ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
===ಪರಿಚಯ===
 
===ಪರಿಚಯ===
 +
ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು, ವಿಧ್ಯಾರ್ಥಿಗಳ ಭೌಗೋಳಿಕ ಜ್ಞಾನವನ್ನು ಪರೀಕ್ಷಿಸಲು ಬಳಸಬಹುದಾಗಿದೆ. ಇದು KDE ಎಜುಕೇಷನಲ್ ಪ್ರೊಜೆಕ್ಟ್‌ನ ಭಾಗವಾಗಿದೆ.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
 
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|
+
|ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು,ವಿಷಯ ಸಂಪನ್ಮೂಲ ರಚನೆಯ ಅನ್ವಯಕವಾಗಿದೆ (ಭೂಗೋಳ)
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಬೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿಧ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು  ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|Version 0.9
 
|-
 
|-
 
|ಸಂರಚನೆ  
 
|ಸಂರಚನೆ  
೧೬ ನೇ ಸಾಲು: ೧೭ ನೇ ಸಾಲು:  
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|
+
|*[https://marble.kde.org/ Marble]
 +
*ಉಚಿತವಲ್ಲದ ವಿದ್ಯುನ್ಮಾನ ಭೂಪಟಗಳು :  [https://www.google.com/earth Google Earth] and  [http://bhuvan.nrsc.gov.in/bhuvan_links.php Bhuvan] (ISRO).
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|ಕೆ-ಜಿಯಾಗ್ರಫಿಯು ಪ್ರಸ್ತುತ ಮೊಬೈಲ್ ಮತ್ತು ಟ್ಯಾಬ್ಲೆಟ್‌ ಗಳಲ್ಲಿ ಲಭ್ಯವಿಲ್ಲ.  ಆದರೆ ಆಂಡ್ರಾಯಿಡ್‌ ಮೊಬೈಲ್‌ಗಳಲ್ಲಿ ಭೂಮಿಯ ಭೂಗೋಳ ನಕ್ಷೆಗಳ ಅನ್ವಯಕಗಳನ್ನು ನೋಡಬಹುದಾಗಿದೆ.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|
 
|
 +
* [https://docs.kde.org/stable5/en/kdeedu/kgeography/index.html ಕೆ-ಜಿಯಾಗ್ರಫಿ ಬಳಕೆದಾರರ ಕೈಪಿಡಿ] 
 +
* [https://docs.kde.org/stable5/en/kdeedu/kgeography/index.html ಸಮುದಾಯ ಸಹಾಯ]
 +
* [https://docs.kde.org/stable5/en/kdeedu/kgeography/index.html ಅಧಿಕೃತ ವೆಬ್‌ಪುಟ]
 
|}
 
|}
    
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
#ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ
 +
#2. ಕೆ-ಜಿಯಾಗ್ರಫಿನಲ್ಲಿ ನಕ್ಷೆಯನ್ನು ಸಮೀಪಿಕರಿಸಿ (ಜೂಮ್‌) ನೋಡಬಹುದಾಗಿದೆ. ಜೂಮ್ ಮಾಡಿರುವಾಗ ಮೌಸ್‌ ನ ಬಲಬದಿಯನ್ನು ಒತ್ತುವ ಮೂಲಕ ಇದರ ಮೊದಲಿನ ವೀಕ್ಷಣೆಗೆ ತೆರಳಬಹುದು. ಮೌಸ್‌ನ ಸ್ಕ್ರಾಲ್‌ಬಾರ್‌ನ್ನು ತಿರುಗಿಸುವ ಮೂಲಕವೂ ಜೂಮ್ ಮಾಡಬಹುದು.
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> KGeography </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
## <code>sudo apt-get install ____ </code>
+
## <code>sudo apt-get install kgeography</code>
    
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
==== ಕೆ-ಜಿಯಾಗ್ರಫಿ ಬಳಸುವುದು  ====
 +
<gallery mode="packed" heights="250px" caption=" ಕೆ-ಜಿಯಾಗ್ರಫಿ ಬಳಸುವುದು">
 +
File:KGeography-Africa_Map.png| ಕೆ-ಜಿಯಾಗ್ರಫಿ ನಕ್ಷೆ
 +
File:KGeography 1 Map of undivided Andhra Pradesh.png|ಆಂಧ್ರಪ್ರದೇಶ ನಕ್ಷೆ
 +
</gallery>
 +
#ಇದನ್ನು  Applications → Education → K Geography ಮೂಲಕ ತೆರೆಯಬಹುದಾಗಿದೆ. ಒಮ್ಮೆ ನೀವು ಕೆ-ಜಿಯಾಗ್ರಫಿ ತೆರೆದಾಗ, ಈ ಹಿಂದೆ ಬಳಸಿದ್ದಂತಹ ನಕ್ಷೆಯ ಮೂಲಕವೇ ಈ ಪುಟ ತೆರೆಯುತ್ತದೆ.  ಪ್ರಸ್ತುತ ನಾವು ನೋಡುತ್ತಿರುವುದು ಆಪ್ರಿಕಾ ಖಂಡದ ನಕ್ಷೆ.
 +
#ವಿವಿಧ ಪ್ರದೇಶಗಳನ್ನು ನೋಡಲು  "Open Map" ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. . ಇಲ್ಲಿ ನೋಡಬಯಸುವ ಪ್ರದೇಶದ ಹೆಸರನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಲಿನ ನಕ್ಷೆಯಲ್ಲಿ ನಾವು ಆಂಧ್ರಪ್ರದೇಶವನ್ನು  ಆಯ್ಕೆ ಮಾಡಿಕೊಂಡಿದ್ದೇವೆ.
 +
 +
==== ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ====
 +
<gallery mode="packed" heights="200px" caption=" ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ">
 +
File:option kegeography.png|ರಸಪ್ರಶ್ನೆ ವಿಧಗಳು
 +
File:Quiz Questions in Kgeography.png|ಪ್ರಶ್ನೆಗಳ ಸಂಖ್ಯೆ ಆಯ್ಕೆ
 +
File:KGeography 2 Placing districts on the map.png|ಜಿಲ್ಲೆಗಳನ್ನು ಸೂಚಿಸುವುದು
 +
File:Correct Answer in Kgeography.png|ರಸಪ್ರಶ್ನೆಯ ಉತ್ತರ ಮತ್ತು ಸರಿತಪ್ಪು ಉತ್ತರಗಳು
 +
</gallery>
 +
#ಮೊದಲನೇ ಚಿತ್ರದಲ್ಲಿರುವಂತೆ ಆಯ್ಕೆಗಳಲ್ಲಿ ನೀವು ಯಾವುದನ್ನು ಕಲಿಯಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
 +
#ಕೆ-ಜಿಯಾಗ್ರಫಿ ನಲ್ಲಿ ಹಲವು ರೀತಿಯ ರಸಪ್ರಶ್ನೆ ಆಯ್ಕೆಗಳಿವೆ.  ಈ ರಸಪ್ರಶ್ನೆ ಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎಷ್ಟು ಪ್ರಶ್ನೆಗಳು ಈ ರಸಪ್ರಶ್ನೆಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರದಲ್ಲಿ ನಾವು  ‘Place district in the map’ನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ನಾವು ಖಾಲಿ ನಕ್ಷೆಯಲ್ಲಿ ಆಯಾ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂಬುದನ್ನು ಸೂಚಿಸಬೇಕು.
 +
#ನಿಮ್ಮ ರಸಪ್ರಶ್ನೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮೌಸ್‌ ಕರ್ಸರ್ ಚಲಿಸಿದಂತೆ ಜಿಲ್ಲೆಗಳ ನಕ್ಷೆ ಮೂಡುತ್ತದೆ. ಅದನ್ನು ರಾಜ್ಯ ನಕ್ಷೆಯೊಳಗೆ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು. ಎಷ್ಟು ಸರಿಯಾಗಿ ನಮೂದಿಸಿದಿರಿ ಹಾಗು ತಪ್ಪಾಗಿ ನಮೂದಿಸಿದ ಜಿಲ್ಲೆಗಳು ಎಷ್ಟು ಎಂಬುದನ್ನು ಸಹ ನೋಡಬಹುದು.
 +
#ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ, ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ನೀವು ಎಷ್ಟು ಸರಿಯುತ್ತರಗಳನ್ನು ಕೊಟ್ಟಿದ್ದೀರಿ ಹಾಗು ತಪ್ಪು ಉತ್ತರಗಳಾವುವು ಎಂಬುದನ್ನು ನೋಡಬಹುದು. ಇದರ ಜೊತೆಗೆ ನೀವು ನೀಡಿದ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ತೋರಿಸುತ್ತದೆ.
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಕೆ-ಜಿಯಾಗ್ರಫಿಯು ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು  ಹೊಂದಿರುವುದಿಲ್ಲ.
 +
ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್‌ಶಾಟ್‌ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು.
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
ಕೆ-ಜಿಯಾಗ್ರಫಿಯ ಮೂಲಕ ವಿವಿಧ ರಸಪ್ರಶ್ನೆಗಳನ್ನು ರಚಿಸಿ ಮಕ್ಕಳಿಗೆ ತರಗತಿ ಹಂತದಲ್ಲಿ ಬಳಸಬಹುದು.
 
=== ಆಕರಗಳು ===
 
=== ಆಕರಗಳು ===
 
+
[https://en.wikipedia.org/wiki/KGeography ವಿಕಿಪೀಡಿಯ]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]