"ಭಾರತ ನಮ್ಮ ಮಾತೃಭೂಮಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೯೬ ನೇ ಸಾಲು: ೯೬ ನೇ ಸಾಲು:
  
=ಯೋಜನೆಗಳು =
 
=ಯೋಜನೆಗಳು =
ಭಾರತ ದೇಶ ಪ್ರಪಂಚದ ಇತಿಹಾಸದಲ್ಲಿ ವೈವಿಧ್ಯತೆಯಿಂದ ಕೂಡಿದೆ ಹೇಗೆ ಎಂಬುದನ್ನು ಅಂತರ್ಜಾಲದ ಸಹಾಯದಿಂದ ವಿಷಯವನ್ನು ಸಂಗ್ರಹಿಸಿರಿ.
+
೧.ಭಾರತ ದೇಶ ಪ್ರಪಂಚದ ಇತಿಹಾಸದಲ್ಲಿ ವೈವಿಧ್ಯತೆಯಿಂದ ಕೂಡಿದೆ ಹೇಗೆ ಎಂಬುದನ್ನು ಅಂತರ್ಜಾಲದ ಸಹಾಯದಿಂದ ವಿಷಯವನ್ನು ಸಂಗ್ರಹಿಸಿರಿ.
 +
 
 +
೨.ಭಾರತದ ನಕ್ಷೆಯನ್ನು ಬರೆದು ಅಕ್ಷಾಂಶ ಮತ್ತು ರೇಖಾಂಶಿಕ ಸ್ಥಾನವನ್ನು ಹಾಗೂ ಭಾರತದ ಮಧ್ಯಭಾಗದಲ್ಲಿ ಹಾದೂ ಹೋಗಿರುವ ೨೩೧/೨ ಅಕ್ಷಾಂಶಿಕ ರೇಖೆಯನ್ನು ಗುರುತಿಸಿರಿ
 +
 
 +
೩.ಭಾರತದ ನಕ್ಷೆಯಲ್ಲಿ ದೇಶದ ರಾಜ್ಯಗಳನ್ನು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪಟ್ಟಿ ಮಾಡಿರಿ
 +
 
 +
೪.ಭಾರತದ ನಕ್ಷೆ ಬರೆದು ನೆರೆಯ ರಾಷ್ಟಗಳನ್ನು ಗುರುತಿಸಿರಿ
  
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=

೧೦:೨೦, ೬ ನವೆಂಬರ್ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ ಭಾರತ ನಮ್ಮ ಮಾತೃಭೂಮಿ

ಮತ್ತಷ್ಟು ಮಾಹಿತಿ

ಶಿವ ಕುಮಾರ್ ಎಂ ಡಿ ತಟ್ಟಹಳ್ಳಿ,ನಾಗಮಂಗಲ(ತಾ)ಅವರು ಹಂಚಿಕೊಂಡ10ನೇತರಗತಿ ಭೂಗೋಳಶಾಸ್ತ್ರ ಸಂಪನ್ಮೂಲ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

'ಭಾರತ'ಎಂಬ ಹೆಸರಿನ ಹಿನ್ನಲೆ ಮತ್ತು ಅದರ ವೈವಿಧ್ಯತೆ, ಭೌಗೋಳಿಕ ಸ್ಥಾನ ಮತ್ತು ವಿಸ್ತೀರ್ಣ,ಭೂ ಮೇರೆಗಳು ಮತ್ತು ನೆರೆ ರಾಷ್ಟ್ರಗಳು=

ಪರಿಕಲ್ಪನೆ #1 ಭಾರತ ಎಂಬ ಹೆಸರಿನ ಹಿನ್ನಲೆ ಮತ್ತು ಅದರ ವೈವಿಧ್ಯತೆ

ಕಲಿಕೆಯ ಉದ್ದೇಶಗಳು

೧'ಭಾರತ' ಎಂಬ ಹೆಸರಿನ ಹಿನ್ನಲೆಯನ್ನು ತಿಳಿಯು ವರು .

೨.”ಭಾರತ"ದೇಶದ ವೈವಿಧ್ಯತೆಯನ್ನು ವಿವರಿಸು ವರು .

ಶಿಕ್ಷಕರಿಗೆ ಟಿಪ್ಪಣಿ

To see the Indian birth

To see the Indian History

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,"ಭಾರತ" ಎಂಬ ಹೆಸರಿನ ಹಿನ್ನಲೆ ಬಗ್ಗೆ ಒಂದು ಗುಂಪು ಚರ್ಚೆ ಚಟುವಟಿಕೆ ಸಂಖ್ಯೆ
  2. ಚಟುವಟಿಕೆ ಸಂ 2,"ಭಾರತ" ಒಂದು ವೈವಿಧ್ಯಮಯ ರಾಷ್ಟ್ರ ಎಂಬುದರ ಕುರಿತು ಒಂದು ವಿಡಿಯೋ ತೋರಿಸುವದು

ಪರಿಕಲ್ಪನೆ #2 ಭಾರತದ ಭೌಗೋಳಿಕ ಸ್ಥಾನ ಮತ್ತು ವಿಸ್ತರ್ಣ

ಕಲಿಕೆಯ ಉದ್ದೇಶಗಳು

1) ಪ್ರಪಂಚದ ನಕ್ಷೆಯಲ್ಲಿ ಭಾರತ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯ ಇದೆ ಎಂಬುದನ್ನು ಗುರುತಿಸುವರು.

2) ಭಾರತದ ನಕ್ಷೆಯಲ್ಲಿ ಎಲ್ಲ ರಾಜ್ಯಗಳನ್ನು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಗುರುತಿಸುವರು.

3) ಭಾರತದ ನಕ್ಷೆಯಲ್ಲಿ ದೇಶದ ಜಲ ಹಾಗೂ ಭೂಮೇರೆಗಳನ್ನು ಮತ್ತು ನೆರೆಯ ದೇಶಗಳನ್ನು ಗುರುತಿಸುವದು.

ಶಿಕ್ಷಕರಿಗೆ ಟಿಪ್ಪಣಿ=

| To see the Indian Physical Futers

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಭಾರತದ ನಕ್ಷೆ ಬಿಡಿಸು ವದು
  2. ಚಟುವಟಿಕೆ ಸಂ 2,ಭಾರತದ ನಕ್ಷೆಯಲ್ಲಿ ಎಲ್ಲ ರಾಜ್ಯಗಳನ್ನು ಗು ರ್ತಿಸು ವದು
  3. ಚಟುವಟಿಕೆ ಸಂ 3,ಪ್ರಪಂಚದ ನಕ್ಷೆಯಲ್ಲಿ ಭಾರತದ ನೆರೆಹೊರೆಯ ದೇಶಗಳನ್ನು ಗುರುತಿಸುವರು

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

೧.ಭಾರತ ದೇಶ ಪ್ರಪಂಚದ ಇತಿಹಾಸದಲ್ಲಿ ವೈವಿಧ್ಯತೆಯಿಂದ ಕೂಡಿದೆ ಹೇಗೆ ಎಂಬುದನ್ನು ಅಂತರ್ಜಾಲದ ಸಹಾಯದಿಂದ ವಿಷಯವನ್ನು ಸಂಗ್ರಹಿಸಿರಿ.

೨.ಭಾರತದ ನಕ್ಷೆಯನ್ನು ಬರೆದು ಅಕ್ಷಾಂಶ ಮತ್ತು ರೇಖಾಂಶಿಕ ಸ್ಥಾನವನ್ನು ಹಾಗೂ ಭಾರತದ ಮಧ್ಯಭಾಗದಲ್ಲಿ ಹಾದೂ ಹೋಗಿರುವ ೨೩೧/೨ ಅಕ್ಷಾಂಶಿಕ ರೇಖೆಯನ್ನು ಗುರುತಿಸಿರಿ

೩.ಭಾರತದ ನಕ್ಷೆಯಲ್ಲಿ ದೇಶದ ರಾಜ್ಯಗಳನ್ನು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪಟ್ಟಿ ಮಾಡಿರಿ

೪.ಭಾರತದ ನಕ್ಷೆ ಬರೆದು ನೆರೆಯ ರಾಷ್ಟಗಳನ್ನು ಗುರುತಿಸಿರಿ

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು