Difference between revisions of "ಯುಟುಬ್ ಕಲಿಯಿರಿ"

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search
(ಸಂಪನ್ಮೂಲ ರಚನೆಯ ಆಲೋಚನೆಗಳು)
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
Line 1: Line 1:
==ಪರಿಚಯ==

===ಪರಿಚಯ===
ಯೂಟ್ಯೂಬ್‌ ಎಂಬುದು ವಿಡಿಯೋ ಸಂಗ್ರಹವಾಗಿದೆ. ಇಲ್ಲಿ ಯಾರು ಬೇಕಾದರು ವೀಡಿಯೋ ವೀಕ್ಷಿಸಬಹುದು, ಡೌನ್‌ಲೋಡ್‌ ಮಾಡಿಕೊಳ್ಳಬಹುದು ಹಾಗು ಜೀಮೇಲ್ ಬಳಕೆದಾರರು ವೀಡಿಯೋಗಳನ್ನು ರಚಿಸಿ ಯೂಟ್ಯೂಬ್‌ಗೆ ಸೇರಿಸಬಹುದು.  ಇಲ್ಲಿ ನೀವು ಸಾವಿರಾರು  ವಿಭಿನ್ನ ವೀಡಿಯೋಗಳನ್ನು ನೋಡಬಹುದು. ನಿಮ್ಮದೇ ಆದ ಒಂದು ವೀಡಿಯೋ ತಯಾರಿಸಿ ಅದನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಬಹುದು. ಆ ವೀಡಿಯೋ ತುಂಬಾ ಉತ್ತಮವಾಗಿದ್ದಲ್ಲಿ ಅಥವಾ ಯಾವುದಾದರು ಉಪಯುಕ್ತ ಮಾಹಿತಿ ಹೊಂದಿದ್ದಲ್ಲಿ ಅದರಿಂದ ನಿಮಗೆ ಹಣ ಮಾಡಿಕೊಳ್ಳುವ ಅವಕಾಶವು ಬರಬಹುದಾಗಿದೆ.

====ಮೂಲ ಮಾಹಿತಿ====
===ಐ.ಸಿ.ಟಿ ಸಾಮರ್ಥ್ಯ===

===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===

ಶೈಕ್ಷಣಿಕ ವೀಡಿಯೋ ಸಂಪನ್ಮೂಲಗಳನ್ನು ಯೂಟ್ಯೂಬ್‌ ನಲ್ಲಿ ಹುಡುಕಬಹುದು ಹಾಗು ಯೂಟ್ಯೂಬ್‌ ಗೆ ಸೇರಿಸಿ ಇತರರಿಗೆ ಸುಲಭವಾಗಿ ಹಂಚಿಕೊಳ್ಳಬಹುದು.

===ಆವೃತ್ತಿ===

===ಸಂರಚನೆ===

ಇದು ವೆಬ್‌ ಆಧಾರಿತ ಪರಿಕರವಾಗಿರುವುದರಿಂದ, ಯಾವುದೇ ರೀತಿಯ ಕಾನ್ಪಿಗರೇಷನ್ ಅವಶ್ಯಕವಿರುವುದಿಲ್ಲ.

===ಲಕ್ಷಣಗಳ ಮೇಲ್ನೋಟ===

ಈ ಪರಿಕರವು ಹಲವು ಲಕ್ಷಣಗಳನ್ನು ಹೊಂದಿದೆ, ಅವುಗಳಲ್ಲಿ -ನಾವು ವೀಡಿಯೋಗಳನ್ನು ನೋಡಬಹುದು, ಡೌನ್‌ಲೋಡ್‌ ಮಾಡಿಕೊಳ್ಳಬಹುದು ಮತ್ತು ಇನ್ನೊಂದು ಮುಖ್ಯವಿಷಯವೆಂದರೆ ನಾವು ಸಹ ವೀಡಿಯೋಗಳನ್ನು ಸೇರಿಸಬಹುದು.

===ಇತರೇ ಸಮಾನ ಅನ್ವಯಕಗಳು===

Vimeo - ಇದು ಸಹ ಯೂಟ್ಯೂಬ್‌ ನಂತೆಯೇ ಬಳಕೆಯಾಗು ಮತ್ತೊಂದು ವೀಡಿಯೋ ವೆಬ್ ಪುಟವಾಗಿದೆ.

===ಅಭಿವೃದ್ದಿ ಮತ್ತು ಸಮುದಾಯ ಸಹಾಯ===

==ಅನ್ವಯಕ ಬಳಕೆ ==

===ಕಾರ್ಯಕಾರಿತ್ವ===

<gallery  mode=packed heights=250px>

Image|ಹಂತ 1 - ಮೊದಲು ನಾವು ವೆಬ್‌ ಬ್ರೌಸರ್ ತೆರೆಯಬೇಕು.  (Applications → Internet→ Mozila).

Image|ಹಂತ 2 - ನಂತರ ವೆಬ್‌ಬ್ರೌಸರ್‌ನ ಅಡ್ರೆಸ್‌ಬಾರ್‌ನಲ್ಲಿ  www.youtube.com ಎಂದು ನಮೂದಿಸಬೇಕು. ನಂತರ  Enter ಒತ್ತಿರಿ.  ಇದು ನೇರವಾಗಿ ಯೂಟ್ಯೂಬ್‌ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.

</gallery>

<gallery  mode=packed heights=250px>

Image|ಹಂತ 3 – ಯೂಟ್ಯೂಬ್‌ ನ ಮುಖ್ಯಪುಟ ಈಚಿತ್ರದಲ್ಲಿರುವಂತೆ ಕಾಣುತ್ತದೆ. ಮೇಲೆ ಕಾಣುವ  “Search box” ನಲ್ಲಿ ನೀವು ಹುಡುಕಬೇಕಿರುವ ವಿಡಿಯೋದ ಹೆಸರನ್ನು ನಮೂದಿಸಿ. ಉದಾಹರಣಗೆ Ex. Geogebra, PhET.

Image|ಹಂತ 4 - ನಂತರ ನೀವು ನಮೂದಿಸಿದ ಹೆಸರಿನ ವಿಡಿಯೋಗಳು ನಿಮಗೆ ಕಾಣುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು. </gallery>

<gallery  mode=packed heights=250px>

Image|ಹಂತ 5 -ವೀಡಿಯೋ ಮೇಲೆ ಕ್ಲಿಕ್ ಮಾಡಿದ ನಂತರ ಆ ವಿಡಿಯೋ ಪ್ರಾರಂಭವಾಗುತ್ತದೆ.

Image|ಹಂತ 6 - ಈ ವಿಡಿಯೋವನ್ನು ಡೌನ್‌ಲೊಡ್‌ ಮಾಡಲು ಬಯಸಿದಲ್ಲಿ ಈ ವಿಡಿಯೋದ ಕೆಳಗೆ ಕಾಣುವ ಡೌನ್‌ಲೋಡ್‌ ಬಟನ್‌ನ್ನು ಕ್ಲಿಕ್ ಮಾಡಿ.

</gallery>

<gallery  mode=packed heights=250px>

Image|ಹಂತ 7 -ನೀವು ಸ್ವತಃ ತಯಾರಿಸಿರುವ ವೀಡಿಯೋವನ್ನು ಯೂಟ್ಯೂಬ್‌ ಗೆ ಸೇರಿಸಬಹುದು (Upload) . ಇದಕ್ಕಾಗಿ ಪರದೆಯ ಬಲಬದಿಯಲ್ಲಿರುವ upload ಬಟನ್‌ ಕ್ಲಿಕ್ ಮಾಡಿ.

Image|ಹಂತ8 - ನಂತರ ನಿಮ್ಮ ಜೀಮೇಲ್ ಐಡಿಯನ್ನು ಬಳಸಿ ಲಾಗಿನ್ ಆಗಿ.

</gallery>

<gallery  mode=packed heights=250px>

Image|ಹಂತ 9 - ಈಗ ನೀವು ವೀಡಿಯೋಸೇರಿಸುವ ಪುಟದಲ್ಲಿರುವಿರಿ. ಪರದೆಯ ಮಧ್ಯೆ ಕಾಣುವ ಬಾಣದ ಗುರತಿನ ಮೇಲೆ ಕ್ಲಿಕ್ ಮಾಡಿ. ಈಗ ಅದು ನೀವು ಯೂಟ್ಯೂಬ್‌ ಗೆ ಸೇರಿಸಬೇಕಿರುವ ವೀಡಿಯೋವನ್ನು ಹುಡುಕಲು ಹೇಳುತ್ತದೆ.

Image|ಹಂತ 10 - ನಿಮ್ಮ ಕಂಪ್ಯೂಟರ್‌ನಿಂದ ಆ ವೀಡಿಯೋವನ್ನು ಆಯ್ಕೆ ಮಾಡಿ.

</gallery>

<gallery  mode=packed heights=250px>

Image|ಹಂತ ಇಲ್ಲಿ ಹಲವು ಆಯ್ಕೆಗಳಿದ್ದು ಅವುಗಳನ್ನು ಎಚ್ಚರಿಕೆಯಿಮದ ಗಮನಿಸಬೇಕಾಗುತ್ತದೆ. ನಿಮ್ಮ ವೀಡಿಯೋ ಸಾರ್ವಜನಿಕವಾಗಿ ಲಬ್ಯವಾಗಬೇಕೆ, ಸ್ನೇಹಿತರಿಗೆ ಮಾತ್ರವೇ ಕಾಣಬೇಕೆ ಅಥವಾ ಖಾಸಗಿಯಾಗಿರಬೇಕೆ ಎಂಬದುನ್ನು ಇಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದು.  ಆ ನಂತರ ಆ ವೀಡಿಯೋ ಗೆ ಸೂಕ್ತವಾಗುವ ಹೆಸರನ್ನು ನಮೂದಿಸಿ  “Upload” ಬಟನ್‌ ಮೇಲೆ ಕ್ಲಿಕ್ ಮಾಡಿ.

Image|ಹಂತ  12 - ಈಗ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನೀವು ನೀಡಿದ ಕಡತದ ಹೆಸರು ಮತ್ತು ಕಾಣುತ್ತದೆ. ಇಲ್ಲಿ ನೀವು ಪ್ರತ್ಯಕವಾಗಿ ಈ ವಿಡಿಯೋ ಬಗ್ಗೆ ವಿವರಣೆ ನೀಬಹುದು. ಈ ವೀಡಿಯೋ ಸುಲಭವಾಗಿ ಲಭ್ಯವಾಗುವಂತೆ ಈ ವಿಡಿಯೋದ ಅಂಶಗಳಬಗೆಗೆ (key owrds) ಹೆಸರಿಸಬೇಕು ಇದು ವೀಡಿಯೋ ಹುಡುಕಲು ಸಹಾಯಕವಾಗುತ್ತದೆ.

ವೀಡಿಯೋ ಪೂರ್ತಿಯಾಗಿ ಸೇರಿಸಿದ ನಂತರ, ನಿಮಗೆ ಆ ವಿಡಿಯೋದ ಕೊಂಡಿ ( Link) ಕಾಣಿಸುತ್ತದೆ. ಅದನ್ನು ಕಾಪಿ ಮಾಡಿಕೊಮಡು ನೀವು ಇತರರೊಡನೆ ಹಂಚಿಕೊಳ್ಳಬಹುದು.

</gallery>

===ಕಡತ ರೂಪ===

===ಕಡತ ಉಳಿಸಿಕೊಳ್ಳುವುದು===

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

===ಉನ್ನತೀಕರಿಸಿದ ಲಕ್ಷಣಗಳು===

# Download Videos

# upload videos

==ಅನುಸ್ಥಾಪನೆ ==

{| class="wikitable"

{| class="wikitable"

! ಅನುಸ್ಥಾಪನೆ ವಿಧಾನಗಳು !! ಹಂತಗಳು

| ಐ.ಸಿ.ಟಿ ಸಾಮರ್ಥ್ಯ

|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

|ಆವೃತ್ತಿ

| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ ||

|ಸಂರಚನೆ

|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.

| ಟರ್ಮಿನಲ್‌ನಿಂದ ||

|ಇತರೇ ಸಮಾನ ಅನ್ವಯಕಗಳು

| ವೆಬ್‌ಪುಟದಿಂದ ||

|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ

|ವೆಬ್‌ಆಧಾರಿತ ನೊಂದಣಿ||

|ಅಭಿವೃದ್ದಿ ಮತ್ತು ಸಮುದಾಯ ಸಹಾಯ

==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==

==== ಲಕ್ಷಣಗಳ ಮೇಲ್ನೋಟ ====
ಎಲ್ಲಾ ಆಂಡ್ರಾಯಿಡ್‌ ಮೊಬೈಲ್‌ಗಳಲ್ಲೂ ಯೂಟ್ಯೂಬ್‌ ಲಬ್ಯವಿದೆ.

==== ಅನುಸ್ಥಾಪನೆ ====

# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.

# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.

# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.

## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.

## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ

## sudo apt-get install ____

==ಸಂಪನ್ಮೂಲ ರಚನೆಯ ಆಲೋಚನೆಗಳು==

=== ಅನ್ವಯಕ ಬಳಕೆ  ===
# ನೀವೇ ವೀಡಿಯೋಗಳನ್ನು ರಚಿಸಿ ಯೂಟ್ಯೂಬ್‌ ಮೂಲಕ ಹಂಚಿಕೊಳ್ಳಬಹುದು.

==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
# ಸಂಪನ್ಮೂಲ ರಚನೆಗಾಗಿ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಬಳಸಬಹುದು.

==== ಉನ್ನತೀಕರಿಸಿದ ಲಕ್ಷಣಗಳು ====

=== ಸಂಪನ್ಮೂಲ ರಚನೆಯ ಆಲೋಚನೆಗಳು ===

=== ಆಕರಗಳು ===

==ಆಕರಗಳು==

[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

Revision as of 07:28, 27 March 2017

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಆವೃತ್ತಿ
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಅನುಸ್ಥಾಪನೆ

1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು