ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
===ಪರಿಚಯ===
 
===ಪರಿಚಯ===
 +
ರೆಕಾರ್ಡ್ ಮೈ ಡೆಸ್ಕ್‌ಟಾಪ್' ಎಂಬುದು ಇದರ ಹೆಸರೇ ಸೂಚಿಸುವಂತೆ ಗಣಕ ತೆರೆಯಮೇಲೆ ಮೂಡುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಮುದಿಸಿಕ್ಕೊಳ್ಳುವುದೇ ಆಗಿದೆ.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
 
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|
+
|ಇದು  ಸಾರ್ವತ್ರಿಕ  ವೀಡಿಯೋ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ತರಗತಿ ಕೋಣೆಗೆ ಅಗತ್ಯವಿರುವ  ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|The current version is: recordMyDesktosp : 0.3.8.1
 
|-
 
|-
 
|ಸಂರಚನೆ  
 
|ಸಂರಚನೆ  
೧೯ ನೇ ಸಾಲು: ೨೦ ನೇ ಸಾಲು:  
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|ಆಂಡ್ರಾಯಿಡ್ ಮೊಬೈಲ್‌ನಲ್ಲಿ ಬಳಸಲು ರೆಕಾರ್ಡ್‌ಮೈಡೆಸ್ಕ್‌ಟಾಪ್‌ ರೀತಿಯ ಹಲವು ಅನ್ವಯಕಗಳು ಲಭ್ಯವಿವೆ. ಅದರಲ್ಲಿ  AZ Screen Recorder, Screen Recorder ಮುಂತಾದವುಗಳಿವೆ.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
೨೬ ನೇ ಸಾಲು: ೨೭ ನೇ ಸಾಲು:     
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
# ವೀಡಿಯೋ ರೆಕಾರ್ಡಿಂಗ್ ಮಾಡುವಾಗ ಮಧ್ಯದಲ್ಲಿ ನಿಲ್ಲಿಸಿ ನಂತರ ಮುಂದುವರೆಸಬಹುದು.
 +
# ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು  ಆಯ್ಕೆ ಮಾಡಿಕೊಂಡು ರೆಕಾರ್ಡ್‌ ಮಾಡಬಹುದು.
 +
===ಇತರೇ ಸಮಾನ ಅನ್ವಯಕಗಳು===
 +
*ಸಿಂಪಲ್‌ಸ್ಕ್ರೀನ್‌ ರೆಕಾರ್ಡರ್ (Simple Screen Recorder)
 +
*ಕಜಮ್ (Kazam)
 +
*ವೋಕೋ ಸ್ಕ್ರೀನ್ (VokoScreen)
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
೩೬ ನೇ ಸಾಲು: ೪೩ ನೇ ಸಾಲು:  
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ  ನಿಮ್ಮ ಕಂಪ್ಯೂಟರ್‌ನ  "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ.
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
*ತರಗತಿ ಕೋಣೆಗಳಲ್ಲಿ ಬಳಸಲು ಪೂರಕವಾದ ವಿಡಿಯೋಗಳನ್ನು ರಚಿಸಿಕೊಳ್ಳಬಹುದು.
 +
*ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ಮೈಡೆಸ್ಕ್‌ಟಾಪ್‌ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.
 
=== ಆಕರಗಳು ===
 
=== ಆಕರಗಳು ===
 +
[http://recordmydesktop.sourceforge.net/ ರೆಕಾರ್ಡ್‌ ಮೈ ಡೆಸ್ಕ್‌ಟಾಪ್ ಪುಟ]
 +
[https://en.wikipedia.org/wiki/RecordMyDesktop  ವಿಕಿಪೀಡಿಯ]
    
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
೪೧೦

edits

ಸಂಚರಣೆ ಪಟ್ಟಿ