ಯೂಟ್ಯೂಬ್ ಕಲಿಯಿರಿ
Jump to navigation
Jump to search
The printable version is no longer supported and may have rendering errors. Please update your browser bookmarks and please use the default browser print function instead.
ಪರಿಚಯಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನ್ವಯಕ ತೆರೆಯುವುದುಮೊದಲು ನೀವು ವೆಬ್ ಬ್ರೌಸರ್ ತೆರೆಯಬೇಕು. (Applications → Internet→ Mozila). ನಂತರ ವೆಬ್ಬ್ರೌಸರ್ನ ಅಡ್ರೆಸ್ಬಾರ್ನಲ್ಲಿ www.youtube.com ಎಂದು ನಮೂದಿಸಬೇಕು. ನಂತರ Enter ಒತ್ತಿರಿ. ಇದು ನೇರವಾಗಿ ಯೂಟ್ಯೂಬ್ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಯೂಟ್ಯೂಬ್ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್ಲೋಡ್ ಅಡಿಯಲ್ಲಿಅಪ್ಲೋಡ್ ಆದ ವೀಡಿಯೋಗಳನ್ನು ಡೌನ್ಲೋಡ್ ಮಾಡಲು ಅವಕಾಶವಿರುವುದಿಲ್ಲ. ಈ ವಿಡಿಯೋಗಳನ್ನು ಡೌನ್ಲೋಡ್ ಮಾಡಲು ಕೆಲವು ಆಡ್-ಆನ್ಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಅನ್ವಯಕ ಬಳಕೆಯೂಟ್ಯೂಬ್ ಬಳಕೆ
ವೀಡಿಯೋ ಹುಡುಕು
ವೀಡಿಯೋ ಅಪ್ಲೋಡ್ ಮಾಡುವುದು
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಇದು ವಿಡಿಯೋ ಪ್ರಕಟಿಸುವ ಮತ್ತು ವೀಡಿಯೋ ಸಂಗ್ರಹಿಸುವ ಅನ್ವಯಕವಾಗಿದೆ. ಯಾವುದೇ ನಮೂನೆಯ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು. ಉನ್ನತೀಕರಿಸಿದ ಲಕ್ಷಣಗಳು
ಸಂಪನ್ಮೂಲ ರಚನೆಯ ಆಲೋಚನೆಗಳು
ಆಕರಗಳು |