"ಮುಖ್ಯ ಪುಟ-new" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {| style="height:10px; float:right; align:center;" |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-ali...)
 
ಚು
 
(೧೬ intermediate revisions by one other user not shown)
೫ ನೇ ಸಾಲು: ೫ ನೇ ಸಾಲು:
 
|}
 
|}
  
{{Color-box|11|Welcome to Karnataka Open Educational Resources|The Karnataka Open Educational Resources (KOER) portal is an OER repository with collaborative resource creation by the teachers, of the teachers and for the teachers from Karnataka. The portal seeks to bring together teachers, students, schools and institutions in Karnataka to share their experiences and resources. The KOER is also available in [http://karnatakaeducation.org.in/KOER Kannada].
+
{{Color-box|11|'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' ಪುಟಕ್ಕೆ ಸ್ವಾಗತ|ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' (ಕಮುಶೈಸಂ) ಪ್ರವೇಶದ್ವಾರವು ಒಂದು ಮುಕ್ತ ಶೈಕ್ಷಣಿಕ ಸಂಪನ್ಮೂಲ (ಮುಶೈಸಂ) ಭಂಡಾರವಾಗಿದ್ದು, ಕರ್ನಾಟಕದಲ್ಲಿನ ಶಿಕ್ಷಕರೇ, ಶಿಕ್ಷಕರಿಂದ,  ಶಿಕ್ಷಕರಿಗಾಗಿ ಮಾಡಿದ ಸಹಕಾರಿ ಸಂಪನ್ಮೂಲ ಸೃಷ್ಟಿಯಾಗಿದೆ. ಈ ಪ್ರವೇಶದ್ವಾರದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಗಳು ಮತ್ತು ಸಂಸ್ಥೆಗಳು ಒಟ್ಟಾಗಿಸಿ ತಮ್ಮ ತಮ್ಮ ಅನುಭವಗಳನ್ನು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತವೆ. ಕಮುಶೈಸಂ [http://karnatakaeducation.org.in/KOER/en/index.php/Main_Page ಇಂಗ್ಲಿಷ್‌ ಭಾಷೆಯಲ್ಲಿಯೂ ಸಹ ಲಭ್ಯವಿದೆ.]
  
KOER began as an initiative to publish all the resources being shared by the teachers in the [[Subject Teacher Forum]] mailing lists. All content created and uploaded on KOER is licensed as OER using the CC BY SA Creative Commons license. KOER is a collaborative platform  maintained by [http://itforchange.net IT for Change], curating resources shared by teachers on mailing lists, resources shared by other organizations as well as from the world wide web to make a resource repository relevant to the teachers of the state.}}
+
[http://karnatakaeducation.org.in/KOER/index.php/Subject_Teacher_Forum ವಿಷಯ ಶಿಕ್ಷಕರ ವೇದಿಕೆ] ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಎಲ್ಲಾ ಸಂಪನ್ಮೂಲಗಳನ್ನು ಪ್ರಕಟಿಸುವ ಪ್ರಯತ್ನವಾಗಿ ಕಮುಶೈಸಂ ಪ್ರಾರಂಭವಾಯಿತು. ಕಮುಶೈಸಂನಲ್ಲಿ ಸೃಷ್ಟಿಸಿದ ಮತ್ತು ಅಪ್ಲೋಡ್ ಮಾಡಿದ ಎಲ್ಲ ವಿಷಯಗಳು ಮುಶೈಸಂ ಪರವಾನಗಿಯಂತೆ 'ಸಿಸಿ ಬೈ ಎಸ್‌ಎ' ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಬಳಸಿಕೊಂಡಿದೆ. ಕಮುಶೈಸಂ ಎಂಬುದು [http://itforchange.net ಐಟಿ ಪಾರ್ ಚೇಂಜ್‌ ಸಂಸ್ಥೆಯ] ನಿರ್ವಹಣೆಮಾಡುತಲಿದ್ದು, ಇದು ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಸಂಪನ್ಮೂಲಗಳನ್ನು, ಇತರ ಸಂಸ್ಥೆಗಳಿಂದ ಮತ್ತು ಜಾಗತಿಕ ಜಾಲತಾಣಗಳಿಂದ ಹಂಚಿಕೊಂಡಿರುವ ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ತಿಳಿಸುವ ಸಂಪನ್ಮೂಲ ಭಂಡಾರಕ್ಕೆ ಸಂಬಂಧಿಸಿದ ವೇದಿಕೆಯಾಗಿದೆ.}}
 
{|   
 
{|   
 
|-
 
|-
| style="width: 50%;" |{{Color-table|theme=12|title=Lesson of the week}}{{#widget:YouTube|id=LLKFqv71i0s|left}}<br>This is a resource file uploaded by Suchetha, Mathematics teacher, GHS Thyamangondlu. It shows construction of a tangent at any point on a circle.<br>
+
| style="width: 50%;" |{{Color-table|theme=12|title=ವಾರದ ಪಾಠ}}{{#widget:YouTube|id=LLKFqv71i0s|left}}<br>ಇದು ತ್ಯಾಮಗೊಂಡ್ಲು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಶ್ರೀಮತಿ ಸುಚೇತಾರವರು ಅಪ್ಲೋಡ್ ಮಾಡಲಾದ ಸಂಪನ್ಮೂಲ ಕಡತವಾಗಿದೆ. ಇದು ವೃತ್ತದ ಮೇಲಿನ ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಸ್ಪರ್ಷಕದ ರಚನೆಯನ್ನು ತೋರಿಸುತ್ತದೆ.<br>
You can contribute your lesson to KOER directly if you have login credentials. If you do not have login access you can submit your resources using the Contribute button on the left panel.
+
ನೀವು ಪ್ರವೇಶದ ಗುಪ್ತಪದವನ್ನು ಹೊಂದಿದ್ದರೆ ನಿಮ್ಮ ಪಾಠವನ್ನು ಕಮುಶೈಸಂಗೆ ನೇರವಾಗಿ ನೀಡಬಹುದು. ನೀವು ಪ್ರವೇಶದ ಗುಪ್ತಪದವನ್ನು ಹೊಂದಿಲ್ಲದಿದ್ದರೆ ಎಡ ಫಲಕದಲ್ಲಿರುವ 'ಕೊಡುಗೆ ಗುಂಡಿ'ಯನ್ನು ಬಳಸಿಕೊಂಡು ನಿಮ್ಮ ಸಂಪನ್ಮೂಲಗಳನ್ನು ನೀವು ಸಲ್ಲಿಸಬಹುದು.<br>
| style="width: 50%;" |{{Color-table|theme=8|title=ICT Curriculum and syllabus}}
+
| style="width: 50%;" |{{Color-table|theme=8|title=ಐಸಿಟಿ ಪಠ್ಯವಸ್ತು ಮತ್ತು ಪಠ್ಯಕ್ರಮ}}
Participating in today's information society requires the development of new skills as well as an understanding of how these processes are affecting society. The National ICT Curriculum, developed by CIET, NCERT, is a response to this requirement. <br>
+
ಇಂದಿನ ಮಾಹಿತಿಯ ಸಮಾಜದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಕೌಶಲ್ಯಗಳ ಅಭಿವೃದ್ಧಿ ಮತ್ತು ಸಮಾಜದ ಮೇಲೆ ಈ ಪ್ರಕ್ರಿಯೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. 'ಎನ್‌ಸಿಐಟಿ'ಯ 'ಸಿಐಇಟಿ' ಅಭಿವೃದ್ಧಿಪಡಿಸಿರುವ [http://troer.telangana.gov.in/OER/index.php/ICT_student_textbook ರಾಷ್ಟ್ರೀಯ ಐಸಿಟಿ ಪಠ್ಯಕ್ರಮ] ಈ ಅವಶ್ಯಕತೆಗೆ ಒಂದು ಪ್ರತಿಕ್ರಿಯೆಯಾಗಿದೆ. ಈ ಪಠ್ಯಕ್ರಮದ ಆಧಾರದ ಮೇಲೆ ತೆಲಂಗಾಣ ರಾಜ್ಯವು ಐಸಿಟಿ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸಿದೆ. ಇದರ ಜೊತೆಗಿನ [http://troer.telangana.gov.in/OER/index.php/ICT_teacher_handbook ಶಿಕ್ಷಕ ಕೈಪಿಡಿ] ಸಹ ಲಭ್ಯವಿದೆ. [http://troer.telangana.gov.in/OER/index.php/Explore_an_application ಡಿಜಿಟಲ್ ಸಾಕ್ಷರತಾ ಸಂಪನ್ಮೂಲಗಳು] ಇಲ್ಲಿ ಲಭ್ಯವಿದೆ.
An [http://troer.telangana.gov.in/OER/index.php/ICT_student_textbook ICT textbook] has been developed by the state of Telangana based on this curriculum. An accompanying [http://troer.telangana.gov.in/OER/index.php/ICT_teacher_handbook teacher handbook] is also available. Resources for digital literacy are available [http://troer.telangana.gov.in/OER/index.php/Explore_an_application here].
 
 
|-
 
|-
| style="width: 50%;" |{{Color-table|theme=8|title=Perspectives on Education}}
+
|style="width: 50%;" |{{Color-table|theme=8|title=ಶೈಕ್ಷಣಿಕ ದೃಷ್ಟಿಕೋನಗಳು}}
Education is the making of society. Education does not merely 'serve' the public, it 'creates' the public. As practitioners, we need to engage with the questions of why, what and how of education. The repository will feature readings on education from different philosophers of education. Periodically, study circles will be organized based on selected resources. Do access these resources, discuss these in groups in your school or district and share your reflections.
+
ಶಿಕ್ಷಣ ಸಮಾಜದ ಸೃಷ್ಟಿ. ಶಿಕ್ಷಣ ಕೇವಲ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ, ಅದು ಸಾರ್ವಜನಿಕರನ್ನು ಸೃಷ್ಟಿಸುತ್ತದೆ. ನಾವು ಶೈಕ್ಷಣಿಕ ವೃತ್ತಿಗಾರರಾಗಿ, ಏಕೆ, ಏನು ಮತ್ತು ಹೇಗೆ ಎಂಬ ಶೈಕ್ಷಣಿಕ ಪ್ರಶ್ನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಶೈಕ್ಷಣಿಕ ಭಂಡಾರವು ವಿವಿಧ ಶೈಕ್ಷಣಿಕ ತತ್ವಜ್ಞಾನಿಗಳ ಶೈಕ್ಷಣಿಕ ಚಿಂತನೆಗಳನ್ನು ಅಭ್ಯಾಸಿಸುವ ಲಕ್ಷಣಗಳನ್ನು ಹೊಂದಿದೆ. ನಿಯತವಾಗಿ, ಆಯ್ದ ಸಂಪನ್ಮೂಲಗಳ ಆಧಾರದ ಮೇಲೆ ಅಧ್ಯಯನ ವಲಯಗಳನ್ನು ಆಯೋಜಿಸಲಾಗುತ್ತದೆ. ಈ ಸಂಪನ್ಮೂಲಗಳನ್ನು ಬಳಸಿ, ನಿಮ್ಮ ಶಾಲೆಯಲ್ಲಿ ಅಥವಾ ಜಿಲ್ಲೆಯಲ್ಲಿನ ಶೈಕ್ಷಣಿಕ ಗುಂಪುಗಳಲ್ಲಿ ಚರ್ಚಿಸಿ ಮತ್ತು ನಿಮ್ಮ ಪ್ರತಿಫಲಿತಗಳನ್ನು ಹಂಚಿಕೊಳ್ಳಿ.
| style="width: 50%;" |{{Color-table|theme=11|title=Courses}}
+
| style="width: 50%;" |{{Color-table|theme=11|title=ಅಭ್ಯಾಸಕ್ರಮಗಳು}}
To stay current in your knowledge and also to improve your skills. you can view / access different courses available on various platforms
+
ನೀವು ಪ್ರಚಲಿತ ಜ್ಞಾನವನ್ನು ಉಳಸಿಕೊಳ್ಳಲು ಮತ್ತು ನಿಮ್ಮ ಕೌಶಲಗಳನ್ನು ಸುಧಾರಿಸಲು, ವಿವಿಧ ವೇದಿಕೆಗಳಲ್ಲಿ ಲಭ್ಯವಿರುವ ವಿವಿಧ ಅಭ್ಯಾಸಕ್ರಮಗಳನ್ನು ನೀವು ವೀಕ್ಷಿಸಬಹುದು / ಪ್ರವೇಶಿಸಬಹುದು
#[[Technology integrated learning - Course for B.Ed student teachers and teacher educators|ICT course for B.Ed students]]
+
# ಬಿ.ಇಡಿ ವಿದ್ಯಾರ್ಥಿಗಳಿಗೆ [https://karnatakaeducation.org.in/lms/course/view.php?id=2&lang=kn| ಐಸಿಟಿ ಅಭ್ಯಾಸ ಕ್ರಮ]
#[[Certificate_Course_on_Inclusive_Education_for_teachers,_RVEC_SIA_NIAS_2017|Course on inclusive education]]
+
#[http://karnatakaeducation.org.in/KOER/en/index.ph/Certificate_Course_on_Inclusive_Education_for_teachers,_RVEC_SIA_NIAS_2017| ಸಮನ್ವಯ ಶಿಕ್ಷಣದ ಅಭ್ಯಾಸಕ್ರಮ]
#[http://ictcurriculum.gov.in/mod/page/view.php?id=1349 CIET course ICT curriculum]
+
#[http://ictcurriculum.gov.in/mod/page/view.php?id=1349 ಸಿಐಇಟಿ ಅಭ್ಯಾಸಕ್ರಮದ ಐಸಿಟಿ ಪಠ್ಯಕ್ರಮ]
#Course on [http://thinkingteacher.in/what-we-do/ Action Research]
+
#[http://thinkingteacher.in/what-we-do/ 'ಕ್ರಿಯಾ ಸಂಶೋಧನೆ' - ಅಭ್ಯಾಸಕ್ರಮ]  
 
|-
 
|-
| style="width: 50%;" |{{Color-table|theme=11|title=From the teacher community}}
+
| style="width: 50%;" |{{Color-table|theme=11|title=ಶಿಕ್ಷಕರ ಸಮುದಾಯದಿಂದ}}
#[https://groups.google.com/forum/#!searchin/mathssciencestf/%5Bms-stf$20$2774329$27%5D$20MODEL$20FA$20-$201$20SCIENCE$209TH$20STD$202017-18$20%5B$204$20UT$20%5D%7Csort:date/mathssciencestf/xObfGm31eVg/AoXTHoEwAwAJ Science FA-1 activity shared by Syed Akbar Sir, GHS Yalagondapalya]
+
#[https://groups.google.com/forum/#!searchin/mathssciencestf/%5Bms-stf$20$2774329$27%5D$20MODEL$20FA$20-$201$20SCIENCE$209TH$20STD$202017-18$20%5B$204$20UT$20%5D%7Csort:date/mathssciencestf/xObfGm31eVg/AoXTHoEwAwAJ ಯಲಗೊಂಡಪಾಳ್ಯದ ಸರ್ಕಾರಿ ಪ್ರೌಢಶಾಲೆಯ ಸೈಯದ್ ಅಕ್ಬರ್ ಸರ್,  ರವರು ಹಂಚಿಕೊಂಡ 9 ನೇತರಗತಿ ವಿಜ್ಞಾನ ರೂಮೌ-1 ಚಟುವಟಿಕೆ]
#[https://groups.google.com/forum/#!searchin/mathssciencestf/alternate$20sources$20of$20energy%7Csort:relevance/mathssciencestf/80fYdOH7nbc/GFo2yLdGBgAJ Presentation on alternate sources of energy shared by Channappa Sir, GJC Devanahalli]  
+
#[https://groups.google.com/forum/#!searchin/mathssciencestf/alternate$20sources$20of$20energy%7Csort:relevance/mathssciencestf/80fYdOH7nbc/GFo2yLdGBgAJ ದೇವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಾನಪ್ಪ ಸರ್ ರವರು ಹಂಚಿಕೆಮಾಡಿರುವ 'ಪರ್ಯಾಯ ಶಕ್ತಿ ಮೂಲ'ಗಳ ಪ್ರಸ್ತುತಿ]
| style="width: 50%;" |{{Color-table|theme=12|title=Current education news}}
+
| style="width: 50%;" |{{Color-table|theme=12|title=ಪ್ರಚಲಿತ ಶೈಕ್ಷಣಿಕ ಸುದ್ದಿ}}
# The Department of School Education & Literacy, Ministry of Human Resource Development is planning to build a [http://mhrd.gov.in/ntp/about.html National Teacher Platform] (NTP) for the benefit of Teachers in School, Teacher Educators and Student Teachers in Teacher Education Institutes (TEIs).      
+
#ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಕ ಶಿಕ್ಷಣ ಸಂಸ್ಥೆಗಳಲ್ಲಿ (TEI ಗಳು) ಶಿಕ್ಷಕರ, ಶಿಕ್ಷಕರ ಶಿಕ್ಷಕ ಮತ್ತು ವಿದ್ಯಾರ್ಥಿ ಶಿಕ್ಷಕರುಗಳ ಪ್ರಯೋಜನಕ್ಕಾಗಿ [http://mhrd.gov.in/ntp/about.html ರಾಷ್ಟ್ರೀಯ ಶಿಕ್ಷಕರ ವೇದಿಕೆಯನ್ನು] (NTP) ನಿರ್ಮಿಸಲು ಯೋಜಿಸಿದೆ.
# K Kasturirangan heads [http://deccanherald.com/content/619338/k-kasturirangan-heads-panel-national.html panel] on National Education Policy 
+
#ಕೆ ಕಸ್ತೂರಿರಂಗನ್ ರಾಷ್ಟ್ರೀಯ ಶಿಕ್ಷಣ ನೀತಿ [http://deccanherald.com/content/619338/k-kasturirangan-heads-panel-national.html ಸಮಿತಿಯ] ಮುಖ್ಯಸ್ಥರಾಗಿರುತ್ತಾರೆ
 
 
 
|}
 
|}
 
__NOTOC__
 
__NOTOC__
 
{| class="wikitable"  
 
{| class="wikitable"  
|-
+
| style="width: 30%;" |{{Color-table|theme=12|title=ಪಠ್ಯಪುಸ್ತಕಗಳು}}ವಿವಿಧ ರಾಜ್ಯಗಳ ವಿಭಿನ್ನ ಭಾಷೆಗಳಲ್ಲಿ [[ಕನ್ನಡ: ಪಠ್ಯ ಪುಸ್ತಕಗಳು]] ಇಲ್ಲಿ ಕ್ಲಿಕ್ ಮಾಡಿ.
| style="width: 30%;" |{{Color-table|theme=12|title=Textbooks}}Click [[:Category:Textbooks|here]] for the different state textbooks in different languages.
+
| style="width: 40%;" |{{Color-table|theme=11|title=ವೀಡಿಯೊಗಳು ಮತ್ತು ಒಡನಾಟಗಳು}}ವಿವಿಧ ರಾಜ್ಯಗಳ ವಿಭಿನ್ನ ಭಾಷೆಗಳಲ್ಲಿ [[ಕನ್ನಡ: ಪಠ್ಯ ಪುಸ್ತಕಗಳು]] ಇಲ್ಲಿ ಕ್ಲಿಕ್ ಮಾಡಿ.
| style="width: 40%;" |{{Color-table|theme=11|title=Videos and interactives}}Search here for [[:Category:Simulations_and_interactives|Interactives]] and [[:Category:Videos|Videos]].
+
| style="width: 30%;" |{{Color-table|theme=8|title=ಪ್ರಶ್ನಾ ಕೋಠಿಗಳು}}ಪ್ರಶ್ನಾ ಕೋಠಿಗಳಿಗಾಗಿ[[:Category:ಪ್ರಶ್ನಾ ಕೋಠಿಗಳು| ಇಲ್ಲಿ ಹುಡುಕಿ]].
| style="width: 30%;" |{{Color-table|theme=8|title=Question banks}}Search here for [[:Category:Question_banks|Question banks]].
 
 
|}
 
|}
  
 
[[Category:Portal]]
 
[[Category:Portal]]

೧೦:೪೩, ೨೩ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ


'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' ಪುಟಕ್ಕೆ ಸ್ವಾಗತ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' (ಕಮುಶೈಸಂ) ಪ್ರವೇಶದ್ವಾರವು ಒಂದು ಮುಕ್ತ ಶೈಕ್ಷಣಿಕ ಸಂಪನ್ಮೂಲ (ಮುಶೈಸಂ) ಭಂಡಾರವಾಗಿದ್ದು, ಕರ್ನಾಟಕದಲ್ಲಿನ ಶಿಕ್ಷಕರೇ, ಶಿಕ್ಷಕರಿಂದ, ಶಿಕ್ಷಕರಿಗಾಗಿ ಮಾಡಿದ ಸಹಕಾರಿ ಸಂಪನ್ಮೂಲ ಸೃಷ್ಟಿಯಾಗಿದೆ. ಈ ಪ್ರವೇಶದ್ವಾರದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಗಳು ಮತ್ತು ಸಂಸ್ಥೆಗಳು ಒಟ್ಟಾಗಿಸಿ ತಮ್ಮ ತಮ್ಮ ಅನುಭವಗಳನ್ನು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತವೆ. ಕಮುಶೈಸಂ ಇಂಗ್ಲಿಷ್‌ ಭಾಷೆಯಲ್ಲಿಯೂ ಸಹ ಲಭ್ಯವಿದೆ.

ವಿಷಯ ಶಿಕ್ಷಕರ ವೇದಿಕೆ ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಎಲ್ಲಾ ಸಂಪನ್ಮೂಲಗಳನ್ನು ಪ್ರಕಟಿಸುವ ಪ್ರಯತ್ನವಾಗಿ ಕಮುಶೈಸಂ ಪ್ರಾರಂಭವಾಯಿತು. ಕಮುಶೈಸಂನಲ್ಲಿ ಸೃಷ್ಟಿಸಿದ ಮತ್ತು ಅಪ್ಲೋಡ್ ಮಾಡಿದ ಎಲ್ಲ ವಿಷಯಗಳು ಮುಶೈಸಂ ಪರವಾನಗಿಯಂತೆ 'ಸಿಸಿ ಬೈ ಎಸ್‌ಎ' ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಬಳಸಿಕೊಂಡಿದೆ. ಕಮುಶೈಸಂ ಎಂಬುದು ಐಟಿ ಪಾರ್ ಚೇಂಜ್‌ ಸಂಸ್ಥೆಯ ನಿರ್ವಹಣೆಮಾಡುತಲಿದ್ದು, ಇದು ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಸಂಪನ್ಮೂಲಗಳನ್ನು, ಇತರ ಸಂಸ್ಥೆಗಳಿಂದ ಮತ್ತು ಜಾಗತಿಕ ಜಾಲತಾಣಗಳಿಂದ ಹಂಚಿಕೊಂಡಿರುವ ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ತಿಳಿಸುವ ಸಂಪನ್ಮೂಲ ಭಂಡಾರಕ್ಕೆ ಸಂಬಂಧಿಸಿದ ವೇದಿಕೆಯಾಗಿದೆ.


ವಾರದ ಪಾಠ


ಇದು ತ್ಯಾಮಗೊಂಡ್ಲು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಶ್ರೀಮತಿ ಸುಚೇತಾರವರು ಅಪ್ಲೋಡ್ ಮಾಡಲಾದ ಸಂಪನ್ಮೂಲ ಕಡತವಾಗಿದೆ. ಇದು ವೃತ್ತದ ಮೇಲಿನ ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಸ್ಪರ್ಷಕದ ರಚನೆಯನ್ನು ತೋರಿಸುತ್ತದೆ.
ನೀವು ಪ್ರವೇಶದ ಗುಪ್ತಪದವನ್ನು ಹೊಂದಿದ್ದರೆ ನಿಮ್ಮ ಪಾಠವನ್ನು ಕಮುಶೈಸಂಗೆ ನೇರವಾಗಿ ನೀಡಬಹುದು. ನೀವು ಪ್ರವೇಶದ ಗುಪ್ತಪದವನ್ನು ಹೊಂದಿಲ್ಲದಿದ್ದರೆ ಎಡ ಫಲಕದಲ್ಲಿರುವ 'ಕೊಡುಗೆ ಗುಂಡಿ'ಯನ್ನು ಬಳಸಿಕೊಂಡು ನಿಮ್ಮ ಸಂಪನ್ಮೂಲಗಳನ್ನು ನೀವು ಸಲ್ಲಿಸಬಹುದು.

ಐಸಿಟಿ ಪಠ್ಯವಸ್ತು ಮತ್ತು ಪಠ್ಯಕ್ರಮ

ಇಂದಿನ ಮಾಹಿತಿಯ ಸಮಾಜದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಕೌಶಲ್ಯಗಳ ಅಭಿವೃದ್ಧಿ ಮತ್ತು ಸಮಾಜದ ಮೇಲೆ ಈ ಪ್ರಕ್ರಿಯೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. 'ಎನ್‌ಸಿಐಟಿ'ಯ 'ಸಿಐಇಟಿ' ಅಭಿವೃದ್ಧಿಪಡಿಸಿರುವ ರಾಷ್ಟ್ರೀಯ ಐಸಿಟಿ ಪಠ್ಯಕ್ರಮ ಈ ಅವಶ್ಯಕತೆಗೆ ಒಂದು ಪ್ರತಿಕ್ರಿಯೆಯಾಗಿದೆ. ಈ ಪಠ್ಯಕ್ರಮದ ಆಧಾರದ ಮೇಲೆ ತೆಲಂಗಾಣ ರಾಜ್ಯವು ಐಸಿಟಿ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸಿದೆ. ಇದರ ಜೊತೆಗಿನ ಶಿಕ್ಷಕ ಕೈಪಿಡಿ ಸಹ ಲಭ್ಯವಿದೆ. ಡಿಜಿಟಲ್ ಸಾಕ್ಷರತಾ ಸಂಪನ್ಮೂಲಗಳು ಇಲ್ಲಿ ಲಭ್ಯವಿದೆ.

ಶೈಕ್ಷಣಿಕ ದೃಷ್ಟಿಕೋನಗಳು

ಶಿಕ್ಷಣ ಸಮಾಜದ ಸೃಷ್ಟಿ. ಶಿಕ್ಷಣ ಕೇವಲ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ, ಅದು ಸಾರ್ವಜನಿಕರನ್ನು ಸೃಷ್ಟಿಸುತ್ತದೆ. ನಾವು ಶೈಕ್ಷಣಿಕ ವೃತ್ತಿಗಾರರಾಗಿ, ಏಕೆ, ಏನು ಮತ್ತು ಹೇಗೆ ಎಂಬ ಶೈಕ್ಷಣಿಕ ಪ್ರಶ್ನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಶೈಕ್ಷಣಿಕ ಭಂಡಾರವು ವಿವಿಧ ಶೈಕ್ಷಣಿಕ ತತ್ವಜ್ಞಾನಿಗಳ ಶೈಕ್ಷಣಿಕ ಚಿಂತನೆಗಳನ್ನು ಅಭ್ಯಾಸಿಸುವ ಲಕ್ಷಣಗಳನ್ನು ಹೊಂದಿದೆ. ನಿಯತವಾಗಿ, ಆಯ್ದ ಸಂಪನ್ಮೂಲಗಳ ಆಧಾರದ ಮೇಲೆ ಅಧ್ಯಯನ ವಲಯಗಳನ್ನು ಆಯೋಜಿಸಲಾಗುತ್ತದೆ. ಈ ಸಂಪನ್ಮೂಲಗಳನ್ನು ಬಳಸಿ, ನಿಮ್ಮ ಶಾಲೆಯಲ್ಲಿ ಅಥವಾ ಜಿಲ್ಲೆಯಲ್ಲಿನ ಶೈಕ್ಷಣಿಕ ಗುಂಪುಗಳಲ್ಲಿ ಚರ್ಚಿಸಿ ಮತ್ತು ನಿಮ್ಮ ಪ್ರತಿಫಲಿತಗಳನ್ನು ಹಂಚಿಕೊಳ್ಳಿ.

ಅಭ್ಯಾಸಕ್ರಮಗಳು

ನೀವು ಪ್ರಚಲಿತ ಜ್ಞಾನವನ್ನು ಉಳಸಿಕೊಳ್ಳಲು ಮತ್ತು ನಿಮ್ಮ ಕೌಶಲಗಳನ್ನು ಸುಧಾರಿಸಲು, ವಿವಿಧ ವೇದಿಕೆಗಳಲ್ಲಿ ಲಭ್ಯವಿರುವ ವಿವಿಧ ಅಭ್ಯಾಸಕ್ರಮಗಳನ್ನು ನೀವು ವೀಕ್ಷಿಸಬಹುದು / ಪ್ರವೇಶಿಸಬಹುದು

  1. ಬಿ.ಇಡಿ ವಿದ್ಯಾರ್ಥಿಗಳಿಗೆ ಐಸಿಟಿ ಅಭ್ಯಾಸ ಕ್ರಮ
  2. ಸಮನ್ವಯ ಶಿಕ್ಷಣದ ಅಭ್ಯಾಸಕ್ರಮ
  3. ಸಿಐಇಟಿ ಅಭ್ಯಾಸಕ್ರಮದ ಐಸಿಟಿ ಪಠ್ಯಕ್ರಮ
  4. 'ಕ್ರಿಯಾ ಸಂಶೋಧನೆ' - ಅಭ್ಯಾಸಕ್ರಮ
ಶಿಕ್ಷಕರ ಸಮುದಾಯದಿಂದ
  1. ಯಲಗೊಂಡಪಾಳ್ಯದ ಸರ್ಕಾರಿ ಪ್ರೌಢಶಾಲೆಯ ಸೈಯದ್ ಅಕ್ಬರ್ ಸರ್, ರವರು ಹಂಚಿಕೊಂಡ 9 ನೇತರಗತಿ ವಿಜ್ಞಾನ ರೂಮೌ-1 ಚಟುವಟಿಕೆ
  2. ದೇವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಾನಪ್ಪ ಸರ್ ರವರು ಹಂಚಿಕೆಮಾಡಿರುವ 'ಪರ್ಯಾಯ ಶಕ್ತಿ ಮೂಲ'ಗಳ ಪ್ರಸ್ತುತಿ
ಪ್ರಚಲಿತ ಶೈಕ್ಷಣಿಕ ಸುದ್ದಿ
  1. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಕ ಶಿಕ್ಷಣ ಸಂಸ್ಥೆಗಳಲ್ಲಿ (TEI ಗಳು) ಶಿಕ್ಷಕರ, ಶಿಕ್ಷಕರ ಶಿಕ್ಷಕ ಮತ್ತು ವಿದ್ಯಾರ್ಥಿ ಶಿಕ್ಷಕರುಗಳ ಪ್ರಯೋಜನಕ್ಕಾಗಿ ರಾಷ್ಟ್ರೀಯ ಶಿಕ್ಷಕರ ವೇದಿಕೆಯನ್ನು (NTP) ನಿರ್ಮಿಸಲು ಯೋಜಿಸಿದೆ.
  2. ಕೆ ಕಸ್ತೂರಿರಂಗನ್ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ
ಪಠ್ಯಪುಸ್ತಕಗಳು

ವಿವಿಧ ರಾಜ್ಯಗಳ ವಿಭಿನ್ನ ಭಾಷೆಗಳಲ್ಲಿ ಕನ್ನಡ: ಪಠ್ಯ ಪುಸ್ತಕಗಳು ಇಲ್ಲಿ ಕ್ಲಿಕ್ ಮಾಡಿ.

ವೀಡಿಯೊಗಳು ಮತ್ತು ಒಡನಾಟಗಳು

ವಿವಿಧ ರಾಜ್ಯಗಳ ವಿಭಿನ್ನ ಭಾಷೆಗಳಲ್ಲಿ ಕನ್ನಡ: ಪಠ್ಯ ಪುಸ್ತಕಗಳು ಇಲ್ಲಿ ಕ್ಲಿಕ್ ಮಾಡಿ.

ಪ್ರಶ್ನಾ ಕೋಠಿಗಳು

ಪ್ರಶ್ನಾ ಕೋಠಿಗಳಿಗಾಗಿ ಇಲ್ಲಿ ಹುಡುಕಿ.