ಮೂಲಾಧಾರಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಾಮರ್ಥ್ಯಗಳು/ಜ್ಞಾನ ರಚನಾಂಶಗಳು/ಕಲಿಕಾಂಶಗಳು

ಜ್ಞಾನ/ಅರ್ಥೈಸುಕೊಳ್ಳುವಿಕೆ

1.ಇತಿಹಾಸ ರಚನೆಗೆ ಮತ್ತು ಅಧ್ಯಯನಕ್ಕೆ ಬೇಕಾಗುವ ಆಧಾರಗಳ ತಿಳುವಳಿಕೆ 2.ಆಧಾರಗಳ ಅರ್ಥ ಮತ್ತು ವಿಧಗಳ ತಿಳುವಳಿಕೆ

ಅನ್ವಯ/ತಾರ್ಕಿಕ ಚಿಂತನೆ

ಮೌಖಿಕ ಆಧಾರಗಳು ಇತಿಹಾಸ ರಚನೆಗೆ ಪೂರಕವಾಗಿವೆ ಎಂದು ತಿಳಿಯುವರು.

ಕೌಶಲ್ಯ

ಕರ್ನಾಟಕದಲ್ಲಿ ದೊರೆಯುವ ಪ್ರಮುಖ ಆಧಾರಗಳನ್ನು ಪಟ್ಟಿಮಾಡುವದು

ಮನೊಧೋರಣೆ

ಪ್ರಾಚೀನ ಸ್ಮಾರಕಗಳು,ನಾಣ್ಯಗಳು,ಇತರೆ ವಸ್ತುಗಳ ರಂಕ್ಷಣೆಯ ಮಹತ್ವ ಅರಿಯುವದು.

ಮೌಲ್ಯ

ಆಸಕ್ತಿ

ಪ್ರಾಚೀನ ಕಾಲದ ನಾಣ್ಯ ಸಂಗ್ರಹ ಮಾಡುವರು.

ಮನನ ಮಾಡಿಕೊಳ್ಳಲೇಬೇಕಾದ ಅಂಶಗಳು

1. ಯಾವುದೇ ಇತಿಹಾಸವನ್ನು ರಚಿಸಲು ಆಧಾರಗಳು ಬಹಳ ಮುಖ್ಯ ಎಂದು ತಿಳಿಯುವರು 2. ಇತಿಹಾಸಕ್ಕೂ ಪುರಾಣಕ್ಕೂ ಇರುವ ವೆತ್ಯಾಸಗಳನ್ನು ಅರಿಯುವರು

ಕಲಿವಿನ ವಿಧಾನ

ಚಟುವಟಿಕೆಗಳು

ಮೌಲ್ಯಮಾಪನ

ಗೃಹಪಾಠ

ಕಲಿಕಾ ಸಾಮಾಗ್ರಿಗಳು

ಸಂಪನ್ಮೂಲಗಳ ಕ್ರೂಢೀಕರಣ