ಪ್ರಾನ್ಸಿನ ಮಹಾಕ್ರಾಂತಿ ಮತ್ತಷ್ಟು ಮಾಹಿತಿ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು

ಪ್ರಾನ್ಸಿನ ಮಹಾಕ್ರಾಂತಿ

ಪ್ರಾನ್ಸಿನ ಮಹಾಕ್ರಾಂತಿ ಆರಂಭವಾದಂದಿನಿಂದ ಯುರೋಪಿನ ಇತಿಹಾಸವೆಲ್ಲ ಒಂದು ಘಟನೆಯಲ್ಲಿ,ಒಬ್ಬ ವ್ಯಕ್ತಿಯಲ್ಲಿ & ಒಂದು ರಾಷ್ಟ್ರದಲ್ಲಿ ಮಿಳಿತವಾಯಿತು .ಅಂತಹ ಘಟನೆಯೇ ಪ್ರಾನ್ಸಿನ ಮಹಾಕ್ರಾಂತಿ,,ನೆಪೊಲಿಯನ್ ಬೋನಾಪಾರ್ಟೆ ಆವ್ಯಕ್ತಿ.ಪ್ರಾನ್ಸ್ ದೇಶವೇ ಆ ರಾಷ್ಟ್ರ ಎಂಬುದು ಯುರೋಪ್ ದೇಶದಲ್ಲಿ ಪ್ರಾನ್ಸಿನ ಬಗ್ಗೆ ಇರುವ ಮಾತು. ಪ್ರಾನ್ಸ್ ಕ್ರಾಂತಿಯ ಪ್ರಮುಖ ಪಾತ್ರಗಳು

ಮೇರಿ ಅಂಟಾಯಿನೆಟ್

ಮೇರಿ ಅಂಟಾಯಿನೆಟ್ಆಸ್ಟ್ರಿಯಾದ ರಾಜಕುಮಾರಿ,ಇವಳು ಪ್ರಾನ್ಸಿನ ಕ್ರಾಂತಿಗೆ ಕಾರಣನಾದ ಅಸಮರ್ಥ ದೊರೆ [16 ನೇ ಲೂಯಿಯ ಪತ್ನಿ.ಪ್ರಾನ್ಸ್ &ಆಸ್ಟ್ರಿಯಾದ ನಡುವಿನ ವೈರತ್ವವನ್ನು ಕೊನೆಗಾಣಿಸಲು ಇವಳನ್ನು ಪ್ರಾನ್ಸಿನ ದೊರೆ 16ನೇ ಲೂಯಿಗೆ ಮದುವೆ ಮಾಡಿಕೊಡಲಾಗಿತ್ತು.