ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೪ ನೇ ಸಾಲು: ೪೪ ನೇ ಸಾಲು:     
ವಿದ್ಯಾರ್ಥಿಗಳೆ, ನಿಮ್ಮ ಶಾಲೆಯಲ್ಲಿ, ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ನೆರೆಹೊರೆಯಲ್ಲಿ ಈ ಕೆಲವು ನಿಯಮಗಳಿಗೆ ನೀವು ಪರಿಚಯಿಸಲ್ಪಟ್ಟಿದ್ದೀರಿ. ನಿಮ್ಮ ಕಂಪ್ಯೂಟರ್‌ನಲ್ಲಿ ಹಾಡುಗಳು, ದೂರವಾಣಿಯ ಟವರ್, ನಿಮ್ಮ ಹತ್ತಿರದ ಎಟಿಎಂ, ನಿಮ್ಮ ತಾಯಿಯ ಮೊಬೈಲ್ ಫೋನ್, ಆಟಗಳು, [[wikipedia:WhatsApp|Whatsapp]] ಸಂದೇಶಗಳು, ಇಮೇಲ್, [[wikipedia:Selfie|ಸೆಲ್ಫಿ]], ಅಂತರ್ಜಾಲ ಹಾಗು ವೀಡಿಯೊಗಳು - ಇವೆಲ್ಲವೂ ಹೊಸ ರೀತಿಯ ಐಸಿಟಿಗೆ ಉದಾಹರಣೆಗಳಾಗಿವೆ.ಈ ತಂತ್ರಜ್ಞಾನಗಳನ್ನು [http://www.dictionary.com/browse/digital-technology ಡಿಜಿಟಲ್ ತಂತ್ರಜ್ಞಾನ] ಎಂದು ಕರೆಯಲಾಗುತ್ತದೆ ಮತ್ತು ನಾವು ಪರಸ್ಪರ ಮಾತನಾಡುವ ಹಾಗು ಜೊತೆಗೆ ಕೆಲಸ ಮಾಡುವ ರೀತಿಯನ್ನು ಬದಲಿಸುತ್ತಿವೆ. ಕಂಪ್ಯೂಟರ್ ದೂರದರ್ಶನದಂತೆ ಆಗುತ್ತಿದೆ, ಫೋನ್ ಕಂಪ್ಯೂಟರ್‌ನಂತೆ ಆಗುತ್ತಿದೆ, ನೀವು ಧ್ವನಿ ಕರೆಗಳನ್ನು ಮಾಡಲು ಕಂಪ್ಯೂಟರ್ ಅನ್ನು ಬಳಸಬಹುದು, ನಿಮ್ಮ ಫೋನ್‌ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಬಹುದು, ನಿಮ್ಮ  ಫೋನಿನಲ್ಲಿ ದಿನಪತ್ರಿಕೆಯನ್ನು  ಓದಬಹುದು, ನಿಮ್ಮ ಕಂಪ್ಯೂಟರ್‌ನ ಮೂಲಕ ಚಿತ್ರವನ್ನು ಬಿಡಿಸಬಹುದು! ಈ ಸಾಧ್ಯತೆಯನ್ನು ಮಾಡುವ ತಂತ್ರಜ್ಞಾನಗಳನ್ನು ಡಿಜಿಟಲ್ ತಂತ್ರಜ್ಞಾನಗಳು ಎಂದು ಕರೆಯಲಾಗುತ್ತದೆ, ಇದು ಹೊಸ ರೀತಿಯ ಐಸಿಟಿಯಾಗಿದೆ.   
 
  [[ICT_student_textbook/Science_Technology_and_Society|ವಿಜ್ಞಾನ, ತಂತ್ರಜ್ಞಾನ ಹಾಗು ಸಮಾಜ]] ಅಧ್ಯಾಯದಲ್ಲಿ ಐಸಿಟಿ ಹೇಗೆ ಅಭಿವೃದ್ಧಿಗೊಂಡಿದೆ ಎಂಬುದರ ಬಗ್ಗೆ ನೀವು ಹೆಚ್ಚು ಓದಬಹುದು.
+
  [ICT_student_textbook/Science_Technology_and_Society|ವಿಜ್ಞಾನ, ತಂತ್ರಜ್ಞಾನ ಹಾಗು ಸಮಾಜ] ಅಧ್ಯಾಯದಲ್ಲಿ ಐಸಿಟಿ ಹೇಗೆ ಅಭಿವೃದ್ಧಿಗೊಂಡಿದೆ ಎಂಬುದರ ಬಗ್ಗೆ ನೀವು ಹೆಚ್ಚು ಓದಬಹುದು.
    
===ನಾವು ಮಾಹಿತಿಯ ಸಮಾಜದಲ್ಲಿ ವಾಸಿಸುತ್ತೇವೆ===