"ಯೂಟ್ಯೂಬ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(೨ intermediate revisions by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Youtube See in English]''</div> | ||
===ಪರಿಚಯ=== | ===ಪರಿಚಯ=== | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== | ||
೭ ನೇ ಸಾಲು: | ೧೦ ನೇ ಸಾಲು: | ||
|- | |- | ||
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ||
− | |ವೈಯುಕ್ತಿಕ ಸಂಪನ್ಮೂಲ ಸಂಗ್ರಹಾಲಯ ರಚಿಸಲು ಬೇಕಾದ ಶೈಕ್ಷಣಿಕ ವೀಡಿಯೋ ಸಂಪನ್ಮೂಲಗಳ ಸಂಗ್ರಹಾಲಯವಾಗಿದೆ. | + | |ವೈಯುಕ್ತಿಕ ಸಂಪನ್ಮೂಲ ಸಂಗ್ರಹಾಲಯ ರಚಿಸಲು ಬೇಕಾದ ಶೈಕ್ಷಣಿಕ ವೀಡಿಯೋ ಸಂಪನ್ಮೂಲಗಳ ಸಂಗ್ರಹಾಲಯವಾಗಿದೆ. ಶಿಕ್ಷಕರು ಮತ್ತು ಮಕ್ಕಳು ತಾವೇ ತಯಾರಿಸಿದ ವೀಡಿಯೋಗಳನ್ನು ಯೂಟ್ಯೂಬ್ ಮೂಲಕ ಪ್ರಕಟಿಸಬಹುದಾಗಿದೆ. |
|- | |- | ||
|ಆವೃತ್ತಿ | |ಆವೃತ್ತಿ | ||
೨೯ ನೇ ಸಾಲು: | ೩೨ ನೇ ಸಾಲು: | ||
==== ಲಕ್ಷಣಗಳ ಮೇಲ್ನೋಟ ==== | ==== ಲಕ್ಷಣಗಳ ಮೇಲ್ನೋಟ ==== | ||
− | #ಯೂಟ್ಯೂಬ್ ಎಂಬುದು ವೀಡಿಯೋ | + | #ಯೂಟ್ಯೂಬ್ ಎಂಬುದು ವೀಡಿಯೋ ಭಂಡಾರವಾಗಿದೆ. ಇಲ್ಲಿ ಯಾರು ಬೇಕಾದರು ವೀಡಿಯೋ ವೀಕ್ಷಿಸಬಹುದು, ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗು ಜೀಮೇಲ್ ಬಳಕೆದಾರರು ವೀಡಿಯೋಗಳನ್ನು ರೂಪಿಸಿ ಯೂಟ್ಯೂಬ್ಗೆ ಸೇರಿಸಬಹುದು. ಇಲ್ಲಿ ನೀವು ಸಾವಿರಾರು ವಿಭಿನ್ನ ವೀಡಿಯೋಗಳನ್ನು ನೋಡಬಹುದು. ನಿಮ್ಮದೇ ಆದ ಒಂದು ವೀಡಿಯೋ ತಯಾರಿಸಿ ಅದನ್ನು ಯೂಟ್ಯೂಬ್ನಲ್ಲಿ ಪ್ರಕಟಿಸಬಹುದು. ಆ ವೀಡಿಯೋ ತುಂಬಾ ಉತ್ತಮವಾಗಿದ್ದಲ್ಲಿ ಅಥವಾ ಯಾವುದಾದರು ಉಪಯುಕ್ತ ಮಾಹಿತಿ ಹೊಂದಿದ್ದಲ್ಲಿ ಅದರಿಂದ ನಿಮಗೆ ಹಣ ಮಾಡಿಕೊಳ್ಳುವ ಅವಕಾಶವೂ ಬರಬಹುದಾಗಿದೆ. |
#ವೀಡಿಯೋಗಳನ್ನು ನೋಡಲು ಯಾವುದೇ ರೀತಿಯ ನೋಂದಣಿಯ ಅವಶ್ಯಕತೆ ಇರುವುದಿಲ್ಲ. | #ವೀಡಿಯೋಗಳನ್ನು ನೋಡಲು ಯಾವುದೇ ರೀತಿಯ ನೋಂದಣಿಯ ಅವಶ್ಯಕತೆ ಇರುವುದಿಲ್ಲ. | ||
− | # ವೀಡಿಯೋಗಳನ್ನು ಅಪ್ಲೋಡ್ ಮಾಡಲು ಜೀಮೇಲ್ ಖಾತೆ ಇರಬೇಕಾಗುತ್ತದೆ. ಈ ಸಂಗ್ರಹಾಲಯವು ವೀಡಿಯೋಗಳನ್ನು ಯೂಟ್ಯೂಬ್ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತದೆ. ಅದಲ್ಲದೇ ಬಳಕೆದಾರರು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ನಡಿಯಲ್ಲಿಯೂ (ಮರುಬಳಕೆಗೆ ಅವಕಾಶ) ಸಹ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು. | + | #ವೀಡಿಯೋಗಳನ್ನು ಅಪ್ಲೋಡ್ ಮಾಡಲು ಜೀಮೇಲ್ ಖಾತೆ ಇರಬೇಕಾಗುತ್ತದೆ. ಈ ಸಂಗ್ರಹಾಲಯವು ವೀಡಿಯೋಗಳನ್ನು ಯೂಟ್ಯೂಬ್ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತದೆ. ಅದಲ್ಲದೇ ಬಳಕೆದಾರರು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ನಡಿಯಲ್ಲಿಯೂ (ಮರುಬಳಕೆಗೆ ಅವಕಾಶ) ಸಹ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು. |
==== ಅನ್ವಯಕ ತೆರೆಯುವುದು==== | ==== ಅನ್ವಯಕ ತೆರೆಯುವುದು==== |
೦೬:೫೭, ೭ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನ್ವಯಕ ತೆರೆಯುವುದುಮೊದಲು ನೀವು ವೆಬ್ ಬ್ರೌಸರ್ ತೆರೆಯಬೇಕು. (Applications → Internet→ Mozila). ನಂತರ ವೆಬ್ಬ್ರೌಸರ್ನ ಅಡ್ರೆಸ್ಬಾರ್ನಲ್ಲಿ www.youtube.com ಎಂದು ನಮೂದಿಸಬೇಕು. ನಂತರ Enter ಒತ್ತಿರಿ. ಇದು ನೇರವಾಗಿ ಯೂಟ್ಯೂಬ್ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಯೂಟ್ಯೂಬ್ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್ಲೋಡ್ ಅಡಿಯಲ್ಲಿಅಪ್ಲೋಡ್ ಆದ ವೀಡಿಯೋಗಳನ್ನು ಡೌನ್ಲೋಡ್ ಮಾಡಲು ಅವಕಾಶವಿರುವುದಿಲ್ಲ. ಈ ವಿಡಿಯೋಗಳನ್ನು ಡೌನ್ಲೋಡ್ ಮಾಡಲು ಕೆಲವು ಆಡ್-ಆನ್ಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಅನ್ವಯಕ ಬಳಕೆಯೂಟ್ಯೂಬ್ ಬಳಕೆ
ವೀಡಿಯೋ ಹುಡುಕು
ವೀಡಿಯೋ ಅಪ್ಲೋಡ್ ಮಾಡುವುದು
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಇದು ವಿಡಿಯೋ ಪ್ರಕಟಿಸುವ ಮತ್ತು ವೀಡಿಯೋ ಸಂಗ್ರಹಿಸುವ ಅನ್ವಯಕವಾಗಿದೆ. ಯಾವುದೇ ನಮೂನೆಯ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು. ಉನ್ನತೀಕರಿಸಿದ ಲಕ್ಷಣಗಳು
ಸಂಪನ್ಮೂಲ ರಚನೆಯ ಆಲೋಚನೆಗಳು
ಆಕರಗಳು |