೧ ನೇ ಸಾಲು: |
೧ ನೇ ಸಾಲು: |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> |
| + | ''[https://teacher-network.in/OER/index.php/Learn_Youtube See in English]''</div> |
| ===ಪರಿಚಯ=== | | ===ಪರಿಚಯ=== |
| ====ಮೂಲ ಮಾಹಿತಿ==== | | ====ಮೂಲ ಮಾಹಿತಿ==== |
೭ ನೇ ಸಾಲು: |
೧೦ ನೇ ಸಾಲು: |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | |ವೈಯುಕ್ತಿಕ ಸಂಪನ್ಮೂಲ ಸಂಗ್ರಹಾಲಯ ರಚಿಸಲು ಬೇಕಾದ ಶೈಕ್ಷಣಿಕ ವೀಡಿಯೋ ಸಂಪನ್ಮೂಲಗಳ ಸಂಗ್ರಹಾಲಯವಾಗಿದೆ. ಶಿಕ್ಷಕರ ಮತ್ತು ಮಕ್ಕಳು ತಾವೇ ತಯಾರಿಸಿದ ವೀಡಿಯೋಗಳನ್ನು ಯೂಟ್ಯೂಬ್ ಮೂಲಕ ಪ್ರಕಟಿಸಬಹುದಾಗಿದೆ. | + | |ವೈಯುಕ್ತಿಕ ಸಂಪನ್ಮೂಲ ಸಂಗ್ರಹಾಲಯ ರಚಿಸಲು ಬೇಕಾದ ಶೈಕ್ಷಣಿಕ ವೀಡಿಯೋ ಸಂಪನ್ಮೂಲಗಳ ಸಂಗ್ರಹಾಲಯವಾಗಿದೆ. ಶಿಕ್ಷಕರು ಮತ್ತು ಮಕ್ಕಳು ತಾವೇ ತಯಾರಿಸಿದ ವೀಡಿಯೋಗಳನ್ನು ಯೂಟ್ಯೂಬ್ ಮೂಲಕ ಪ್ರಕಟಿಸಬಹುದಾಗಿದೆ. |
| |- | | |- |
| |ಆವೃತ್ತಿ | | |ಆವೃತ್ತಿ |
೧೬ ನೇ ಸಾಲು: |
೧೯ ನೇ ಸಾಲು: |
| |- | | |- |
| |ಇತರೇ ಸಮಾನ ಅನ್ವಯಕಗಳು | | |ಇತರೇ ಸಮಾನ ಅನ್ವಯಕಗಳು |
− | |[https://vimeo.com/ Vimeo], [https://www.teachertube.com/ Teachertube] (ಶೈಕ್ಷಣಿಕ ವಿಷಯಗಳಿಗಾಗಿ) | + | | |
| + | *[https://vimeo.com/ Vimeo] |
| + | *[https://www.teachertube.com/ Teachertube] (ಶೈಕ್ಷಣಿಕ ವಿಷಯಗಳಿಗಾಗಿ) |
| |- | | |- |
| |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ |
೨೭ ನೇ ಸಾಲು: |
೩೨ ನೇ ಸಾಲು: |
| | | |
| ==== ಲಕ್ಷಣಗಳ ಮೇಲ್ನೋಟ ==== | | ==== ಲಕ್ಷಣಗಳ ಮೇಲ್ನೋಟ ==== |
− | #ಯೂಟ್ಯೂಬ್ ಎಂಬುದು ವೀಡಿಯೋ ಬಂಡಾರ ಸಂಗ್ರಹವಾಗಿದೆ. ಇಲ್ಲಿ ಯಾರು ಬೇಕಾದರು ವೀಡಿಯೋ ವೀಕ್ಷಿಸಬಹುದು, ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗು ಜೀಮೇಲ್ ಬಳಕೆದಾರರು ವೀಡಿಯೋಗಳನ್ನು ರಚಿಸಿ ಯೂಟ್ಯೂಬ್ಗೆ ಸೇರಿಸಬಹುದು. ಇಲ್ಲಿ ನೀವು ಸಾವಿರಾರು ವಿಭಿನ್ನ ವೀಡಿಯೋಗಳನ್ನು ನೋಡಬಹುದು. ನಿಮ್ಮದೇ ಆದ ಒಂದು ವೀಡಿಯೋ ತಯಾರಿಸಿ ಅದನ್ನು ಯೂಟ್ಯೂಬ್ನಲ್ಲಿ ಪ್ರಕಟಿಸಬಹುದು. ಆ ವೀಡಿಯೋ ತುಂಬಾ ಉತ್ತಮವಾಗಿದ್ದಲ್ಲಿ ಅಥವಾ ಯಾವುದಾದರು ಉಪಯುಕ್ತ ಮಾಹಿತಿ ಹೊಂದಿದ್ದಲ್ಲಿ ಅದರಿಂದ ನಿಮಗೆ ಹಣ ಮಾಡಿಕೊಳ್ಳುವ ಅವಕಾಶವು ಬರಬಹುದಾಗಿದೆ. | + | #ಯೂಟ್ಯೂಬ್ ಎಂಬುದು ವೀಡಿಯೋ ಭಂಡಾರವಾಗಿದೆ. ಇಲ್ಲಿ ಯಾರು ಬೇಕಾದರು ವೀಡಿಯೋ ವೀಕ್ಷಿಸಬಹುದು, ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗು ಜೀಮೇಲ್ ಬಳಕೆದಾರರು ವೀಡಿಯೋಗಳನ್ನು ರೂಪಿಸಿ ಯೂಟ್ಯೂಬ್ಗೆ ಸೇರಿಸಬಹುದು. ಇಲ್ಲಿ ನೀವು ಸಾವಿರಾರು ವಿಭಿನ್ನ ವೀಡಿಯೋಗಳನ್ನು ನೋಡಬಹುದು. ನಿಮ್ಮದೇ ಆದ ಒಂದು ವೀಡಿಯೋ ತಯಾರಿಸಿ ಅದನ್ನು ಯೂಟ್ಯೂಬ್ನಲ್ಲಿ ಪ್ರಕಟಿಸಬಹುದು. ಆ ವೀಡಿಯೋ ತುಂಬಾ ಉತ್ತಮವಾಗಿದ್ದಲ್ಲಿ ಅಥವಾ ಯಾವುದಾದರು ಉಪಯುಕ್ತ ಮಾಹಿತಿ ಹೊಂದಿದ್ದಲ್ಲಿ ಅದರಿಂದ ನಿಮಗೆ ಹಣ ಮಾಡಿಕೊಳ್ಳುವ ಅವಕಾಶವೂ ಬರಬಹುದಾಗಿದೆ. |
| #ವೀಡಿಯೋಗಳನ್ನು ನೋಡಲು ಯಾವುದೇ ರೀತಿಯ ನೋಂದಣಿಯ ಅವಶ್ಯಕತೆ ಇರುವುದಿಲ್ಲ. | | #ವೀಡಿಯೋಗಳನ್ನು ನೋಡಲು ಯಾವುದೇ ರೀತಿಯ ನೋಂದಣಿಯ ಅವಶ್ಯಕತೆ ಇರುವುದಿಲ್ಲ. |
− | # ವೀಡಿಯೋಗಳನ್ನು ಅಪ್ಲೋಡ್ ಮಾಡಲು ಜೀಮೇಲ್ ಖಾತೆ ಇರಬೇಕಾಗುತ್ತದೆ. ಈ ಸಂಗ್ರಹಾಲಯವು ವೀಡಿಯೋಗಳನ್ನು ಯೂಟ್ಯೂಬ್ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತದೆ. ಅದಲ್ಲದೇ ಬಳಕೆದಾರರು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ನಡಿಯಲ್ಲಿಯೂ (ಮರುಬಳಕೆಗೆ ಅವಕಾಶ) ಸಹ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು. | + | #ವೀಡಿಯೋಗಳನ್ನು ಅಪ್ಲೋಡ್ ಮಾಡಲು ಜೀಮೇಲ್ ಖಾತೆ ಇರಬೇಕಾಗುತ್ತದೆ. ಈ ಸಂಗ್ರಹಾಲಯವು ವೀಡಿಯೋಗಳನ್ನು ಯೂಟ್ಯೂಬ್ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತದೆ. ಅದಲ್ಲದೇ ಬಳಕೆದಾರರು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ನಡಿಯಲ್ಲಿಯೂ (ಮರುಬಳಕೆಗೆ ಅವಕಾಶ) ಸಹ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು. |
| | | |
| ==== ಅನ್ವಯಕ ತೆರೆಯುವುದು==== | | ==== ಅನ್ವಯಕ ತೆರೆಯುವುದು==== |
೪೧ ನೇ ಸಾಲು: |
೪೬ ನೇ ಸಾಲು: |
| File:Youtube_3_Main_Window_Of_Youtube.png |ಯೂಟ್ಯೂಬ್ ಮುಖಪುಟ | | File:Youtube_3_Main_Window_Of_Youtube.png |ಯೂಟ್ಯೂಬ್ ಮುಖಪುಟ |
| </gallery> | | </gallery> |
− | # ಈ ಮೇಲಿನ ಚಿತ್ರಗಳಯ ನೀವು ಯೂಟ್ಯೂಬ್ ಬಳಸುವುದು ಹೇಗೆ ಎಂಬುದನ್ನು ತೋರಿಸುತ್ತವೆ. ಮೊದಲು ನೀವು ವೆಬ್ ಬ್ರೌಸರ್ ತೆರೆಯಬೇಕು. (Applications → Internet→ Mozila). | + | # ಈ ಮೇಲಿನ ಚಿತ್ರಗಳು ಯೂಟ್ಯೂಬ್ ಬಳಸುವುದು ಹೇಗೆ ಎಂಬುದನ್ನು ತೋರಿಸುತ್ತವೆ. ಮೊದಲು ವೆಬ್ ಬ್ರೌಸರ್ ತೆರೆಯಬೇಕು. (Applications → Internet→ Mozila). |
− | # ನಂತರ ವೆಬ್ಬ್ರೌಸರ್ನ ಅಡ್ರೆಸ್ಬಾರ್ನಲ್ಲಿ www.youtube.com ಎಂದು ನಮೂದಿಸಬೇಕು. ನಂತರ Enter ಒತ್ತಿರಿ. ಇದು ನೇರವಾಗಿ ಯೂಟ್ಯೂಬ್ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. | + | # ನಂತರ ವೆಬ್ಬ್ರೌಸರ್ನ ಅಡ್ರೆಸ್ಬಾರ್ನಲ್ಲಿ www.youtube.com ಎಂದು ನಮೂದಿಸಬೇಕು. ನಂತರ Enter ಒತ್ತಿರಿ. ಇದು ನೇರವಾಗಿ ಯೂಟ್ಯೂಬ್ ಪುಟಕ್ಕೆ ಕರೆದೊಯ್ಯುತ್ತದೆ. |
− | #ಯೂಟ್ಯೂಬ್ ನ ಮುಖ್ಯಪುಟ ಈಚಿತ್ರದಲ್ಲಿರುವಂತೆ ಕಾಣುತ್ತದೆ. | + | #ಯೂಟ್ಯೂಬ್ನ ಮುಖ್ಯಪುಟ ಈ ಚಿತ್ರದಲ್ಲಿರುವಂತೆ ಕಾಣುತ್ತದೆ. |
| | | |
| ====ವೀಡಿಯೋ ಹುಡುಕು==== | | ====ವೀಡಿಯೋ ಹುಡುಕು==== |
೫೨ ನೇ ಸಾಲು: |
೫೭ ನೇ ಸಾಲು: |
| File:Youtube_searching_creative_commons_videos_(copy).png|ಲೈಸೆನ್ಸ್ ಪ್ರಕಾರ ವೀಡಿಯೋ ಹುಡುಕುವುದು | | File:Youtube_searching_creative_commons_videos_(copy).png|ಲೈಸೆನ್ಸ್ ಪ್ರಕಾರ ವೀಡಿಯೋ ಹುಡುಕುವುದು |
| </gallery> | | </gallery> |
− | #ಈ ಮೇಲಿನ ಚಿತ್ರಗಳನ್ನು ಯೂಟ್ಯೂಬ್ನಲ್ಲಿ ಹೇಗೆ ವೀಡಿಯೋಗಳನ್ನು ಹುಡುಕಬೇಕು ಎಂಬುದನ್ನು ತೋರಿಸುತ್ತವೆ. ಮೇಲೆ ಕಾಣುವ “Search box” ನಲ್ಲಿ ನೀವು ಹುಡುಕ ಬೇಕಿರುವ ವಿಡಿಯೋದ ಹೆಸರನ್ನು ನಮೂದಿಸಿ. ಉದಾಹರಣಗೆ Ex. Geogebra, PhET. | + | #ಈ ಮೇಲಿನ ಚಿತ್ರಗಳನ್ನು ಯೂಟ್ಯೂಬ್ನಲ್ಲಿ ಹೇಗೆ ವೀಡಿಯೋಗಳನ್ನು ಹುಡುಕಬೇಕು ಎಂಬುದನ್ನು ತೋರಿಸುತ್ತವೆ. ಮೇಲೆ ಕಾಣುವ “Search box” ನಲ್ಲಿ ನೀವು ಹುಡುಕ ಬೇಕಿರುವ ವೀಡಿಯೋನ ಹೆಸರನ್ನು ನಮೂದಿಸಿ. ಉದಾಹರಣೆಗೆ Ex. Geogebra, PhET. |
| #ನಂತರ ನೀವು ನಮೂದಿಸಿದ ಹೆಸರಿನ ವೀಡಿಯೋಗಳು ನಿಮಗೆ ಕಾಣುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು. | | #ನಂತರ ನೀವು ನಮೂದಿಸಿದ ಹೆಸರಿನ ವೀಡಿಯೋಗಳು ನಿಮಗೆ ಕಾಣುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು. |
| #ಮೂರನೇ ಚಿತ್ರದಲ್ಲಿ, ಡೌನ್ಲೋಡ್ ಆಯ್ಕೆಯನ್ನು ಕಾಣಬಹುದು. ಯೂಟ್ಯೂಬ್ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್ಲೋಡ್ ಅಡಿಯಲ್ಲಿಅಪ್ಲೋಡ್ ಆದ ವೀಡಿಯೋಗಳನ್ನು ಡೌನ್ಲೋಡ್ ಮಾಡಲು ಅವಕಾಶವಿರುವುದಿಲ್ಲ. ನೀವು ಡೌನ್ಲೋಡ್ ಮಾಡಲು ಆಡ್-ಆನ್ಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ನಂತರ ಕ್ರಿಯೇಡಿವ್ ಕಾಮನ್ಸ್ ಅಡಿಯಲ್ಲಿ ಅಪ್ಲೋಡ್ ಆಗಿರುವ ವೀಡಯೋಗಳನ್ನು ಡೌನ್ಲೊಡ್ ಮಾಡಿಕೊಳ್ಳಬಹುದು. | | #ಮೂರನೇ ಚಿತ್ರದಲ್ಲಿ, ಡೌನ್ಲೋಡ್ ಆಯ್ಕೆಯನ್ನು ಕಾಣಬಹುದು. ಯೂಟ್ಯೂಬ್ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್ಲೋಡ್ ಅಡಿಯಲ್ಲಿಅಪ್ಲೋಡ್ ಆದ ವೀಡಿಯೋಗಳನ್ನು ಡೌನ್ಲೋಡ್ ಮಾಡಲು ಅವಕಾಶವಿರುವುದಿಲ್ಲ. ನೀವು ಡೌನ್ಲೋಡ್ ಮಾಡಲು ಆಡ್-ಆನ್ಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ನಂತರ ಕ್ರಿಯೇಡಿವ್ ಕಾಮನ್ಸ್ ಅಡಿಯಲ್ಲಿ ಅಪ್ಲೋಡ್ ಆಗಿರುವ ವೀಡಯೋಗಳನ್ನು ಡೌನ್ಲೊಡ್ ಮಾಡಿಕೊಳ್ಳಬಹುದು. |
೯೨ ನೇ ಸಾಲು: |
೯೭ ನೇ ಸಾಲು: |
| === ಸಂಪನ್ಮೂಲ ರಚನೆಯ ಆಲೋಚನೆಗಳು === | | === ಸಂಪನ್ಮೂಲ ರಚನೆಯ ಆಲೋಚನೆಗಳು === |
| #ಕಲಿಕಾ ಸಂಪನ್ಮೂಲಗಳುಳ್ಳ ವೈಯುಕ್ತಿಕ ಸಂಪನ್ಮೂಲ ಸಂಗ್ರಹಾಲಯವನ್ನು ರಚಿಸಿಕೊಳ್ಳಲು ಮತ್ತು ಸಂಪನ್ಮೂಲಗಳನ್ನು ಪ್ರಕಟಿಸಲು ಇದು ಬಹಳ ಉಪಯುಕ್ತವಾದುದಾಗಿದೆ. ವಿಡಿಯೋಗಳು ನಿಮ್ಮ ತರಗತಿ ಸಿದ್ದತೆಯಲ್ಲಿ ಹೆಚ್ಚುವರಿ ಅಂಶಗಳು ಹಾಗು ಟಿಪ್ಪಣಿಗಳಾಗಿ ಉಪಯೋಗವಾಗುತ್ತವೆ. | | #ಕಲಿಕಾ ಸಂಪನ್ಮೂಲಗಳುಳ್ಳ ವೈಯುಕ್ತಿಕ ಸಂಪನ್ಮೂಲ ಸಂಗ್ರಹಾಲಯವನ್ನು ರಚಿಸಿಕೊಳ್ಳಲು ಮತ್ತು ಸಂಪನ್ಮೂಲಗಳನ್ನು ಪ್ರಕಟಿಸಲು ಇದು ಬಹಳ ಉಪಯುಕ್ತವಾದುದಾಗಿದೆ. ವಿಡಿಯೋಗಳು ನಿಮ್ಮ ತರಗತಿ ಸಿದ್ದತೆಯಲ್ಲಿ ಹೆಚ್ಚುವರಿ ಅಂಶಗಳು ಹಾಗು ಟಿಪ್ಪಣಿಗಳಾಗಿ ಉಪಯೋಗವಾಗುತ್ತವೆ. |
− | #ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿನ ವೀಡಿಯೋಗಲನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಸಂದರ್ಭಕ್ಕೆ ತಕ್ಕಂತೆ ಮುರುರಚನೆ ಮಾಡಿಕೊಳ್ಳಬಹುದು. ಪಠ್ಯ ಸೇರಿಸಬಹುದು, ಅನುವಾದ/ಭಾಷಾಂತರ ಮಾಡಿಕೊಳ್ಳಬಹುದು ಹಾಗು ವಿವಿಧ ವೀಡಿಯೋಗಳನ್ನು ಸೇರಿಸಬಹುದು. | + | #ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿನ ವೀಡಿಯೋಗಳನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಸಂದರ್ಭಕ್ಕೆ ತಕ್ಕಂತೆ ಮುರುರಚನೆ ಮಾಡಿಕೊಳ್ಳಬಹುದು. ಪಠ್ಯ ಸೇರಿಸಬಹುದು, ಅನುವಾದ/ಭಾಷಾಂತರ ಮಾಡಿಕೊಳ್ಳಬಹುದು ಹಾಗು ವಿವಿಧ ವೀಡಿಯೋಗಳನ್ನು ಸೇರಿಸಬಹುದು. |
| | | |
| === ಆಕರಗಳು === | | === ಆಕರಗಳು === |
| [https://en.wikipedia.org/wiki/YouTube ವಿಕಿಪೀಡಿಯಾ] | | [https://en.wikipedia.org/wiki/YouTube ವಿಕಿಪೀಡಿಯಾ] |
| [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |