"ಫೈರ್ಫಾಕ್ಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(→ಪರಿಚಯ) |
|||
೧ ನೇ ಸಾಲು: | ೧ ನೇ ಸಾಲು: | ||
===ಪರಿಚಯ=== | ===ಪರಿಚಯ=== | ||
− | ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು | + | ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. |
ಅಂಡ್ರಾಯಿಡ್ ಮೊಬೈಲ್ ಪೋನ್ಗಳಲ್ಲಿಯೂ ಸಹ ಫೈರ್ಫಾಕ್ಸ್ ಕಾರ್ಯನಿರ್ವಹಿಸುತ್ತದೆ. | ಅಂಡ್ರಾಯಿಡ್ ಮೊಬೈಲ್ ಪೋನ್ಗಳಲ್ಲಿಯೂ ಸಹ ಫೈರ್ಫಾಕ್ಸ್ ಕಾರ್ಯನಿರ್ವಹಿಸುತ್ತದೆ. | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== | ||
೬ ನೇ ಸಾಲು: | ೬ ನೇ ಸಾಲು: | ||
|- | |- | ||
| ಐ.ಸಿ.ಟಿ ಸಾಮರ್ಥ್ಯ | | ಐ.ಸಿ.ಟಿ ಸಾಮರ್ಥ್ಯ | ||
− | | | + | |ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಸಂಪರ್ಕ ಮತ್ತು ಕಲಿಕಾ ಪ್ರಕ್ರಿಯೆಯ ಅನ್ವಯಕವಾಗಿದೆ. ಶೈಕ್ಷಣಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಶೋಧಿಸಲು ಈ ವೆಬ್ಬ್ರೌಸರ್ ನ್ನು ಬಳಸಬಹುದು. |
|- | |- | ||
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ||
೧೮ ನೇ ಸಾಲು: | ೧೮ ನೇ ಸಾಲು: | ||
|- | |- | ||
|ಇತರೇ ಸಮಾನ ಅನ್ವಯಕಗಳು | |ಇತರೇ ಸಮಾನ ಅನ್ವಯಕಗಳು | ||
− | |Google Chrome | + | |'''[https://www.google.com/chrome/ Google Chrome], '''[http://www.opera.com/download Opera]'''''' |
− | Opera | ||
|- | |- | ||
|ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | ||
− | | | + | |ಫೈರ್ಫಾಕ್ಸ್ ನ ಆಂಡ್ರಾಯಿಡ್ ಆವೃತ್ತಿಯನ್ನು [https://f-droid.org/repo/fennec-50.1.0.multi.android-arm.apk Fdroid] ಮೂಲಕ ಡೌನ್ಲೋಡ್ ಮಾಡಿ ಬಳಸಬಹು. |
|- | |- | ||
|ಅಭಿವೃದ್ದಿ ಮತ್ತು ಸಮುದಾಯ ಸಹಾಯ | |ಅಭಿವೃದ್ದಿ ಮತ್ತು ಸಮುದಾಯ ಸಹಾಯ | ||
− | |Mozilla Foundation and contributors - | + | |[https://mozilla.org/firefox Mozilla Foundation and contributors - ಮೊಜ್ಹಿಲ್ಲಾ ಕಾರ್ಪೊರೇಷ] |
|} | |} | ||
==== ಲಕ್ಷಣಗಳ ಮೇಲ್ನೋಟ ==== | ==== ಲಕ್ಷಣಗಳ ಮೇಲ್ನೋಟ ==== | ||
− | ಫೈರ್ಫಾಕ್ಸ್ ವೆಬ್ಬ್ರೌಸರ್ xHTML, CSS, PNG ನಂತಹ ಎಲ್ಲಾ ಉನ್ನತ ನಮೂನೆಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಮತ್ತು ನೆಟ್ಸ್ಕೆಪೆ ಗೆ ಹೋಲಿಸಿದಲ್ಲಿ ಫೈರ್ಫಾಕ್ಸ್ ವೆಬ್ಬ್ರೌಸರ್ ಸರಿಯಾದ ವೆಬ್ಪುಟಗಳನ್ನು ಒದಗಿಸುತ್ತದೆ. | + | #ಫೈರ್ಫಾಕ್ಸ್ ವೆಬ್ಬ್ರೌಸರ್ xHTML, CSS, PNG ನಂತಹ ಎಲ್ಲಾ ಉನ್ನತ ನಮೂನೆಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಮತ್ತು ನೆಟ್ಸ್ಕೆಪೆ ಗೆ ಹೋಲಿಸಿದಲ್ಲಿ ಫೈರ್ಫಾಕ್ಸ್ ವೆಬ್ಬ್ರೌಸರ್ ಸರಿಯಾದ ವೆಬ್ಪುಟಗಳನ್ನು ಒದಗಿಸುತ್ತದೆ. |
+ | #ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. | ||
+ | #ಹೆಚ್ಚಿನ ಮಾಹಿತಿಗೆ [https://en.wikipedia.org/wiki/Features_of_Firefox ಫೈರ್ಫಾಕ್ಸ್ನ ಲಕ್ಷಣಗಳು]ಪುಟ ನೋಡಿ. | ||
==== ಅನುಸ್ಥಾಪನೆ ==== | ==== ಅನುಸ್ಥಾಪನೆ ==== | ||
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | ||
− | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code> | + | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code> Firefox </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. |
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | ||
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. | ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. | ||
## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | ||
− | ## <code>sudo apt-get install | + | ## <code>sudo apt-get install firefox </code> |
=== ಅನ್ವಯಕ ಬಳಕೆ === | === ಅನ್ವಯಕ ಬಳಕೆ === |
೦೫:೨೭, ೫ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. ಅಂಡ್ರಾಯಿಡ್ ಮೊಬೈಲ್ ಪೋನ್ಗಳಲ್ಲಿಯೂ ಸಹ ಫೈರ್ಫಾಕ್ಸ್ ಕಾರ್ಯನಿರ್ವಹಿಸುತ್ತದೆ.
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಸಂಪರ್ಕ ಮತ್ತು ಕಲಿಕಾ ಪ್ರಕ್ರಿಯೆಯ ಅನ್ವಯಕವಾಗಿದೆ. ಶೈಕ್ಷಣಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಶೋಧಿಸಲು ಈ ವೆಬ್ಬ್ರೌಸರ್ ನ್ನು ಬಳಸಬಹುದು. |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ಈ ಬ್ರೌಸರ್ ಮೂಲಕ ಹಲವು ಸಂಪನ್ಮೂಲಗಳನ್ನು, ಅನ್ವಯಕಗಳನ್ನು, ತಂತ್ರಾಂಶಗಳನ್ನು ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಲಭ್ಯವಾಗಿಸಿಕೊಳ್ಳಬಹುದಾಗಿದೆ. |
ಆವೃತ್ತಿ | Firefox 49.02 |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | 'Google Chrome, Opera' |
ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | ಫೈರ್ಫಾಕ್ಸ್ ನ ಆಂಡ್ರಾಯಿಡ್ ಆವೃತ್ತಿಯನ್ನು Fdroid ಮೂಲಕ ಡೌನ್ಲೋಡ್ ಮಾಡಿ ಬಳಸಬಹು. |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | Mozilla Foundation and contributors - ಮೊಜ್ಹಿಲ್ಲಾ ಕಾರ್ಪೊರೇಷ |
ಲಕ್ಷಣಗಳ ಮೇಲ್ನೋಟ
- ಫೈರ್ಫಾಕ್ಸ್ ವೆಬ್ಬ್ರೌಸರ್ xHTML, CSS, PNG ನಂತಹ ಎಲ್ಲಾ ಉನ್ನತ ನಮೂನೆಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಮತ್ತು ನೆಟ್ಸ್ಕೆಪೆ ಗೆ ಹೋಲಿಸಿದಲ್ಲಿ ಫೈರ್ಫಾಕ್ಸ್ ವೆಬ್ಬ್ರೌಸರ್ ಸರಿಯಾದ ವೆಬ್ಪುಟಗಳನ್ನು ಒದಗಿಸುತ್ತದೆ.
- ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ.
- ಹೆಚ್ಚಿನ ಮಾಹಿತಿಗೆ ಫೈರ್ಫಾಕ್ಸ್ನ ಲಕ್ಷಣಗಳುಪುಟ ನೋಡಿ.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “
Firefox
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install firefox
ಅನ್ವಯಕ ಬಳಕೆ
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು
ಉನ್ನತೀಕರಿಸಿದ ಲಕ್ಷಣಗಳು
ಸ್ವತಂತ್ರ-ಮುಕ್ತ ಮೂಲದ ಮೊಜಿಲ್ಲಾ ಫೈರ್ಫಾಕ್ಸ್ ವೆಬ್ ಬ್ರೌಸರ್ ಜಗತ್ತಿನಾದ್ಯಂತ ಅಭಿವೃದ್ದಿಗಾರರು ಇದರ ಕಾರ್ಯಗಳನ್ನು ಹೆಚ್ಚಿಸುವುದಕ್ಕಾಗಿ ಹಲವು ಕೋಡ್ಗಳನ್ನು ನಿರಂತರವಾಗಿ ನೆರವು ನೀಡುತ್ತಿರುತ್ತಾರೆ.
ಆಡ್-ಆನ್ ಗಳು - ಮೊಜಿಲ್ಲಾ ಫೈರ್ಫಾಕ್ಸ್ ಹಲವಅರು ಆಡ್ ಆನ್ ಆಯ್ಕೆಗಳ ಸಂಗ್ರಹವನ್ನು ಹೊಂದಿದ್ದು ಅವಶ್ಯಕವಾದ ಆಡ್ ಆನ್ನ್ನು ಸುಲಭವಾಗಿ ಸೇರಿಸಬಹುದಾಗಿದೆ.
ಸುರಕ್ಷತೆ- ಮೊಜಿಲ್ಲಾ ಫೈರ್ಫಾಕ್ಸ್ ಹಲವು ಟೂಲ್ಗಳನ್ನು ಹೊಂದಿದ್ದು ಅನವಶ್ಯಕ ವೆಬ್ಪುಟಗಳಿಂದ ಸುರಕ್ಷಿಸುತ್ತದೆ.
ಇತ್ತೀಚಿನ ಫೈರ್ಫಾಕ್ಸ್ ಟ್ಯಾಬ್ಡ್ ಬ್ರೌಸಿಂಗ್, ಪದ ಪರೀಕ್ಷಕ, ಇನ್ಕ್ರಿಮೆಂಟಲ್ ಫೈಂಡ್, ಲೈವ್ ಬುಕ್ಮಾರ್ಕಿಂಗ್, ಒಂದು ಡೌನ್ಲೋಡ್ ನಿರ್ವಾಹಕ, ಖಾಸಗಿ ಬ್ರೌಸಿಂಗ್, ಪ್ರದೇಶ-ಅರಿವಿನ ಬ್ರೌಸಿಂಗ್ ಗಳನ್ನು ಹೊಂದಿದೆ.