ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೮ ನೇ ಸಾಲು: ೨೮ ನೇ ಸಾಲು:     
====2.ಸ್ವ ರಚಿತ ಕವನ ವಾಚನ====  
 
====2.ಸ್ವ ರಚಿತ ಕವನ ವಾಚನ====  
'''ಮೊದಲ''' ವಿಷಯವೆಂದರೆ-  ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯವನ್ನು ಸಭೆಗೆ ಮಂಡಿಸುವುದು.<br>   
+
'''ಮೊದಲ ಆಯಾಮ''' ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯ,ಹಿನ್ನಲೆ.ಸ್ಪೂರ್ತಿ ಮೊದಲಾದವುಗಳ ಜೊತೆ ಸಭೆಯಲ್ಲಿ ಮಂಡಿಸುವುದು.<br>   
'''ಎರಡನೆಯದು''' ಮಕ್ಕಳು ತಮಗೆ ಇಷ್ಟವಾದ – ವಿಷಯದ ಮೇಲೆ ಕವನ ರಚಿಸಿ ವಾಚಿಸಬಹುದು. ಹಾಗು ತಾತ್ಪರ್ಯವನ್ನು ಸಭೆಯಲ್ಲಿ ಮಂಡಿಸಬೇಕು. ಪ್ರತಿ ಶಾಲೆಗೆ, 1 ಹುಡುಗ ಮತ್ತು 1 ಹುಡುಗಿ ಬಾಗವಹಿಸಬಹುದು.   ನಂತರ ಶಾಲೆಯ ಪಕ್ಕದಲ್ಲಿ ವಾಸವಿರುವ ಮಕ್ಕಳಿಗೆ ಕಲಿಸಲು ಆಸಕ್ತಿ ಇರುವ ಯಾರಾದರು ಸಾಹಿತಿಯ ಅಧ್ಯಕ್ಷತೆಯಲ್ಲಿ ನುಡಿ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಂಡು ಕವನ ವಾಚಿಸಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಬಹುದಾಗಿದೆ.
+
'''ಎರಡನೆ ಆಯಾಮ''' ಮಕ್ಕಳು ತಮಗೆ ಇಷ್ಟವಾದ – ವಿಷಯದ ಮೇಲೆ ಕವನ ರಚಿಸಿ ವಾಚಿಸಬಹುದು. ಹಾಗು ತಾತ್ಪರ್ಯವನ್ನು ಸಭೆಯಲ್ಲಿ ಮಂಡಿಸಬಹುದು. ಪ್ರತಿ ಶಾಲೆಗೆ, 1 ಹುಡುಗ ಮತ್ತು 1 ಹುಡುಗಿ ಭಾಗವಹಿಸಬಹುದು. ನಂತರ ಶಾಲೆಯ ಪಕ್ಕದಲ್ಲಿ ವಾಸವಿರುವ ಮಕ್ಕಳಿಗೆ ಕಲಿಸಲು ಆಸಕ್ತಿ ಇರುವ ಯಾರಾದರು ಸಾಹಿತಿಯ ಅಧ್ಯಕ್ಷತೆಯಲ್ಲಿ ನುಡಿ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಂಡು ಕವನ ವಾಚಿಸಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಬಹುದಾಗಿದೆ.
    
====3.ನಾಟಕ ಅಭಿನಯ====
 
====3.ನಾಟಕ ಅಭಿನಯ====