ವಲಸೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. ವಲಸೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ
  1. ಭಾರತದ ವಲಸೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1ವಲಸೆಯ_ಅರ್ಥ_ಮತ್ತು_ವಿಧಗಳು

ಕಲಿಕೆಯ ಉದ್ದೇಶಗಳು

  1. ವಲಸೆಯ ಅರ್ಥವನ್ನು ವ್ಯಾಖ್ಯಾನಿಸುವುದು.
  2. ವಲಸೆಯ ವಿಧಗಳ ಬಗ್ಗೆ ತಿಳಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ವಲಸೆಗೆ ಸಂಬಂದಿಸಿದ ಮಾಹಿತಿಯು ವಿದ್ಯಾರ್ಥಿಗಳಿಗೆ ಹೊಸ ಪರಿಕಲ್ಪನೆಯಲ್ಲ.ಈಗಾಗಲೇ ೮ನೇತರಗತಿಯ ಇತಿಹಾಸ ವಿಷಯದಲ್ಲಿ ಆದಿಮಾನವನ ಜೀವನ ಶೈಲಿ ಮತ್ತು ಲಕ್ಷಣಳ ಬಗ್ಗೆ ತಿಳಿದಿದ್ದಾರೆ,ಹಾಗೂ ವ್ಯವಹಾರ ಅಧ್ಯಯನದಲ್ಲೂ ಈ ಬಗ್ಗೆ ಚರ್ಚಿಸಿದ್ದಾರೆ.ವಲಸೆಯ ಅರ್ಥವನ್ನು ವಿದ್ಯಾರ್ಥಿಗಳಿಂದ ಪುನರ್ ಮನನ ಮಾಡಿಸುವ ಮೂಲಕ ನಾವು ಮಕ್ಕಳನ್ನು ಈ ಪರಿಕಲ್ಪನೆಯ ಕಡೆಗೆ ಆಸಕ್ತಿ ವಹಿಸುವಂತೆ ಮಾಡುವ ಮೂಲಕ ವಲಸೆಯ ವಿಧಗಳನ್ನು ಮನವರಿಕೆಮಾಡಿಸುವುದು.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2ವಲಸೆಗೆ ಕಾರಣಗಳು ಮತ್ತು ವಲಸೆಯಿಂದಾಗುವ ಸಮಸ್ಯೆಗಳು

ಕಲಿಕೆಯ ಉದ್ದೇಶಗಳು

  1. ವಲಸೆಗೆ ಕಾರಣಗಳನ್ನು ಗುರುತಿಸುವುದು.
  2. ವಲಸೆಯಿಂದುಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದು.

ಶಿಕ್ಷಕರಿಗೆ ಟಿಪ್ಪಣಿ

ನಾವು ವಲಸೆಯ ಅರ್ಥ ಮತ್ತು ವಿಧಗಳನ್ನು ಚರ್ಚಿಸಿದ ನಂತರ ವಲಸೆಗೆ ಕಾರಣಗಳೇನು?ಜನರು ಹೆಚ್ಚಾಗಿ ಯಾವ ಕಡೆಗೆ ವಲಸೆ ಹೋಗುತ್ತಾರೆ ?ಅವರಿಗೆ ವಲಸೆಯ ಅನಿವಾರ್ಯತೆಗಳೇನು?ಎಂಬ ವಿಷಯಗಳನ್ನು ಚರ್ಚಿಸುತ್ತಾ ವಿದ್ಯಾರ್ಥಿಗಳಿಂದಲೇ ಇವುಗಳಿಗೆ ಸೂಕ್ತವಾದ ಅಂಶಗಳನ್ನು ಪಟ್ಟಿಮಾಡಿಸುವುದು.ಹಾಗೂ ವಲಸೆಯಿಂದ ಉಂಟಾಗುವ ಸಮಸ್ಯೆಗಳನ್ನು ಕುರಿತು ಚರ್ಚಿಸುವುದು.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ವಲಸೆಗೆ ಕಾರಣಗಳು_ ಮತ್ತು_ ವಲಸೆಯಿಂದಾಗುವ ಸಮಸ್ಯೆಗಳು"
  2. ಚಟುವಟಿಕೆ ಸಂ 2,ವಲಸೆಗೆ ಕಾರಣಗಳು_ ಮತ್ತು_ ವಲಸೆಯಿಂದಾಗುವ ಸಮಸ್ಯೆಗಳು "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು