Difference between revisions of "ಭಾರತದ ಅರಣ್ಯಗಳು"
Line 34: | Line 34: | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
− | ಈ ಅಧ್ಯಯಕ್ಕೆ ಸಂಬಂಧಿಸಿದಂತೆ ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕದಲ್ಲಿ ಭಾರತ ದೇಶವು ಪ್ರಪಂಚದ ಹನ್ನೆರಡು ಮಹಾ ವೈವಿಧ್ಯಯಮಯ ದೇಶಗಳಲ್ಲಿ ಒಂದು ಸುಮಾರು ೪೭,೦೦೦ ಸಾವಿರ ಸಸ್ಯ ಪ್ರಭೇಧಗಳು ಭಾರತದಲ್ಲಿ ಕಂಡುಬಂದಿವೆ, ಸಸ್ಯ ಪ್ರಭೇದಗಳಿಗೆ ಸಂಬಂಧಿಸಿದಂತೆ ಭಾರತವು ಪ್ರಪಂಚದಲ್ಲಿ ೧೦ನೇ ಸ್ಥಾನ ಹಾಗೂ ಏಷ್ಯಾದಲ್ಲಿ ೪ನೇ ಸ್ಥಾನವನ್ನು ಪಡೆದುಕೊಂಡಿದೆ, ಭಾರತದಲ್ಲಿ ೧೫ ಸಾವಿರ ಹೋಬಿಡುವ ಸಸ್ಯ ಪ್ರಭೇಧಗಳನ್ನು ಹೊಂದಿದೆ ಹಾಗೂ ಪ್ರಂಪಚದ ಹೊ ಬಿಡುವ ಸಸ್ಯಗಳಲ್ಲಿ ಶೆಕಡ ೬ | + | ಈ ಅಧ್ಯಯಕ್ಕೆ ಸಂಬಂಧಿಸಿದಂತೆ ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕದಲ್ಲಿ ಭಾರತ ದೇಶವು ಪ್ರಪಂಚದ ಹನ್ನೆರಡು ಮಹಾ ವೈವಿಧ್ಯಯಮಯ ದೇಶಗಳಲ್ಲಿ ಒಂದು ಸುಮಾರು ೪೭,೦೦೦ ಸಾವಿರ ಸಸ್ಯ ಪ್ರಭೇಧಗಳು ಭಾರತದಲ್ಲಿ ಕಂಡುಬಂದಿವೆ, ಸಸ್ಯ ಪ್ರಭೇದಗಳಿಗೆ ಸಂಬಂಧಿಸಿದಂತೆ ಭಾರತವು ಪ್ರಪಂಚದಲ್ಲಿ ೧೦ನೇ ಸ್ಥಾನ ಹಾಗೂ ಏಷ್ಯಾದಲ್ಲಿ ೪ನೇ ಸ್ಥಾನವನ್ನು ಪಡೆದುಕೊಂಡಿದೆ, ಭಾರತದಲ್ಲಿ ೧೫ ಸಾವಿರ ಹೋಬಿಡುವ ಸಸ್ಯ ಪ್ರಭೇಧಗಳನ್ನು ಹೊಂದಿದೆ ಹಾಗೂ ಪ್ರಂಪಚದ ಹೊ ಬಿಡುವ ಸಸ್ಯಗಳಲ್ಲಿ ಶೆಕಡ ೬ ರಷ್ಟು ಭಾರತದಲ್ಲಿದೆ. |
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== |
Revision as of 09:27, 6 November 2014
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ಭಾರತದ ಅರಣ್ಯಗಳು
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಈ ಅಧ್ಯಯಕ್ಕೆ ಸಂಬಂಧಿಸಿದಂತೆ ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕದಲ್ಲಿ ಭಾರತ ದೇಶವು ಪ್ರಪಂಚದ ಹನ್ನೆರಡು ಮಹಾ ವೈವಿಧ್ಯಯಮಯ ದೇಶಗಳಲ್ಲಿ ಒಂದು ಸುಮಾರು ೪೭,೦೦೦ ಸಾವಿರ ಸಸ್ಯ ಪ್ರಭೇಧಗಳು ಭಾರತದಲ್ಲಿ ಕಂಡುಬಂದಿವೆ, ಸಸ್ಯ ಪ್ರಭೇದಗಳಿಗೆ ಸಂಬಂಧಿಸಿದಂತೆ ಭಾರತವು ಪ್ರಪಂಚದಲ್ಲಿ ೧೦ನೇ ಸ್ಥಾನ ಹಾಗೂ ಏಷ್ಯಾದಲ್ಲಿ ೪ನೇ ಸ್ಥಾನವನ್ನು ಪಡೆದುಕೊಂಡಿದೆ, ಭಾರತದಲ್ಲಿ ೧೫ ಸಾವಿರ ಹೋಬಿಡುವ ಸಸ್ಯ ಪ್ರಭೇಧಗಳನ್ನು ಹೊಂದಿದೆ ಹಾಗೂ ಪ್ರಂಪಚದ ಹೊ ಬಿಡುವ ಸಸ್ಯಗಳಲ್ಲಿ ಶೆಕಡ ೬ ರಷ್ಟು ಭಾರತದಲ್ಲಿದೆ.
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1
ಸ್ವಾಭಾವಿಕ ಸಸ್ಯವರ್ಗದ ವ್ಯಾಖ್ಯಾನ
ಕಲಿಕೆಯ ಉದ್ದೇಶಗಳು
- ಸ್ವಾಭಾವಿಕ ಸಸ್ಯವರ್ಗವನ್ನು ವ್ಯಾಖ್ಯಾನಿಸುವುದು.
- ಸ್ಥಳೀಯವಾಗಿ ಲಭ್ಯವಿರುವ ಗಿಡ ಮರಗಳನ್ನು ಗುರುತಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ನಮ್ಮ ಪ್ರಕೃತಿಯ ಸಮತೋಲನದಲ್ಲಿ ಅರಣ್ಯಗಳ ಪಾತ್ರ ಅತ್ಯಂತ ಹಿರಿದಾಗಿರುವುದರಿಂದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಜ್ಞಾನವು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದೆ.
ಮ್ಯಾಂಗ್ರೋವ್ ಕಾಡುಗಳನ್ನು ನೋಡಲು ಇದನ್ನು ಪ್ಲೆ ಮಾಡಿ
1fOqbNyrluo
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಭಾರತದ ಅರಣ್ಯಗಳು ಪೀಠಿಕೆ
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ಸಸ್ಯವರ್ಗಗಳ ಮೇಲೆ ವಾಯುಗುಣದ ಪ್ರಭಾವ
ಕಲಿಕೆಯ ಉದ್ದೇಶಗಳು
- ಸಸ್ಯವರ್ಗಗಳ ಬೆಳವಣಿಗೆಯಲ್ಲಿ ಉಷ್ಙಾಂಶ, ಮಳೆ, ಭೂಸ್ವರೂಪ, ಮಣ್ಣು ಮುಂತಾದವುಗಳ ಪ್ರಭಾವವನ್ನು ವಿವರಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಅರಣ್ಯಗಳ ಮಹತ್ವ
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು