Difference between revisions of "ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಕಲಿಯಿರಿ"

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
Line 1: Line 1:
 
===ಪರಿಚಯ===
 
===ಪರಿಚಯ===
 +
ರೆಕಾರ್ಡ್ ಮೈ ಡೆಸ್ಕ್‌ಟಾಪ್' ಎಂಬುದು ಇದರ ಹೆಸರೇ ಸೂಚಿಸುವಂತೆ ಗಣಕ ತೆರೆಯಮೇಲೆ ಮೂಡುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಮುದಿಸಿಕ್ಕೊಳ್ಳುವುದೇ ಆಗಿದೆ.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
 
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|
+
|ಇದು  ಸಾರ್ವತ್ರಿಕ  ವೀಡಿಯೋ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ತರಗತಿ ಕೋಣೆಗೆ ಅಗತ್ಯವಿರುವ  ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|The current version is: recordMyDesktosp : 0.3.8.1
 
|-
 
|-
 
|ಸಂರಚನೆ  
 
|ಸಂರಚನೆ  
Line 19: Line 20:
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|ಆಂಡ್ರಾಯಿಡ್ ಮೊಬೈಲ್‌ನಲ್ಲಿ ಬಳಸಲು ರೆಕಾರ್ಡ್‌ಮೈಡೆಸ್ಕ್‌ಟಾಪ್‌ ರೀತಿಯ ಹಲವು ಅನ್ವಯಕಗಳು ಲಭ್ಯವಿವೆ. ಅದರಲ್ಲಿ  AZ Screen Recorder, Screen Recorder ಮುಂತಾದವುಗಳಿವೆ.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
Line 26: Line 27:
  
 
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
# ವೀಡಿಯೋ ರೆಕಾರ್ಡಿಂಗ್ ಮಾಡುವಾಗ ಮಧ್ಯದಲ್ಲಿ ನಿಲ್ಲಿಸಿ ನಂತರ ಮುಂದುವರೆಸಬಹುದು.
 +
# ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು  ಆಯ್ಕೆ ಮಾಡಿಕೊಂಡು ರೆಕಾರ್ಡ್‌ ಮಾಡಬಹುದು.
 +
===ಇತರೇ ಸಮಾನ ಅನ್ವಯಕಗಳು===
 +
*ಸಿಂಪಲ್‌ಸ್ಕ್ರೀನ್‌ ರೆಕಾರ್ಡರ್ (Simple Screen Recorder)
 +
*ಕಜಮ್ (Kazam)
 +
*ವೋಕೋ ಸ್ಕ್ರೀನ್ (VokoScreen)
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
Line 36: Line 43:
 
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ  ನಿಮ್ಮ ಕಂಪ್ಯೂಟರ್‌ನ  "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ.
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
*ತರಗತಿ ಕೋಣೆಗಳಲ್ಲಿ ಬಳಸಲು ಪೂರಕವಾದ ವಿಡಿಯೋಗಳನ್ನು ರಚಿಸಿಕೊಳ್ಳಬಹುದು.
 +
*ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.
 
=== ಆಕರಗಳು ===
 
=== ಆಕರಗಳು ===
 +
[http://recordmydesktop.sourceforge.net/ ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಪುಟ]
 +
[https://en.wikipedia.org/wiki/RecordMyDesktop  ವಿಕಿಪೀಡಿಯ]
  
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

Revision as of 07:01, 5 April 2017

ಪರಿಚಯ

ರೆಕಾರ್ಡ್ ಮೈ ಡೆಸ್ಕ್‌ಟಾಪ್' ಎಂಬುದು ಇದರ ಹೆಸರೇ ಸೂಚಿಸುವಂತೆ ಗಣಕ ತೆರೆಯಮೇಲೆ ಮೂಡುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಮುದಿಸಿಕ್ಕೊಳ್ಳುವುದೇ ಆಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಇದು ಸಾರ್ವತ್ರಿಕ ವೀಡಿಯೋ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ತರಗತಿ ಕೋಣೆಗೆ ಅಗತ್ಯವಿರುವ ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.
ಆವೃತ್ತಿ The current version is: recordMyDesktosp : 0.3.8.1
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಆಂಡ್ರಾಯಿಡ್ ಮೊಬೈಲ್‌ನಲ್ಲಿ ಬಳಸಲು ರೆಕಾರ್ಡ್‌ಮೈಡೆಸ್ಕ್‌ಟಾಪ್‌ ರೀತಿಯ ಹಲವು ಅನ್ವಯಕಗಳು ಲಭ್ಯವಿವೆ. ಅದರಲ್ಲಿ AZ Screen Recorder, Screen Recorder ಮುಂತಾದವುಗಳಿವೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

  1. ವೀಡಿಯೋ ರೆಕಾರ್ಡಿಂಗ್ ಮಾಡುವಾಗ ಮಧ್ಯದಲ್ಲಿ ನಿಲ್ಲಿಸಿ ನಂತರ ಮುಂದುವರೆಸಬಹುದು.
  2. ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು ಆಯ್ಕೆ ಮಾಡಿಕೊಂಡು ರೆಕಾರ್ಡ್‌ ಮಾಡಬಹುದು.

ಇತರೇ ಸಮಾನ ಅನ್ವಯಕಗಳು

  • ಸಿಂಪಲ್‌ಸ್ಕ್ರೀನ್‌ ರೆಕಾರ್ಡರ್ (Simple Screen Recorder)
  • ಕಜಮ್ (Kazam)
  • ವೋಕೋ ಸ್ಕ್ರೀನ್ (VokoScreen)

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ ನಿಮ್ಮ ಕಂಪ್ಯೂಟರ್‌ನ "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

  • ತರಗತಿ ಕೋಣೆಗಳಲ್ಲಿ ಬಳಸಲು ಪೂರಕವಾದ ವಿಡಿಯೋಗಳನ್ನು ರಚಿಸಿಕೊಳ್ಳಬಹುದು.
  • ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.

ಆಕರಗಳು

ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಪುಟ ವಿಕಿಪೀಡಿಯ