ಬೋಧನೆ ಮತ್ತು ಕಲಿಕೆಯಲ್ಲಿ ಐಸಿಟಿ ಕುರಿತು ಕಾರ್ಯಾಗಾರ - ಶ್ರೀ ಸರ್ವಜ್ಞ ಶಿಕ್ಷಣ ಮಹಾವಿದ್ಯಾಲಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೩೦, ೧೨ ಫೆಬ್ರುವರಿ ೨೦೨೦ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ (→‎Agenda)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search
The printable version is no longer supported and may have rendering errors. Please update your browser bookmarks and please use the default browser print function instead.

See In English

ಉದ್ದೇಶಗಳು

  • ಶಿಕ್ಷಣದಲ್ಲಿ ಐಸಿಟಿಯನ್ನು ಸಂಯೋಜಿಸುವ ಸಾಧ್ಯತೆಗಳನ್ನು ಅರ್ಥೈಸಿಕೊಳ್ಳುವುದು
  • ಪರಿಕಲ್ಪನಾ ನಕ್ಷೆಯ ಮೇಲಿನ ಅಭಿಶಿಕ್ಷಣ (Orientation)
  • ಸಂಪನ್ಮೂಲ ರಚನೆ ಮತ್ತು ಬೋಧನೆಗಾಗಿ ವಿಷಯ ಆಧಾರಿತ ಐಸಿಟಿ ಪರಿಕರಗಳನ್ನು ಬಳಸುವುದರ ಅಭಿಶಿಕ್ಷಣ
  • ಸಾಮಾನ್ಯವಾಗಿ ಬಳಸುವ ಅನ್ವಯಗಳ ಮೇಲಿನ ಅಭಿಶಿಕ್ಷಣ (ಲಿಬ್ರೆ ಆಫೀಸ್)

Agenda

ಕ್ರ.ಸಂ ಅಧಿವೇಶನದ ವಿವರ ಸಮಯ ಸಂಪನ್ಮೂಲಗಳು
01 ಕಾರ್ಯಾಗಾರದ ಪಕ್ಷಿನೋಟ 10:00 – 10:30 ಗುರಿಗಳು ಮತ್ತು ಅಜೆಂಡ
02 ಐಸಿಟಿ ಪ್ರಪಂಚದ ಪರಿಚಯ FOSS ಮತ್ತು OER

ಚಿಂತನೆ ಮತ್ತು ಸಂವಹನ (ಪರಿಕಲ್ಪನೆ ನಕ್ಷೆ)

10:30 – 11:30 ಪರಿಕಲ್ಪನಾ ನಕ್ಷೆ
ಚಹಾ ವಿರಾಮ
03 ವಿಷಯ ಆಧಾರಿತ ಅನ್ವಯಗಳ ಪ್ರದರ್ಶನ : ಭಾಷೆ 11:15 - 12:15 ಇಂಡಿಕ್‌ ಅನಾಗ್ರಾಮ್‌ ಎಚ್‌5ಪಿ, ಶಬ್ಧಕೋಶಗಳು
04 ವಿಷಯ ಆಧಾರಿತ ಅನ್ವಯಗಳ ಪ್ರದರ್ಶನ : ಭೂಗೋಳ ಶಾಸ್ತ್ರ 12:15 – 01:00 ಮಾರ್ಬಲ್‌ ಟೈಮ್‌ಲೈನ್‌
ಊಟದ ವಿರಾಮ
05 ವಿಷಯ ಆಧಾರಿತ ಅನ್ವಯಗಳ ಪ್ರದರ್ಶನ : ಗಣಿತ 2:00 – 2:45 ಜಿಯೋಜೀಬ್ರಾ (ಕೋನಗಳು, ತ್ರಿಕೋನಗಳು, ರೇಖೀಯ ಸಮೀಕರಣಗಳು)
06 ವಿಷಯ ಆಧಾರಿತ ಅನ್ವಯಗಳ ಪ್ರದರ್ಶನ : ವಿಜ್ಞಾನ 2:45 – 3:30 PhET (ಲೋಲಕ, ಬಣ್ಣ ದೃಷ್ಟಿ)
ಚಹಾ ವಿರಾಮ
07 ಸಾಮಾನ್ಯ ಪರಿಕರಗಳು - ಆಫೀಸ್ ಸೂಟ್, ಬ್ರೌಸರ್, ಸರ್ಚ್ ಎಂಜಿನ್ 3:45 – 4:15 ಲಿಬ್ರೆ ಆಫೀಸ್ ರೈಟರ್, ಕ್ಯಾಲ್ಕ್, ಮ್ಯಾತ್, ಇಂಪ್ರೆಸ್. ಫೈರ್‌ಫಾಕ್ಸ್
08 ಸಾರಾಂಶ

ಭಾಗವಹಿಸುವವರ ಮಾಹಿತಿ ಮತ್ತು ಪ್ರತಿಕ್ರಿಯೆ

4:15 – 4:30

Other resources

  1. ಶಿಕ್ಷಣ ವಿಧಾನವಾಗಿ ಪರಿಕಲ್ಪನಾ ನಕ್ಷೆ (ಹೆಚ್ಚುವರಿ ಓದುವಿಕೆ)
    • ಪರಿಕಲ್ಪನಾ ನಕ್ಷೆ: ಇದು ಏನು?
    • ಪರಿಕಲ್ಪನಾ ನಕ್ಷೆಗಳೊಂದಿಗೆ ಬೋಧನೆ ಮತ್ತು ಕಲಿಕೆ
    • ತರಗತಿಯಲ್ಲಿ ಪರಿಕಲ್ಪನಾ ನಕ್ಷೆ:
    • ಕಾನ್ಸೆಪ್ಟ್ ನಕ್ಷೆ ಎಂದರೇನು?
  1. ಜಿಯೋಜೆಬ್ರಾ ಟ್ಯೂಬ್‌ನಿಂದ - ಜಿಯೋಜೆಬ್ರಾ ಸಂಪನ್ಮೂಲಗಳು-
  2. ಜಿಯೋಜೆಬ್ರಾ ಕಡತಗಳು - ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
  3. ಪಿಎಚ್‌ಇಟಿ ವಿಜ್ಞಾನ ಅಣಕುಗಳು
  4. ವಿಭಿನ್ನ ವಿಷಯಗಳ ಬಗ್ಗೆ ಪರಿಕಲ್ಪನಾ ನಕ್ಷೆ -ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
  5. ಶಿಕ್ಷಣ ವಿಧಾನವಾಗಿ ಡಿಜಿಟಲ್ ಕಥಾ ಪ್ರಸ್ತುತಿ (ವಿಡಿಯೋ ಸಂಪನ್ಮೂಲಗಳು)
    • Digital Storytelling, an ICT - based method of co-constructing and transacting curriculum” for the ‘Voices of Teachers and Teacher Educators’ journal of the National Council of Education Research and Training (page 65-73)
    • ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನ್ ರಿಸರ್ಚ್ ಅಂಡ್ ಟ್ರೈನಿಂಗ್ (ಪುಟ 65-73) ನ ‘ಶಿಕ್ಷಕರು ಮತ್ತು ಶಿಕ್ಷಕರ ಶಿಕ್ಷಕರ ಧ್ವನಿಗಳು’ ಜರ್ನಲ್‌ಗಾಗಿ ಪಠ್ಯಕ್ರಮವನ್ನು ಸಹ-ನಿರ್ಮಿಸುವ ಮತ್ತು ವಹಿವಾಟು ಮಾಡುವ ಐಸಿಟಿ ಆಧಾರಿತ ವಿಧಾನ ಡಿಜಿಟಲ್ ಕಥಾ ಪ್ರಸ್ತುತಿ.
    • ಶಿಕ್ಷಣದಲ್ಲಿ ಡಿಜಿಟಲ್ ಕಥೆ ಹೇಳುವಿಕೆಯನ್ನು ಸಂಯೋಜಿಸುವುದು
    • ತರಗತಿಯಲ್ಲಿ ಡಿಜಿಟಲ್ ಕಥೆ ಹೇಳುವಿಕೆ
    • ಡಿಕಪ್ರದ ಶೈಕ್ಷಣಿಕ ಉಪಯೋಗಗಳು
    • ಪಠ್ಯಕ್ರಮದಾದ್ಯಂತ ಡಿಜಿಟಲ್ ಕಥೆ ಹೇಳುವಿಕೆ