ಬದಲಾವಣೆಗಳು

Jump to navigation Jump to search
೨೩ ನೇ ಸಾಲು: ೨೩ ನೇ ಸಾಲು:  
<br>
 
<br>
 
<gallery  mode=packed heights=250px>
 
<gallery  mode=packed heights=250px>
Image|ಹಂತ 1- ಅಪ್ಲಿಕೇಷನ್  → ಧ್ವನಿ ಮತ್ತು ವೀಡಿಯೋ → ರೆಕಾರ್ಡ್ ಮೈ ಡೆಸ್ಕ್‌ಟಾಪ್ → ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಇಲ್ಲಿ ವಿಡಿಯೋ ಗುಣಮಟ್ಟವನ್ನು ಮತ್ತು ಶಬ್ದದ ಗುಣಮಟ್ಟವನ್ನು ನಿಗದಿ ಮಾಡಿಕೊಳ್ಳಬಹುದು. Sound Quality ನ್ನ ಆಯ್ಕೆ ಮಾಡದೇ ಬಿಟ್ಟರೆ ಕಂಪ್ಯೂಟರ್‌ನಲ್ಲಿ ಪ್ಲೇ ಆಗುವ ಯಾವುದೇ ಶಬ್ದವೂ ವೀಡಿಯೋ ಜೊತೆ ರೆಕಾರ್ಡ್‌ ಆಗುವುದಿಲ್ಲ. ವೀಡಿಯೋ ಮತ್ತು ಶಬ್ದದ ಗುಣಮಟ್ಟವನ್ನು ಹೆಚ್ಚಿಸಿದರೆ, ಆ ವೀಡಿಯೋದ ಕಡತ ಗಾತ್ರವೂ ಹೆಚ್ಚಾಗಿರುತ್ತದೆ.
+
Image|ಹಂತ 1- ಅಪ್ಲಿಕೇಷನ್  → ಧ್ವನಿ ಮತ್ತು ವೀಡಿಯೋ → ರೆಕಾರ್ಡ್ ಮೈ ಡೆಸ್ಕ್‌ಟಾಪ್ → ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಇಲ್ಲಿ ವಿಡಿಯೋ ಗುಣಮಟ್ಟವನ್ನು ಮತ್ತು ಶಬ್ದದ ಗುಣಮಟ್ಟವನ್ನು ನಿಗದಿ ಮಾಡಿಕೊಳ್ಳಬಹುದು. Sound Quality ನ್ನ ಆಯ್ಕೆ ಮಾಡದೇ ಬಿಟ್ಟರೆ ಕಂಪ್ಯೂಟರ್‌ನಲ್ಲಿ ಪ್ಲೇ ಆಗುವ ಯಾವುದೇ ಶಬ್ದವೂ ವೀಡಿಯೋ ಜೊತೆ ರೆಕಾರ್ಡ್‌ ಆಗುವುದಿಲ್ಲ. ವೀಡಿಯೋ ಮತ್ತು ಶಬ್ದದ ಗುಣಮಟ್ಟವನ್ನು ಹೆಚ್ಚಿಸಿದರೆ, ಆ ವೀಡಿಯೋದ ಕಡತ ಗಾತ್ರವೂ ಹೆಚ್ಚಾಗಿರುತ್ತದೆ. ನಂತರ RECORD ಬಟನ್ ಒತ್ತಿದರೆ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.  
ನಂತರ RECORD ಬಟನ್ ಒತ್ತಿದರೆ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.  
   
Image|ಹಂತ 2- ಇದರಲ್ಲಿ ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು  ಆಯ್ಕೆ ಮಾಡಿಕೊಂಡು ರೆಕಾರ್ಡ್‌ ಮಾಡಬಹುದು. “Select window” ಆಯ್ಕೆ ಮಾಡಿಕೊಂಡ ನಂತರ, ರೆಕಾರ್ಡ್ ಆಗಬೇಕಿರುವ ವಿಂಡೋವನ್ನು ಆಯ್ಕೆ ಮಾಡಬೇಕು. ನಂತರ RECORD ಬಟನ್ ಒತ್ತಿದರೆ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.  
 
ರೆಕಾರ್ಡ್ ಬಟನ್ ಒತ್ತಿದ ನಂತರ, ಗಣಕತೆರೆಯ ಮೇಲಿನ ಪ್ಯಾನೆಲ್‌ನಲ್ಲಿ ಒಂದು ಕೆಂಪು ಬಟನ್ ಕಾಣಿಸುತ್ತದೆ.  ಈಗ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಅರ್ಥ.
 
ರೆಕಾರ್ಡ್ ಬಟನ್ ಒತ್ತಿದ ನಂತರ, ಗಣಕತೆರೆಯ ಮೇಲಿನ ಪ್ಯಾನೆಲ್‌ನಲ್ಲಿ ಒಂದು ಕೆಂಪು ಬಟನ್ ಕಾಣಿಸುತ್ತದೆ.  ಈಗ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಅರ್ಥ.

ಸಂಚರಣೆ ಪಟ್ಟಿ