ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು


ಚಟುವಟಿಕೆ - ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ

ಈ ವಿಡಿಯೋ ನೋಡಿ

ಅಂದಾಜು ಸಮಯ

ವಿಡಿಯೋ ನೋಡಲು 10 ನಿಮಿಷ, ಚರ್ಚೆ 10 ನಿಮಿಷ, ಮಂಡನೆ 20 ನಿಮಿಷ.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಕಂಪ್ಯೂಟರ್,
  • ಪ್ರೋಜೆಕ್ಟರ್,
  • ನೀರಾವರಿಯ ವಿಡಿಯೋ,
  • ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಹಾಳೆ,

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

5. ಗುಂಪುಗಳಾಗಿಸಿ ಕೂರಿಸುವುದು ಶಾಂತತೆಯಿಂದ ವಿಡಿಯೋ ವಿಕ್ಷಿಸುವುದು ನಂತರ ಅವರವರಲ್ಲೆ ನಿಧಾನವಾಗಿ ಚರ್ಚೆ.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ಹೆಚ್ಚಿನ ಮಾಹಿತಿಗಾಗಿ ನೋಡಿ

http://www.bing.com/videos/search?q=Irrigation&FORM

http://www.bing.com/videos/search?q=Irrigation&FORM

https://www.youtube.com/watch?v=amrCMakolKA

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದಾನ : ಚರ್ಚಾ ವಿದಾನ

ತಂತ್ರ : ಅವಲೋಕನ

ಸಾಧನ : ಪ್ರಶ್ನಾವಳಿ , ವೀಕ್ಷಣೆ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಿಮ್ಮ ಊರಿನಲ್ಲಿ ನೀರು ಪೋಲಾಗುತ್ತಿದ್ದರೆ ಅದನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತೀರಿ?ಆಲೋಚಿಸಿ
  2. ಇನ್ನು ಕಡಿಮೆ ನೀರು ಬಳಸುವ ಹಾಗೆ ಹೊಸ ನೀರಾವರಿ ಪದ್ದತಿ ಇದಯೇ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಈ ವೀಕ್ಷಣೆಯಿಂದ ಏನು ತಿಳಿಯಿತು?
  2. ಯಾವ ಯಾವ ನೀರಾವರಿ ಪದ್ದತಿಗಳನ್ನು ನೋಡಿದ್ದೀರಿ ಪಟ್ಟಿಮಾಡಿ?
  3. ಮಳೆ ಬಾರದಿದ್ದರೆ, ನೀರು ಇಲ್ಲದಿದ್ದರೆ ಕೃಷಿ ಹೇಗೆ ಮಾಡ ಮಾಡುತ್ತಿದ್ದರು?

ಪ್ರಶ್ನೆಗಳು

  1. ನೀರಾವರಿ ಎಂದೇನು?
  2. ನೀರಾವರಿಯ ವಿಧಗಳು ಯಾವುವು?
  3. ಬಾವಿ ನೀರಾವರಿಯ ವಿಧಗಳು ಯಾವುವು?
  4. ಲಾಲುವೆ ನೀರಾವರಿಯ ವಿಧಗಳು ಯಾವುವು?
  5. ಕೆರೆ ನೀರಾವರಿಯು ಎದುರಿಸುತ್ತಿರುವ ಸಮಸ್ಯೆಗಳು ಯಾವುವು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್