೨೦೧೭ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ (Text replacement - "<mm>[[" to "[[File:")
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನೆ

ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Environmentalscience.mm</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. Natural resources meaning and related videos web link
  http://education-portal.com/academy/lesson/what-are-natural-resources-definition-   lesson-quiz.html#lesson
  1. ಕನ್ನಡದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕಿರು ಮಾಹಿತಿ ಅಂತರ್ಜಾಲ ವಿಳಾಸ

http://kn.wikipedia.org/wiki/ನೈಸರ್ಗಿಕ_ಸಂಪನ್ಮೂಲ

ಸಂಬಂಧ ಪುಸ್ತಕಗಳು

ಬೋಧನೆಯ ರೂಪುರೇಶಗಳು

ಪರಿಕಲ್ಪನೆ #1

ಕಲಿಕೆಯ ಉದ್ದೇಶಗಳು

  1. ನೈಸರ್ಗಿಕ ಸಂಪನ್ಮೂಲಗಳು - ನೈಸರ್ಗಿಕ ಸಂಪನ್ಮೂಲಗಳ ಅರ್ಥ ಮತ್ತು ನೈಸರ್ಗಿಕ ಸಂಪನ್ಮೂಲಗಳ ವಿಧಗಳು ಬಗ್ಗೆ ತಿಳಿಯುವುದು
  2. ನಮ್ಮ ಪರಿಸರ ಅಧ್ಯಯನ- ನೈಸರ್ಗಿಕ ವ್ಯವಸ್ಥೆಯ ಹಂತಗಳಾದ ಪ್ರಭೇದ , ಜೀವಿ ಸಂದಣಿ , ಜೀವಿ ಸಮುದಾಯ ಮತ್ತು ಜೀವಿಗೋಳ ಬಗ್ಗೆ ಅರಿಯುವುದು ನಮ್ಮ ಪರಿಸರ ಅಧ್ಯಯನ- ಪರಿಸರ ವ್ಯವಸ್ಥೆಯ ಘಟಕಗಳು ಹಾಗೂ ಪರಿಸರದಲ್ಲಿ ಅವುಗಳ ಪ್ರಾಮುಖ್ಯತೆ , ಪರಿಸರ ಸಮತೋಲನ ಕಾಯ್ದು ಕೊಳ್ಳವಲ್ಲಿ ಜಾಗೃತರಾಗುವುದು ಸೌರಮಂಡಲದಲ್ಲಿ ಭೂಮಿ ಒಂದು ಅಫೂರ್ವ ಗ್ರಹಕ್ಕೆ ಕಾರಣ ತಿಳಿಯುವುದು
  3. ಪರಿಸರ ಸಮಸ್ಯೆಗಳಾದ ಜಾಗತಿಕ ತಾಪಮಾನ ಏರಿಕೆ , ಆಮ್ಲ ಮಳೆ , ಜೈವಿಕ ಸಂವರ್ಧನೆ , ಓಜೋನ್ ಪದರ ನಾಶ ಹಾಗೂ ವಿನಾಶದಂಚಿನಲ್ಲಿ ಜೀವಿಗಳು - ಇವುಗಳಿಗೆ ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನುತಿಳಿಯುವುದು.
  4. ಪರಿಸರ ಮಾಲಿನ್ಯ- ಪರಿಸರ ಮಾಲಿನ್ಯ , ಮಾಲಿನ್ಯಕಾರಕಗಳ ಅರ್ಥ ಹಾಗೂ ಪರಿಸರ ಮಾಲಿನ್ಯದ ವಿಧಗಳಾದ ವಾಯುಮಾಲಿನ್ಯ , ಜಲಮಾಲಿನ್ಯ , ನೆಲ ಮಾಲಿನ್ಯ , ಶಬ್ದ ಮಾಲಿನ್ಯ , ವಿಕಿರಣ ಮಾಲಿನ್ಯ -ಇವುಗಳ ಅಕರ ,ಕಾರಣ ,ಪರಿಣಾಮ ಮತ್ತು ನಿಯಂತ್ರಣ ಮಾರ್ಗೋಪಾಯಗಳನ್ನು ಸೂಚಿಸುವುದು .
  5. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ -ಪ್ರಕೃತಿಯ ದುರ್ಬಳಕೆಯ ಪರಿಣಾಮ , ಪ್ರಕೃತಿ ಸಂರಕ್ಷಿಸುವ ತುರ್ತು ಅಗತ್ಯತೆ ಹಾಗೂ ಮಣ್ಣು , ನೀರು , ಅರಣ್ಯ , ವನ್ಯಜೀವಿ ,ಪಳೆಯುಳಿಕೆ ಇಂಧನಗಳ ಸಂರಕ್ಷಣಾ ವಿಧಾನಗಳನ್ನು ತಿಳಿಯುವುದು.
  6. ಜೀವ ಭೂ ರಾಸಾಯನಿಕ ಚಕ್ರಗಳು - ಸಸ್ಯ ಮತ್ತು ಪ್ರಾಣಿಗಳ ಪರಸ್ಪಾರವಲಂಬನೆ , ಜೀವ ಭೂ ರಾಸಾಯನಿಕ ಚಕ್ರಗಳ ಘಟಕ ಮತ್ತು ವಿಧಗಳನ್ನು ತಿಳಿಯುವುದು
  7. ಶಕ್ತಿಯ ಪರ್ಯಾಯ ಆಕರಗಳು - ಪರ್ಯಾಯ ಶಕ್ತಿ ಆಕರಗಳ ಸಂಶೋಧನೆ ಹಾಗೂ ಹೆಚ್ಚು ಬಳಸುವ ಅಗತ್ಯತೆ ಗಳನ್ನು ಅರಿತುಕೊಳ್ಳುವುದು ,ವಿವಿಧ ಪರ್ಯಾಯ ಶಕ್ತಿಯ ವಿಧಗಳನ್ನು ತಿಳಿಯುವದು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "


ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು