ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:
{{Navigate|Prev=Preface|Curr=Introduction|Next=What is the nature of ICT}}

{{Navigate|Prev=Preface|Curr=Introduction|Next=What is the nature of ICT}}
===What is ICT===

===ಐಸಿಟಿ ಎಂದರೇನು?===
[[File:Bangladeshi girls taking Selfie at Pohela Falgun.jpg|thumb|200x200px|Girls taking a selfie]]Have you seen something like this? Can you tell what the girls are doing?

[[File:Bangladeshi girls taking Selfie at Pohela Falgun.jpg|thumb|200x200px|ಸೆಲ್ಪಿ ತೆಗೆದುಕೊಳ್ಳುತ್ತಿರುವ ಹುಡುಗಿಯರು]]ನೀವು ಇದನ್ನು ನೋಡಿದ್ದೀರಾ? ಹುಡುಗಿಯರು ಏನು ಮಾಡುತ್ತಿದ್ದಾರೆಂದು ನೀವು ಹೇಳಬಲ್ಲಿರಾ?

They are using a mobile phone to take a photo of themselves. Is there anything different about how they are doing this? Have you ever seen anyone in your school or community or home use a phone? Can you describe the things you have seen them do with a phone?

ತಮ್ಮ ಫೋಟೋ ತೆಗೆದುಕೊಳ್ಳಲು ಅವರು ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಅವರು ಅದನ್ನು ಮಾಡುವಲ್ಲಿ ಏನಾದರೂ ವಿಭಿನ್ನವಾಗಿದೆಯೇ? ನಿಮ್ಮ ಶಾಲೆಯಲ್ಲಿ ಅಥವಾ ಸಮುದಾಯ ಅಥವಾ ಮನೆಗಳಲ್ಲಿ ಯಾರಾದರೂ ಫೋನ್ ಬಳಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಫೋನ್ ಮೂಲಕ ನೀವು ನೋಡಿದ ವಿಷಯಗಳನ್ನು ನೀವು ವಿವರಿಸಬಹುದೇ?
[[File:49024-SOS-ATM.JPG|left|thumb|200x200px|Any Time Money!]]Look at this machine here - have you have seen something like this anywhere in your neighbourhood? Have you seen anyone use this machine? This is an ATM ([https://en.wikipedia.org/wiki/Automated_teller_machine Automated Teller Machine]), a machine from which you can get cash. Another full form for ATM is 'Any time money'. Usually the name of a bank will be mentioned on the ATM, example State Bank of Hyderabad ATM.

[[File:49024-SOS-ATM.JPG|left|thumb|200x200px|ಎಲ್ಲಾ ಸಮಯದಲ್ಲೂ ಹಣ!]]ಈ ಯಂತ್ರವನ್ನು ನೋಡಿ - ನಿಮ್ಮ ನೆರೆಹೊರೆಯಲ್ಲಿ ಎಲ್ಲಿಯಾದರೂ ಈ ರೀತಿಯದನ್ನು ನೀವು ನೋಡಿದ್ದೀರಾ? ಈ ಯಂತ್ರವನ್ನು ಯಾರಾದರೂ ಬಳಸುವುದನ್ನು ನೀವು ನೋಡಿದ್ದೀರಾ? ಇದು [https://en.wikipedia.org/wiki/Automated_teller_machine Automated Teller Machine ATM (ಸ್ವಯಂಚಾಲಿತ ಟೆಲ್ಲರ್ ಯಂತ್ರ)], ನೀವು ನಗದು ಪಡೆಯಬಹುದಾದ ಯಂತ್ರ. 'ಎಲ್ಲಾ ಸಮಯದಲ್ಲೂ ಹಣ' ಎಂಬುದು ಎಟಿಎಂಗೆ ಮತ್ತೊಂದು ಪೂರ್ಣ ರೂಪವಾಗಿದೆ. ಸಾಮಾನ್ಯವಾಗಿ ಬ್ಯಾಂಕಿನ ಹೆಸರನ್ನು ಎಟಿಎಂನಲ್ಲಿ ಉಲ್ಲೇಖಿಸಲಾಗುತ್ತದೆ, ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ.

ಈ ಎರಡು ಚಿತ್ರಗಳ ನಡುವೆ ಸಾಮಾನ್ಯವಾದ ಅಂಶ ಏನಿದೆ ಎಂದು ನೀವು ಯೋಚಿಸುತ್ತೀರಾ? ಬನ್ನಿ ಕಂಡುಹಿಡಿಯೋಣ.

Are you thinking what is common between these two pictures? Let us find out.

{{clear}}

{{clear}}
===={{font color|purple|Think and write}}====

===={{font color|purple|ಯೋಚಿಸಿ ಮತ್ತು ಬರೆಯಿರಿ}}====
Look at the table below and complete it. In the last column make a list of equipment and facilities you think you will need for doing these things.

ಕೆಳಗಿನ ಕೋಷ್ಟಕವನ್ನು ನೋಡಿ ಅದನ್ನು ಪೂರ್ಣಗೊಳಿಸಿ. ಕೊನೆಯ ಸಾಲಿನಲ್ಲಿ ಈ ವಿಷಯಗಳನ್ನು ಮಾಡುವುದಕ್ಕಾಗಿ ನಿಮಗೆ ಅಗತ್ಯವಿರುವ ಸಾಧನ ಮತ್ತು ಸೌಲಭ್ಯಗಳನ್ನು ಪಟ್ಟಿ ಮಾಡಿ.

{| class="wikitable"

{| class="wikitable"

| style="width: 15%;" |[[File:Emojione 1F4DD.svg|left|thumb|100x100px|Think and write]]

| style="width: 15%;" |[[File:Emojione 1F4DD.svg|left|thumb|100x100px|ಯೋಚಿಸಿ ಮತ್ತು ಬರೆಯಿರಿ]]

| style="width: 50%;" |

| style="width: 50%;" |
{{font color|purple| ''Look at the list below and underline if you have done or seen or heard of these things''}}

{{font color|purple| ''ಕೆಳಗಿನವುಗಳನ್ನು ನೋಡಿ ಮತ್ತು ನೀವು ಮಾಡಿದ್ದರೆ ಅಥವಾ ನೋಡಿದಲ್ಲಿ ಅಥವಾ ಈ ವಿಷಯಗಳ ಬಗ್ಗೆ ಕೇಳಿದ್ದರೆ ಗುರುತು ಮಾಡಿ''}}
* You have seen someone booking a gas cylinder refill through a phone.

* ಫೋನ್ ಮೂಲಕ ಯಾರಾದರೂ ಗ್ಯಾಸ್ ಸಿಲಿಂಡರ್ ರೀಫಿಲ್ ಅನ್ನು ಕಾಯ್ದಿರಿಸಿದ್ದನ್ನು ನೀವು ನೋಡಿದ್ದೀರಿ.
* You have, or someone you know has, taken a photo of themselves taken for getting it printed on the ''Tirumala darshan'' ticket

* ನೀವು, ಅಥವಾ ನಿಮಗೆ ತಿಳಿದಿರುವ ಯಾರೊಬ್ಬರು ಧರ್ಮಸ್ಥಳ ದೇವಾಲಯ ದರ್ಶನಕ್ಕೆ ಟಿಕೆಟ್‌ ಮೇಲೆ ಮುದ್ರಿಸಿಕೊಳ್ಳುವುದಕ್ಕಾಗಿ ತೆಗೆದುಕೊಂಡ ಫೋಟೋವನ್ನು ತೆಗೆದುಕೊಂಡಿದ್ದಾರೆ.
* You have watched videos on your computer

* ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿದ್ದೀರಿ
* You have listened to songs on a phone.

* ಫೋನ್‌ನಲ್ಲಿ ನೀವು ಹಾಡುಗಳನ್ನು ಕೇಳಿದ್ದೀರಿ.
* You have seen someone send chat messages on the phone

* ಫೋನ್‌ನಲ್ಲಿ ಯಾರು  ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ನೀವು ನೋಡಿದ್ದೀರಿ
* You have seen people using a phone to make payments

* ಬಿಲ್‌ ಪಾವತಿ ಮಾಡಲು ಜನರು ಫೋನ್ ಬಳಸುವುದನ್ನು ನೀವು ನೋಡಿದ್ದೀರಿ

| style="width: 35%;" |

| style="width: 35%;" |

Compare the list you have made with your friends. What did you find? Now you may also be wondering how these things are done.

ನಿಮ್ಮ ಸ್ನೇಹಿತರುಮಾಡಿದ ಪಟ್ಟಿಯೊಂದಿಗೆ ನೀವು ಮಾಡಿದ ಪಟ್ಟಿಯನ್ನು ಹೋಲಿಸಿ. ನೀವು ಏನು ಕಂಡುಕೊಂಡಿದ್ದೀರಿ? ಈಗ ನೀವು ಈ ಕೆಲಸಗಳನ್ನು ಹೇಗೆ ಮಾಡುವುದೆಂದು ಯೋಚಿಸಬಹುದು.

'''There is one common feature, which makes all these different things possible - the use of Information Communication Technologies, in short - ICT.'''

'''ಒಂದು ಸಾಮಾನ್ಯ ಲಕ್ಷಣವಿದೆ, ಇದು ಎಲ್ಲಾ ವಿಭಿನ್ನ ವಿಷಯಗಳನ್ನು ಸಾಧ್ಯವಾಗುವಂತೆ ಮಾಡುತ್ತದೆ - ಇನ್ಫರ್ಮೇಷನ್ ಕಮ್ಯುನಿಕೇಷನ್ ಟೆಕ್ನಾಲಜೀಸ್‌ನ ಬಳಕೆ (ಸಂಕ್ಷಿಪ್ತವಾಗಿ ಐಸಿಟಿ).'''
ICT refer  to those set of technologies that help us create information, access information, analyze information and communicate with one another.

ಮಾಹಿತಿಯನ್ನು ರಚಿಸಲು, ಮಾಹಿತಿಯನ್ನು ಪ್ರವೇಶಿಸಲು, ಮಾಹಿತಿಯನ್ನು ವಿಶ್ಲೇಷಿಸಲು ಮತ್ತು ಪರಸ್ಪರ ಸಂವಹನ ಮಾಡಲು ಸಹಾಯ ಮಾಡುವ ತಾಂತ್ರಿಕತೆಯ ಆ ಗುಂಪನ್ನು ICT ಉಲ್ಲೇಖಿಸುತ್ತದೆ..

{| class="wikitable"

{| class="wikitable"

| style="width: 10%;" |[[File:Emojione 1F914.svg|center|thumb|100x100px]]

| style="width: 10%;" |[[File:Emojione 1F914.svg|center|thumb|100x100px]]
| style="width: 90%;" |{{font color|Purple|''Is speech ICT? Is writing ICT? Is a book ICT? Is there anything special about ICT now?''}}

| style="width: 90%;" |{{font color|Purple|''ಮಾತು ಐಸಿಟಿಯೇ? ಬರೆಯುವುದು ಐಸಿಟಿಯೇ? ಪುಸ್ತಕವು ಐಸಿಟಿಯೇ? ಈಗ ಐಸಿಟಿಯಲ್ಲಿ ಯಾವುದಾದರೂ ವಿಶೇಷತೆ ಇದೆಯೇ?''}}

Human beings have always gathered information and communicated, but what makes these present technologies special is their [[wikipedia:Digital|digital]] nature. In this textbook, we mean digital technologies or digital ICT when we refer to ICT.

ಮಾನವರು ಯಾವಾಗಲೂ ಮಾಹಿತಿ ಮತ್ತು ಸಂವಹನವನ್ನು ಸಂಗ್ರಹಿಸಿದ್ದಾರೆ, ಆದರೆ ಈ ತಂತ್ರಜ್ಞಾನಗಳಿಗೆ ವಿಶೇಷತೆ ತರುವುದು, ಅವುಗಳ [[wikipedia:Digital|ಡಿಜಿಟಲ್]] ಸ್ವಭಾವ. ಈ ಪಠ್ಯಪುಸ್ತಕದಲ್ಲಿ ನಾವು ಐಸಿಟಿ ಯನ್ನು ಉಲ್ಲೇಖಿಸುವಾಗ ಡಿಜಿಟಲ್ ತಂತ್ರಜ್ಞಾನ ಅಥವಾ ಡಿಜಿಟಲ್ ಐಸಿಟಿ ಎಂದರ್ಥ.

Before we understand more about ICT, look at the list below and circle all the words that you have heard of:

ನಾವು ಐಸಿಟಿ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಮೊದಲು, ಕೆಳಗಿನ ಪಟ್ಟಿಯನ್ನು ನೋಡಿ ಮತ್ತು ನೀವು ಕೇಳಿದ ಎಲ್ಲ ಪದಗಳನ್ನು ಗುರುತಿಸಿ:

Have_you_heard_of_ICT_terms.mm

Have_you_heard_of_ICT_terms.mm

[[File:Have_you_heard_of_ICT_terms.mm|center]]

[[File:Have_you_heard_of_ICT_terms.mm|center]]